Daily Archives

October 17, 2022

ಮಾಹಿತಿ : ದೀಪಾವಳಿಯಲ್ಲಿ ವಿಶೇಷ ರೈಲುಗಳ ಓಡಾಟ |ಯಾವಾಗ? ಯಾವುದು? ಎಲ್ಲಿಗೆ? | ಕಂಪ್ಲೀಟ್ ವಿವರ ಇಲ್ಲಿದೆ!!!

ಸದ್ಯ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಹಬ್ಬವನ್ನು ಆಚರಿಸಲಾಗದೆ ಇದ್ದ ಜನತೆ ಈ ಬಾರಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ದೀಪಾವಳಿಯ ಮೆರುಗನ್ನು ಹೆಚ್ಚಿಸಲು ಭರದ ಸಿದ್ದತೆ ಎಲ್ಲೆಡೆ ನಡೆಯುತ್ತಿದೆ.ಈ ನಡುವೆ ಜನರಿಗೆ ರೈಲ್ವೆ ಇಲಾಖೆ ದೂರ

ರಾಜ್ಯದಲ್ಲಿ ‘ಪರಿಸರ ಸ್ನೇಹಿ’ ಪಟಾಕಿಗೆ ಮಾತ್ರ ಅವಕಾಶ |ಖಡಕ್ ಸೂಚನೆ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ

'ತಮಸೋಮ ಜ್ಯೋತಿರ್ಗಮಯ’ ಎನ್ನುವಂತೆ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಕರೆದೊಯ್ಯುವಂತಹ ಹಬ್ಬವೇ ದೀಪಾವಳಿ. ಈ ಹಬ್ಬವೆಂದರೇ ಅದೇನೋ ಒಂಥರಾ ಸಂಭ್ರಮ(Celebration). ಎಲ್ಲರ ಬದುಕಲ್ಲಿ ಬೆಳಕು ಮೂಡಿಸುವ ಈ ಹಬ್ಬ ನಿಜಕ್ಕೂ ವಿಶೇಷ(Special).ದೀಪಾವಳಿ ಹಬ್ಬಕ್ಕೆ ಇನ್ನು ಕೆಲವು ದಿನಗಳಷ್ಟೇ

ದಕ್ಷಿಣ ಕನ್ನಡ: ಯಕ್ಷಗಾನಕ್ಕೆ ಕಾಲಮಿತಿ ನಿರ್ಬಂಧಕ್ಕೆ ಯಕ್ಷಪ್ರಿಯರು ಗರಂ | ರಾತ್ರಿ ಪ್ರದರ್ಶನಕ್ಕೆ ಆಗ್ರಹ | ಕಟೀಲು…

ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ರಾತ್ರಿ ಪೂರ್ತಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಪ್ರದರ್ಶನಕ್ಕೆ ಈಗ ಬ್ರೇಕ್

5G : ನವೆಂಬರ್ ನಲ್ಲಿ ಈ ಫೋನ್ ಗಳಲ್ಲಿ 5 G ಸೇವೆ ಖಂಡಿತಾ ಇರಲಿದೆ | ಯಾವ ಫೋನ್ ? ಲಿಸ್ಟ್ ಇಲ್ಲಿದೆ!!!

ಸ್ಮಾರ್ಟ್‌ಫೋನ್‌ ಇರುವವರು ಇಲ್ಲಿ ಸ್ವಲ್ಪ ಗಮನಿಸಲೇ ಬೇಕು ಯಾಕೆಂದರೆ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಜೊತೆಗೆ ಕಂಪನಿಗಳು ನೆಟ್ ವರ್ಕ್ ನ್ನು 5G ಗೆ ಅಪಡೇಟ್ ಮಾಡುತ್ತಿದೆ. ಅಂದರೆ ಕಂಪನಿ ಭಾರತದಲ್ಲಿ ಮುಂದಿನ ತಿಂಗಳು ತನ್ನ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ

BIGG NEWS : ವಾಹನ ಸವಾರರೇ ಗಮನಿಸಿ | ಹೊಸ ಟೋಲ್ ನೀತಿ ಜಾರಿ ಮಾಡಿದ ಕೇಂದ್ರ ಸರಕಾರ | ಯಾವುದೆಲ್ಲ ಹೊಸ ನಿಯಮ?

