Day: August 12, 2022

ಬರೋಬ್ಬರಿ18 ವರ್ಷಗಳ ಕಾಲ ವಿಮಾನ ನಿಲ್ದಾಣದಲ್ಲಿ ಲಾಕ್ ಆಗಿ ಅಲ್ಲೇ ವಾಸಿಸುವಂತಾದ ವ್ಯಕ್ತಿ

ಓರ್ವ ವ್ಯಕ್ತಿ ಎಷ್ಟು ಹೊತ್ತು ಎಷ್ಟು ದಿನ ವಿಮಾನ ನಿಲ್ದಾಣದಲ್ಲಿ ಇರಬಹುದು ಹೇಳಿ ? ಒಂದು ದಿನ, ಒಂದು ವಾರ ? ಅಥವಾ ಅವರವರವಿಮಾನ ಬರುವವರೆಗೆ- ಇವೆಲ್ಲಾ ನಿಮ್ಮ ಉತ್ತರ ಆಗಿರುತ್ತದೆ. ಇದರಲ್ಲಿ ಯಾವುದಾದರೂ ಒಂದು ಸರಿ ಇರುತ್ತದೆ. ಇಲ್ಲೊಬ್ಬ ವ್ಯಕ್ತಿಯ ಪರಿಚಯವನ್ನು ನಾವಿವತ್ತು ನಿಮಗೆ ಮಾಡಲಿದ್ದೇವೆ. ಆತ ಒಂದಲ್ಲ, ಎರಡಲ್ಲ,  ವಾರವಲ್ಲ, ತಿಂಗಳು ಅಲ್ಲ, ವರ್ಷ ಕೂಡಾ ಅಲ್ಲ- ಊಹೂ೦ ಆತನ ವಿಮಾನ ಬರಲೇ ಇಲ್ಲ ! ಆತನ ವಿಮಾನ ಬಂದು ಆತ ಮತ್ತೆ ವಿಮಾನ …

ಬರೋಬ್ಬರಿ18 ವರ್ಷಗಳ ಕಾಲ ವಿಮಾನ ನಿಲ್ದಾಣದಲ್ಲಿ ಲಾಕ್ ಆಗಿ ಅಲ್ಲೇ ವಾಸಿಸುವಂತಾದ ವ್ಯಕ್ತಿ Read More »

ಮಂಗಳೂರು : ಚರ್ಚ್ ಶಾಲೆಯಲ್ಲಿ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿದ ಪ್ರಕರಣ ಸುಖಾಂತ್ಯ !!!

ಮಂಗಳೂರು: ಶಾಲೆಗೆ ರಾಖಿ ಕಟ್ಟಿಕೊಂಡು ಹೋದ ಮಕ್ಕಳ ರಾಖಿ ಬಿಚ್ಚಿಸಿ ಡಸ್ಟ್ ಬಿನ್ ಗೆ ಹಾಕಿದ ಸುರತ್ಕಲ್ ಕಾಟಿಪಳ್ಳದಲ್ಲಿ ನಡೆದಿತ್ತು. ಈಗ ಈ ಘಟನೆಗೆ ಮಧ್ಯಪ್ರವೇಶಿಸಿದ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಧರ್ಮಗುರು ವ.ಸಂತೋಷ್ ಲೋಬೋ ಹಾಗೂ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ. ನಗರ ಹೊರವಲಯದ ಸುರತ್ಕಲ್‌ನ ಕಾಟಿಪಳ್ಳದಲ್ಲಿರುವ ಚರ್ಚ್ ಅಧೀನ ಶಾಲೆಗೆ ಬಂದ ವಿದ್ಯಾರ್ಥಿಗಳ ಕೈಯಿಂದ ರಕ್ಷೆ ಬಿಚ್ಚಿಸಿದ ಘಟನೆ ನಿನ್ನೆ ನಡೆದಿದೆ. ಇದು ಗೊತ್ತಾದ ಕೂಡಲೇ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ‌. ಹಿಂದೂ ಸಂಘಟನೆ ಮುಖಂಡರು …

ಮಂಗಳೂರು : ಚರ್ಚ್ ಶಾಲೆಯಲ್ಲಿ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿದ ಪ್ರಕರಣ ಸುಖಾಂತ್ಯ !!! Read More »

ಇನ್ನು ಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲಿದೆ ವಿದ್ಯುತ್ ಚಾಲಿತ ಬಸ್ ಗಳು

