Daily Archives

September 12, 2022

ಕಣ್ಣಿನ ಸೌಂದರ್ಯ ಇಮ್ಮಡಿಗೊಳಿಸುವ ಕಾಡಿಗೆಯನ್ನು ಬಳಸುವ ಮೊದಲು ಈ ಮಾಹಿತಿ ಓದಿ!!!

ಪ್ರತಿ ಹೆಣ್ಣು ತನ್ನ ಸೌಂದರ್ಯದ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಸಾಮಾನ್ಯ. ಸುಂದರ ವದನಕ್ಕೆ ಕಣ್ಣಿಗೆ ಹಾಕುವ ಕಾಡಿಗೆ ಕೂಡ ಮೆರುಗು ನೀಡಿ ಅಂದವನ್ನು ಇಮ್ಮಡಿಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಕಣ್ಣಿನ ಅಡಿಗೆ ಕಾಡಿಗೆ ಹಾಕಿದ ಹುಡುಗೀರ ಕಣ್ಣಿಂದ ಹುಡುಗರ ನೋಟ ಕದಲದು. ಅಷ್ಟೇ ಅಲ್ಲ, ಆಕೆ

Bigg Boss ಟಿವಿ ಸೀಸನ್ ಗೆ ಕೆಲವೇ ದಿನ ಬಾಕಿ | ಈ ಬಾರಿ Bigg Boss ಕೂಡಾ ಆಟ ಆಡ್ತಾರೆ !!! ಹೊಸ ಟ್ವಿಸ್ಟ್

ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಹಿಂದಿ ಬಿಗ್ ಬಾಸ್ ಸೀಸನ್ 16'ರ ಪ್ರೋಮೋಗಳು ಬಂದಿದ್ದವು. ಈಗ ಅದರ ಇನ್ನೊಂದು ವಿಚಾರ ಬೆಳಕಿಗೆ ಬಂದಿದ್ದು, ಬಿಗ್ ಬಾಸ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ ಎಂದೇ ಹೇಳಬಹುದು.ಕೊವಿಡ್ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಈ ಕಾರಣಕ್ಕೆ ಚಿತ್ರರಂಗ

ಮಂಗಳೂರಿನಲ್ಲಿ ದಸರಾ ಬದಲಿಗೆ ನವರಾತ್ರಿಗೆ ರಜೆ

ಪ್ರತಿವರ್ಷದಂತೆ ಈ ವರ್ಷವು ರಾಜ್ಯದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿಪಡಿಸಿ ಶೈಕ್ಷಣಿಕ ಕಾರ್ಯಸೂಚಿಯನ್ನು ಹೊರಡಿಸಲಾಗುತ್ತದೆ. ಅದರಂತೆ ಈ ಮಾರ್ಗಸೂಚಿ ಅನ್ವಯ ಶಾಲಾರಂಭ, ಶಾಲಾ ಮುಕ್ತಾಯದ ದಿನ, ರಜೆ ಬೇಸಿಗೆ ರಜೆ ಹಾಗೂ ಕಿರು ಪರೀಕ್ಷೆ / ಪರೀಕ್ಷೆ ನಡೆಸಬೇಕಾದ ಅವಧಿ ಇತ್ಯಾದಿ

ಸ್ಕೂಟಿ-ಟ್ಯಾಂಕರ್ ಮಧ್ಯೆ ಭೀಕರ ಅಪಘಾತ-ಮಹಿಳೆ ಸ್ಥಳದಲ್ಲೇ ಸಾವು!!

ಬೆಂಗಳೂರು: ಸ್ಕೂಟಿ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಕುಂದಾಪುರ ಬೈಂದೂರು ಸಮೀಪದ ಮಹಿಳೆಯೊಬ್ಬರು ಮೃತಪಟ್ಟ ಘಟನೆಯೊಂದು ನಡೆದಿದೆ.ಮೃತ ಮಹಿಳೆಯನ್ನು ಬೆಂಗಳೂರಿನ ಅಂಚೆ ಕಚೇರಿಯೊಂದರ ಸಿಬ್ಬಂದಿ, ಪ್ರೇಮ ಪೂಜಾರಿ(35) ಎಂದು ಗುರುತಿಸಲಾಗಿದೆ.ಮಹಿಳೆಯು ಕಳೆದ ಎರಡು ವರ್ಷಗಳ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬರೀ ಒಂದೇ ತಿಂಗಳಲ್ಲಿ 664 ಕೋಟಿ ರೂ.ಗಳಿಸಿದ ವಿದ್ಯಾರ್ಥಿ!

