Daily Archives

October 3, 2022

ಸ್ನೇಹಿತನ ತಂಗಿಯನ್ನು ಲವ್ ಮಾಡಿದ ಫ್ರೆಂಡ್ | ಆಕ್ರೋಶಗೊಂಡ ಅಣ್ಣನಿಂದ ನಡೆಯಿತು ಬರ್ಬರ ಕೊಲೆ

ಕಾಲೇಜ್ ಕ್ಯಾಂಪಸ್ನಲ್ಲಿ ಹಲವಾರು ಪ್ರೇಮ ಪ್ರಕರಣಗಳು ಅರಳಿ, ಕಾಲೇಜು ಮುಗಿಯುತ್ತಿದ್ದಂತೆ ನಾನೊಂದು ತೀರ… ನೀನೊಂದು ತೀರ..ಎಂದು ಪ್ರೇಮ ಕಹಾನಿ ಅಂತ್ಯ ಕಾಣುವುದು ಸಾಮಾನ್ಯ. ಹೀಗೆ ಪ್ರೇಮ ಕಥೆ ಮುಂದುವರೆದರು ಕೂಡ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ಓಡಿ ಹೋಗಿ ಮದುವೆ ಆಗಿರುವ ನಿದರ್ಶನಗಳು

ಈ ‘ ಭೀಮ’ನ ಬೆಲೆ ಬರೋಬ್ಬರಿ 10 ಕೋಟಿ!!!

ದಸರಾ ಅಂಗವಾಗಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಶಿವಮೊಗ್ಗದಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ರವಿವಾರ ನಡೆದ ಶ್ವಾನ ಪ್ರಿಯರ ಆಕರ್ಷಣೆಯ ತಾಣವಾಗಿದ್ದ ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಉಡುಪಿ, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಭದ್ರಾವತಿಯಿಂದ ಹಲವು ಜನರು ತಮ್ಮ

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದಿದೆ ಶಿಕ್ಷಕರ ನೇಮಕಾತಿ ಹಗರಣ | ಹೆಚ್ಚು ಅಂಕ ಪಡೆದವರನ್ನು ಕೈ ಬಿಟ್ಟು ಕಡಿಮೆ…

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯನ್ನು ರಾಜ್ಯ ಸರಕಾರ ಈಗ ಚುರುಕುಗೊಳಿಸಿದ್ದು, ಅಕ್ರಮವಾಗಿ ಉದ್ಯೋಗ ಪಡೆದವರ ಸಂಖ್ಯೆ 80 ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆರಂಭದಲ್ಲಿ ಎಂಟು ಜನರು ಈ ರೀತಿ ಉದ್ಯೋಗ ಗಿಟ್ಟಿಸಿದ್ದಾರೆ ಎನ್ನಲಾಗಿತ್ತು. ಬಳಿಕ

Ayushman Card : ಆಯುಷ್ಮಾನ್ ಕಾರ್ಡ್ ಹೊಸ ಡಿಜಿಟಲ್ ಸೇವೆ | ದೇಶಾದ್ಯಂತ ಬಳಸಲು ಉಪಯುಕ್ತ

ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಮೂಲಕ ತುರ್ತು ಸಂದರ್ಭದಲ್ಲಿ ತನ್ನ ಫಲಾನುಭವಿಗಳಿಗೆ ಆಸ್ಪತ್ರೆ ವೆಚ್ಚಗಳ ವಿರುದ್ಧ ಹಣಕಾಸಿನ ಭದ್ರತೆಗಳನ್ನು ಒದಗಿಸಲು ಪ್ರಾರಂಭಿಸಿರುವ ಆರೋಗ್ಯ ವಿಮಾ

ಈ ಯೋಜನೆಯಡಿ ನಿಮಗೆ ಸಿಗುತ್ತೆ ತಿಂಗಳಿಗೆ ರೂ.2500

ಹಣಕ್ಕೆ ಹೂಡಿಕೆ ಮಾಡುವಾಗ ಸುರಕ್ಷಿತ ಆಯ್ಕೆಯನ್ನು ಆರಿಸಿಕೊಳ್ಳುವುದು ಅವಶ್ಯ. ಬ್ಯಾಂಕ್ ಹಾಗೆಯೇ ಪೋಸ್ಟ್ ಆಫೀಸ್ ತಮ್ಮ ಯೋಜನೆಯ ಮೂಲಕ ಆರ್ಥಿಕ ಭದ್ರತೆ ಜೊತೆಗೆ ಹಣ ರವಾನಿಸುವ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಜನರಿಗೆ ನೆರವಾಗಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಮಾಹಿತಿ ಕಲೆ ಹಾಕಿ

