ಸಂತೆಯಲ್ಲಿ ಮಾರಾಟವಾದ ಮೇಕೆ ಯಜಮಾನನ ಹೆಗಲ ತಬ್ಬಿ ಆಳುವ ಮನಕಲಕುವ ದೃಶ್ಯ, ವೈರಲ್ ಆಗ್ಲೇ ಬೇಕು ಈ Video !
ಸಂತೆಯಲ್ಲಿ ಮಾರಾಟವಾದ ನಂತರ ಮೇಕೆಯೊಂದು ತನ್ನ ಮಾಲೀಕನ ಹೆಗಲ ಮೇಲೆ ತನ್ನ ತಲೆ ಇಟ್ಟು ಕಣ್ಣೀರು ಹಾಕುತ್ತಿರುವ ಮನ ಕಲಕುವ ದೃಶ್ಯ ವೈರಲ್ ಆಗ್ತಿದೆ. ಮೊನ್ನೆ ಈದ್ ಸಂದರ್ಭ ಸಂತೆಗೆ ಮಾರಾಟಕ್ಕೆ ಬಂದ ಮೇಕೆ ಇದಾಗಿತ್ತು.
ಸಾಕಿದವನಿಗೆ ದುಡ್ಡು ಮುಖ್ಯ, ಕೊಳ್ಳುವವನಿಗೆ ಅದರ ರುಚಿ ಮುಖ್ಯ. ಆದರೆ!-->!-->!-->…