Daily Archives

August 21, 2022

ಮಂಗಳೂರು : ಚಾರ್ಜ್ ಗೆ ಇಟ್ಟಿದ್ದ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ ಗಳು ಬೆಂಕಿಗಾಹುತಿ!

ಮಂಗಳೂರು: ಚಾರ್ಜಿಂಗ್ ಗೆ ಇಟ್ಟಿದ್ದ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರು ನಗರದ ಬೋಳೂರಿನ ಅಯ್ಯಪ್ಪ ದೇವಸ್ಥಾನದ ಬಳಿ ಶನಿವಾರ ಸಂಭವಿಸಿದೆ.ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್‌ ಬಳಿ ಶನಿವಾರ

ಕರಾವಳಿಯ ಈ ಜಂಕ್ಷನ್ ಗೆ ವೀರ್ ಸಾವರ್ಕರ್ ಹೆಸರು!

ಮಂಗಳೂರಿನ ಬಿಜೆಪಿ ಶಾಸಕರ ನೇತೃತ್ವದಲ್ಲಿ ದ.ಕ ಜಿಲ್ಲೆಯ ಒಂದು ಜಂಕ್ಷನ್ ಗೆ ಸಾವರ್ಕರ್ ಹೆಸರಿಡಲು ಸದ್ದಿಲ್ಲದೇ ಸಿದ್ಧತೆಯೊಂದು ನಡೆಯುತ್ತಿದೆ. ಕಾನೂನು ಪ್ರಕಾರವೇ ಈ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ತಯಾರಿ ಅಂತಿಮ ಹಂತದಲ್ಲಿದೆ.ಈ ಕುರಿತು ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್

ವಾಟ್ಸಪ್ ನಿರ್ಬಂಧಿಸಿದೆ ಈ ಫೀಚರ್ ; ಹೊಸತಾಗಿ ಪರಿಚಯಿಸಿದೆ ಪ್ರೊಫೈಲ್ ಫೋಟೋದಲ್ಲಿ ‘ಅವತಾರ್’ ಎಂಬ ಆಯ್ಕೆ

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಬಳಕೆದಾರನ ಹಿತದೃಷ್ಟಿಯಿಂದಲೂ ವಾಟ್ಸಪ್ ಕೆಲವೊಂದು ಪ್ರೈವಸಿ ಫೀಚರ್ ಗಳನ್ನು ಅಪ್ಡೇಟ್ ಮಾಡಿದೆ. ಇದೀಗ ಬಳಕೆದಾರರ ಸಮಸ್ಯೆಯನ್ನು

ಕನ್ನಡ ಚಿತ್ರರಂಗದ ರಸಿಕ ರಣಧೀರ, ಮನೋರಂಜನಾ ತಜ್ಞ ರವಿಚಂದ್ರನ್ ಪುತ್ರ ವೈವಾಹಿಕ ಜೀವನಕ್ಕೆ

ಕನ್ನಡ ಚಿತ್ರರಂಗದ ಚಿತ್ತ ಚೋರ ರಸಿಕ ಮತ್ತು ಪ್ರಣಯದ ಮಲ್ಲ, ರಣಧೀರ ರವಿಚಂದ್ರನ್ ಅವರ ಮಗನ ಮದುವೆ ಸಂಭ್ರಮ. ಕನ್ನಡದ ಏಕಾಂಗಿ, ಚಿತ್ರ ಲೋಕದ ಮನೋರಂಜನಾ ತಜ್ಞ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ತಮ್ಮ ಏಕಾಂಗಿತನವನ್ನು ಬಿಟ್ಟು ದಾಂಪತ್ಯ ಜೀವನಕ್ಕೆ

ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಟೊಮೆಟೋ ಜ್ವರ ; ಕರ್ನಾಟಕದಲ್ಲಿ ಕಟ್ಟೆಚ್ಚರ | ಏನಿದು ಟೊಮೆಟೋ…

ದೇಶದಲ್ಲಿ ಒಂದೊಂದೇ ಕಾಯಿಲೆಗಳು ಪತ್ತೆಯಾಗುತ್ತಲೇ ಇದೆ. ಕೊರೋನ, ಮಂಕಿಪಾಕ್ಸ್ ನಡುವೆ ಇದೀಗ ಟೊಮೆಟೋ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದೆ. ಹೌದು. 5 ವರ್ಷದೊಳಗಿನ ಮಕ್ಕಳಲ್ಲಿ ಟೊಮೆಟೋ ಜ್ವರ ಹೆಚ್ಚಾಗುತ್ತಿದ್ದು, ಇದೀಗ ಭಾರತದಲ್ಲಿ 82 ಪ್ರಕರಣಗಳು ದಾಖಲಾಗಿದೆ.ಹೆಚ್ಚಿನ ಪ್ರಕರಣಗಳು

ಇಸ್ಲಾಂಗೆ ಮತಾಂತರಗೊಂಡ ಹಿಂದೂ ಅರ್ಚಕ | ‘ ಮುಂಜಿ ‘ ಗೆ ಹೆದರಿ ಘರ್ ವಾಪ್ಸಿ ಆದ ವಿಚಿತ್ರ ಪ್ರಕರಣ !!!

