Day: November 8, 2022

ಬೆಳ್ತಂಗಡಿಯ ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನ ಸರಸ ಸಲ್ಲಾಪ!

ಪುಂಜಾಲಕಟ್ಟೆ: ವ್ಯಾಪ್ತಿಯ ಪ್ರಸಿದ್ಧ ದೇವಾಲಯ ಕಾರಿಂಜ ದೇವಾಲಯದಲ್ಲಿ ಹಿಂದೂ ಯುವತಿಯೊಂದಿಗೆ ಅನ್ಯಧರ್ಮದ ಯುವಕನೋರ್ವ ಪತ್ತೆಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ಮೂಲತಃ ಬೆಳ್ತಂಗಡಿಯ ಯುವತಿ ಹಾಗೂ ಅಸ್ಸಾಂ ಮೂಲದ ಝಕಾರಿಯಾ ಎಂಬ ಯುವಕ ದೇವಾಲಯಕ್ಕೆ ತೆರಳುವ ಮೆಟ್ಟಿಲಿನಲ್ಲಿ ಕುಳಿತು ಸರಸ ಸಲ್ಲಾಪ ನಡೆಸುತ್ತಿರುವ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಸ್ಥಳಕ್ಕೆ ಹಿಂದೂ ಕಾರ್ಯಕರ್ತರು ಆಗಮಿಸಿದ್ದು, ಅದಾಗಲೇ ಪೊಲೀಸರಿಗೆ ಮಾಹಿತಿ ತಲುಪಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಬೆಳ್ತಂಗಡಿ : ಬ್ಯಾನರ್ ಕಟ್ಟುವ ಸಂದರ್ಭ ಶಾರ್ಟ್ ಸರ್ಕ್ಯೂಟ್ | ಓರ್ವ ಮೃತ್ಯು, ಇನ್ನೋರ್ವ ಗಂಭೀರ!

ಬೆಳ್ತಂಗಡಿ : ಮಂಗಳೂರಿನಲ್ಲಿ ಕಾರ್ಮಿಕ ಸಂಘದ ವತಿಯಿಂದ ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದ ವೇಳೆ ಇಬ್ಬರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಇಂದು ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಖಾಸಗಿ ಪ್ರಿಂಟರ್ಸ್ ಗೆ ಕಾರ್ಯಕ್ರಮದ ಬ್ಯಾನರ್ ಹಾಕಲು ಸಂಘದವರು ಕ್ವಾಂಟ್ರಾಕ್ಟ್ ನೀಡಲಾಗಿದ್ದು, ಹಾಗಾಗಿ ಗೂಡ್ಸ್ ಆಟೋದಲ್ಲಿ ಬ್ಯಾನರ್ ತಂದು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇಂದು ಸಂಜೆ ಅಳವಡಿಸುವ …

ಬೆಳ್ತಂಗಡಿ : ಬ್ಯಾನರ್ ಕಟ್ಟುವ ಸಂದರ್ಭ ಶಾರ್ಟ್ ಸರ್ಕ್ಯೂಟ್ | ಓರ್ವ ಮೃತ್ಯು, ಇನ್ನೋರ್ವ ಗಂಭೀರ! Read More »

Stock Market : ಬಂಪರ್ | 1 ಲಕ್ಷ ಹೂಡಿಕೆ ಮಾಡಿ, 10ಲಕ್ಷ ಒಂದೇ ವರ್ಷದಲ್ಲಿ ಗಳಿಸಿ!!

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡ್ತದೆ ಅಂತ ಮಾತಿದೆ. ಇನ್ನೂ, 10ಲಕ್ಷ ಒಂದೇ ವರ್ಷದಲ್ಲಿ ಸಿಗುತ್ತದೆ ಅಂದ್ರೆ ಯಾರಿಗೆ ತಾನೇ ಬೇಡ ಹೇಳಿ. ಇದು ನಿಜವಾದದ್ದೇ ನೀವು ಈ Stock ನಲ್ಲಿ ಹಣ ಹೂಡಿಕೆ ಮಾಡಿದರೆ ನಿಮಗೂ ಹತ್ತು ಪಟ್ಟು ಲಾಭ ಸಿಗುತ್ತದೆ. ನೀವು ಒಂದು ಸ್ಟಾಕ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ 1 ವರ್ಷದೊಳಗೆ ನೀವು ಹತ್ತು ಪಟ್ಟು ಲಾಭವನ್ನು ಪಡೆಯಬಹುದು. ಅಂದರೆ ನಿಮ್ಮ 1 ಲಕ್ಷದ ಹೂಡಿಕೆಯು ಸುಮಾರು 10 ಲಕ್ಷ …