ಭಾರತ ದೇಶ ಇಂದು ಟೆಕ್ನಾಲಜಿಯ ಬಳಕೆಯಿಂದಾಗಿ ಬಹಳ ಮುಂದುವರಿದಿದೆ. ಆಧುನಿಕತೆಯ ಭರಾಟೆಯಲ್ಲಿ ದೇಶದ ಪ್ರಮುಖ ನಗರಗಳು ಬಾನೆತ್ತರಕ್ಕೆ ಬೆಳೆಯುತ್ತಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಗಳ ಮತ್ತೀತರ ವಸ್ತುಗಳ ಬೆಲೆಯು ಗಗನಕ್ಕೇರಿದೆ. ಇದೀಗ ಸ್ಮಾರ್ಟ್ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ಮಹಾನಗರ ಪಾಲಿಕೆ ಮಹತ್ತರವಾದ ಹೆಜ್ಜೆಯೊಂದನ್ನು ಮುಂದಿಟ್ಟಿದೆ. ಹೌದು, ಪೆಟ್ರೋಲ್ ಡೀಸೆಲ್ ಬೆಲೆಯ ಏರಿಕೆಯಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರಿನ ಜೀವ ನಾಡಿ ಬಿಎಂಟಿಸಿ ಕೇಂದ್ರ ಸರ್ಕಾರದ …

ಇನ್ನು ಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲಿದೆ ವಿದ್ಯುತ್ ಚಾಲಿತ ಬಸ್ ಗಳು Read More »

ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-46, ಅರ್ಜಿ ಸಲ್ಲಿಸಲು ಕೊನೆ ದಿನ-ಆ.24

ಕೋಲಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ವಿವಿಧ ಗ್ರಾಮ ಪಂಚಾಯತ್​ನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೋಲಾರ ಜಿಲ್ಲೆಯ ಆರು ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ಮೀಸಲಾತಿ ಅನ್ವಯ ನೇರ ನೇಮಕಾತಿ ನಡೆಸಲಾಗುವುದು. ಸಂಸ್ಥೆಯ ಹೆಸರು: ಕೋಲಾರ ಜಿಲ್ಲಾ ಪಂಚಾಯತ್ (ಕೋಲಾರ ಜಿಲ್ಲಾ ಪಂಚಾಯತ್)ಹುದ್ದೆಯ ಹೆಸರು: ಅಟೆಂಡೆಂಟ್, ಡಿಇಒ, ಕ್ಲರ್ಕ್ಹುದ್ದೆಗಳ ಸಂಖ್ಯೆ: 46ಉದ್ಯೋಗ …

ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-46, ಅರ್ಜಿ ಸಲ್ಲಿಸಲು ಕೊನೆ ದಿನ-ಆ.24 Read More »

ಮಹಿಳಾ ಅಭ್ಯರ್ಥಿಗಳೇ ನಿಮಗೊಂದು ಸಿಹಿ ಸುದ್ದಿ | ರಾಜ್ಯ ಸರ್ಕಾರ’ದಿಂದ ‘ಶೇ.33ರಷ್ಟು ಹುದ್ದೆ’ ನಿಗದಿ

ರಾಜ್ಯ ಸರಕಾರ ಮಹಿಳಾ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯ ಸರ್ಕಾರದಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಶೇ.33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿಗೊಳಿಸಿ ಆದೇಶಿಸಿದೆ. ಈ ಮೂಲಕ ಹೊರಗುತ್ತಿಗೆಯ ಹುದ್ದೆ ನಿರೀಕ್ಷೆಯಲ್ಲಿದ್ದ ಮಹಿಳಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ಎಂದೇ ಹೇಳಬಹುದು. ಈ ಆದೇಶದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ ಜಿಲ್ಲೆಗಳಲ್ಲಿ ಹೊರಗುತ್ತಿಗೆ ಮೂಲಕ ಪಡೆಯುವ ಟೆಂಡರ್ ಪ್ರಕಟಣೆಯಲ್ಲಿ ಮತ್ತು ಹೊರಗುತ್ತಿಗೆ ಏಜನ್ಸಿಗಳೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದಲ್ಲಿ ಶೇ.33ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ತಿಳಿಸಿದೆ. …

ಮಹಿಳಾ ಅಭ್ಯರ್ಥಿಗಳೇ ನಿಮಗೊಂದು ಸಿಹಿ ಸುದ್ದಿ | ರಾಜ್ಯ ಸರ್ಕಾರ’ದಿಂದ ‘ಶೇ.33ರಷ್ಟು ಹುದ್ದೆ’ ನಿಗದಿ Read More »

550 ರೂಪಾಯಿಯ ವಿಸ್ಕಿಗಾಗಿ ಜೊಲ್ಲು ಸುರಿಸಿಕೊಂಡು ಕಾದು ಕೂತಿದ್ದ ಮಹಿಳೆಗೆ 5.35 ಲಕ್ಷ ರೂ. ಪಂಗನಾಮ!

