Daily Archives

August 30, 2022

ವಿಶ್ವದ ಶ್ರೀಮಂತರ ಟಾಪ್ 3 ಸ್ಥಾನಕ್ಕೆ ಏರಿದ ಗೌತಮ್ ಅದಾನಿ, ಕಾಲೇಜ್ ಡ್ರಾಪ್ ಔಟ್ ಈಗ ಏಷ್ಯಾದ ನಂ.1

ಭಾರತೀಯ ಉದ್ಯಮಿ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಇದೀಗ ಮತ್ತಷ್ಟು ಶ್ರೀಮಂತ. ಎಲ್ಲಾ ಘಟಾನುಘಟಿಗಳನ್ನು ಸೈಡ್ ಗೆ ಸರಿಸಿ ಈಗ ಅದಾನಿ ವಿಶ್ವದ ಮೂರನೇ ಅತ್ಯಂತ ಸಿರಿವಂತ ಎನಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ ಮೊದಲ ಏಷ್ಯಾ ಮೂಲದ ವ್ಯಕ್ತಿ

ಕೋವಿಡ್ ಮಾರ್ಗಸೂಚಿ ಕಡ್ಡಾಯಗೊಳಿಸಿ ಮರು ಆದೇಶ -ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕೊರೊನಾ ಪಾಸಿಟಿವ್ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ ಸೋಮವಾರ ಮರು ಆದೇಶ ಜಾರಿಗೊಳಿಸಿದೆ.ಸರಕಾರಿ, ಖಾಸಗಿ ಕಚೇರಿ, ವಸತಿ ಸಮುಚ್ಚಯ, ಹೊಟೇಲ್, ಕ್ಲಬ್, ರೆಸ್ಟೋರೆಂಟ್, ಪಬ್, ಬಾರ್, ಛತ್ರ, ಸಿನೆಮಾ

ಪೊಲೀಸ್ ಠಾಣೆಯನ್ನೇ ಬೆಡ್ ರೂಂ ಮಾಡಿದ ಪೊಲೀಸಪ್ಪ | ಕಾಮದಾಟ ಆಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕ ಎಎಸ್ ಐ!!!ಮುಂದೆ…

ಕುಡಿತ ಒಂದು ರೀತಿ ವ್ಯಸನ ಅಂತಾದರೆ ಇದು ಹೊಟ್ಟೆಯೊಳಗೆ ಹೋದ ನಂತರ ಆಗುವ ಪರಿಪಾಠ ಇದೆಯಲ್ಲ…ಜನ ನಗಾಡುವಂತೆ ಮಾಡುತ್ತೆ. ಹಾಗೇನೇ ಮರ್ಯಾದೇ ಹೋಗುವಂತೆನೂ ಮಾಡುತ್ತೆ. ಸಾರ್ವಜನಿಕರು ಮಾಡಿದರೆ ಅದೊಂಥರಾ ಮರ್ಯಾದೆ ಪ್ರಶ್ನೆ, ಆದರೆ ಪೊಲೀಸರೇ ಕುಡಿದು ಮಾಡಬಾರದ್ದನ್ನು ಮಾಡಿದರೆ ಏನಾಗಬಹುದು?

BIG BREAKING NEWS: ಬಾಬರಿ ಮಸೀದಿ ಧ್ವಂಸ ಪ್ರಕರಣಗಳು ರದ್ದು: ಸುಪ್ರಿಂಕೋರ್ಟ್ ಮಹತ್ವದ ತೀರ್ಪು

ಬಾಬ್ರಿ ಮಸೀದಿ ಧ್ವಂಸದಿಂದ ಉಂಟಾದ ಎಲ್ಲಾ ಕೇಸ್ ಪ್ರಕ್ರಿಯೆಗಳ ತೀರ್ಪಿಗೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಮುಕ್ತಾಯಗೊಳಿಸಿದೆ. ಆ ಮೂಲಕ ಭಾರತ ದೇಶದ

ತಾಯಿಯ ಸಮಾಧಿಗೆ ರಂಧ್ರ ಮಾಡಿ “ಅಮ್ಮಾ ಅಮ್ಮಾ” ಎಂದು ಕರೆಯುತ್ತಿರುವ ಮಗು | ಎಷ್ಟು ಕೂಗಿದರೂ ಓ ಎನ್ನದ…

'ಅಮ್ಮ' ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ ಮಕ್ಕಳು ಮಾತ್ರವಲ್ಲ.

ನವಯುವಕರಂತೆ ವಾಲಿಬಾಲ್ ಆಡಿ, ಆಕರ್ಷಕ ಸರ್ವ್ ಮಾಡಿ ಬೆರಗು ಮೂಡಿಸಿದ ಮುಖ್ಯಮಂತ್ರಿ !

