Daily Archives

June 12, 2022

ಬಾಯಿ ದುರ್ವಾಸನೆ ಬೀರುತ್ತದೆಯೇ? ವಾಸನೆ ದೂರ ಮಾಡುತ್ತೆ ಈ ಮೌತ್ ವಾಷ್ ಗಳು

ಸಹಜವಾಗಿ ಎಲ್ಲರೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಉತ್ತಮ ವಿಧಾನ ಎಂದು ಹೇಳುತ್ತಾರೆ. ಇದರಿಂದ ಹಲ್ಲುಗಳ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ತುಂಬಾ ಜನ ಮೌತ್ ವಾಷ್ ಗಳನ್ನು ಬಳಸುತ್ತಾರೆ. ಅಂತೆಯೇ ಮೌತ್ ವಾಷ್‌ಗಳನ್ನು ಬಳಸುವುದರಿಂದ ಬಾಯಿಯಿಂದ ಸೂಸುವ ದುರ್ಗಂಧವು ಕಡಿಮೆ ಆಗುವುದು.

ವೀಸಾ ಇಲ್ಲದೆಯೇ ದೇಶ ಸುತ್ತೋ ಅವಕಾಶ !! | ಯಾವೆಲ್ಲ ದೇಶಕ್ಕೆ ಹೋಗಲು ವೀಸಾ ಬೇಕಿಲ್ಲ ಗೊತ್ತೇ ??

ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಮಾಡಬೇಕೆಂಬುದು ಹಲವರ ಕನಸು. ಆದರೆ ವಿದೇಶ ಪ್ರವಾಸ ಸುಲಭವಲ್ಲ. ಕೈಯಲ್ಲಿ ದುಡ್ಡು ಇದ್ದ ಮಾತ್ರಕ್ಕೆ ಆಗುವುದಿಲ್ಲ. ಮೊದಲು ಪಾಸ್ ಪೋರ್ಟ್ ಹೊಂದಬೇಕು. ಜತೆಗೆ ವೀಸಾಕ್ಕೆ ಅರ್ಜಿ ಹಾಕಬೇಕು ಮತ್ತು ಆ ದೇಶ ಯಾವಾಗ ಪರವಾನಗಿ ನೀಡುತ್ತೆ ಎಂದು

ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ ಏನು ?

ರಾಜ್ಯದಲ್ಲಿ ಇಂದಿನಿಂದ ಮುಂಗಾರು ಮಳೆ ಬಿರುಸಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನಿಗದಿತ ದಿನಾಂಕ ಕಳೆದರೂ ಸಹ ಮಳೆಯಾಗದ ಕಾರಣ ಆತಂಕದಲ್ಲಿದ್ದರು. ಇದೀಗ ಮುಂಗಾರು ಮಳೆ

ಯಶ್ ಮುಂದಿನ ಚಿತ್ರಕ್ಕೆ ಕರಾವಳಿ ಹುಡುಗಿ

ಭಾರತೀಯ ಚಿತ್ರರಂಗದಲ್ಲಿಯೇ ಈಗಿನ ಮಟ್ಟಿಗೆ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅನ್ನಬಹುದು. ಈಗ `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ದೃಷ್ಟಿ ಯಶ್ ಮುಂದಿನ ಚಿತ್ರದ ಮೇಲೆ ಕೂತಿದೆ. ರಾಕಿಭಾಯ್ ನೆಕ್ಸ್ಟ್‌ ಸಿನಿಮಾ ಯಾವುದು, ಅದರ ಸ್ಟೋರಿ ಎಂತಾದ್ದು,

ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ‘ಆಧಾರ್ ಕಾರ್ಡ್’ ಸೇವೆ : ಇಲ್ಲಿದೆ ಸಂಪೂರ್ಣ ವಿವರ !