ಹಿಂದೂ ಧರ್ಮದ ಅರ್ಚಕರೊಬ್ಬರು ಏಕಾಏಕಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ದಿ.ರೇಣುಕಾರಾದ್ಯ ಎಂಬುವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜಣ್ಣ ಎಂಬುವವರು ಹಿಂದೂ ಧರ್ಮವನ್ನು ತ್ಯಜಿಸಿ,

ಎಕ್ಸ್‌ಪ್ರೆಸ್‌ವೇ ಯೋಜನೆಗೆ ಮನೆ ತೆರವು ಸೂಚನೆ‌‌ | ಐಶಾರಾಮಿ‌ ಮನೆಯನ್ನು ಕೆಡವಲು ಇಷ್ಟವಿಲ್ಲದೆ ರೈತ ತೆಗೆದುಕೊಂಡ…

ಪ್ರತಿಯೊಬ್ಬ ವ್ಯಕ್ತಿಯೂ ಮನೆ ನಿರ್ಮಿಸುವಾಗ ಹಲವು ಯೋಚನೆಗಳಿಂದ ಕಟ್ಟುತ್ತಾನೆ. ಹೀಗಾಗಿ ಆತನಿಗೆ ಅದು ಕನಸಿನ ಮನೆ ಆಗಿರುತ್ತದೆ. ಇಂತಹ ಮನೆಗೆ ಒಂಚೂರು ಹಾನಿ ಆದ್ರೂ ಬೇಸರವಾಗುತ್ತೆ. ಅಂತದ್ರಲ್ಲಿ ಮನೆಯನ್ನೇ ಕೆಡವುವಂತೆ ಆದ್ರೆ ಯಾರು ತಾನೇ ಸುಮ್ಮನಿರುತ್ತಾನೆ ಅಲ್ವಾ..ಅದರಂತೆ

ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ | ಕೈ ಕಾರ್ಯಕರ್ತರಿಂದ ಆ.26 ಕ್ಕೆ ಮಡಿಕೇರಿ ಚಲೋ !

ಮೊನ್ನೆ ಮಡಿಕೇರಿ ಪ್ರವಾಸದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ನಿಲ್ಲುವ ಲಕ್ಷಣ ತೋರಿಸುತ್ತಿಲ್ಲ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು, ಟ್ವೀಟ್ ಮೇಲೆ ಟ್ವೀಟ್ ಗಳ ಕೈ ಬದಲಾವಣೆ ಆದ ನಂತರ ಈಗಮಡಿಕೇರಿ ಚಲೋಗೆ ಸಿದ್ದು ಬೆಂಬಲಿಗರು ಸೂಚನೆ ನೀಡಿದ್ದಾರೆ.

ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್ ನ ಮಗಳು ಭೀಕರ ಕಾರು ಸ್ಫೋಟದಲ್ಲಿ ಸಾವು|

ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್, ವ್ಲಾಡಿಮಿರ್ ಪುತಿನ್ ರ ಮೆದುಳು ಎಂದೇ ಖ್ಯಾತಿ ಪಡೆದ 60 ವರ್ಷದ ಅಲೆಕ್ಸಾಂಡರ್ ಡುಗಿನ್ ನ ಪುತ್ರಿ ದರ್ಯಾ ಡುಗಿನ್ ಅವರು ಶನಿವಾರ ರಾತ್ರಿ ಮಾಸ್ಕೋದಲ್ಲಿ ನಡೆದ ಭೀಕರ ಕಾರು ಸ್ಪೋಟವೊಂದರಲ್ಲಿ ಸಾವನ್ನಪ್ಪಿದ್ದಾರೆ. ರಷ್ಯಾದ ರಾಜಧಾನಿ ಮಾಸ್ಕೋ ಹೊರವಲಯದ

ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ | ಕಂಪ್ಯೂಟರ್ ಸಾಕ್ಷಾರತಾ ಪರೀಕ್ಷೆ ಉತ್ತೀರ್ಣರಾಗಲು ಕೊನೆಯ ದಿನಾಂಕ…

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ರ ನಿಯಮ 1(3) ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರೆ ಎಲ್ಲಾ ಅಭ್ಯರ್ಥಿಗಳು ಡಿ.31ರೊಳಗಾಗಿ ಕಂಪ್ಯೂಟರ್ ಸಾಕ್ಷಾರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿರುತ್ತದೆ.ಸದರಿ ದಿನಾಂಕದ ನಂತರ