ಮದ್ಯ ಪ್ರಿಯರ ಹುಚ್ಚು ಒಂದೋ ಎರಡೋ. ಎಷ್ಟು ಹೊತ್ತಿಗಾದ್ರೂ ಯಾರಾದ್ರೂ ತಂದು ಕೊಟ್ರೆ ಒಳ್ಳೆದಿತ್ತು ಎಂದು ಅಂದುಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಂದು ಮಹಿಳೆಗೆ ರಾತ್ರಿ ವಿಸ್ಕಿ ಕುಡಿಯುವ ಮನಸ್ಸಾಗಿದೆ. ಆದ್ರೆ, ಹೊರಗಡೆ ಹೋಗಿ ಖರೀದಿಸಲು ಯಾಕೋ ಮುಜುಗರ. ಟೆನ್ಷನ್ ಯಾಕೆ? ಆನ್ಲೈನ್ ಡೆಲಿವರಿ ಇದೆಯಲ್ಲ ಅಂದುಕೊಂಡು ಆರ್ಡರ್ ಮಾಡಿದ್ದಾಳೆ. ಅಲ್ಲಿ ನಡೆದಿದ್ದು ನೋಡಿ ಎಡವಟ್ಟು. ಇಂದಿನ ಆನ್ಲೈನ್ ವ್ಯವಹಾರ ಎಲ್ಲರಿಗೂ ಗೊತ್ತೇ ಇದೆ. ಉಪಕಾರಕ್ಕಿಂತ ವಂಚನೆಯೇ ಹೆಚ್ಚು. ಅದೇ ರೀತಿ ಬಾಯಲ್ಲಿ ನಿರೂರಿಸಿಕೊಂಡು ಇನ್ನೇನು ವಿಸ್ಕಿ …

550 ರೂಪಾಯಿಯ ವಿಸ್ಕಿಗಾಗಿ ಜೊಲ್ಲು ಸುರಿಸಿಕೊಂಡು ಕಾದು ಕೂತಿದ್ದ ಮಹಿಳೆಗೆ 5.35 ಲಕ್ಷ ರೂ. ಪಂಗನಾಮ! Read More »

India ದಲ್ಲಿ ಜಿಯೋ 5G ಲಾಂಚ್ | ಯಾವ ನಗರಕ್ಕೆ ಮೊದಲ ಸೌಲಭ್ಯ?

5G ಹರಾಜು ಮುಗಿದಿದೆ ಮತ್ತು ದೇಶದಲ್ಲಿ 5G ನೆಟ್‌ವರ್ಕ್‌ನ ರೋಲ್‌ಔಟ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ. ಜಿಯೋ ಅತಿ ಹೆಚ್ಚು ಬಿಡ್ ಮಾಡಿ ಏರ್‌ಟೆಲ್ ಮತ್ತು ವೊಡಾಫೋನ್ ಅನ್ನು ಹಿಂದಿಕ್ಕಿದೆಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಂದರೆ ಆಗಸ್ಟ್ 15 ರಂದು ಜಿಯೋ 5G ಸೇವೆಗಳನ್ನು ಹೊರತರುವ ನಿರೀಕ್ಷೆಯಿದೆ. 88,078 ಕೋಟಿಗೂ ಹೆಚ್ಚು ಖರ್ಚು ಜಿಯೋ 24,740 MHz ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡಿದೆ.ರಿಲಯನ್ಸ್-ಮಾಲೀಕತ್ವದ ಟೆಲಿಕಾಂ ದೈತ್ಯ ಪ್ರೀಮಿಯಂ 700 MHz ನಲ್ಲಿ ಏರ್‌ವೇವ್‌ಗಳನ್ನು ಸ್ವಾಧೀನಪಡಿಸಿಕೊಂಡ ಏಕೈಕ ಆಪರೇಟರ್ ಆಗಿದೆ. ಭಾರತದಲ್ಲಿ ಜಿಯೋ 5G …

India ದಲ್ಲಿ ಜಿಯೋ 5G ಲಾಂಚ್ | ಯಾವ ನಗರಕ್ಕೆ ಮೊದಲ ಸೌಲಭ್ಯ? Read More »

ಸಾರ್ವಜನಿಕರ ಎದುರೇ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು !!!