ಜನರಿಗೆ ಇನ್ನು ಮುಂದೆ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಸೇವೆ ಒದಗಿಸುವ ಕೆಲಸವೊಂದು ಸಜ್ಜಾಗುತ್ತಿದೆ. ನಿಮ್ಮ ಫೋನ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡುವುದು, ಇತರ ಮಾಹಿತಿಯನ್ನು ನವೀಕರಿಸುವುದು ಇತ್ಯಾದಿಗಳಂತಹ ಆಧಾರ್ ಸಂಬಂಧಿತ ಸೇವೆಗಳನ್ನು ಶೀಘ್ರದಲ್ಲೇ ನಿಮ್ಮ ಮನೆಯ ಸೌಕರ್ಯದಲ್ಲಿ

ಪ್ರಯಾಗ್ ರಾಜ್ ಹಿಂಸಾಚಾರದ ಪ್ರಮುಖ ಆರೋಪಿಯ ಮನೆ ಮಟಾಷ್ ! | ದಯನೀಯವಾಗಿ ಸರ್ಕಾರವನ್ನು ಬೇಡುತ್ತಿದೆ ಕುಟುಂಬ !!

ಸ್ಪಷ್ಟ ಸಂದೇಶ ನೀಡಲು ಯೋಗಿ ಸರ್ಕಾರ ನಿರ್ಧರಿಸಿದೆ. ಈ ಒಂದು ನಿರ್ಧಾರ ಇಡೀ ದೇಶಕ್ಕೆ ದೊಡ್ಡ ಮೆಸೇಜನ್ನು ತಲುಪಿಸಬೇಕು. ಇನ್ನು ಮುಂದೆ ದೇಶದಲ್ಲಿ ಇಂತಹ ಗಲಭೆ ನಡೆಸಲು ಮುಂದಾಗಲು ಯಾರಾದರೂ ತೊಡಗುವ ಮುಂದೆ ಜನ ಸಾವಿರ ಸಲ ಯೋಚಿಸಬೇಕು. ಅಂತಹ ಕಟ್ಟ ಕಡಕ್ ಸಂದೇಶ ನೀಡುವಲ್ಲಿ ಯೋಗಿ ಸರ್ಕಾರ

ಮಂಗಳೂರು: ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಸಿಡಿಲು ಬಡಿದು ಸಾವು!

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೃತರನ್ನು ಕಸಬಾ ಬೆಂಗರೆ ನಿವಾಸಿ ಹೈದರ್ ಆಲಿ (38)ಎಂದು ಗುರುತಿಸಲಾಗಿದೆ.ಹೈದರಾಲಿ ತನ್ನ ಸಹವರ್ತಿಗಳಾದ ಆಸಿಫ್ ಎಚ್, ಫರಾಝ್, ಇಮ್ರಾನ್, ಮತ್ತು ಅನ್ವರ್

ಪಾರ್ಶ್ವವಾಯುವಿಗೆ ತುತ್ತಾದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್

ವಿಶ್ವವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್ ಗಂಭೀರವಾದ ಖಾಯಿಲೆಗೆ ತುತ್ತಾಗಿದ್ದಾರೆ. ಬೈಬರ್ ಅವರು ಮುಖದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. 'ಬೇಬಿ', ಪೀಚಸ್, ಸ್ಟೇಯ್, ಮುಂತಾದ ಹಾಡುಗಳ ಮೂಲಕ ಪ್ರಸಿದ್ಧವಾಗಿದ್ದ ಕೆನೆಡಿಯನ್ ಸಿಂಗರ್ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮಾಹಿತಿ

ಬೂದಿ ಮುಚ್ಚಿದ ಕೆಂಡದಂತಿದೆ ಭಾರತ !! | ಯುಪಿಯಲ್ಲಿ 250ಕ್ಕೂ ಹೆಚ್ಚು ಗಲಭೆಕೋರರನ್ನು ಹೆಡೆಮುರಿಕಟ್ಟಿದ ಖಾಕಿ ಪಡೆ

ಕಳೆದೆರಡು ದಿನಗಳಿಂದ ದೇಶ ಮತ್ತೆ ಕೋಮುಗಲಭೆಗೆ ಸಾಕ್ಷಿಯಾಗುತ್ತಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶದ ವಿವಿಧೆಡೆ ಹೊತ್ತಿ

ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಬಾತ್ ರೂಂನಲ್ಲಿ ಶವವಾಗಿ ಪತ್ತೆ!

ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ನಿನ್ನೆ ಮಧ್ಯಾಹ್ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.35 ವರ್ಷದ ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