Daily Archives

July 14, 2022

ಓದೋದ್ರಲ್ಲಿ ಮಾತ್ರವಲ್ಲ, ‘ಹೀರೋ’ ದ್ರಲ್ಲೂ ದಕ್ಷಿಣ ಕನ್ನಡ ಅಗ್ರಸ್ಥಾನದಲ್ಲಿ | ದಿನವೊಂದಕ್ಕೆ 1 ಲಕ್ಷ…

ದಕ್ಷಿಣಕನ್ನಡದ ಹುಡುಗರು ಪಟ್ಟು ಹಿಡಿದು ಓದಿಗೆ ಕೂತರೆ ಔಟ್ ಆಫ್ ಔಟ್ ಮಾರ್ಕು ಬಾಚಿಕೊಂಡು ಬರುವವರು. ಅದಕ್ಕೇ ಅಲ್ವೇ, ಪಿಯುಸಿಯಂತಹ ಮಹತ್ತರ ಘಟ್ಟದಲ್ಲಿ ರಾಜ್ಯಕ್ಕೇ ನಂಬರ್-1 ಆಗಿ ನಿಂತಿರುವುದು ? ಇನ್ನೊಂದೆಡೆ, ಇಳಿಸಂಜೆಯ ಹೊತ್ತಿಗೆ ಒಂದೆರಡು ಪೆಗ್ಗು ಗಂಟಲಲ್ಲಿ ಬಿಟ್ಟುಕೊಂಡರೂ ತಟ್ಟಾಡದೆ,

‘ಗ್ರಾಮ ಒನ್’ ಕೇಂದ್ರ ತೆರೆಯಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ

ಹಳ್ಳಿಯ ಜನರಿಗೂ ಸೇವೆ ನೀಡಬೇಕೆಂಬ ಉದ್ದೇಶದಿಂದ 'ಗ್ರಾಮ ಒನ್' ಯೋಜನೆ ರೂಪಿಸಿದ್ದು, ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ 'ಗ್ರಾಮ ಒನ್' ಮೂಲಕ ಹಳ್ಳಿಗರಿಗೂ ಸೇವೆ ನೀಡುವ ಉದ್ದೇಶ ಹೊಂದಿದೆ ಈ ಯೋಜನೆ.ಕೊಡಗು ಜಿಲ್ಲೆಯಲ್ಲಿ ಈಗಾಗಲೇ

BIGG BOSS ಈ ಸೀಸನ್ ನ ಸ್ಪರ್ಧಿಗಳ ಪಟ್ಟಿ ಬಹುತೇಕ ಅಂತಿಮ, ಇವ್ರೇ ನೋಡಿ ‘ ದೊಡ್ಮನೆ ‘ ವಾಸಿಗಳು !

ದೊಡ್ಡ ಮನೆಗೆ ಸುಣ್ಣ ಬಣ್ಣ ಹಾಕಲಾಗುತ್ತಿದೆ. ಬಣ್ಣದ ಬದುಕಿನ ಬಣ್ಣದ ಚಿಟ್ಟೆಗಳು ಮತ್ತು ಬಣ್ಣ ಬಣ್ಣದ ಮಾತಾಡಬಲ್ಲ ದೊಡ್ಡವರು ಒಂದೆಡೆ ಸೇರಲಿದ್ದಾರೆ. ಮುಖವಾಡದ ಹಿಂದಿನ ಅವರ ಸಣ್ಣತನ, ನಿಜಕ್ಕೂ ಇರುವ ಅವರ ದೊಡ್ಡತನ; ದೊಡ್ಡವರ ತುಂಟತನ, ಕಿರಿಯರ 'ಹಿರಿ'ತನ ಎಲ್ಲವನ್ನೂ ವೀಕ್ಷಕರು ದೂರದಿಂದಲೇ

ಪುತ್ತೂರು: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಬ್ಯಾಟರಿ ಸ್ಫೋಟ

ಪುತ್ತೂರು: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬ್ಯಾಟರಿ ಸ್ಫೋಟಗೊಂಡ ಘಟನೆ ಕಲ್ಲಾರೆ ಸಮೀಪದ ಕಾನಾವು ಸ್ಕಿನ್ ಕ್ಲಿನಿಕ್ ಬಳಿ ನಡೆದಿದೆ.ಡಾ. ಮುಕುಂದ್ ಎಂಬವರ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನ ಬ್ಯಾಟರಿ ಸ್ಫೋಟಗೊಂಡ

ಶಿರಾಡಿಘಾಟ್‌ನಲ್ಲಿ ಮತ್ತೆ ಕುಸಿದ ಭೂಮಿ!!; ಸಂಚಾರ ನಿಷೇಧ

ಸಕಲೇಶಪುರ: ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.ಇಂದು ಮಧ್ಯಾಹ್ನದ ವೇಳೆಗೆ, ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರ ಬಳಿ ಮತ್ತೆ

