Day: August 9, 2022

Breaking News | ಮಡಿಕೇರಿ – ಮಂಗಳೂರು ಹೆದ್ದಾರಿ ಸಂಚಾರ ಬಂದ್ – ಜಿಲ್ಲಾಡಳಿತ ಆದೇಶ

ಎತ್ತ ನೋಡಿದರತ್ತ ಮಳೆಯ ಅಬ್ಬರ. ಮಳೆಯ ತೀವ್ರತೆ ಎಷ್ಟಿದೆಯೆಂದರೆ ಅಕ್ಷರಶಃ ಜನ ನಲುಗಿ ಹೋಗಿದ್ದಾರೆ ಎಂದೇ ಹೇಳಬಹುದು. ಇತ್ತ ಕೊಡಗಿನಲ್ಲಿ ಕೂಡಾ ಮಳೆ ಜೋರಾಗಿಯೇ ಇದೆ. ಅಷ್ಟು ಮಾತ್ರವಲ್ಲದೇ, ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಕೂಡಾ ವ್ಯಕ್ತವಾಗಿದ್ದು, ಇದೀಗ ಮಡಿಕೇರಿ ಸಮೀಪದ ಮದೆನಾಡಿನ ಕರ್ತೋಜಿ ಎಂಬಲ್ಲಿ ಗುಡ್ಡವೊಂದು ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಕುಸಿಯುವ ಪರಿಸ್ಥಿತಿಯಲ್ಲಿದೆ. ಮಳೆ ಸತತವಾಗಿ ಇದೇ ರೀತಿ ಸುರಿದರೆ ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ ಈ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ …

Breaking News | ಮಡಿಕೇರಿ – ಮಂಗಳೂರು ಹೆದ್ದಾರಿ ಸಂಚಾರ ಬಂದ್ – ಜಿಲ್ಲಾಡಳಿತ ಆದೇಶ Read More »

ಲವ್ ಜಿಹಾದ್ ಎಸಗಿದ ವ್ಯಕ್ತಿಯ ಮೇಲೆ ‘ ಗೀರು ‘ ಅಸ್ತ್ರ ಪ್ರಯೋಗ, ಹಿಂದೂ ಹುಡುಗಿಯ ದ್ವೇಷಾಗ್ನಿಗೆ ಪೊಲೀಸರೇ ತತ್ತರ

ಲಖನೌ: ಮದುವೆಯಾಗುವ ಭರವಸೆ ಕೊಟ್ಟು ಉಪಾಯದಿಂದ ದೈಹಿಕ ಸಂಪರ್ಕವನ್ನೂ ಸಾಧಿಸಿ, ಗೆದ್ದೆನೆಂಬ ಖುಷಿಯಲ್ಲಿ ಇದ್ದ ಮತ್ತು ಮದುವೆಗೆ ನಿರಾಕರಿಸಿದ ಜಿಹಾದಿ ಪ್ರಿಯತಮನನ್ನು ಹಿಂದೂ ಹುಡುಗಿಯೊಬ್ಬಳು ಪೀಸ್ ಪೀಸ್ ಮಾಡಿದ ಘಟನೆ ನಡೆದಿದೆ. ಲವ್ ಸೆಕ್ಸ್ ಜಿಹಾದ್ ಎಸಗಿದ ಪ್ರಿಯತಮನ ಮೇಲೆ ಆಕೆಯ ರೋಶಾಗ್ನಿಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಪ್ರೀತಿ ಶರ್ಮಾ ಮತ್ತು ಫಿರೋಜ್ ಅಲಿಯಾಸ್ ಚ್ಚಾನಿ ಇಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಜತೆಯಲ್ಲಿಯೇ ಅನೇಕ ವರ್ಷ ಇದ್ದರು. ಈ ವೇಳೆ ಅನೇಕ ಬಾರಿ ಈಕೆಯ ದೈಹಿಕ …

ಲವ್ ಜಿಹಾದ್ ಎಸಗಿದ ವ್ಯಕ್ತಿಯ ಮೇಲೆ ‘ ಗೀರು ‘ ಅಸ್ತ್ರ ಪ್ರಯೋಗ, ಹಿಂದೂ ಹುಡುಗಿಯ ದ್ವೇಷಾಗ್ನಿಗೆ ಪೊಲೀಸರೇ ತತ್ತರ Read More »

ನೆರಿಯ : ಹಠಾತ್ ಹೃದಯಾಘಾತದಿಂದ ವಿದ್ಯಾರ್ಥಿ ಸಾವು!

