Daily Archives

November 13, 2022

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಉದ್ಯೋಗ | ವೇತನ ರೂ.17,000 ದಿಂದ 28,950 ರವರೆಗೆ | ಆಸಕ್ತರು ಅರ್ಜಿ ಸಲ್ಲಿಸಿ

ಗದಗ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಲೋಡರ್ಸ್‌ ಮತ್ತು ಕ್ಲೀನರ್ಸ್‌ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ನಿಗಧಿತ ಅರ್ಜಿ ನಮೂನೆ ಮೂಲಕ ಸಲ್ಲಿಸಬೇಕು.ಹುದ್ದೆಗಳ ವಿವರಲೋಡರ್ :

ಜಿ.ಪಂ. ,ತಾ.ಪಂ.ಚುನಾವಣೆ ಹೈಕೋರ್ಟ್ ಆದೇಶ ಪಾಲಿಸುವಂತೆ ಸುಪ್ರೀಂ ಸೂಚನೆ

ಬೆಂಗಳೂರು: ಈಗಾಗಲೇ ಅವಧಿ ಮುಗಿದಿರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಹಿನ್ನಡೆಯುಂಟಾಗಿದೆ. ನ್ಯಾಯಮೂರ್ತಿ ಅನಿರುದ್ಧ ಬೋಸ್

ಕಾಮದ ಮೋಹಕ್ಕೆ ಬಿದ್ದ ಪತ್ನಿ | ಪ್ರಶ್ನೆ ಮಾಡಿದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಮಾಡಿದಳು ಬರ್ಬರ ಹತ್ಯೆ |

ಹೆಂಡತಿಯೊಬ್ಬಳು ದಾರಿ ತಪ್ಪಿದರೆ ಅಥವಾ ಅನೈತಿಕ ಸಂಬಂಧದ ಸುಳಿಯಲ್ಲಿ ಬಿದ್ದರೆ ಆಗುವ ಅನಾಹುತಗಳ ಬಗ್ಗೆ ಈಗಾಗಲೇ ಹಲವು ವರದಿಗಳು ಬಂದಿದೆ. ಇಲ್ಲೂ ಕೂಡಾ ಒಬ್ಬಳು ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಗಂಡನನ್ನು ಯಾವ ರೀತಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ ಎಂದರೆ ನಿಜಕ್ಕೂ ಆಘಾತವಾಗುತ್ತದೆ.

Gold-Silver Price today | ಅಯ್ಯೋ ಇಂದು ಏರಿಕೆ ಕಂಡ ಚಿನ್ನದ ಬೆಲೆ !

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ

ಶಾರುಖ್‌ ಖಾನ್‌ಗೆ ಬೆವರಿಳಿಸಿದ ಮುಂಬೈ ಏರ್‌ಪೋರ್ಟ್‌!

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಸದ್ಯಕ್ಕೆ ಸ್ವಲ್ಪ ಕೂಲ್ ಆಗಿದ್ದಾರೆ. ಹಿಟ್ ಸಿನಿಮಾಗಳ ಮೇಲೊಂದು ಕೊಡ್ತಾ ಈಗ ಆರಾಮ್ ಇದ್ದಾರೆ. ಇದರ ನಡುವೆ ಒಂದು ಘಟನೆಯು ಆಗಿ ಹೋಯ್ತು.ವಿಮಾನ ಇಲಾಖೆಯಲ್ಲಿ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಇಲಾಖೆ ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿರುವ

ನಾಯಿ ಲಿಂಬೆ ಹಣ್ಣು ತಿಂದ್ರೆ ಏನಾಗುತ್ತೆ?

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ನೂರಾರು ವಿಡಿಯೋ, ಫೋಟೋ ಗಳು ಟ್ರೊಲ್ ಆಗ್ತಾನೆ ಇರುತ್ತೆ. ಕೆಲವೊಂದಷ್ಟು ವಿಡಿಯೋ ಅಂತೂ ನೋಡಿ ಹೊಟ್ಟೆ ತುಂಬಾ ನಗುವ ಹಾಗೆ ಇರ್ತಾವೆ. ಇನ್ನು ಕೆಲವೊಂದು ಜನರ ಭಾವನೆಗೆ ಹತ್ತಿರ ಆಗುತ್ತವೆ.ಪ್ರಾಣಿಗಳ ವಿಡಿಯೋ ಕ್ಯೂಟ್ ಆಗಿರುತ್ತೆ. ಅದನ್ನ ನೋಡ್ತಾ ಇದ್ರೆ