ಬಾಯಿ ದುರ್ವಾಸನೆ ಬೀರುತ್ತದೆಯೇ? ವಾಸನೆ ದೂರ ಮಾಡುತ್ತೆ ಈ ಮೌತ್ ವಾಷ್ ಗಳು

ಸಹಜವಾಗಿ ಎಲ್ಲರೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಉತ್ತಮ ವಿಧಾನ ಎಂದು ಹೇಳುತ್ತಾರೆ. ಇದರಿಂದ ಹಲ್ಲುಗಳ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ತುಂಬಾ ಜನ ಮೌತ್ ವಾಷ್ ಗಳನ್ನು ಬಳಸುತ್ತಾರೆ. ಅಂತೆಯೇ ಮೌತ್ ವಾಷ್‌ಗಳನ್ನು ಬಳಸುವುದರಿಂದ ಬಾಯಿಯಿಂದ ಸೂಸುವ ದುರ್ಗಂಧವು ಕಡಿಮೆ ಆಗುವುದು. ಇತರರ ಮುಂದೆ ನಮ್ಮ ಬಗ್ಗೆ ಅಸಹ್ಯ, ಮುಜುಗರ ಮೂಡಿಸದು.


Ad Widget

Ad Widget

Ad Widget

Ad Widget
Ad Widget

Ad Widget

ಪುದೀನಾ ಫ್ಲೇವರ್ ಹೊಂದಿರುವ Colgate mouthwash ಇದು. ಇದು ಶೇ.99ರಷ್ಟು ಸೂಕ್ಷ್ಮ ಜೀವಿಗಳನ್ನು ನಾಶ ಮಾಡಿ, ಬಾಯಿಯಿಂದ ಸೂಸುವ ದುರ್ಗಂಧಗಳನ್ನು ಸುಲಭವಾಗಿ ಹೋಗಲಾಡಿಸುವುದು, ಸದಾ ಕಾಲ ತಾಜಾತನದಿಂದ ಕೂಡಿರುವಂತೆ ಮಾಡುವುದು. ಆಲ್ಕೋಹಾಲ್‌ನಿಂದ ಮುಕ್ತವಾದ ಈ ಮೌತ್ ವಾಷ್ ದಿನ ಪೂರ್ತಿ ಕೆಟ್ಟ ಉಸಿರನ್ನು ತಡೆಯುವುದು.


Ad Widget

ಕೂಲ್ ಮಿಂಟ್ ಲಿಸ್ಟರಿನ್ ಮೌತ್ ವಾಷ್ ಇದು. ಇದನ್ನು ಹಲ್ಲುಜ್ಜಿದ ನಂತರ ಅಥವಾ ಅಗತ್ಯವಾದ ಸಂದರ್ಭದಲ್ಲಿ ಬಳಸಿ ವಾಷ್ ಮಾಡಬಹುದು. ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದು. ಬಾಯಿಯ ಮೂಲೆ ಮೂಲೆಯಿಂದಲೂ ಸ್ವಚ್ಛಗೊಳಿಸುವುದು. ಶೇ.99.9 ರಷ್ಟು ಸೂಕ್ಷ್ಮ ಜೀವಿಗಳನ್ನು ನಿವಾರಿಸುವ ಜೊತೆಗೆ ಮಿಂಟ್ ಪರಿಮಳದೊಂದಿಗೆ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಏಲಕ್ಕಿ ಮತ್ತು ತುಳಸಿಯ ಸಾರವನ್ನು ಹೊಂದಿರುವ ಕ್ಲೋಸಪ್‌ನ ನ್ಯಾಚುರಲ್ ಉತ್ಪನ್ನಗಳ ಮೌತ್ ವಾಷ್ ಇದು. ಇದು ಹಲ್ಲು ಮತ್ತು ಒಸಡುಗಳ ಮೇಲೆ ಇರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಸುಲಭವಾಗಿ ತೆಗೆಯುವುದು. ಕೆಟ್ಟ ವಾಸನೆಯನ್ನು ತೆಗೆದು ದಿನ ಪೂರ್ತಿ ತಾಜಾತನದಿಂದ ಕೂಡಿರುವಂತೆ ಮಾಡುವುದು. ನೈಸರ್ಗಿಕ ಉತ್ಪನ್ನಗಳನ್ನು ಬಳಸಲಾದ ಈ Closeup mouthwash ಯಾವುದೇ ಅಡ್ಡ ಪರಿಣಾಮ ಬೀರದು.

ದುರ್ಗಂಧದ ಉಸಿರನ್ನು ನಿವಾರಿಸುವ ಅತ್ಯುತ್ತಮ ಮೌತ್ ವಾಷ್ಯಗಳಲ್ಲಿ Biotene mouthwash ಸಹ ಒಂದು. ಒಣ ಬಾಯಿಗೆ ಉತ್ತಮ ಆಯ್ಕೆ ಆಗುವುದು. ಇದು ಶೇ.100ರಷ್ಟು ಆಲ್ಕೋಹಾಲ್ ಮುಕ್ತವಾದ ಉತ್ಪನ್ನವಾಗಿದೆ. ಸುಧಾರಿತ ಉತ್ಪನ್ನಗಳ ಬಳಕೆಯಿಂದ ಸಿದ್ಧಗೊಂಡ ಈ ಮೌತ್ ವಾಷ್ ಎಲ್ಲಾ ಬಗೆಯ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಸುಲಭವಾಗಿ ನಿವಾರಿಸುತ್ತದೆ.

ಹಿಮಾಲಯ ಹಿಯೋರಾ ಮೌತ್ ವಾಶ್ ಇದು. Himalaya mouthwash ಬಾಯಲ್ಲಿ ಇರುವ ಬ್ಯಾಕ್ಟಿರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ತೆಗೆಯುವುದು. ಜೊತೆಗೆ ಒಸಡು ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸುವುದು. ಇದರಲ್ಲಿ ಬಿಭಿಟಾಕಿ, ಬೇಟಲ್ ಮತ್ತು ಮೆಸ್ಪಾಕ್‌ನಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸಲಾಗಿದೆ. ಇದು ಫೇಕ್, ಜಿಂಗೈವಿಟಿ ಮತ್ತು ಹಾಲಿಟೋಸಿನ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಆಂಟಿಸೆಪ್ಟಿಕ್ ಗುಣವನ್ನು ಹೊಂದಿರುವ ಈ ಉತ್ಪನ್ನ ಬಾಯಿಯ ದುರ್ಗಂಧವನ್ನು ಸುಲಭವಾಗಿ ನಿವಾರಿಸುವುದು.

error: Content is protected !!
Scroll to Top
%d bloggers like this: