ಕಾಂಡೋಂ ಬಳಕೆ ಹೆಚ್ಚಳ ಮಾಡಿದ ಯುವಕರು | ಲೈಂಗಿಕ ಸುರಕ್ಷತೆಗಲ್ಲ, ಯಾಕಾಗಿ ಗೊತ್ತೇ?
ಲೈಂಗಿಕ ಸುರಕ್ಷತೆಗಾಗಿ ಹಾಗೂ ಜನಸಂಖ್ಯಾ ನಿಯಂತ್ರಣಕ್ಕಾಗಿ ಉಪಯೋಗಿಸುವ ಕಾಂಡೋಂನ್ನು ಈಗ ಬೇರೆ ರೀತಿಯ ಉಪಯೋಗಕ್ಕೆ ಬಳಸಲಾಗುವ ಒಂದು ಅಂಶ ಬೆಳಕಿಗೆ ಬಂದಿದೆ. ಹೌದು ಯುವಕರ ಒಂದು ವರ್ಗ ಕಾಂಡೋಮ್‌ಗಳ ದುಶ್ಚಟಕ್ಕೆ ಬಿದ್ದಿರುವ ಸತ್ಯಸಂಗತಿ ಹೊರಬಿದ್ದಿದೆ. ಸುವಾಸನೆ ಭರಿತ ಕಾಂಡೋಮ್‌ಗಳ ನೀರನ್ನು…