ಅದೃಷ್ಟ ಎಂಬುದು ಎಲ್ಲಿ ಹೇಗೆ ಖುಲಾಯಿಸುತ್ತದೆ ಎಂದು ಹೇಳಲು ಅಸಾಧ್ಯ. ಅದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. ವಿದ್ಯಾರ್ಥಿಯೊಬ್ಬ ಷೇರು ಮಾರುಕಟ್ಟೆಯಲ್ಲಿ 215 ಕೋಟಿ ರೂ. ಹೂಡಿಕೆ ಮಾಡಿ ಬರೀ ಒಂದು ತಿಂಗಳಲ್ಲಿ 664 ಕೋಟಿ ರೂ. ಗಳಿಸಿದ್ದಾನೆ.ಷೇರು ಮಾರುಕಟ್ಟೆ ಕೆಲವೊಂದಷ್ಟು

ಬ್ಯಾಂಕ್ ಗ್ರಾಹಕರೇ ಗಮನಿಸಿ | ನಿಮಗೆ ತಿಳಿಯದೆನೇ ಈ ಸರ್ವಿಸ್ ಆ ಸರ್ವಿಸ್ ಅಂತ ಬ್ಯಾಂಕ್ ಹಾಕುತ್ತೆ ಚಾರ್ಜ್ !!!…

ಗ್ರಾಹಕರು ಬ್ಯಾಂಕಿನ ಕೆಲವೊಂದು ಸೇವೆ ಉಚಿತ ಎಂದು ಭಾವಿಸಿರುತ್ತಾರೆ. ಆದರೆ, ಈ ಎಲ್ಲಾ ಸೇವೆಗಳಿಗೂ ಬ್ಯಾಂಕ್ ಒಂದಲ್ಲ ಒಂದು ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತದೆ ಇದು ನಿಮಗೆ ತಿಳಿದಿರಲಿ. ಹಾಗೆನೇ, ಕೆಲವು ಸೇವೆಗಳಿಗೆ ನಿರ್ದಿಷ್ಟ ಉಚಿತ ಮಿತಿ ನಿಗದಿಪಡಿಸಲಾಗಿರುತ್ತದೆ. ಅದನ್ನು ಮಿತಿಯನ್ನು

ಡಿಜಿಟಲ್ ಶಿಕ್ಷಣಕ್ಕಾಗಿ ಯೂಟ್ಯೂಬ್ ಸ್ಥಾಪಿಸಿಕೊಂಡಿದೆ ಹೊಸ ಯೋಜನೆ!

ಡಿಜಿಟಲ್ ಶಿಕ್ಷಣ ಪರಿಕರಗಳ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ಗೂಗಲ್ ಮಾಲೀಕತ್ವದ ಯೂಟ್ಯೂಬ್(YouTube)ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಶೈಕ್ಷಣಿಕ ವಿಷಯಕ್ಕಾಗಿ ತನ್ನ ಸೈಟ್‌ನ ಸ್ಟ್ರಿಪ್ಡ್-ಡೌನ್ ಆವೃತ್ತಿಯನ್ನು ಶಾಲೆಗಳು ಮತ್ತು ಕಾಲೇಜುಗಳಿಗೆ

ಮತ್ತೊಮ್ಮೆ ಅಜ್ಜನಾದ ತಲೈವ ರಜನಿಕಾಂತ್ | ಮಗನಿಗೆ “ರಜನಿಕಾಂತ್” ಎಂದು ನಾಮಕರಣ ಮಾಡಿದ ಮಗಳು ಸೌಂದರ್ಯ

ಸೂಪರ್​ ಸ್ಟಾರ್ ರಜನಿಕಾಂತ್​ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 11ರ ರಾತ್ರಿ ಸೋಶಿಯಲ್​ ಮೀಡಿಯಾದಲ್ಲಿ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.ಈ ಮೂಲಕ ರಜನಿಕಾಂತ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಮತ್ತೊಮ್ಮೆ

ವಾಟ್ಸಪ್ ಬಳಕೆದಾರರೇ ಹುಷಾರ್! | ನಿಮಗೂ ಈ ರೀತಿಯ ಮೆಸೇಜ್ ಬಂದಿದ್ಯಾ? ಹಾಗಿದ್ರೆ ಖಾಲಿ ಆಗುತ್ತೆ ಖಾತೆ!

ಇಂದಿನ ಕಾಲ ಹೇಗೆ ಆಗಿದೆ ಅಂದ್ರೆ ಟೆಕ್ನಾಲಜಿ ಏನೋ ಮುಂದುವರಿದಿದೆ. ಅದರಂತೆ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಯುಪಿಐ ನಂತಹ ಡಿಜಿಟಲ್ ಪಾವತಿಗಳು ಬಂದ ಮೇಲಂತೂ ಜನರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಆದ್ರೆ ಇದನ್ನೇ ಬಂಡವಾಳವಾಗಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ.

ಜ್ಞಾನವಾಪಿ ಮಸೀದಿ ಕೇಸ್ ಅರ್ಜಿ ವಿಚಾರಣೆಗೆ ಕೋರ್ಟ್ ‘ಗ್ರೀನ್ ಸಿಗ್ನಲ್’

ಜ್ಞಾನವಾಪಿ (Gyanvapi Masjid Case) ಶೃಂಗಾರ ಗೌರಿ ಪ್ರಕರಣದ ವಿಚಾರಣೆ ನಡೆಸಬಹುದೇ ಅಥವಾ ನಡೆಸಬಾರದೇ ಎಂಬ ವಿಚಾರವಾಗಿ ಇಂದು ನಡೆದ ವಿಚಾರಣೆಯಲ್ಲಿ, ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