ಗಂಡು ಮಗು ಹುಟ್ಟಲಿ ಎಂದು ಅಪ್ಪನಾದವ ಕಟ್ಟಿಕೊಂಡ ಹರಕೆ ಏನು ಗೊತ್ತೇ, ಬೆಚ್ಚಿಬೀಳಿಸುವಂತಿದೆ ಈತನ ಕೃತ್ಯ

'ಹೆಣ್ಣು ಮನೆಯ ಕಣ್ಣು' ಎಂಬ ಮಾತಿದೆ. ಆದರೆ ಇದು ಕೇವಲ ಮಾತಾಗಿಯೇ ಉಳಿದಿದೆ. ಯಾಕಂದ್ರೆ ಇಂದಿಗೂ ಅದೆಷ್ಟೋ ಕುಟುಂಬಗಳಲ್ಲಿ ಹೆಣ್ಣನ್ನು ತಾತ್ಸಾರದಿಂದ ನೋಡೋರೇ ಹೆಚ್ಚು. ಗಂಡು ಮಗು ಹುಟ್ಟಿದಾಗ 'ಓ ಗಂಡು ಮಗುವಾ' ಎಂದು ಖುಷಿ ಪಟ್ಟರೆ, ಹೆಣ್ಣೆಂದಾಗ 'ಛೇ ಹೆಣ್ಣಾ' ಎಂದು ತಿರಸ್ಕರಿಸುವವರೇ

ಡೋಲೋ ತಯಾರಕರ ಮೇಲೆ ಐಟಿ ದಾಳಿ| ಐಟಿ ಅಧಿಕಾರಿಗಳಿಂದ ಶಾಕಿಂಗ್ ಮಾಹಿತಿ ಬಿಡುಗಡೆ

'ಡೋಲೊ 650' ಮಾತ್ರೆ ಉತ್ಪಾದಿಸುವ ಬೆಂಗಳೂರು ಮೂಲದ ಔಷಧ ಕಂಪನಿ ಮೈಕ್ರೋ ಲ್ಯಾಬ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ 1.20 ಕೋಟಿ ರೂ. ಅಕ್ರಮ ನಗದು ಮತ್ತು 1.40 ಕೋಟಿ ರೂ. ಮೌಲ್ಯದ ಚಿನ್ನ-ವಜ್ರಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಇಲಾಖೆ ಬುಧವಾರ ತಿಳಿಸಿದೆ.

ಉಡುಪಿ : ಆಟವಾಡುತ್ತಿದ್ದ 5 ವರ್ಷದ ಬಾಲಕ ನೀರಿಗೆ ಬಿದ್ದು ದಾರುಣ ಸಾವು!

ಉಡುಪಿ : ಆಟವಾಡುತ್ತಿದ್ದ 5 ವರ್ಷದ ಮಗುವೊಂದು ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆಯೊಂದು ಬ್ರಹ್ಮಾವರ ತಾಲೂಕಿನ ಉಪ್ಪರು ತೆಂಕಬೆಟ್ಟುವಿನಲ್ಲಿ ನಡೆದಿದೆ.ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್(5) ಮೃತ ಬಾಲಕ.ಮನೆ ಸಮೀಪ ಆಟವಾಡುತ್ತಿದ್ದ ಮಗು

ಪುತ್ತೂರು : ಗುಡ್ಡ ಕುಸಿದು ಮನೆ ಧ್ವಂಸವಾದ ಸ್ಥಳಕ್ಕೆ ಶಾಸಕರ ಭೇಟಿ

ಪುತ್ತೂರು: ಭಾರೀ ಮಳೆಗೆ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಪಡ್ನೂರು ಗ್ರಾಮದ ಕುಂಬಾಡಿಯಲ್ಲಿ ಗುಡ್ಡ ಕುಸಿದು ನಿರ್ಮಾಣ ಹಂತದ ಮನೆಯೊಂದು ಸಂಪೂರ್ಣ ದ್ವಂಸವಾದ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಜು.14ರಂದು ಬೆಳಿಗ್ಗೆ ಭೇಟಿ ನೀಡಿದ್ದಾರೆ.ಅವರು ನೆಹರುನಗರ ನಿವಾಸಿ ರಾಮಭಟ್‌

ಮಹಿಳೆಯರಿಂದ ಬಿಜೆಪಿ MLA ಗೆ ಮಣ್ಣಿನ ಸ್ನಾನ । ವಿಡಿಯೋ ವೈರಲ್‌ !

ಉತ್ತರ ಪ್ರದೇಶ: ಮಹಾರಾಜ್‍ಗಂಜ್‍ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜೈಮಂಗಲ್ ಕನೋಜಿಯಾ ಅವರಿಗೆ ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.