Day: August 31, 2022

SBI recruitment 2022 ; ಒಟ್ಟು ಹುದ್ದೆ-665, ಅರ್ಜಿ ಸಲ್ಲಿಸಲು ಕೊನೆ ದಿನ-ಸೆ.20

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ಉದ್ಯೋಗವಕಾಶವಿದ್ದು, ಒಟ್ಟು 665 ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆಗಳು : 665 ವಿದ್ಯಾರ್ಹತೆ:BE/BTech/ME/MTech, MBA/PGDM/PG ಪದವಿ/IT ಅಥವಾ ಸಂಬಂಧಿತ ವಿಶೇಷತೆಗಳಲ್ಲಿ ಸಮಾನತೆಯನ್ನು ಹೊಂದಿರಬೇಕು. 60ರಷ್ಟು ಅಂಕ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಇತರ ಅನುಭವ ಮತ್ತು ಇತರ ಸಂಪೂರ್ಣ ವಿವರಗಳನ್ನು ನೋಡಬಹುದು. ವಯಸ್ಸು …

SBI recruitment 2022 ; ಒಟ್ಟು ಹುದ್ದೆ-665, ಅರ್ಜಿ ಸಲ್ಲಿಸಲು ಕೊನೆ ದಿನ-ಸೆ.20 Read More »

Migraine: ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಕಾಯಕವೆ ಕೈಲಾಸ ಎಂದು ದುಡಿಯುತ್ತಿದ್ದ ನಮ್ಮ ಹಿರಿಯರು ಈಗಲೂ ಸದೃಢ ವಾಗಿ ಆರೋಗ್ಯದಿಂದ ಓಡಾಡುವುದನ್ನು ನಾವು ಗಮನಿಸಬಹುದು. ಆದರೆ ಈಗಿನ ಬದಲಾಗಿರುವ ಆಹಾರ ಕ್ರಮ, ಓಡಾಟ, ಒತ್ತಡಯುತ ಜೀವನಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ ಸಂಗತಿಯಾಗಿದೆ. ತಲೆನೋವು ಬಂದಾಗ ಪ್ಯಾರಾ ಸಿಟಾಮಲ್ ಮಾತ್ರೆ ನುಂಗಿ ಆ ಕ್ಷಣ ನೋವು ನಿವಾರಣೆಯಾದರೇ ಸಾಕೆಂದು ನಿರ್ಲಕ್ಷ್ಯ ಧೋರಣೆಯಿಂದ ಖಾಯಿಲೆ ಉಲ್ಬಣಗೊಂಡು ಪದೇ ಪದೇ ತಲೆ ನೋವು ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿಯಾಗುವುದು ಸರ್ವೇ ಸಾಮಾನ್ಯ. ಈ ರೀತಿಯ ತಲೆನೋವಿನಲ್ಲಿ ಮೈಗ್ರೇನ್ ಕೂಡ ಒಂದು. …

Migraine: ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ Read More »

‘ಮುಸ್ಲಿಂ ಡೆಲಿವರಿ ಬಾಯ್ ಬೇಡ’ ಎಂದು ಸ್ವಿಗ್ಗಿಗೆ ವಿವಾದಾತ್ಮಕ ಮನವಿ ಮಾಡಿದ ಗ್ರಾಹಕ

ಆಹಾರ ಎಲ್ಲರಿಗೂ ಒಂದೇ. ಅದರಲ್ಲಿ ಬೇಧ ಭಾವ ಇಲ್ಲ. ಹಾಗೆನೇ ಯಾರೆ ಅನ್ನ ಕೊಟ್ಟರೂ, ನೀಡಿದರೂ ಅದನ್ನು ಧನ್ಯತಾ ಭಾವದಿಂದ ಸ್ವೀಕರಿಸಬೇಕು. ಇದು ನಿಜವಾದ ಮಾನವೀಯ ಧರ್ಮ. ಆದರೆ ಇಲ್ಲೊಬ್ಬ ಗ್ರಾಹಕ ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡುವಾಗ, ವಿವಾದಾತ್ಮಕ ವಿನಂತಿಯೊಂದನ್ನು ಮಾಡಿದ್ದಾನೆ. ಸ್ವಿಗ್ಗಿ (Swiggy) ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ. ಎಲ್ಲರಿಗೂ ತಿಳಿದೇ ಇದೆ. ಇದರಲ್ಲಿ ಹೈದರಾಬಾದ್ ಗ್ರಾಹಕರೊಬ್ಬರು ಮಾಡಿದ ವಿವಾದಾತ್ಮಕ ವಿನಂತಿಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಧರ್ಮಾಂಧತೆಯ ಕುರಿತು ಹಲವರು ತುಂಬಾ …