ಸಾರ್ವಜನಿಕರ ಕಣ್ಣೆದುರೇ ವಿದ್ಯಾರ್ಥಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆಯೊಂದು ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿಯ ಜನನಿಬಿಡ ರಸ್ತೆಯಲ್ಲಿಸಾರ್ವಜನಿಕರ ಕಣ್ಣೆದುರೇ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯನ್ನು ಕೊಚ್ಚಿ ಕೊಲ್ಲಲಾಗಿದೆ. ಸಿಸಿಟಿವಿಯಲ್ಲಿ ಈ ಭೀಕರ ಹತ್ಯೆಯ ದೃಶ್ಯ ಸೆರೆಯಾಗಿದೆ. ದಕ್ಷಿಣ ದಿಲ್ಲಿಯ ಮಾಳವೀಯ ನಗರದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಮಯಾಂಕ್ ಪವಾರ್ ( 25 ವರ್ಷ) ಎಂಬಾತನನ್ನುಗುರುವಾರ ಸಂಜೆ ಐವರು ಕೊಚ್ಚಿ ಕೊಂದಿದ್ದಾರೆ. ಈತ ತನ್ನ ಸ್ನೇಹಿತನ ಜತೆ ಮಾರುಕಟ್ಟೆಯಲ್ಲಿ ಇದ್ದ ಸಂದರ್ಭದಲ್ಲಿ, ಆತನ ಕಡೆ ಚಾಕು ಹಿಡಿದು ನಾಲ್ಕೈದು ಮಂದಿ …

ಸಾರ್ವಜನಿಕರ ಎದುರೇ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು !!! Read More »

ಬಿಎಡ್ ಮಾಡಿ ನೇಮಕಾತಿ ಆಗದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ | ಶಿಕ್ಷಕರ ನೇಮಕಾತಿಗೆ ವಯೋಮಿತಿ ಏರಿಕೆ!!!

ಬಿಎಡ್ ಮಾಡಿ ನೇಮಕಾತಿ ಆಗದಿರುವವರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ನೇಮಕಾತಿ ವಯೋಮಿತಿ ಏರಿಕೆಗೆ ಶುಕ್ರವಾರ ನಡೆದ ಅನುಮೋದನೆ ನೀಡಲಾಗಿದೆ. ಎಲ್ಲಾ ವರ್ಗಗಳಿಗೂ 2 ವರ್ಷಗಳ ವಯೋಮಿತಿಯಲ್ಲಿ ಏರಿಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತಾಗಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಸರ್ಕಾರದ ನಿರ್ಧಾರ ಮಾಡಿದ್ದು, ಎಲ್ಲ ವರ್ಗಗಳಿಗೂ 2 ವರ್ಷಗಳ ವಯೋಮಿತಿಯಲ್ಲಿ ಏರಿಕೆ ಮಾಡಲುನಿರ್ಧಾರ ಮಾಡಲಾಗಿದೆ ಎಂದರು. ಎಸ್ಸಿ, …

ಬಿಎಡ್ ಮಾಡಿ ನೇಮಕಾತಿ ಆಗದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ | ಶಿಕ್ಷಕರ ನೇಮಕಾತಿಗೆ ವಯೋಮಿತಿ ಏರಿಕೆ!!! Read More »

ಮದುವೆ ಗೌಜಿಯ ಕಾನ್ಸೆಪ್ಟ್ ನಲ್ಲಿ ನಡೆಯಿತು ಐಟಿ ದಾಳಿ | ಮಿಂಚುವ ಉಡುಗೆ ಧರಿಸಿ ಹೊರಟವರಿಗೆ ಸಿಕ್ತು ಏಣಿಸಲಾಗದಷ್ಟು ನಗದು-ಒಡವೆ

ಆದಾಯ ತೆರಿಗೆ ಅಧಿಕಾರಿಗಳು ಮದುವೆ ಎಂಬ ಕಾನ್ಸೆಪ್ಟ್ ನೊಂದಿಗೆ ದಾಳಿಗೆ ಇಳಿದ ಪ್ರಸಂಗವೊಂದು ನಡೆದಿದೆ. ಕಾರು ತುಂಬಾ ಅಲಂಕಾರ, ಫುಲ್ ಗ್ರಾಂಡ್ ಆಗಿ ಉಡುಗೆಗಳನ್ನೆಲ್ಲ ತೊಟ್ಟು ಅಧಿಕಾರಿಗಳುಉಕ್ಕಿನ ವ್ಯಾಪಾರಿ, ಬಟ್ಟೆ ವ್ಯಾಪಾಗಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಜಿಲ್ಲೆಯ ಕೆಲವು ಉದ್ಯಮಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು 260 ಅಧಿಕಾರಿಗಳನ್ನು ಒಳಗೊಂಡ …

ಮದುವೆ ಗೌಜಿಯ ಕಾನ್ಸೆಪ್ಟ್ ನಲ್ಲಿ ನಡೆಯಿತು ಐಟಿ ದಾಳಿ | ಮಿಂಚುವ ಉಡುಗೆ ಧರಿಸಿ ಹೊರಟವರಿಗೆ ಸಿಕ್ತು ಏಣಿಸಲಾಗದಷ್ಟು ನಗದು-ಒಡವೆ Read More »

error: Content is protected !!
Scroll to Top