ನೆರಿಯ : ಗ್ರಾಮದ ಪಿಲಿಕಳ ಪಂಪ್ ಹೌಸ್ ಬಳಿಯ ನಿವಾಸಿ, ವಿದ್ಯಾರ್ಥಿಯೋರ್ವ ಸಚಿನ್ (17) ಎಂಬಾತ ಆ.9 ರಂದು ಹೃದಯಘಾತದಿಂದ ತನ್ನ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಸಚಿನ್ ಮುಂಡಾಜೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ ಎಂದು ಹೇಳಲಾಗಿದೆ. ಇಂದು ಕಾಲೇಜಿಗೆ ಮೊಹರಂ ಪ್ರಯುಕ್ತ ಸರಕಾರಿ ರಜೆ ಇದ್ದು, (ಆ 9) ಮನೆಯಲ್ಲೇ ಇದ್ದ ಎನ್ನಲಾಗಿದೆ. ಮನೆಯಲ್ಲಿದ್ದ ಸಂದರ್ಭ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು. …

ನೆರಿಯ : ಹಠಾತ್ ಹೃದಯಾಘಾತದಿಂದ ವಿದ್ಯಾರ್ಥಿ ಸಾವು! Read More »

ಭಾರೀ ಮಳೆ : ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮತ್ತೆ ಆಪತ್ತು? ಗುಡ್ಡ ಕುಸಿತ ಸಾಧ್ಯತೆ

ಎತ್ತ ನೋಡಿದರತ್ತ ಮಳೆಯ ಅಬ್ಬರ. ಮಳೆಯ ತೀವ್ರತೆ ಎಷ್ಟಿದೆಯೆಂದರೆ ಅಕ್ಷರಶಃ ಜನ ನಲುಗಿ ಹೋಗಿದ್ದಾರೆ ಎಂದೇ ಹೇಳಬಹುದು. ಇತ್ತ ಕೊಡಗಿನಲ್ಲಿ ಕೂಡಾ ಮಳೆ ಜೋರಾಗಿಯೇ ಇದೆ. ಅಷ್ಟು ಮಾತ್ರವಲ್ಲದೇ, ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಕೂಡಾ ವ್ಯಕ್ತವಾಗಿದೆ. ಇದೀಗ ಮಡಿಕೇರಿ ಸಮೀಪದ ಮದೆನಾಡಿನ ಕರ್ತೋಜಿ ಎಂಬಲ್ಲಿ ಗುಡ್ಡವೊಂದು ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಕುಸಿಯುವ ಪರಿಸ್ಥಿತಿಯಲ್ಲಿದೆ. ಮಳೆ ಸತತವಾಗಿ ಇದೇ ರೀತಿ ಸುರಿದರೆ ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ ಈ ಗುಡ್ಡ ಕುಸಿದು ಸಂಪೂರ್ಣ ಬಂದ್ …

ಭಾರೀ ಮಳೆ : ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮತ್ತೆ ಆಪತ್ತು? ಗುಡ್ಡ ಕುಸಿತ ಸಾಧ್ಯತೆ Read More »