‘ಮುಸ್ಲಿಂ ಡೆಲಿವರಿ ಬಾಯ್ ಬೇಡ’ ಎಂದು ಸ್ವಿಗ್ಗಿಗೆ ವಿವಾದಾತ್ಮಕ ಮನವಿ ಮಾಡಿದ ಗ್ರಾಹಕ Read More »

ಕರೆಂಟ್ ಹೋದ ನಂತರವೂ ಗಂಟೆಗಟ್ಟಲೆ ಉರಿಯುತ್ತೆ ಈ ಬಲ್ಬ್ ; ಕಡಿಮೆ ಬೆಲೆಗೆ ಲಭ್ಯವಾಗುವ ಇದರ ವಿಶೇಷತೆ ಇಲ್ಲಿದೆ ನೋಡಿ..

ಸಾಮಾನ್ಯವಾಗಿ ಭಾರತದ ಬಹುತೇಕ ಮನೆಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಬಳಸಲಾಗುತ್ತದೆ. ಕರೆಂಟ್ ಹೋದಾಗ ಕತ್ತಲಲ್ಲಿ ದಿನ ಮೇಣದಬತ್ತಿ ಇಲ್ಲವೇ ಚಿಮಿಣಿ ದೀಪವನ್ನು ಆಶ್ರಯಿಸುತ್ತಿದ್ದ ಕಾಲವೊಂದಿತ್ತು. ಆದರೀಗ ಕರೆಂಟ್ ಹೋದ ಮೇಲೂ ಗಂಟೆಗಟ್ಟಲೆ ಉರಿಯುವ ಬಲ್ಬ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು, ಸಾಕಷ್ಟು ಟ್ರೆಂಡ್ ಕೂಡ ಆಗಿಬಿಟ್ಟಿದೆ. ಇವು ಪುನರ್ ಭರ್ತಿ ಮಾಡಬಹುದಾದ ಎಲ್ಇಡಿ ಬಲ್ಬಾಗಿದ್ದು, ಇದನ್ನು ಇನ್ವರ್ಟರ್ ಬಲ್ಬ್ ಎಂದು ಕೂಡ ಕರೆಯಲಾಗುತ್ತದೆ . ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಾದರೆ, ಇದರ ಹೆಸರು …

ಕರೆಂಟ್ ಹೋದ ನಂತರವೂ ಗಂಟೆಗಟ್ಟಲೆ ಉರಿಯುತ್ತೆ ಈ ಬಲ್ಬ್ ; ಕಡಿಮೆ ಬೆಲೆಗೆ ಲಭ್ಯವಾಗುವ ಇದರ ವಿಶೇಷತೆ ಇಲ್ಲಿದೆ ನೋಡಿ.. Read More »

ಸುಳ್ಯ: ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ!! ಒಂಭತ್ತು ಮಂದಿ ವಿದ್ಯಾರ್ಥಿಗಳ ಬಂಧನ-ಆರೋಪಿಗಳ ಮೇಲೆ ಬಿತ್ತು ಹಲವು ಸೆಕ್ಷನ್!!

ಸುಳ್ಯ: ಕಾಲೇಜು ವಿದ್ಯಾರ್ಥಿಗಳಿಬ್ಬರು ಪ್ರೀತಿಸುತ್ತಿರುವ ವಿಚಾರ ಗುಸು ಗುಸು ಸುದ್ದಿಯಾಗುತ್ತಲೇ ಅನ್ಯಕೋಮಿನ ಯುವಕನೊಂದಿಗೆ ಯುವತಿ ಸಿಕ್ಕಿ ಬಿದ್ದ ಪರಿಣಾಮ,ಉದ್ರಿಕ್ತ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಬೆಳಕಿಗೆ ಬರುತ್ತಲೇ ಪೊಲೀಸ್ ಠಾಣೆಯಲ್ಲಿ 8 ಮಂದಿಯ ವಿರುದ್ಧ ದೂರು ದಾಖಲಾಗಿತ್ತು. ಗಾಯಾಳು ಯುವಕ ಸನೀಫ್ ನೀಡಿದ ದೂರಿನ ಅನ್ವಯ ಸುಳ್ಯ ಪೊಲೀಸರು ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಯ ಬಳಿಕ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರನ್ನು …

ಸುಳ್ಯ: ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ!! ಒಂಭತ್ತು ಮಂದಿ ವಿದ್ಯಾರ್ಥಿಗಳ ಬಂಧನ-ಆರೋಪಿಗಳ ಮೇಲೆ ಬಿತ್ತು ಹಲವು ಸೆಕ್ಷನ್!! Read More »

ಗ್ರೂಪ್ ಚಾಟಿಂಗ್ ನಲ್ಲಿ ಹೊಸ ಅಪ್ಡೇಟ್ ಬಿಡುಗಡೆಗೊಳಿಸಿದ ವಾಟ್ಸಪ್!

