Daily Archives

July 12, 2022

SDA : ಕರ್ನಾಟಕ ಹೈಕೋರ್ಟ್ 142 ಎಸ್ ಡಿಎ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟ!

ಕರ್ನಾಟಕ ಹೈಕೋರ್ಟ್‌ನ 142 ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಕುರಿತಂತೆ, ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯನ್ನು ಹೈಕೋರ್ಟ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್

“ಸೀತಾ ರಾಮಾಂ” ಚಿತ್ರದ ಮೂಲಕ ಬಕ್ರೀದ್ ಹಬ್ಬಕ್ಕೆ ಶುಭ ಕೋರಿ ಟೀಕೆಗೆ ಗುರಿಯಾದ್ರ ಖ್ಯಾತ ನಟಿ ರಶ್ಮಿಕಾ…

ಮುಸ್ಲಿಂ ಮಹಿಳೆಯ ಉಡುಪು ಧರಿಸಿ ಬಕ್ರೀದ್ ಹಬ್ಬಕ್ಕೆ ಶುಭಕೋರಿದ ಖ್ಯಾತ ಹಾಗೂ ಪಂಚಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಟೀಕೆಗೆ‌ ಗುರಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಮರ ಹಬ್ಬ ಬಕ್ರೀದ್ ಗೆ ಶುಭಕೋರಿದ ರೀತಿಗೆ ಹಲವಾರು ಸಂಘಟನೆಗಳು ತೀವ್ರ ವಿರೋಧ

ಮಹಿಳೆಯರೇ ಗಮನಿಸಿ | ಕೇಂದ್ರ ಸರಕಾರ ನೀಡುತ್ತಿದೆ ಉಚಿತ ಸಿಲಿಂಡರ್ !!!ಹೆಚ್ಚಿನ ವಿವರ ಇಲ್ಲಿದೆ

ಕೇಂದ್ರ ಸರಕಾರ ದೇಶದ ಜನರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಬಡವರಿಗೆಂದೇ ಹಲವು ಸೌಲಭ್ಯಗಳು ಸರಕಾರ ನೀಡುತ್ತಿದ್ದರೂ ಅದು ತಲುಪುತ್ತಿಲ್ಲ. ಹಾಗಾಗಿಯೇ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಕೇಂದ್ರಸರಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಉಚಿತ ಸಿಲಿಂಡರ್ ನೀಡುತ್ತಿದೆ. ಈ

‘ತಮ್ಮ ಬೆಂಬಲಿಗನ ಕಾರನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು’ ಪತ್ರ ಬರೆದು ತಾಕೀತು ಮಾಡಿದ ಬಿಜೆಪಿ…

ಅದೆಷ್ಟೋ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಸಹಾಯ ಎಂದು ಬಂದ ಜನರನ್ನು ಹಿಂದಿಕ್ಕಿ, ಕೆಟ್ಟ ಕೆಲಸಗಳಿಗೆ ನೆರವು ಕೇಳುವ ತಮ್ಮ ಜನರಿಗೆ ಬಹುಬೇಗನೆ ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ನಾವು ನೋಡಿದ ರೀತಿಯಲ್ಲಿ, ಕೆಲಸ ತೆಗೆಸಿಕೊಡಲು,

ನೂಜಿಬಾಳ್ತಿಲದಲ್ಲಿ ತಡ ರಾತ್ರಿ ಅಕ್ರಮ ಜಾನುವಾರು ಸಾಗಾಟ?
ಓರ್ವ ವಶಕ್ಕೆ

ಕಡಬ: ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಪೋಲಿಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ತೆಗೆದುಕೊಂಡ ಘಟನೆ ಜು.11ರ ತಡ ರಾತ್ರಿ ನಡೆದಿದೆ. ಕನ್ವರೆ-ಕಳಾರ ರಸ್ತೆಯ ಕನ್ವರೆ ಕ್ರಾಸ್ ಬಳಿ ಆಪೆ ರಿಕ್ಷಾದಲ್ಲಿ