Stock Market : ಬಂಪರ್ | 1 ಲಕ್ಷ ಹೂಡಿಕೆ ಮಾಡಿ, 10ಲಕ್ಷ ಒಂದೇ ವರ್ಷದಲ್ಲಿ ಗಳಿಸಿ!! Read More »

ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ಇಣುಕುತ್ತಿರುವ ನಾಯಿ | ಆನಂದ್ ಮಹಿಂದ್ರ ಹಂಚಿಕೊಂಡ ವಿಡಿಯೋದಲ್ಲಿ ನಾಯಿ ವೀಕ್ಷಿಸಿದ್ದಾದರೂ ಏನು?

ಮನುಷ್ಯ ಅಂದಮೇಲೆ ಹೊಟ್ಟೆಕಿಚ್ಚು, ದ್ವೇಷ, ಜಗಳ ಕಾಮನ್. ಇಂತಹ ಲಕ್ಷಣವಿಲ್ಲದ ಮನುಜ ಮನುಷ್ಯನೇ ಅಲ್ಲ ಅಂದರೂ ತಪ್ಪಾಗಲಾರದು. ಅದೆಷ್ಟೇ ಒಳ್ಳೆತನ ಆತನಲ್ಲಿ ಇದ್ದರೂ ಇನ್ನೊಬ್ಬನಿಗೆ ತೊಂದರೆ ಆಗುವುದನ್ನು ನೋಡಲೆಂದೆ ಕ್ಯೂ ನಲ್ಲಿ ನಿಲ್ಲುತ್ತಾರೆ. ಆದ್ರೆ, ಬದಲಾವಣೆ ಏನಪ್ಪ ಅಂದ್ರೆ, ನಾಯಿ ಕೂಡ ಮನುಷ್ಯನಂತೆ ವರ್ತಿಸಲು ಶುರು ಮಾಡಿಕೊಂಡಿದೆ. ಏನು ಹೇಳ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಬಹುಶಃ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ನೋಡಿದ್ರೆ, ಹೌದು ಎನ್ನದೆ ಇರಲು ಸಾಧ್ಯವಿಲ್ಲ. ಅಷ್ಟಕ್ಕೂ ವೈರಲ್ ಆದ ವಿಡಿಯೋದಲ್ಲಿ ನಾಯಿ …

ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ಇಣುಕುತ್ತಿರುವ ನಾಯಿ | ಆನಂದ್ ಮಹಿಂದ್ರ ಹಂಚಿಕೊಂಡ ವಿಡಿಯೋದಲ್ಲಿ ನಾಯಿ ವೀಕ್ಷಿಸಿದ್ದಾದರೂ ಏನು? Read More »

Viral video : ಭಜನೆಯ ಮೂಲಕ ಗಣಿತ ಪಾಠ | ಅಚ್ಚರಿಗೊಂಡ ನೆಟ್ಟಿಗರು- ವೀಡಿಯೊ ವೈರಲ್!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೋ ವಿಶಿಷ್ಟ ವೀಡಿಯೋಗಳು ಕಾಣಸಿಗುತ್ತದೆ. ಅವುಗಳಲ್ಲಿ ಕೆಲವು ಅತ್ಯುತ್ತಮ ಶಿಕ್ಷಕರು ವಿಶೇಷ ರೀತಿಯಲ್ಲಿ, ಮಕ್ಕಳನ್ನು ಮನರಂಜಿಸುತ್ತಾ ಬೋಧನೆ ಮಾಡುವುದನ್ನ ಕಾಣಬಹುದು. ಈ ರೀತಿಯ ಬೋಧನಾ ಕ್ರಮವು ಎಷ್ಟು ಪರಿಣಾಮ ಬೀರಿದೆ ಎಂದರೆ ತರಗತಿಯಲ್ಲಿ ಹಾಜರಿರುವ ಮಗು ಅದನ್ನ ಆನಂದಿಸುವುದು ಮತ್ತು ಓದುವುದನ್ನ ಕಾಣಬಹುದು. ಇದೀಗ ಶಿಕ್ಷಕರೊಬ್ಬರು ಮಕ್ಕಳಿಗೆ ಗಣಿತ ವಿಷಯವನ್ನು ಭಜನೆಯ ಮೂಲಕ ಹೇಳಿಕೊಡುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಗಣಿತ ಎಂದರೆ ಮಕ್ಕಳಿಗೆ ಅದೊಂದು ಜಗಿಯಲಾಗದ ಕಬ್ಬಿಣದ ಕಡಲೇಕಾಯಿ. ಅಷ್ಟೊಂದು …