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ.ಹೌದು. ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾವನೆ ಇದ್ದು, ವಾಹನ ಚಾಲಕರಿಂದ ಟೋಲ್

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರ ಕಾರ್ಯಾಚರಣೆ : ಅಂತರಾಜ್ಯ ಕಳ್ಳನ ಬಂಧನ

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರಾಜ್ಯ ಮನೆಕಳ್ಳನನ್ನು ಬಂಧಿಸಿದ್ದಾರೆ.ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ 2021ನೇ ಜುಲೈ ತಿಂಗಳಿನಲ್ಲಿ ಕೆಯ್ಯೂರು ಗ್ರಾಮದ ಕಟ್ಟತ್ತಾರು, ಕೆಯ್ಯೂರು, ಮಾಡಾವು ಪರಿಸರದಲ್ಲಿ ಸರಣಿ ಮನೆ ಕಳ್ಳತನ ನಡೆದ

Kantara : ಇವರ್ಯಾರು ಗೊತ್ತಾಯ್ತೇ? ಇಲ್ವಾ? ಇವರು ‘ಕಾಂತಾರ’ದ ಶೀಲಾ | ಇವರ ಸಣ್ಣ ಕಿರುಪರಿಚಯ…

ದೇಶ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾವೇ ಕಾಂತಾರ. ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಹಾಗೆನೇ ಬೇರೆ ಬೇರೆ ಭಾಷೆಯಿಂದ ಸಿನಿಮಾಗೆ ಭರಪೂರ ಮೆಚ್ಚುಗೆ ಗಳಿಸುತ್ತಿದೆ. ಜನ ಅಂತೂ ರಿಷಬ್ ಆ್ಯಕ್ಟಿಂಗ್,

Post Office : ಅಂಚೆಕಚೇರಿ ಸಣ್ಣ ಉಳಿತಾಯ ಯೋಜನೆಗೆ ಇ-ಪಾಸ್ ಬುಕ್ | ಇನ್ನು ಬ್ಯಾಲೆನ್ಸ್ ಚೆಕ್ ಮೊಬೈಲ್ ನಲ್ಲೇ…

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅಂದರೆ ಜನರು ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು ಹೊಂದಿದ್ದು ಅವರು ತಮ್ಮ ಖಾತಾ ವಿವರಣೆ ತಿಳಿಯಲು ಅಂಚೆ ಕಚೇರಿಗೆ ಹೋಗಬೇಕಿತ್ತು ಆದರೆ ಇನ್ನು ಮುಂದೆ ಇವರಿಗೆ

Triangle love : ಓರ್ವ ಹುಡುಗನಿಗಾಗಿ ಇಬ್ಬರು ಕಾಲೇಜು ಹುಡುಗಿಯರ ಕಾದಾಟ | ವೀಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಪ್ರೀತಿ.. ಪ್ರೇಮ. ಎಂದು ಲವ್ ಮಾಡಿ..ಓಡಾಡುವ ಪ್ರಣಯ ಜೋಡಿಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು.ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಶುರುವಾಗುವ ಪ್ರೇಮ ಕಥನ ನಡುವೆ ಬ್ರೇಕ್ ಪಡೆದು ವರ್ಷದ ಕೊನೆಯಲ್ಲಿ ನಾನೊಂದು ತೀರ.. ನೀನೊಂದು ತೀರ..ಎಂಬಂತೆ ಪ್ರಕರಣಗಳು

ಮಂಗಳೂರು : ಸ್ಕೂಟರ್ ಗೆ ಡಿಕ್ಕಿ ಹೊಡೆದ ಬಸ್ | ಹಿಂಬದಿ ಸವಾರ ಬಾಲಕನ ಮೇಲೆ ಬಸ್ ಚಕ್ರ ಹರಿದು ಬಾಲಕ ಸಾವು

ಮಂಗಳೂರು: ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಬಾಲಕ ಕೆಳ ಬಿದ್ದು ಬಸ್ ಚಕ್ರ ಹರಿದು ದಾರುಣವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನ (ಅ.17 ರಂದು) ಸಂಭವಿಸಿದೆ.ನೀರುಮಾರ್ಗದ ಧನು(13) ಮೃತಪಟ್ಟ ಬಾಲಕ.ಈತ