Daily Archives

August 12, 2022

ದಕ್ಷಿಣ ಕನ್ನಡ ಚುನಾವಣಾ ಕಣಕ್ಕೆ ಎಎಪಿ ಪಕ್ಷ!! ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಅಭ್ಯರ್ಥಿ ಫಿಕ್ಸ್!?

ಮಂಗಳೂರು: ದಕ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಉತ್ತಮ ಕಾರ್ಯಚಟುವಟಿಕೆಗಳಿಂದ ಸಕ್ರಿಯ ಕಾರ್ಯಕರ್ತರ ಸಂಖ್ಯಾಬಲ ಹೆಚ್ಚಿಸಿಕೊಂಡು ಈ ಬಾರಿ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದೆ.ದಕ ಜಿಲ್ಲೆಯಲ್ಲಿ ಅಭಿವೃದ್ಧಿಯ ಪಣ ತೊಟ್ಟು ಮುನ್ನಲೆಗೆ ಬಂದಿರುವ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ

ಪೋಷಕರೇ ಎಚ್ಚರ! | ಮಗುವಿಗೆ ‘ಡೈಪರ್’ ಬಳಸೋದ್ರಿಂದ ಎದುರಾಗಬಹುದು ತೊಂದರೆ

ಪುಟ್ಟ ಮಕ್ಕಳು ಹಾಸಿಗೆಯಲ್ಲಿ ಕೈಕಾಲುಗಳನ್ನು ಆಡಿಸುತ್ತ, ಅಲ್ಲಿಯೇ ಮೂತ್ರ ವಿಸರ್ಜಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಪೋಷಕರಿಗೆ ತೊಂದ್ರೆ ಆಗದಂತೆ ಡೈಪರ್ ಬಂದಿದೆ. ಹೌದು. ಮಗು ಮನೆಯಲ್ಲೇ ಇದ್ದರೂ ದಿನವಿಡೀ ಡೈಪರ್ ಹಾಕಿಡುವವರೂ ಇದ್ದಾರೆ. ಆದರೆ, ಇದೀಗ ಮಕ್ಕಳ ಡೈಪರ್ ಕೂಡ ಸುರಕ್ಷಿತವಲ್ಲ,

ಕಾಲೇಜಿನಲ್ಲಿ ತಬ್ಬಿಕೊಂಡು ವಿದ್ಯಾರ್ಥಿಗಳ ಕುಣಿತ | ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್, 7 ವಿದ್ಯಾರ್ಥಿಗಳ ಅಮಾನತು

ಈ ಕಾಲೇಜೊಂದರ ವಿದ್ಯಾರ್ಥಿಗಳು 11 ನೇ ತರಗತಿ ಸೇರಿ, 15 ದಿನಗಳೇ ಆಗಿದ್ದವು. ಆದರೆ ಕಾಲೇಜಿನಲ್ಲಿ ತಬ್ಬಿಕೊಂಡು 7 ಜನ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದಾರೆ. ಈಗ ಈ ತಬ್ಬುವಿಕೆ ವಿದ್ಯಾರ್ಥಿಗಳ ಪಾಲಿಗೆ ರಿವರ್ಸ್ ಹೊಡೆದಿದೆ. ಈ ಆಘಾತಕಾರಿ ಘಟನೆ ನಡೆದಿರುವುದು ಅಸ್ಸಾಮಿನ ಸಿಲ್ಟಾರ್‌ನ

GST : ಇನ್ನು ಮುಂದೆ ಮನೆ ಬಾಡಿಗೆಗೂ ಜಿಎಸ್ ಟಿ!!!

ಎಲ್ಲರಿಗೂ ತಿಳಿದಿರುವ ಹಾಗೇ, ವಾಣಿಜ್ಯ ಆಸ್ತಿಗಳನ್ನು ಯಾರಾದರೂ ಬಾಡಿಗೆಗೆ ಪಡೆದರೆ ಮಾತ್ರ ಜಿಎಸ್‌ಟಿ ತೆರಬೇಕಾಗಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. ಯಾರೇ ಜಿಎಸ್‌ಟಿ ನೋಂದಾಯಿತ ವ್ಯಕ್ತಿಗಳು ವಸತಿ ಮನೆ ಬಾಡಿಗೆದಾರರಾಗಿದ್ದರೂ ಜಿಎಸ್‌ಟಿ ಕಟ್ಟಲೇಬೇಕು. ಈ ಹೊಸ ಜಿಎಸ್‌ಟಿ ನಿಯಮದ ಅನುಸಾರ,

“ರಸ್ತೆ ನಮ್ಮಪ್ಪಂದು” ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಎಣ್ಣೆ ಹೊಡೆದ ಸ್ಟಾರ್ ಗೆ ಎದುರಾಯ್ತು ಸಂಕಷ್ಟ