Viral video : ಭಜನೆಯ ಮೂಲಕ ಗಣಿತ ಪಾಠ | ಅಚ್ಚರಿಗೊಂಡ ನೆಟ್ಟಿಗರು- ವೀಡಿಯೊ ವೈರಲ್! Read More »

ಕೊಟ್ಟ ಸಾಲ ಕೇಳಿದ್ದಕ್ಕೆ 79 ವರ್ಷದ ವೃದ್ಧನಿಗೆ ಹನಿಟ್ರ್ಯಾಪ್ ಮಾಡಿದ ಮಹಿಳೆ | 15 ಲಕ್ಷಕ್ಕೆ ಬೇಡಿಕೆ ಇಟ್ಟ ಈಕೆ ಈಗ ಪೊಲೀಸರ ಅತಿಥಿ…!

ಮಹಿಳೆಯೊಬ್ಬಳು ತನಗೆ ಕಷ್ಟವಿದೆ ಎಂದು ಹೇಳಿ ವೃದ್ಧನ ಬಳಿ ಸಹಾಯವನ್ನು ಕೇಳಿದ್ದಾಳೆ. ವೃದ್ಧನು ಉದಾರ ಮನಸ್ಸಿನಿಂದ ಆಕೆಗೆ ಸಾಲವನ್ನು ನೀಡಿದ್ದನು. ಕೆಲ ಸಮಯದ ನಂತರ ಆತ ಕೊಟ್ಟ ಸಾಲವನ್ನು ಹಿಂದಿರುಗಿಸುವಂತೆ ಕೇಳಿದ್ದಾನೆ. ಈ ವೇಳೆ ಆತನಿಗೆ ಮತ್ತು ಬರಿಸಿ, ನಗ್ನ ಮಾಡಿ, ತನ್ನ ಜೊತೆ ಮಲಗಿದ ರೀತಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ ಯತ್ನಿಸಿ, 15 ಲಕ್ಷಕ್ಕೆ ಮಹಿಳೆ ಬೇಡಿಕೆ ಇಟ್ಟಿದ್ದಾಳೆ. ಇದೀಗ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ 74 ವರ್ಷದ …

ಕೊಟ್ಟ ಸಾಲ ಕೇಳಿದ್ದಕ್ಕೆ 79 ವರ್ಷದ ವೃದ್ಧನಿಗೆ ಹನಿಟ್ರ್ಯಾಪ್ ಮಾಡಿದ ಮಹಿಳೆ | 15 ಲಕ್ಷಕ್ಕೆ ಬೇಡಿಕೆ ಇಟ್ಟ ಈಕೆ ಈಗ ಪೊಲೀಸರ ಅತಿಥಿ…! Read More »

ಚಳಿಗಾಲದಲ್ಲಿ ಕಾಮಾಸಕ್ತಿ ಕುಂಠಿತಗೊಳ್ಳುತ್ತಾ..! ಕಾರಣವೇನು ಗೊತ್ತಾ? ಇಲ್ಲಿದೆ ಓದಿ

ಹವಮಾನ ವೈಪರಿತ್ಯಗಳಿಂದ ನಮ್ಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ, ಈ ಹವಾಮಾನ ಬದಲಾವಣೆ ನಮ್ಮ ಲೈಂಗಿಕ ಜೀವನದ ಮೇಲೆ ಸಹ ಪರಿಣಾಮ ಬೀರಬಹುದು ಎಂದು ಸಂಶೋಧನೆಯು ತೋರಿಸಿದೆ. ಚಳಿಗಾಲದಲ್ಲಿ ಕಾಮಾಸಕ್ತಿ ಕಡಿಮೆಯಾಗುತ್ತದೆ. ಜನರು ತಮ್ಮ ಮನಸ್ಥಿತಿಯಲ್ಲಿ ಕೆಟ್ಟ ಬದಲಾವಣೆಯನ್ನು ಅನುಭವಿಸಬಹುದು ಎಂದು ಸಂಶೋಧನೆ ತಿಳಿಸಿದೆ. ಚಳಿಗಾಲ ರೊಮ್ಯಾನ್ಸ್ ಮಾಡಲು ಬೆಸ್ಟ್ ಕಾಲ ಎಂದು ಹೇಳಿರೋದನ್ನು ನೀವು ಕೇಳಿರಬಹುದು, ಆದರೆ ನಿಜವಾಗಿ ಚಳಿಗಾಲ ಬಂದ ತಕ್ಷಣ, ಲೈಂಗಿಕ ಜೀವನದ ಮೇಲೆ ಅದರ ಪರಿಣಾಮವನ್ನು ಕಾಣಬಹುದು. ದಂಪತಿ ಈ …

