ಟಾಪ್ 10 ನಲ್ಲಿ ಯಾವೆಲ್ಲ ಸಿನಿಮಾಗಳು ಇದೆ?

ದಕ್ಷಿಣ ಭಾಗದ ಸಿನಿಮಾಗಳು ಅಂದ್ರೆ ವಿದೇಶ ಜನರು ಕೂಡ ಕಾದು ನೋಡುತ್ತಾರೆ ಅಂತ ಹೇಳಿದ್ರು ತಪ್ಪಾಗೊಲ್ಲ. ಯಾಕೆಂದ್ರೆ ಅಷ್ಟರ ಮಟ್ಟಿಗೆ ವ್ಯಾಲ್ಯೂ ಫಿಲ್ಮ್ ನಮ್ಮ್ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಇರುತ್ತೆ.


Ad Widget

Ad Widget

Ad Widget

Ad Widget
Ad Widget

Ad Widget

ಈಗಾಗಲೆ ಹಲವಾರು ಸಿನಿಮಾಗಳು ತೆರೆಯ ಮೇಲೆ ಕಂಡು, ಇದು ಪ್ಯಾನ್ ಇಂಡಿಯಾ ಕೂಡ ಆಗಿರುವುದು ಗೊತ್ತೇ ಇದೆ. ಜೊತೆಗೆ ಭಾರಿ ಗಳಿಕೆಯನ್ನು ಕೂಡ ಪಡೆದಿದೆ. ಹಾಗಾದ್ರೆ ಯಾವ್ದು ಟಾಪ್ 10 ಸೌತ್ ಸಿನಿಮಾಗಳು ಇವೆ ಅಂತ ನೋಡಿಕೊಂಡು ಬರೋಣ.


Ad Widget

2017ರಲ್ಲಿ ರಿಲೀಸ್ ಆದ ಬಾಹುಬಲಿ 2 ರೂ 1810ಕೋಟಿ ಗಳಿಸಿ ಒಂದನೇ ಸ್ಥಾನದಲ್ಲಿ ಇದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯಿಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ KGF ಚಾಪ್ಟರ್ 2 1233ಕೋಟಿ ಗಳಿಕೆ ಕಂಡು ಎರಡನೇ ಸ್ಥಾನದಲ್ಲಿ ಇದೆ.

RRR ಸಿನಿಮಾ ರೂ. 1162.50 ಕೋಟಿ ಗಳಿಕೆ ಕಂಡು 3ನೇ ಸ್ಥಾನದಲ್ಲೀ ಇದೆ. ಇದು ಆಕ್ಷನ್ ಗಳಿಂದ ತುಂಬಿದ ಸಿನಿಮಾ ಜೊತೆಗೆ ಪ್ರೀತಿ ಕೂಡ ಇದೆ.

2.0 ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಈ ಸಿನಿಮ 709 ಕೋಟಿ ಗಳಿಸಿ 4ನೇ ಸ್ಥಾನದಲ್ಲಿ ಇದೆ.

ಬಾಹುಬಲಿ 1 ರೂ.650 ಕೋಟಿಗೆ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಪೊನ್ನಿಯನ್ ಸೆಲ್ವನ್ ರೂ.487.20 ಕೋಟಿ ಗಳಿಕೆಯನ್ನು ಮಾಡಿದೆ.

ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಪ್ರಪಂಚದಾದ್ಯಂತ ರೂ. 435 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಇಷ್ಟು ಸಿನಿಮಾಗಳು ನಮ್ಮ ದಕ್ಷಿಣ ಭಾರತದ ಹಿಟ್ ಕಲೆಕ್ಷನ್ ಗಳಿಸಿದೆ.

error: Content is protected !!
Scroll to Top
%d bloggers like this: