Daily Archives

July 14, 2022

ರಿಂಗ್ ನಲ್ಲಿ ಒಂದೇ ಏಟಿಗೆ ಹೊರಟೇ ಹೊಯ್ತು 24 ರ ಕಿಕ್ ಬಾಕ್ಸರ್ ನ ಪ್ರಾಣ !

ಕಿಕ್ ಬಾಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ಯುವಕನೋರ್ವ ದಾರುಣವಾಗಿ ಮೃತಹೊಂದಿದ ಘಟನೆಯೊಂದು ನಡೆದಿದೆ. ಮೈಸೂರಿನ ಯುವಕನೋರ್ವ ಬೆಂಗಳೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ.ನಿಖಿಲ್ (24) ಎಂಬಾತನೇ ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1

ಬೆಳ್ತಂಗಡಿ । ಮತ್ತೆ ಸುರಿದ ರಕ್ತ ವರ್ಣದ ಮಳೆ !

ಸುರಿಯುತ್ತಿರುವ ಮಳೆ ಇಡೀ ರಾಜ್ಯದ ಜನತೆಯನ್ನೇ ಅಲ್ಲೋಲ್ಲ ಕಲ್ಲೋಲವಾಗಿಸಿದೆ. ಮಳೆರಾಯನ ಆರ್ಭಟಕ್ಕೆ ನೆರೆ ಬಂದು, ಕೊಳ್ಳಗಳು ತುಂಬಿ ಅದೆಷ್ಟೋ ಮಂದಿಯ ಬದುಕು ತತ್ತರ ಆಗಿದೆ. ಆದರೆ, ಇದೆಲ್ಲದರ ನಡುವೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಲ್ಲೂ ವೈವಿಧ್ಯತೆ ಮೂಡಿ ನಿಂತಿದೆ. ಅಲ್ಲಿ ಬಣ್ಣದ ಮಳೆ

ಬೆಳ್ತಂಗಡಿ : ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿ ನಿಧನ

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಕಾಲೇಜಿನ ಉಪನ್ಯಾಸಕಿಯೋರ್ವರು ಅನಾರೋಗ್ಯದಿಂದ ಮೃತ ಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.ಮೃತರು ಶ್ರೀಮತಿ ಮಲ್ಲಿಕಾ ( 40 ).ಮೃತರಿಗೆ ಬುಧವಾರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಅವರನ್ನು ಬೆಳ್ತಂಗಡಿಯ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು

ಚಿಕ್ಕ ಮಗಳ ಜತೆ ಪ್ರಯಾಣಿಸುತ್ತಿದ್ದ ದಂಪತಿಯ ಬ್ಯಾಗಿನಲ್ಲಿತ್ತು 25 ಪಿಸ್ತೂಲ್ !

ಪ್ರಯಾಣಿಕರ ಸಾಮಾನು ಸರಂಜಾಮುಗಳಲ್ಲಿ ಯಾವುದೇ ಬಂದೂಕುಗಳನ್ನು ಇಡುವಂತಿಲ್ಲ ಎಂದು ಸಾಮಾನ್ಯ ಕಾನೂನು ಹೇಳುತ್ತದೆ. ಒಂದು ವೇಳೆ, ಪ್ರಯಾಣಿಕನು ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಈ ವಸ್ತುಗಳಲ್ಲಿ ಒಂದನ್ನು ಅವರ ಲಗೇಜ್‌ನಲ್ಲಿ ಪತ್ತೆಯಾದರೆ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ. ಆದರೆ

‘CET’ ಫಲಿತಾಂಶದ ಕುರಿತಂತೆ ವಿದ್ಯಾರ್ಥಿಗಳಿಗೊಂದು ಮಹತ್ವದ ಮಾಹಿತಿ

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆನಡೆಸಿದ್ದ 2022 ನೇ ಸಾಲಿನ ಕೆ-ಸಿಇಟಿ ಫಲಿತಾಂಶ ಜುಲೈ 17 ಕ್ಕೆ ಪ್ರಕಟವಾಗುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶದ ಜೊತೆಗೆ ಸಿಬಿಎಸ್ ಇ, ಐಸಿಎಸ್ ಇ 12 ನೇ ತರಗತಿ ಫಲಿತಾಂಶವುಜು. 17 ರೊಳಗೆ

Special News | ನೀವು ಕತ್ತಲಲ್ಲಿ ಮಲ್ಗೊದಾ ಇಲ್ಲಾ ಬೆಳಕಿನಲ್ಲಾ ?, ನಾಚಿಕೊಳ್ಳೋ ಮೊದಲು ಈ ಲೇಖನ ಓದಿ !

ನೀವು ಕತ್ತಲೆಯಲ್ಲಿ ಮಲಗಲು ಇಷ್ಟಪಡುತ್ತೀರಾ ಅಥವಾ ಬೆಳಕಿನಲ್ಲಾ ? ಯಾರಾದರೂ ನಿಮ್ಮನ್ನು ಈ ಪ್ರಶ್ನೆ ಕೇಳಿದರೆ, " ಕೊನೆ ಪಕ್ಷ ಬೇಡ ಬೆಡ್ ಶೀಟ್ ಆದರೂ ಬೇಕು" ಎಂದು ನಾಚಿಕೊಂಡು ಹೇಳುವ ಮೊದಲು ಈ ಪೋಸ್ಟ್ ಓದಿ ನೋಡಿ. ನೀವಂದುಕೊಳ್ಳುವ ಸೀನ್ ಬಗ್ಗೆ ಅಲ್ಲ ಈ ಲೇಖನ !ಸಂಪೂರ್ಣ

ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಮನೆ ತಲುಪಲಿದೆ ಗ್ಯಾಸ್ ಸಿಲಿಂಡರ್!

ಎಲ್ ಪಿಜಿ ಸಿಲಿಂಡರ್ ನ ಒಂದು ಕಡೆ ಬೆಲೆ ಏರಿಕೆ ಆದರೆ, ಇನ್ನೊಂದು ಕಡೆ ಅಗತ್ಯಕ್ಕೆ ಸಿಲಿಂಡರ್ ಸಿಗದೇ ಇರುವುದೇ ಗ್ರಾಹಕರ ದೊಡ್ಡ ಸಮಸ್ಯೆಯಾಗಿತ್ತು. ಗ್ಯಾಸ್ ಬುಕಿಂಗ್ ಮಾಡಿದ ಬಳಿಕ ಅದೆಷ್ಟೋ ಗಂಟೆಗಳವರೆಗೆ ಕಾಯಬೇಕಿದೆ. ಆದ್ರೆ, ಇನ್ನು ಮುಂದೆ ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಮನೆ ತಲುಪಲಿದೆ

ಉಪ್ಪಿನಂಗಡಿ : ನದಿ ನೀರಿನ ಹರಿವು ದಿಢೀರ್ ಹೆಚ್ಚಳ ಮತ್ತೆ ಎದುರಾಗಿದೆ ನೆರೆಭೀತಿ

ಉಪ್ಪಿನಂಗಡಿ: ಕುಮಾರಧಾರ-ನೇತ್ರಾವತಿ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಜು.13ರ ರಾತ್ರಿ ವೇಳೆ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು ಜನ ನೆರೆಭೀತಿಯಲ್ಲಿದ್ದಾರೆ.ಚಾರ್ಮಾಡಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿ ನೀರಿನ ಮಟ್ಟ ದಿಢೀರ್ ಹೆಚ್ಚಳಗೊಂಡಿದ್ದು

ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಘಟಕ,ಕಡಬ ಪ್ರಖಂಡ ವತಿಯಿಂದ ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿ ಗೃಹ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಘಟಕ ಹಾಗೂ ಕಡಬ ಪ್ರಖಂಡ ಇದರ ಸಂಕಲ್ಪದಂತೆ ಬಡ ಕುಟುಂಬವನ್ನು ಗುರುತಿಸಿ ಮೂಲಭೂತವಾದ ವಾಸ್ತವ್ಯದ ಮನೆಯನ್ನು ಪುನಶ್ಚೇತನಗೊಳಿಸಿ ಅವರ ಬದುಕಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಬಜರಂಗದಳದ ಸೇವಾ,ಸುರಕ್ಷಾ,ಸಂಸ್ಕಾರ ಎಂಬ

ಶ್ರೀಲಂಕಾದಲ್ಲಿ ಕರ್ಫ್ಯೂ ಘೋಷಣೆ ! ಎಲ್ಲಿಯವರೆಗೆ ?!

ಕೆಟ್ಟ ಆರ್ಥಿಕ ತುರ್ತು ಪರಿಸ್ಥಿತಿಯಿಂದ ಕಂಗೆಟ್ಟಿರುವಂತ ಶ್ರೀಲಂಕಾದಲ್ಲಿ ದಿನಕ್ಕೊಂದು ವಿದ್ಯಾಮಾನಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಘೋಷಣೆ ಮಾಡಲಾಗಿದೆ.ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ನಾಳೆ ಬೆಳಿಗ್ಗೆ 5 ಗಂಟೆಯವರೆಗೆ