ವಾಹನಗಳು ಓಡಾಡುವ ರಸ್ತೆಯಲ್ಲಿ ಚೇರ್ ಹಾಕಿ ಕುಳಿತ ವ್ಯಕ್ತಿಯೋರ್ವ ಮದ್ಯ ಸೇವಿಸಿದ ವೀಡಿಯೋವೊಂದು "ರಸ್ತೆ ನಮ್ಮಪ್ಪನಿಗೆ ಸೇರಿದ್ದು" ಎಂಬ ಸಾಂಗ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇನ್ ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಬಾಬಿ ಕಟಾರಿಯಾ

‘ಸರ್ಕಾರಿ ಕೆಲಸ’ಕ್ಕಾಗಿ ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ಕೊಡಬೇಕು-ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಕಲಬುರ್ಗಿ: "ಸರ್ಕಾರ ಕೆಲಸಬೇಕು ಅಂದರೆ ಸಾಕು ಯುವಕರು ಲಂಚ ಕೊಡಬೇಕು , ಯುವತಿಯರು ಮಂಚ ಹತ್ತಬೇಕು. ಇದು ಲಂಚ-ಮಂಚದ ಸರ್ಕಾರವಾಗಿದೆ" ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ದೃಷ್ಟಿಯಲ್ಲಿ ಸರಕಾರದ ಸಾಧನೆ ಶೂನ್ಯ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ

BIGG BOSS KANNADA OTT : ನಾನು ಬಳಸಿ ಬಿಟ್ಟಿರುವ “ಟಿಶ್ಯೂ” ರಾಕೇಶ್ ಅಡಿಗ – ಸೋನು ಗೌಡ

ಬಿಗ್ ಬಾಸ್ ಶೋ ಓಟಿಟಿ ನಲ್ಲಿ ಪ್ರಸಾರವಾಗಿ ಆಗಲೇ ವಾರ ಆಗೋಕೆ ಬಂತು. ಈ ಶೋನಲ್ಲಿ ಎಲ್ಲರೂ ತಮ್ಮ ನಿಜ ಸ್ವರೂಪ ಅಂದರೆ ಅಸಲಿ ಮುಖ ತೋರಿಸೋಕೆ ಶುರು ಮಾಡಿದ್ದಾರೆ. ಇಲ್ಲಿ ಎರಡು ದಿನದಿಂದ ಸ್ಫೂರ್ತಿ ಗೌಡ, ಸೋನು ಗೌಡ ಮಧ್ಯೆ ಜಗಳವಾಗುತ್ತಿದೆ. ಈ ಜಗಳಕ್ಕೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ

ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಅಂಗವಾಗಿ ರಿಲಯನ್ಸ್​ ಜಿಯೋ ನೀಡುತ್ತಿದೆ ಹೊಸ ಆಫರ್

75ನೇ ಸ್ವಾತಂತ್ರ್ಯ ದಿನಾಚರಣೆಗೆ ದೇಶಾದ್ಯಂತ ಅದ್ದೂರಿ ತಯಾರಿ ನಡೆಯುತ್ತಿದೆ. ಈ ನಡುವೆ ವಿವಿಧ ಕಂಪನಿಗಳು ಈ ಸಂಭ್ರಮಾಚರಣೆ ಭಾಗವಾಗಿ ಆಫರ್ ​ಗಳನ್ನು ಪ್ರಕಟಿಸುತ್ತಿದ್ದು, ಇದೀಗ ರಿಲಯನ್ಸ್​ ಜಿಯೋ ಕೂಡ ಹೊಸ ಆಫರ್​ ಪ್ರಕಟಿಸಿದೆ.ತನ್ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಸ್ವಾತಂತ್ರ್ಯೋತ್ಸವ

PU ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರೇ ನಿಮಗೊಂದು ಮಹತ್ವದ ಮಾಹಿತಿ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದಂತ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಗುರುತಿಸಿ, ಗೌರವಿಸುವಂತ ಕಾರ್ಯಕ್ಕೆ ಇಳಿದಿದೆ. ಹೀಗಾಗಿಯೇ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ

ಮಂಗಳೂರು : ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿ ಕಸದ ಬುಟ್ಟಿಗೆ ಎಸೆದ ಶಿಕ್ಷಕರು ! ಶಾಲೆಗೆ ಪೋಷಕರ,ಬಿಜೆಪಿ ಕಾರ್ಯಕರ್ತರ…

ಮಂಗಳೂರು: ಎಲ್ಲೆಡೆ ರಕ್ಷಾಬಂಧನದ ಸಂಭ್ರಮ. ಅದರಲ್ಲೂ ಮಕ್ಕಳ ಕೈಯಲ್ಲಂತೂ ಬಗೆ ಬಗೆಯ ರಕ್ಷಾಬಂಧನ ಇರುತ್ತೆ. ಅಂತಿಪ್ಪ ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಘಟನೆಯೊಂದು ಮಂಗಳೂರಿನ ಶಾಲೆಯೊಂದರಲ್ಲಿ ನಡೆದಿದೆ. ಈ ಆರೋಪದ ಹಿನ್ನೆಲೆ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರಿಂದ