Daily Archives

June 13, 2022

ದೇರಳಕಟ್ಟೆ ಯೇನಪೋಯಾ ರಕ್ತ ನಿಧಿ ಕೇಂದ್ರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ತಂಡದಿಂದ ವಿಶೇಷ ರಕ್ತದಾನ ಶಿಬಿರ

ರಾಷ್ಟ್ರೀಯ ಸೇವಾ ಯೋಜನೆ (ಯೇನಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯ) ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ರಕ್ತ ನಿಧಿ ಕೇಂದ್ರ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಜೂನ್ 14 ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ,

ಷೇರುಪೇಟೆಯಲ್ಲಿ ಮಹಾ ಕುಸಿತ! ತಜ್ಞರ ಅಭಿಪ್ರಾಯವೇನು ? ಇಲ್ಲಿದೆ ವಿವರ

ಷೇರುಪೇಟೆಯಲ್ಲಿ ಮಹಾ ಕುಸಿತ ಮುಂದುವರೆದಿದೆ. ಸೆನ್ಸೆಕ್ಸ್ 1400 ಇಳಿಕೆ ಕಂಡು ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಸೋಮವಾರದ ಷೇರುಪೇಟೆ ಆರಂಭವಾದ ತಕ್ಷಣವೇ ಭಾರಿ ಪ್ರಮಾಣದಲ್ಲಿ ಷೇರುಗಳು ಕುಸಿತ ಕಂಡವೆ. ಷೇರು ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ.ತಜ್ಞರ

ರಾಜ್ಯದಲ್ಲಿ ಇಂದಿನ ಅಡಿಕೆ ಬೆಲೆ

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕೊಂಚ ಕುಸಿತ ಕಂಡಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ.ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ

ನಾಗ ದೋಷವನ್ನು ನಿವಾರಣೆ ಮಾಡುವ ಭಾರತದ 7 ಪ್ರಮುಖ ನಾಗ ದೇವಾಲಯಗಳಿವು..!

ದಕ್ಷಿಣ ಭಾರತದಲ್ಲಿ ನಾಗ ದೇವಾಲಯಗಳು ಅಥವಾ ನಾಗರ ಆರಾಧನೆಯು ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಅನೇಕ ನಾಗ ದೇವಾಲಯಗಳು ಶಿವ ಅಥವಾ ಕಾರ್ತಿಕೇಯನಿಗೆ ಸಮರ್ಪಿತವಾಗಿದೆ. ಭಾರತದಲ್ಲಿರುವ ಪ್ರಮುಖ ನಾಗ ದೇವಾಲಯಗಳಾವುವು..?ಇಲ್ಲಿದೆ ಭಾರತದಲ್ಲಿನ 7 ನಾಗ ದೇವಾಲಯಗಳು :ಭಾರತದಲ್ಲಿ

ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ ಐಪಿಎಲ್ !! | ಒಂದು ಪಂದ್ಯದ ಮೌಲ್ಯ ಎಷ್ಟು ಗೊತ್ತಾ !??

ಐಪಿಎಲ್ ವಿಶ್ವದಲ್ಲೇ ಅತಿಹೆಚ್ಚು ವೀಕ್ಷಿಸುವ ಲೀಗ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಹಕ್ಕುಗಳಿಗಾಗಿ ಭಾರಿ ಬಿಡ್ಡಿಂಗ್ ಇತ್ತು. ಈ ಬಿಡ್ಡಿಂಗ್ ನಲ್ಲಿ ಐಪಿಎಲ್‌ ಪ್ರಸಾರದ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗಳಿಗೆ (13.5 ಮಿಲಿಯನ್‌

ಫ್ರೂಟಿ, ಟ್ರೋಪಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್‌ಗೆ ಜುಲೈ 1ರಿಂದ ನಿಷೇಧ?!!! ಯಾಕೆ ? ಇಲ್ಲಿದೆ ಮಾಹಿತಿ

ಮುಂದಿನ ತಿಂಗಳು ಅಂದರೆ ಜುಲೈ 1 ರಿಂದ ಏಕ ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಈ ನಿರ್ಧಾರದಿಂದಾಗಿ ಪ್ರೂಟಿ, ಆ್ಯಪಿ (Appy), ರಿಯಲ್, ಟ್ರೋಪಿಕಾನಾ ಮತ್ತು ಮಾಜಾದಂತಹ ತಂಪಾದ ಪಾನೀಯಗಳಿಗೆ ಸಂಕಷ್ಟ ಎದುರಾಗಿದೆ ಎಂದು

ಕೋರ್ಟ್ ಮೆಟ್ಟಿಲೇರಿದ್ದ ಎರಡು ಕುಟುಂಬಕ್ಕೆ ಯಮುನಾ ನದಿ ಸ್ವಚ್ಛಗೊಳಿಸುವ ಕೆಲಸ ಕೊಟ್ಟ ನ್ಯಾಯಾಲಯ!

ಕೋರ್ಟ್ ಮೆಟ್ಟಿಲೇರಿದ ಕೆಲವೊಂದು ಪ್ರಕರಣದ ತೀರ್ಪಿನ ಬಳಿಕ ಕೇಸ್ ರದ್ದುಗೊಳಿಸಲು ಆರೋಪಿಗಳಿಗೆ ಯಾವುದಾದರೊಂದು ಶಿಕ್ಷೆ ನೀಡುವುದನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರವೆಂಬಂತೆ ಎಫ್‌ಐಆರ್ ದಾಖಲಾಗಿದ್ದ ಎರಡು ಕುಟುಂಬಕ್ಕೆ ನೀಡಿದ ಶಿಕ್ಷೆ ಕೇಳಿದ್ರೆ ಶಾಕ್ ಆಗೋದಂತೂ

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಹುದ್ದೆಗಳ ಸಂಖ್ಯೆ – 22, ಅರ್ಜಿ…

ಭಾರತೀಯ ಕ್ರೀಡಾ ಪ್ರಾಧಿಕಾರ ವಿವಿಧ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಸಂಸ್ಥೆ : ಭಾರತೀಯ ಕ್ರೀಡಾ ಪ್ರಾಧಿಕಾರ ಇಲಾಖೆಹುದ್ದೆ : ಸಹಾಯಕ ನಿರ್ದೇಶಕರುಹುದ್ದೆಗಳ ಸಂಖ್ಯೆ : 22ಉದ್ಯೋಗ ಸ್ಥಳ : ಭಾರತದಾದ್ಯಂತವೇತನ

ಹೈದ್ರಾಬಾದ್ ನ ಚಾರ್ಮಿನಾರ್ ಬಳಿ 500 ನೋಟುಗಳ ಸುರಿಮಳೆ ಆಗಿದ್ದೇಕೆ?

ಕೆಲವೊಂದು ಮದುವೆಗಳಲ್ಲಿ ಹುಚ್ಚುತನದ ಪ್ರದರ್ಶನವೂ ಆಗುತ್ತದೆ.ಇಂತಹ ಹುಚ್ಚುತನದ ಪ್ರಕರಣಗಳ ಸಾಲಿಗೆ ಹೈದ್ರಾಬಾದ್ ನಲ್ಲಿ ನಡೆದ ಘಟನೆ ಸೇರಿದೆ.ಇತ್ತೀಚೆಗೆ ಹೈದ್ರಾಬಾದ್ ನ ಚಾರ್ಮಿನಾರ್ ಬಳಿಯಲ್ಲಿ ಮದುವೆ ಮೆರವಣಿಗೆ ನಡೆದಿದೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕಾರನಿಂದ ಇಳಿದು ನೋಟಿನ