‘ಖಾಲಿ ಪೇಪರ್ ಮೇಲೆ ಸಹಿ ಮಾಡಿಸ್ಕೊಂಡು, ಬಾಲಕಿಯರಿಂದ ದೂರು ಕೊಡಿಸಲಾಗಿದೆ’ | ಮುರುಘಾ ಶ್ರೀ ಗಳ ಕೇಸಲ್ಲಿ…
ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಬಾಲಕಿಯರ ಚಿಕ್ಕಪ್ಪ ಎಂದುಕೊಂಡು ಇದೀಗ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಲಭ್ಯ ಆಗ್ತಿದೆ. ಹುಡುಗಿಯರ ಮದುವೆ ಮಾಡಿಸುತ್ತೇನೆ ಎಂದು ಖಾಲಿ ಪೇಪರ್ ಮೇಲೆ ಸಹಿ!-->…