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ವಾಟ್ಸಪ್ ಗ್ರೂಪ್ ಚಾಟಿಂಗ್ ನಲ್ಲಿ ಬದಲಾವಣೆಯನ್ನು ತಂದಿದೆ. ವಾಟ್ಸಾಪ್ ಈ ಹೊಸ ವೈಶಿಷ್ಟ್ಯದ ಸ್ಕ್ರೀನ್ ಶಾಟ್ ಅನ್ನು WABetaInfo ಹಂಚಿಕೊಂಡಿದೆ. ವಾಟ್ಸಾಪ್ ನ ಈ ನವೀಕರಣವನ್ನು ಬೀಟಾ ಆವೃತ್ತಿ 2.22.19.3 ಗಾಗಿ ಹೊರತರಲಾಗುತ್ತಿದೆ. WABetaInfo ಪ್ರಕಾರ ಕಂಪನಿಯು ಈ ವೈಶಿಷ್ಟ್ಯವನ್ನು ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರಿಗೆ ಹೊರತರುತ್ತಿದೆ. ಬೀಟಾ ಪರೀಕ್ಷೆಯನ್ನು ಪೂರ್ಣಗೊಳಿಸಿದ …

ಗ್ರೂಪ್ ಚಾಟಿಂಗ್ ನಲ್ಲಿ ಹೊಸ ಅಪ್ಡೇಟ್ ಬಿಡುಗಡೆಗೊಳಿಸಿದ ವಾಟ್ಸಪ್! Read More »

ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಮಗು ಹಗ್ಗಕ್ಕೆ ಸಿಲುಕಿ ಸಾವು ! ಪೋಷಕರ ಉಪಸ್ಥಿತಿಯಲ್ಲೇ ನಡೆಯಿತು ಈ ದಾರುಣ ಘಟನೆ

ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಮಗುವೊಂದು, ತೊಟ್ಟಿಲಿಗೆ ಕಟ್ಟಿದ ಹಗ್ಗದಿಂದಲೇ ಸಾವು ಕಂಡ ಪ್ರಕರಣವೊಂದು ನಡೆದಿದೆ. ಪ್ರತಿದಿನವೂ ಮಲಗುವ ತೊಟ್ಟಿಲೇ ಆ ಮಗುವಿಗೆ ನೇಣು ಹಗ್ಗವಾಗಿ ಪರಿಣಮಿಸಿದೆ. ತೊಟ್ಟಿಲಿಗೆ ಕಟ್ಟಿರುವ ಹಗ್ಗದ ಮಧ್ಯೆ ಎಂಟು ತಿಂಗಳ ಮಗುವಿನ ಕುತ್ತಿಗೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ, ಗಂಭೀರರಾವ್ ಪೇಟೆ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. ಸಂಬಂಧಿಕರು ಮತ್ತು ಕುಟುಂಬಸ್ಥರ ಪ್ರಕಾರ, ಮುಸ್ತಫಾನಗರ ಗ್ರಾಮದ ಬಂಡಿ ದಿಲೀಪ್ ಮತ್ತು ಕಲ್ಯಾಣಿ ಅವರಿಗೆ ಒಬ್ಬ ಮಗ (3 ವರ್ಷ) ಮತ್ತು ಮಗಳು (8 ತಿಂಗಳು) …

ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಮಗು ಹಗ್ಗಕ್ಕೆ ಸಿಲುಕಿ ಸಾವು ! ಪೋಷಕರ ಉಪಸ್ಥಿತಿಯಲ್ಲೇ ನಡೆಯಿತು ಈ ದಾರುಣ ಘಟನೆ Read More »

ಕೊಟ್ಟಿಗೆಗೆ ನುಗ್ಗಿ ಗರ್ಭಿಣಿ ಹಸುವಿನ ಮೇಲೆ ರೇಪ್ ಮಾಡಿದ ಕಾಮುಕ‌!

ಯುವಕನೊಬ್ಬ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯೊಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಹಸು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಈ ಕುಕೃತ್ಯ ಎಸಗಿದ ಕಾಮುಕ ಪೊಲೀಸರ ಅತಿಥಿಯಾಗಿದ್ದಾನೆ. ಅತ್ಯಾಚಾರ ಎನ್ನುವುದು ಮನುಷ್ಯನ ಮೇಲೆ ಮಾತ್ರ ಅಲ್ಲ, ಪ್ರಾಣಿಗಳ ಮೇಲೆ ಕೂಡಾ ನಡೆಯುತ್ತದೆ. ಮನುಷ್ಯನ ಈ ಅಸಹ್ಯ ವರ್ತನೆ ನಿಜಕ್ಕೂ ಅಸಹನೀಯ. ಹೌದು, ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 29 …