ಭಾರತ-ಪಾಕ್ ಕ್ರಿಕೆಟ್ ಪಂದ್ಯ ರದ್ದು ಗೊಳಿಸಿ: ಯುಟಿ ಖಾದರ್

ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯು. ಟಿ. ಖಾದರ್, “ರಾಷ್ಟ್ರಧ್ವಜ ಎಂಬುದು ಕೇವಲ ಬಟ್ಟೆ ಅಲ್ಲ, ಭಾರತದ ಸ್ವಾತಂತ್ರ್ಯದ ತಾಯಿ ಬೇರು ಖಾದಿ. ಪಾಲಿಸ್ಟರ್ ಬಟ್ಟೆಗಳನ್ನು ವಿದೇಶದಿಂದ ತಂದಾಗ ಗಾಂಧೀಜಿ ಖಾದಿ ಚಳುವಳಿಯನ್ನೇ ಮಾಡಿದ್ದರು. ಖಾದಿ ನೇಯುವ ಚರಕನೇ ಆಗಿರಬಹುದು. ಆದರೆ ಅದು ಕೇವಲ ವಸ್ತು ಅಲ್ಲ, ಭಾರತೀಯರು ಬ್ರಿಟಿಷರಿಂದ ಬಂಧ ಮುಕ್ತವಾದ ಸಂಕೇತ. ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಟ್ಟೆ ಉಪಯೋಗ ಮಾಡಬಹುದೆಂಬ ಕೇಂದ್ರ ಸರ್ಕಾರದ ತೀರ್ಮಾನವು ಸ್ವಾತಂತ್ರ್ಯ ಚಳುವಳಿಗೆ ಮಾಡಿದ …

ಭಾರತ-ಪಾಕ್ ಕ್ರಿಕೆಟ್ ಪಂದ್ಯ ರದ್ದು ಗೊಳಿಸಿ: ಯುಟಿ ಖಾದರ್ Read More »

70 ನೇ ವಯಸ್ಸಿನಲ್ಲಿ ಮೊದಲ ಮಗು ಹೆತ್ತ ಮಹಿಳೆ ; ಮದುವೆಯಾಗಿ 54 ವರ್ಷದ ಮೇಲೆ ತಂದೆಯಾದ ಮಾಜಿ ಸೈನಿಕ

ರಾಜಸ್ಥಾನ: ಪ್ರತಿಯೊಂದು ದಂಪತಿಗೂ ತಮಗೊಂದು ಮಗುವಾದ್ರೆ ಎಷ್ಟು ಚೆನ್ನಾಗಿತ್ತು ಅನ್ನೋ ಆಸೆ ಇದ್ದೇ ಇರುತ್ತದೆ. ಇದೀಗ ಅಂತಹುದೇ ಆಸೆಯನ್ನು ಇಟ್ಟುಕೊಂಡಿದ್ದ ದಂಪತಿ ತಮ್ಮ 70ನೇ ವಯಸ್ಸಿನ ಬಳಿಕ ತಂದೆ-ತಾಯಿಯಾದ ಖುಷಿಯನ್ನು ಅನುಭವಿಸಿದ್ದಾರೆ. ಹೌದು. ಇಂತಹುದೊಂದು ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ ಕಂಡುಬಂದಿದ್ದು, ಮದುವೆಯಾದ 54 ವರ್ಷಗಳ ಬಳಿಕ ಈ ಜೋಡಿಗೆ ಮಗುವಾಗಿದೆ. ರಾಜಸ್ಥಾನದ ಝುಂಝುನು ಎಂಬಲ್ಲಿನ ನುಹಾನಿಯಾ ಗ್ರಾಮದ ಮಾಜಿ ಯೋಧ ಗೋಪಿಚಂದ್ ಮತ್ತು ಚಂದ್ರಾವತಿ ಎಂಬವರೇ ಈ ವಿಶೇಷ ಪ್ರಕರಣ ದಂಪತಿ. ಗೋಪಿಚಂದ್ ಕಾಲಿಗೆ ಬಾಂಗ್ಲಾ ಯುದ್ಧದಲ್ಲಿ …

70 ನೇ ವಯಸ್ಸಿನಲ್ಲಿ ಮೊದಲ ಮಗು ಹೆತ್ತ ಮಹಿಳೆ ; ಮದುವೆಯಾಗಿ 54 ವರ್ಷದ ಮೇಲೆ ತಂದೆಯಾದ ಮಾಜಿ ಸೈನಿಕ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಸಂಚು ರೂಪಿಸಿದ ಆರೋಪಿ ಕಬೀರ್ ಖಾಕಿ ಬಲೆಗೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33) ಎಂದು ಗುರುತಿಸಲಾಗಿದೆ. ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 7ನೇ ಆರೋಪಿಯ ಬಂಧನವಾಗಿದೆ. ಆರೋಪಿಯ ಬಂಧನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಖಚಿತಪಡಿಸಿದ್ದಾರೆ.

