Daily Archives

August 2, 2022

ಹೇಳದೆ ಕೇಳದೆ ಕೆಲಸದಿಂದ ವಜಾ ಮಾಡಿದ ಬಾಸ್ ನ ಮನೆಯನ್ನು ಈ ಮಾಜಿ ಉದ್ಯೋಗಿ ಮಾಡಿದ್ದಾದರೂ ಏನು ? ವೀಡಿಯೋ ವೈರಲ್

ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ಮೊದಲೇ ನೋಟಿಸ್ ಕೊಟ್ಟು ಕೆಲಸದಿಂದ ತೆಗೆಯುತ್ತದೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ನಿಮಗೆ ಏನನಿಸುತ್ತದೆ ? ಹೇಳಿ… ತುಂಬಾ ಜನರಿಗೆ ಏನು ಮಾಡಬೇಕೆಂದು ಗೊತ್ತಾಗಲ್ಲ. ಹಾಗೆನೇ ಬಹುತೇಕರು

ಪೇಟಿಎಂನಲ್ಲಿ ಗ್ಯಾಸ್ ಬುಕ್ ಮಾಡಿ, ಈ ಕ್ಯಾಶ್ ಬ್ಯಾಕ್ ಆಫರ್ ನಿಮ್ಮದಾಗಿಸಿಕೊಳ್ಳಿ

ಇಂದು ಯಾವುದೇ ಒಂದು ಪೇಮೆಂಟ್ ಗಳನ್ನು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಇದಕ್ಕೆಲ್ಲ ಕಾರಣ ಆನ್ಲೈನ್ ಟೆಕ್ನಾಲಜಿ. ಹೌದು. ಗೂಗಲ್ ಪೇ, ಫೋನ್ ಪೇ , ಪೇಟಿಎಂ ನಂತಹ ಅಪ್ಲಿಕೇಶನ್‌ಗಳಿಂದಲೂ ವಿವಿಧ ಬಿಲ್‌ಗಳನ್ನು ಪಾವತಿಸಬಹುದು. ಇದೀಗ ಒಂದು ಹೆಜ್ಜೆ ಮುಂದೆ ಎನ್ನುವಂತೆ ಪೇಟಿಎಂ ಹೊಸ

ಹೋಟೆಲ್ ಗಳ ಬಾತ್ ರೂಂನಲ್ಲಿ ಎರಡು ಗಾಜಿನ ಲೋಟ ಇಡುವುದೇಕೆ?

ಐಷರಾಮಿ ಹೋಟೆಲ್ ಎಂದರೆ ಒಂದು ರೀತಿಯ ಸ್ವರ್ಗವಿದ್ದಂತೆ. ಕ್ಲೀನಿಂಗ್, ಮೈಂಟೆನೆನ್ಸ್ ವಿಷಯದಲ್ಲಿ ಈ ಹೈ ಫೈ ಹೋಟೆಲ್ ಗಳು ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ. ಅಂದ ಹಾಗೆ ನಿಮಗೆ ಗೊತ್ತೇ?ಈ ಐಷರಾಮಿ ಹೋಟೆಲ್ ಕೊಠಡಿಗಳಲ್ಲಿನ ಸ್ನಾನಗೃಹದಲ್ಲಿ ಎರಡು ಕುಡಿಯುವ ಲೋಟಗಳನ್ನು ಇಡುವುದನ್ನು ನೀವು

ಸುಮಾರು 35 ಕೆಜಿ ತೂಕದ ಹೆಬ್ಬಾವಿನ ಗ್ರಿಲ್ ತಯಾರಿಸಿದ ಯುವಕ!

ಹೆಸರಾಂತ ಫುಡ್ ವ್ಲಾಗರ್ ಫಿರೋಜ್ ಚುಟ್ಟಿಪ್ಪಾರ ಅವರು ತಮ್ಮ ಅತ್ಯಂತ ಜನಪ್ರಿಯವಾದ ಯುಟ್ಯೂಬ್ ಚಾನೆಲ್‌ನಲ್ಲಿ ವಿಭಿನ್ನ ರೀತಿಯಲ್ಲಿ ವೀಡಿಯೊ ಅಪ್ಲೋಡ್ ಮಾಡುತ್ತಲೇ ಬಂದಿದ್ದು, ಈ ಬಾರಿ ಹಾವನ್ನು ಗ್ರಿಲ್ ಮಾಡುವ ವೀಡಿಯೊ ಹಂಚಿಕೊಂಡಿದ್ದು ಎಲ್ಲರಿಗೂ ಒಮ್ಮೆ ದಿಗ್ಬ್ರಮೆಗೊಳಿಸಿದೆ.