ಚಳಿಗಾಲದಲ್ಲಿ ಕಾಮಾಸಕ್ತಿ ಕುಂಠಿತಗೊಳ್ಳುತ್ತಾ..! ಕಾರಣವೇನು ಗೊತ್ತಾ? ಇಲ್ಲಿದೆ ಓದಿ Read More »

ಕನ್ನಡ ಚಿತ್ರರಂಗದ ಹಿರಿಯ ನಟ, ತನ್ನ ಕಂಚಿನ ಕಂಠದಿಂದಲೇ ಖ್ಯಾತಿ ಪಡೆದ ನಟ ಲೋಹಿತಾಶ್ವ ವಿಧಿವಶ!

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ. ಅವರನ್ನು ಕುಮಾರಸ್ವಾಮಿ ಲೇಔಟ್ ನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆ ಸಮಯದಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಟಿ.ಎಸ್. ಲೋಹಿತಾಶ್ವ ಅವರು ಚಿತ್ರ ನಟ, ನಾಟಕಕಾರ ಮತ್ತು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಲೋಹಿತಾಶ್ವ ಅವರು ಚಿತ್ರ ನಟ, …

ಕನ್ನಡ ಚಿತ್ರರಂಗದ ಹಿರಿಯ ನಟ, ತನ್ನ ಕಂಚಿನ ಕಂಠದಿಂದಲೇ ಖ್ಯಾತಿ ಪಡೆದ ನಟ ಲೋಹಿತಾಶ್ವ ವಿಧಿವಶ! Read More »

ಮುರುಘಾಶ್ರೀ ಮಾಡಿರುವುದು ಅಕ್ಷಮ್ಯ ಅಪರಾಧ | ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು – ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

ಎಲ್ಲೆಡೆ ಸಂಚಲನ ಮೂಡಿಸಿದ್ದ ಮುರುಘಾ ಶ್ರೀ ಗಳ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದ ಪರಿಣಾಮ ಪೋಲಿಸ್ ದೂರು ದಾಖಲಾಗಿ ಶ್ರೀಗಳನ್ನು ಬಂಧಿಸಿ ತನಿಖೆ ಭಾಗಶಃ ಪೂರ್ಣಗೊಂಡಿದೆ. ಏನೂ ಅರಿಯದ ಅಪ್ರಾಪ್ತ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಂಧನಕ್ಕೆ ಒಳಗಾಗಿರುವ ಮುರುಘಾಶ್ರೀ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಶ್ರೀಗಳ ನಡೆಯನ್ನು ಖಂಡಿಸಿದ್ದಾರೆ. ಚಿತ್ರದುರ್ಗದ …

ಮುರುಘಾಶ್ರೀ ಮಾಡಿರುವುದು ಅಕ್ಷಮ್ಯ ಅಪರಾಧ | ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು – ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ Read More »

ಪ್ರೌಢಶಿಕ್ಷಣ ಇಲಾಖೆ ಇನ್ಮುಂದೆ ಇರುವುದಿಲ್ಲ !

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಮರು ನಾಮಕರಣ ಮಾಡಲು ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. ಮಂಡಳಿ ನಿರ್ದೇಶಕರಾದ ಹೆಚ್. ಎನ್. ಗೋಪಾಲಕೃಷ್ಣ ಅವರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಬದಲಾವಣೆ ಮಾಡಲಾಗಿದೆ. ಕಡತ, ಮೊಹರು, ಪತ್ರ ವ್ಯವಹಾರದಲ್ಲಿಯೂ ಹೊಸ ಹೆಸರು ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಆದೇಶವನ್ನು ಹೊರಡಿಸಿದ್ದು, …

ಪ್ರೌಢಶಿಕ್ಷಣ ಇಲಾಖೆ ಇನ್ಮುಂದೆ ಇರುವುದಿಲ್ಲ ! Read More »

error: Content is protected !!
Scroll to Top