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿ

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದು ನೀರುಪಾಲಾದ ವಿದ್ಯಾರ್ಥಿಯನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಬರಿಮಾರು ಗ್ರಾಮದ ಕಾಗೆಕಾನ ಎಂಬಲ್ಲಿ ನಡೆದಿದೆ. ಬರಿಮಾರ್ ಗ್ರಾಮದ ಪಾಪೆತ್ತಿಮಾರು ನಿವಾಸಿ ರಕ್ಷಣ್(16) ನೀರಿಗೆ ಬಿದ್ದ ವಿದ್ಯಾರ್ಥಿ. ಈತ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಕಾಲೇಜ್ ಗೆ ರಜೆ ಇದ್ದ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಬಳಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಬಳಿಕ ಸ್ಥಳೀಯರು ಮತ್ತು ಅಗ್ನಿಶಾಮಕದಳವರು ವಿದ್ಯಾರ್ಥಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಿ ಚಿಕಿತ್ಸೆಗಾಗಿ ತುಂಬೆ ಆಸ್ಪತ್ರೆಗೆ …

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿ Read More »

ಕರ್ನಾಟಕದಲ್ಲೂ ಜಾರಿ ಆಯ್ತು ಯೋಗಿ ಮಾಡೆಲ್ | ಗೋಮಾಂಸ ದಂಧೆ ನಡೆಸಿದವರ ಮನೆ, ಆಸ್ತಿ, ಕರೆಂಟ್, ವಾಟರ್ ಎಲ್ಲವೂ ಜಪ್ತಿ!

ಚಿಕ್ಕಮಗಳೂರು: ಗೋ ಹತ್ಯೆ, ಗೋ ಮಾಂಸ ಮಾರಾಟ, ಸಾಗಾಟ ನಿಷೇಧ ಜಾರಿಯಲ್ಲಿದ್ದರೂ ಇಂತಹ ಅಕ್ರಮ ಪ್ರಕರಣಗಳು ಅಂತ್ಯ ಕಾಣುತ್ತಿಲ್ಲ. ಅದೆಷ್ಟೇ ಕಠಿಣ ನಿಯಮ ಜಾರಿಗೊಳಿಸಿದರೂ ಮತ್ತೆ ಮತ್ತೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಹೀಗಾಗಿ, ಯೋಗಿ ಮಾಡೆಲ್ ರೀತಿಯಲ್ಲೇ ತಕ್ಕ ಶಿಕ್ಷೆ ನೀಡಲು ಕರ್ನಾಟಕವೂ ಮುಂದಾಗಿದೆ. ಹೌದು. ಗೋಮಾಂಸ ಮಾರಾಟ ಮಾಡುತ್ತಿದ್ದವರ ಪ್ರದೇಶದಲ್ಲಿ ಯೋಗಿ ಮಾಡೆಲ್ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಟ್ ಮಾಡಿ ಗೋ ಹಂತಕರಲ್ಲಿ ಭಯ ಹುಟ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ …

ಕರ್ನಾಟಕದಲ್ಲೂ ಜಾರಿ ಆಯ್ತು ಯೋಗಿ ಮಾಡೆಲ್ | ಗೋಮಾಂಸ ದಂಧೆ ನಡೆಸಿದವರ ಮನೆ, ಆಸ್ತಿ, ಕರೆಂಟ್, ವಾಟರ್ ಎಲ್ಲವೂ ಜಪ್ತಿ! Read More »

error: Content is protected !!
Scroll to Top