ಮೀನು ಹಿಡಿಯಲು ಹೋದ ಮಕ್ಕಳಿಗೆ ಪತ್ತೆಯಾಯಿತು “ರಾಮ್” ಎಂದು ಬರೆದಿರುವ ಕಲ್ಲು | ರಾಮಭಕ್ತರ ಹರ್ಷೋದ್ಗಾರ

ರಾಮಭಕ್ತರಿಗೆ ಒಂದು ಸಿಹಿಸುದ್ದಿ. ಹೌದು, ಉತ್ತರ ಪ್ರದೇಶದಲ್ಲಿ ' ರಾಮಸೇತು' ಎಂದು ಬರೆದಿರುವ ಕಲ್ಲೊಂದು ದೊರಕಿದೆ. ಹೌದು, ಉತ್ತರ ಪ್ರದೇಶದ ಇಸಾನ್ ನದಿಯ ನೀರಿನಲ್ಲಿ ತೇಲುತ್ತಿರುವ ಈ ಕಲ್ಲು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕಲ್ಲು 'ರಾಮಸೇತು' ಕಲ್ಲು ಎಂದು ಸ್ಥಳೀಯರು

ಇಂಡಿಗೋ ವಿಮಾನದ ಚಕ್ರಕ್ಕೆ ಸಿಲುಕಿದ ಕಾರು; ಕ್ಯಾಮರಾದಲ್ಲಿ ದೃಶ್ಯ ಸೆರೆ

ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಎ320ನಿಯೋ ವಿಮಾನದ ಚಕ್ರಕ್ಕೆ ಕಾರೊಂದು ಸಿಲುಕಿದ್ದು, ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿರುವ ಘಟನೆ ವರದಿಯಾಗಿದೆ. ಗೋ ಫಸ್ಟ್ ಏರ್‌ಲೈನ್‌ಗೆ ಸೇರಿದ ಕಾರು ಇದಾಗಿದ್ದು, ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭೀಕರ ಅಪಘಾತ

ಭಾರತೀಯ ಸ್ಪರ್ಧಿಗಳು ಬರ್ಮಿಂಗ್ಲಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುನ್ನಡೆಯುತ್ತಿದ್ದಾರೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದೆ. ಪದಕಗಳ ಪಟ್ಟಿ ಗಮನಿಸುತ್ತಾ ಹೋದರೆ ಭಾರತ 6ನೇ ಸ್ಥಾನದಲ್ಲಿದೆ.

ONGC recruitment | ಒಟ್ಟು ಹುದ್ದೆ : 29, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :13 ಆಗಸ್ಟ್

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಪದವಿ, ಐಟಿಐ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎರಡು ವರ್ಷದ ಅವಧಿಗೆ ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ

ಬಸ್ ಪ್ರಯಾಣಿಕರೇ ನಿಮಗೊಂದು ಸಿಹಿ ಸುದ್ದಿ | ಕಡಿಮೆಯಾಗಲಿದೆ ಟಿಕೆಟ್ ದರ

ದೇಶದ ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಲ್ಲಿ ಡೀಸೆಲ್ ಇಂಧನ ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತು ನೀಡಿದ್ದಾರೆ. ದೂರದೃಷ್ಟಿಯ ಚಿಂತನೆಯೊಂದಿಗೆ ದೇಶದ ಸಾರಿಗೆವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಪೆಟ್ರೋಲ್ ಮತ್ತು ಡೀಸೆಲ್

ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆದ ದುಷ್ಕರ್ಮಿಗಳು!

22 ವರ್ಷದ ಯುವಕನನ್ನು ಗುಂಪೊಂದು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಖಜುರಿ ಖಾಸ್‌ನಲ್ಲಿ ಸೋಮವಾರ ನಡೆದಿದೆ. ಬಲಿಯಾದ ವ್ಯಕ್ತಿ ಬಿಹಾರದ ಪೂರ್ಣಿಯ ನಿವಾಸಿ ಅನವರುಲ್ ಹಕ್ ಎಂದು ಗುರುತಿಸಲಾಗಿದೆ. ಶಾಲಾ ಬ್ಯಾಗ್‌ಗಳನ್ನು ತಯಾರಿಸುವ ಬಿಹಾರಿಪುರ ಮೂಲದ