ಟ್ರಕ್ ನ ಹಾರ್ನ್ ಸಂಗೀತಕ್ಕೆ ಮಳೆಯಲ್ಲೇ ನಾಗಿಣಿ ಡ್ಯಾನ್ಸ್ ಮಾಡಿದ ದಾರಿಹೋಕರು

ನವದೆಹಲಿ : ಭೀಕರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಾಸಿಸಲು ಇದ್ದ ಸೂರನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲೊಂದು ಕಡೆ ಮಳೆಯನ್ನೇ ಮನೋರಂಜನೀಯವಾಗಿ ಆಯ್ತು, ಟ್ರಕ್ ಹಾರ್ನ್ ಸಂಗೀತಕ್ಕೆ ಬೈಕ್ ಸವಾರರು ಮಳೆಯನ್ನು ಲೆಕ್ಕಿಸದೆ ನೃತ್ಯ ಮಾಡುತ್ತಿರುವ ದೃಶ್ಯ ವೈರಲ್

ಕೇರಳ ಪ್ರವಾಸದಲ್ಲಿ ನೋಡಲೇ ಬೇಕಾದ ಸ್ಥಳಗಳಿವು

ಹೆಚ್ಚಿನ ಉತ್ತರ ಭಾರತದ ಜನರು ದಕ್ಷಿಣ ಭಾರತಕ್ಕೆ ಪ್ರವಾಸ ಹೋಗುವುದೆಂದರೆ ಕೇರಳವನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ. ದೇವರ ನಾಡಾಗಿರುವ ಕೇರಳವು ಪ್ರಾಕೃತಿಕ ಸೌಂದರ್ಯ ಹಾಗೂ ತನ್ನ ಸಂಸ್ಕೃತಿಗೆ ಹೆಸರುವಾಸಿಯಾಗಿರುವಂತಹ ನಾಡು. ನಾವಿಂದು ಕೇರಳದ ಕೆಲವು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ

Shocking ಸಂಗತಿ | ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಬಾಲಕನನ್ನು ನುಂಗಿದ ಮೊಸಳೆ, ಮೊಸಳೆಯ ಹೊಟ್ಟೆ ಸೀಳಿ ಮಗುವನ್ನು…

ನವದೆಹಲಿ: ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಮೊಸಳೆ ನುಂಗಿದ ಆಘಾತಕಾರಿ ಘಟನೆ ಸೋಮವಾರ (ಜುಲೈ 11) ನಡೆದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಿಯೋಪುರದ ಚಂಬಲ್ ನಲ್ಲಿ ಘಟನೆ ನಡೆದ ಸ್ವಲ್ಪ ಸಮಯದ ಬಳಿಕ ನೀರಿನಲ್ಲಿದ್ದ ಬೃಹತ್‌ ಗಾತ್ರದ ಮೊಸಳೆಯ

ಜಿಲ್ಲಾಧಿಕಾರಿಗಳ ದಿಢೀರ್‌ ವರ್ಗಾವಣೆ

ಕರ್ನಾಟಕ ಸರ್ಕಾರ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚಿಕ್ಕಬಳ್ಳಾಪುರ, ಕೊಪ್ಫಳ, ದಾವಣಗೆರೆ ಸೇರಿದಂತೆ ಹಲವಾರು ಜಿಲ್ಲಾಧಿಕಾರಿಗಳು ವರ್ಗವಾಗಿದ್ದಾರೆ. ಕರ್ನಾಟಕ ಸರ್ಕಾರ 8 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಅಮ್ಲಾನ್ ಆದಿತ್ಯ ಬಿಸ್ವಾಸ್,

ಬೈಕಿನಲ್ಲಿ ಹೋಗುತ್ತಿದ್ದಾಗ ಲಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಯುವಕ !

ಮನುಷ್ಯ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕು ನಿಜ. ಹಾಗಂತ ಕೆಲಸನೇ ಎಲ್ಲ ಅಲ್ಲ. ಕುಟುಂಬ, ಸಂಸಾರ, ಫ್ರೆಂಡ್ಸ್ ಎಲ್ಲರಿಗೂ ನಾವು ಸಮಯ ನೀಡಬೇಕು. ಆದರೂ ಈ ಮಾರ್ಡನ್ ಕಾಲದಲ್ಲಿ ಕೆಲಸ ಎಷ್ಟೇ ಹೊತ್ತು ಮಾಡಿದರೂ ಮುಗಿಯುವ ಲಕ್ಷಣಗಳು ಕೆಲವೊಮ್ಮೆ ಕಾಣದೇ ಇರುತ್ತೆ. ಇದಕ್ಕೆ ಕೆಲಸದ ಒತ್ತಡ, ಡೆಡ್ ಲೈನ್