ಕೊಟ್ಟಿಗೆಗೆ ನುಗ್ಗಿ ಗರ್ಭಿಣಿ ಹಸುವಿನ ಮೇಲೆ ರೇಪ್ ಮಾಡಿದ ಕಾಮುಕ‌! Read More »

ದಕ್ಷಿಣ ಕನ್ನಡದ ಪ್ರಭಾವಿ ಶಾಸಕನ ಕಾರಿನಲ್ಲಿ ಹಾರಾಡುತ್ತಿದೆ ಭಗವಧ್ವಜ

ಬೆಳ್ತಂಗಡಿ: ಕರಾವಳಿ ಭಾಗದ ಯುವ ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ತಾವು ಹಿಂದುತ್ವವಾದಿಯೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹರೀಶ್ ಪೂಂಜಾ ಅವರ ಕಾರಿನಲ್ಲಿ ಭಗವಧ್ವಜ ಹಾರಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಾಸಕರ ಕಾರಿನಲ್ಲಿ ಭಗವಧ್ವಜ ಕಂಡು ಪ್ರೇರಿತರಾಗಿ ಕಾರ್ಯಕರ್ತರು ಕೂಡಾ, ತಮ್ಮ ತಮ್ಮ ವಾಹನಗಳಿಗೆ ಭಗವದ್ವಜವನ್ನು ಹಾಕಲು ಮುಂದಾಗಿದ್ದಾರೆ. ಶಾಸಕರ ಕಾರಿನ ಚಿತ್ರಣವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮ ಪಡುತ್ತಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯ …

ದಕ್ಷಿಣ ಕನ್ನಡದ ಪ್ರಭಾವಿ ಶಾಸಕನ ಕಾರಿನಲ್ಲಿ ಹಾರಾಡುತ್ತಿದೆ ಭಗವಧ್ವಜ Read More »

ಶಾಪಿಂಗ್ ಇನ್ಮುಂದೆ ತುಂಬಾ ಸರಳ | ವಾಟ್ಸಪ್ ಮೂಲಕ ಎಲ್ಲಾ ಮನೆಬಾಗಿಲಿಗೆ | ಹೇಗೆ ಅಂತೀರಾ ? ಇಲ್ಲಿದೆ ಸಂಪೂರ್ಣ ವಿವರ

ಶಾಪಿಂಗ್ ಎಂದ ಕೂಡಲೇ ಗ್ರಾಹಕರಿಗೆ ತಟ್ಟನೆ ನೆನಪಾಗುವುದು ಅಮೆಜಾನ್ ಇಲ್ಲವೇ ಫ್ಲಿಪ್ ಕಾರ್ಟ್. ಇದೀಗ ಮೀಶೋ ಕೂಡ ಟ್ರೆಂಡ್ ನಲ್ಲಿದೆ. ಟೆಲಿಕಾಂ ಅಧಿಪತಿಯಾಗಿ ರಾರಾಜಿಸುತ್ತಿರುವ ಜಿಯೋ ಮತ್ತು ಮೆಟಾ ಫ್ಲಾಟ್ ಫಾರ್ಮ್ ಗಳು ಹೊಸ ಯೋಜನೆಯನ್ನು ಜನರಿಗೆ ತಲುಪಿಸುವ ತಯಾರಿಯಲ್ಲಿದೆ. ಮೆಟಾ ಮತ್ತು ಜಿಯೋ ಪ್ಲಾಟ್ ಫಾರ್ಮ್ಗಳು ಇಂದು ಜಂಟಿಯಾಗಿ ವಾಟ್ಸಾಪ್ ನಲ್ಲಿ ಮೊಟ್ಟ ಮೊದಲ ಎಂಡ್- ಟು- ಎಂಡ್ ಶಾಪಿಂಗ್ ಅನುಭವವನ್ನು ಪ್ರಾರಂಭಿಸುವತ್ತ ಹೆಜ್ಜೆ ಇಡಲು ತೀರ್ಮಾನಿಸಿದೆ. ಇನ್ನು ಮುಂದೆ ಗ್ರಾಹಕರು ತಮ್ಮ ವಾಟ್ಸಾಪ್ ಚ್ಯಾಟ್ …

ಶಾಪಿಂಗ್ ಇನ್ಮುಂದೆ ತುಂಬಾ ಸರಳ | ವಾಟ್ಸಪ್ ಮೂಲಕ ಎಲ್ಲಾ ಮನೆಬಾಗಿಲಿಗೆ | ಹೇಗೆ ಅಂತೀರಾ ? ಇಲ್ಲಿದೆ ಸಂಪೂರ್ಣ ವಿವರ Read More »

error: Content is protected !!
Scroll to Top