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಸೋಮವಾರ ಜಲಂಧರ್‍ ನ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ವಾಲಿಬಾಲ್ ಆಟವನ್ನು ಆಡಿದ್ದಾರೆ.ಎರಡು ತಿಂಗಳ ಕಾಲ ನಡೆಯುವ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಭಗವಂತ್ ಮಾನ್ ಅವರು ಸುಮಾರು 10-15 ನಿಮಿಷಗಳ ಕಾಲ

ನಾಳೆ ಸಿಹಿ ಸುದ್ದಿ ನೀಡುತ್ತೇನೆಂದು ಟ್ವೀಟ್ ಮಾಡಿದ ಮೋಹಕ ತಾರೆ ರಮ್ಯಾ

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಗ್ಲಾಮರ್ ಗೂ ಸೈ ನಟನೆಗೂ ಸೈ ಎನಿಸಿ ಈಗಲೂ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ರಮ್ಯಾ ಅವರು ಸಿಹಿ ಸುದ್ದಿ ನೀಡುತ್ತೇನೆ ಎನ್ನುವ ಮೂಲಕ ಕುತೂಹಲ ಮುಟ್ಟಿಸಿದ್ದಾರೆ. ಒಂದು ಕಾಲದ ಎವರ್ಗ್ರೀನ್ ನಟಿ ಎಂದು ಕರೆಸಿಕೊಂಡಿರುವ ನಟಿ ರಮ್ಯಾ ಅವರಿಗೆ ಯಾರು

ದೇಶೀ ಕೋಳಿಗಳನ್ನು ಸಾಕಲು ಸರ್ಕಾರವೂ ನೀಡುತ್ತೆ ಸಹಾಯಧನ ; ಸುಲಭವಾಗಿ ಲಾಭಗಳಿಸುವ ನಾಟಿ ಕೋಳಿಯ ವಿಶೇಷತೆಗಳು ಇಲ್ಲಿದೆ…

ಪಶುಪಾಲನೆ ಮತ್ತು ಕೃಷಿ ವಿಜ್ಞಾನ ಇವು ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ. ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಜಮೀನು ಇದ್ದರೆ ಕೃಷಿ ಮಾಡಬಹುದು. ಆದರೆ, ಜಮೀನು ಇಲ್ಲದೇ ಮಾಡುವ ವ್ಯವಸಾಯ

‘ ಪ್ರಧಾನಿ ಮೋದಿಗೆ ಕುಟುಂಬವಿಲ್ಲ, ಮಕ್ಕಳಿಲ್ಲ ಎಂಬ ಕಾರಣಕ್ಕೆ ಆತನನ್ನು ಅತ್ಯಂತ ಕ್ರೂರಿ…

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಕ್ರೂರ ವ್ಯಕ್ತಿ ಎಂದು ಭಾವಿಸಿದ್ದೆ ಎಂದು ಕಾಂಗ್ರೆಸ್ಸ್ ನ ಆ ಪರಮೋಚ್ಚ ನಾಯಕ ಹೇಳಿಕೆ ಸಂಚಲನ ಸೃಷ್ಟಿಸಿದೆ. ಆದರೆ ನನ್ನ ಊಹೆ ಸುಳ್ಳಾಯಿತು. ಅವರು ಮಾನವೀಯತೆ ತೋರಿದ್ದಾರೆ. ಕಾಂಗ್ರೆಸ್ ನಲ್ಲಿ ಯಾರೂ ಪ್ರಶ್ನಿಸಬಾರದು, ಯಾರೂ ಸಲಹೆ ನೀಡಬಾರದು

ಬಿಯರ್ ಕುಡಿಯುವವರೇ ಎಚ್ಚರ | ಸೊಳ್ಳೆ ನಿಮ್ಮಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತವೆ | ಯಾಕೆಂದು ಇಂಟೆರೆಸ್ಟಿಂಗ್…

'ಈಗ' ಅಂತಾ ಒಂದು ಸಿನಿಮಾ ಬಂದಿದ್ದು, ಎಲ್ಲರಿಗೂ ತಿಳಿದೇ ಇದೆ. ಒಂದು ಸೊಳ್ಳೆ ಸೇಡು ತೀರಿಸುವ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಇದು. ಆದರೆ ನಾವು ಇಲ್ಲಿ ಮಾತಾಡೋಕೆ ಹೊರಟಿರುವುದು ಸೊಳ್ಳೆ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು ಕಚ್ಚುವ ವಿಷಯದ ಬಗ್ಗೆ. ಆಶ್ಚರ್ಯ ಅಂದರೆ ಕೆಲವರ