Daily Archives

June 22, 2022

ವಾದ್ಯದವರಿಗೆ ಹಣ ನೀಡಿಲ್ಲವೆಂದು ಮದುವೆ ಮಂಟಪದಿಂದ ಹೊರ ನಡೆದ ವರ!!! ವಧು ಮಾಡಿದ್ದೇನು ಗೊತ್ತೇ?

ಈ ಜಗತ್ತಿನಲ್ಲಿ ಯಾವ್ ಯಾವುದೋ ವಿಷಯಕ್ಕೆ ಮದುವೆ ವಿಷಯಗಳು ಮುರಿದು ಬೀಳುತ್ತೆ. ವರದಕ್ಷಿಣೆ, ಊಟೋಪಚಾರ, ಅಷ್ಟು ಮಾತ್ರವಲ್ಲದೇ ಹುಡುಗ ಓದಿಲ್ಲ ಅಂತನೋ ಕೊನೇ ಕ್ಷಣದಲ್ಲಿ ಕೂಡಾ ಮದುವೆ ಮುರಿದು ಬೀಳುವ ಸಂಭವಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಮದುವೆ ಪ್ರಸಂಗ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ

ಲ್ಯಾಂಡಿಂಗ್ ಗೇರ್ ಕುಸಿದು ಧಗಧಗನೆ ಹೊತ್ತಿ ಉರಿದ 126 ಪ್ರಯಾಣಿಕರಿದ್ದ ವಿಮಾನ !!

ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. 126 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿದು, ಬೆಂಕಿ ಹೊತ್ತಿಕೊಂಡು ವಿಮಾನ ಧಗಧಗನೆ ಉರಿದ ಘಟನೆ ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಸದ್ಯ ಯಾರಿಗೂ ಗಂಭೀರ ಗಾಯಗಳಾಗಿಲ್ಲ

ಕಡಬ : ವಿದ್ಯಾರ್ಥಿಗಳಿಗೆ ಚಿಕನ್ ಪಾಕ್ಸ್ -ವಿದ್ಯಾ ಸಂಸ್ಥೆ ಒಂದು ವಾರ ರಜೆ

ಕಡಬ: ಇಲ್ಲಿನ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ(ಚಿಕನ್ ಪಾಕ್ಸ್) ಹರಡಿರುವುದರಿಂದ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದು, ಈಗಾಗಲೇ ಶಾಲೆಗೆ ರಜೆ ನೀಡಲಾಗಿದೆ.ಕೆಲವು ದಿನಗಳ ಹಿಂದೆ ಕೆಲ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಈ ಸಾಂಕ್ರಾಮಿಕ

ಪಡಿತರ ಚೀಟಿದಾರರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ, ಸರಕಾರದ ಕಡೆಯಿಂದ!

ಕೇಂದ್ರ ಸರ್ಕಾರವು ಪ್ರಾರಂಭಿಸಿದ 'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' ಯೋಜನೆಯನ್ನು ಈಗ ದೇಶಾದ್ಯಂತ ಜಾರಿಗೆ ತರಲಾಗಿದೆ. ಈ ಯೋಜನೆಯು ಕೊನೆಯಲ್ಲಿ ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಇನ್ನು ಇದರೊಂದಿಗೆ, ದೇಶದ ಎಲ್ಲಾ ರಾಜ್ಯಗಳು ಈ ಯೋಜನೆಯ ಅಡಿಯಲ್ಲಿ ಬಂದವು.ಒನ್ ನೇಷನ್

50 ರೂಪಾಯಿಯಿಂದ ಹೋಯಿತು ಯುವಕನ ಪ್ರಾಣ!!

ಬೆಂಗಳೂರು: ಹಣ ಮನುಷ್ಯನನ್ನು ಯಾವ ಮಟ್ಟಕ್ಕೂ ಕರೆದೊಯ್ಯಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಹೌದು. ಕೇವಲ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಬಸವೇಶ್ವರ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.ಕೊಲೆಯಾದ ಯುವಕ ಶಿವಮಾಧು ಎಂದು

ದೇವಸ್ಥಾನದಲ್ಲಿ ನೆಲಗುಡಿಸಿದ ದ್ರೌಪದಿ ಮುರ್ಮು!! | ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆಯ ಮರುದಿನವೇ…

ಬಿಜೆಪಿ ನೇತೃತ್ವದ ಎನ್‍ಡಿಎ ಮುಂಬರುವ ಚುನಾವಣೆಗೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಶಿವನ ದೇವಸ್ಥಾನದ ನೆಲ ಗುಡಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ

ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ, ಸಾವಿನ ಸಂಖ್ಯೆ 155ಕ್ಕೆ ಏರಿಕೆ !!!

ಪಾಕಿಸ್ತಾನದ ಹಲವು ಭಾಗಗಳಲ್ಲೂ ಕಂಪನ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಭೂಕಂಪದಲ್ಲಿ 155 ಮಂದಿ ಸಾವನ್ನಪ್ಪಿರುವ ಮಾಹಿತಿ ಹೊರಬಿದ್ದಿದೆ. ಇನ್ನು ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.ದೃಢಪಡಿಸಿದ ಹೆಚ್ಚಿನ ಸಾವುಗಳು ಪಕ್ತಿಕಾ ಪ್ರಾಂತ್ಯದಲ್ಲಿ

ಪದವಿ ಅಧ್ಯಯನದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಯೋಜನೆ!!

ಮುಖ್ಯಮಂತ್ರಿಯವರು ಎಲ್ಲಾ ಇಂಟರ್ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಪಿ ಉಚಿತ ಸ್ಕೂಟಿ ಯೋಜನೆ 2022 ಅನ್ನು ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ನೀಡಲು ಸರ್ಕಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ

ಕಣ್ಣಲ್ಲೇ ಕ್ಯಾರಂ ಪಾನ್ ನುಂಗಿ, ಸ್ಟೈಲ್ ಬೆರೆಸಿ ಆಡುವ ಕ್ಯಾರಂ ಕಿಂಗ್ ಈತನೇ ನೋಡಿ !- ಎಂಜಾಯ್ ದ ವೀಡಿಯೋ !!

ಆತನ ಸ್ಟೈಲೇ ಬೇರೆ. ಆತ ಇವತ್ತಿನ ಇಂಟರ್ನೆಟ್ ಸೆನ್ಸೇಷನ್. ಇಂಟರ್ ನೆಟ್ ನಲ್ಲಿ ತನ್ನ ಸ್ಟೈಲ್ ನಿಂದ ಮತ್ತು ತನ್ನ ಕ್ಯಾರಂ ಕಲೆಯ ಚಮತ್ಕಾರದಿಂದ ಆತ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಧೂಳೆಬ್ಬಿಸುತ್ತಿದ್ದಾನೆ ಕೇರಮ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಮಿಸ್ಟರ್ ಹಾಜಿ ಅಲಿ ಅಗಾರಿಯ !

ಬೆಳ್ತಂಗಡಿ: ಎಸ್ ಡಿಪಿಐ ನಾಯಕ ಹೈದರ್ ನಿರ್ಸಲ್ ಹೃದಯಾಘಾತದಿಂದ ನಿಧನ

ಎಸ್ ಡಿಪಿಐ ನಾಯಕ, ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಹೈದರ್ ನಿರ್ಸಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಎಸ್ ಡಿಪಿಐ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ, ಜಮಿಯಾತ್ ಪಲಹ ತಾಲೂಕು ಸಮಿತಿ ಕಾರ್ಯದರ್ಶಿ, ಶಿರ್ಲಾಲ್ ಜುಮ್ಮಾ ಮಸೀದಿಯ