ಅಪ್ಪನ ಸಾಲ ತೀರಿಸಲು ಮಗನಿಂದ ಬೆತ್ತಲೆ‌ಪೂಜೆ ಮಾಡಿಸಿದ ಪರಿಚಯಸ್ಥರು | ವೀಡಿಯೋ ವೈರಲ್

ಇದೆಂಥಾ ಕ್ರೌರ್ಯ. ಈಗಿನ ಕಾಲದಲ್ಲಿ ಕೂಡಾ ಈ ರೀತಿ ಆಗುತ್ತಿದೆ ಎಂದರೆ ನಂಬಲಸಾಧ್ಯ ಎಂದೇ ಹೇಳಬಹುದು. ಹೌದು, ಇಲ್ಲೊಂದು ಕಡೆ ಅಪ್ಪನ ಸಾಲ ತೀರಿಸುವುದಕ್ಕೆ ಮಗನಿಂದ ಬೆತ್ತಲೆ ಪೂಜೆ ಮಾಡಿಸಿರುವ ಘಟನೆಯೊಂದು ನಡೆದಿದೆ‌. ಈ ವಿಕೃತಿ ಮೆರೆದ ಘಟನೆ, ಅಷ್ಟೇ ಅಲ್ಲ ಅಮಾನವೀಯ ಪ್ರಕರಣ ಹುಬ್ಬಳಿಯಲ್ಲಿ

ಎಷ್ಟು ಬಾರಿ ಮದುವೆ, ಯಾರೊಂದಿಗೆ ಸಂಸಾರ… ಮಹಿಳಾ ಅಧಿಕಾರಿಯ ವೈಯಕ್ತಿಕ ಪ್ರಶ್ನೆ ಕೇಳಿದ RTI ಕಾರ್ಯಕರ್ತ |…

ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಂಡರು ಎನ್ನುತ್ತಾರಲ್ಲ ಅದು ಈಗ ಈ ಘಟನೆಯಲ್ಲಿ ನಡೆದಿರುವುದು. ಹೌದು, ಸರಕಾರಿ ಉದ್ಯೋಗಿಯೋರ್ವ ಮಹಿಳಾ ತಹಶೀಲ್ದಾರ್ ಅವರಿಗೆ ವೈಯಕ್ತಿಕ ಮಾಹಿತಿ ನೀಡುವಂತೆ RTI ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಈಗ ಈ ಅಧಿಕಾರಿಯ ಬಂಧನವಾಗಿದೆ. ಆ ರ್‌ಟಿಐ

ಮುಕ್ಕೂರು : ಎಸೆಸೆಲ್ಸಿ, ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಮುಕ್ಕೂರು: ಬದುಕು ಸಾಗಿಸುವ ಜೀವನ ಶಿಕ್ಷಣ ಅತ್ಯಂತ ಅಗತ್ಯವಾದದು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್‌ ಕೆರೆ ಅಭಿಪ್ರಾಯಪಟ್ಟರು. ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಮುಕ್ಕೂರು ಶಾಲಾ ಎಸ್‍ಡಿಎಂಸಿ ಆಶ್ರಯದಲ್ಲಿ ಅ.2 ರಂದು ಮುಕ್ಕೂರು ಸಭಾಂಗಣದಲ್ಲಿ ನಡೆದ ಎಸೆಸೆಲ್ಸಿ ಹಾಗೂ

Kantara Movie: ಕಾಂತಾರ ಸಿನಿಮಾ ಮಾಡುವ ಮೊದಲು ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು| ಯಾಕಾಗಿ ಗೊತ್ತೇ?

ಕಾಂತಾರ..ಕಾಂತಾರ…ಎಲ್ಲಾ ಕಡೆ ಹವಾ ಎಬ್ಬಿಸಿದೆ‌ ಈ ಸಿನಿಮಾ. ಸಿನಿರಸಿಕರ ಬಾಯಲ್ಲಿ ಈಗ ಹರಿದಾಡುತ್ತಿರುವ ಸಿನಿಮಾ ಒಂದೇ ಅದುವೇ ಕಾಂತಾರ. ಈಗಾಗಲೇ ಕಾಂತಾರ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಕರಾವಳಿಯ ಸೊಗಡು, ದೈವ ಭಕ್ತಿಯಿಂದಲೇ ತುಂಬಿ ತುಳುಕುತ್ತಿರುವ ಈ ಸಿನಮಾ ನಿಜಕ್ಕೂ

ಗುಡ್ ನ್ಯೂಸ್ : ವಸತಿ ರಹಿತ ಮಾಜಿ ದೇವದಾಸಿ ಮಹಿಳೆಯರಿಗೆ ಸಿಹಿ ಸುದ್ದಿ

ಕೊಪ್ಪಳ: ದೇವದಾಸಿ ಪುನರ್ವಸತಿ ಯೋಜನೆಯಡಿನಿವೇಶನ ಹೊಂದಿರುವ ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 2021-22ನೇ ಸಾಲಿನ ಪರಿಶಿಷ್ಠ ಜಾತಿ ಉಪಯೋಜನೆಯಡಿ ಬಳಕೆ ಯಾಗದ ಅನುದಾನದಲ್ಲಿ ವಸತಿ ರಹಿತ ಮಾಜಿ