Daily Archives

June 1, 2022

ರಾಜಧಾನಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಾಯಿಯೇ ಹ್ಯಾಪಿನೆಸ್ ಆಫೀಸರ್ !! | ತನ್ನ ದುಡಿಮೆಗೆ ಸಂಬಳ ಕೂಡ ಪಡೆಯುವ ಈ…

ಅದೆಷ್ಟೋ ಜನ 'ನಾಯಿ'ಯನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಅಷ್ಟು ಪ್ರೀತಿ, ಮಮಕಾರ. ಆದ್ರೆ ಕೆಲವೊಂದಷ್ಟು ಜನ ನಾಯಿಯನ್ನು ಕೀಳಾಗಿ ಕಾಣುತ್ತಾರೆ. ಆದ್ರೆ ನಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದೆ ಈ ನಾಯಿ.ಹೌದು. ನಾಯಿಯೂ ನಮ್ಮ ನಿಮ್ಮಂತೆ ದುಡಿದು, ನಮಗಿಂತ

ರಾಮಮಂದಿರದ ಸುತ್ತಮುತ್ತಲಿನ ಬಾರ್ ಗಳ ಪರವಾನಿಗೆ ರದ್ದು !! | ಯೋಗಿ ಸರ್ಕಾರದಿಂದ ಮಹತ್ವದ ನಿರ್ಧಾರ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ರಾಮ ಮಂದಿರದ 'ಗರ್ಭಗುಡಿ' ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಅಡಿಗಲ್ಲು ಹಾಕಿದ್ದಾರೆ. ಈ ನಡುವೆ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿನ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು

ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿ ಸುದ್ದಿ |
ಸರ್ಕಾರದಿಂದ ಹೊಸ ಪಿಂಚಣಿ ಯೋಜನೆ : ಹಿರಿಯ ನಾಗರಿಕರಿಗೆ ಸಿಗಲಿದೆ 1.1 ಲಕ್ಷ

60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ 'ಪ್ರಧಾನಿ ವಯ ವಂದನಾ ಯೋಜನೆಯೊಂದನ್ನು ಆರಂಭಿಸಿದೆ. ಇದರ ಅಡಿಯಲ್ಲಿ ನೀವು ವಾರ್ಷಿಕವಾಗಿ 1,11,000 ರೂ.ವರೆಗೆ ಪಿಂಚಣಿ ಪಡೆಯಬಹುದು.ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯು ವೃದ್ಧರನ್ನು ಅವರ ಜೀವನದ ನಿರ್ಣಾಯಕ ಹಂತದಲ್ಲಿ ಆರ್ಥಿಕವಾಗಿ

ಕಚ್ಚಾ ಬಾದಾಮ್ ಸಿಂಗರ್​ ಭುವನ್​ ಬದ್ಯಕರ್​ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಹಾಡು ಹಾಡುವ ಮೂಲಕ ಸ್ಯಾಂಡಲ್ ವುಡ್ ಗೆ…

ಕಚ್ಚಾ ಬಾದಾಮ್ ಹಾಡು ಕೇಳದವರೇ ಇಲ್ಲ. ಯಾಕಂದ್ರೆ ಎಲ್ಲೆಲ್ಲೂ ಈ ಹಾಡಿದ್ದೇ ಹವವಾಗಿತ್ತು. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಹೀಗೆ ಎಲ್ಲೆಲ್ಲೂ ಅದೇ ಕಚ್ಚಾ ಬಾದಾಮ್. ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಅಂತೂ ಕೇಳೋದೇ ಬೇಡ, ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಹಾಡಿ ಕುಣಿದಿದ್ದೆ.

ಪೋಷಕರ ವಿರೋಧದ ನಡುವೆ ಓಡಿಹೋಗಿ ಮದುವೆಯಾದ ಜೋಡಿ| ಪೊಲೀಸರೆಂದು ಹೇಳಿ 20 ಜನ ತಂಡದಿಂದ ಏಕಾಏಕಿ ದಾಳಿ| ಈಗ ಮದುಮಗಳು…

ಮನೆಯವರ ವಿರೋಧದಿಂದ ಮದುವೆಯಾಗಿ ಗಂಡನ ಮನೆಯಲ್ಲಿರುವಾಗಲೇ ಹುಡುಗಿ ಹೆತ್ತವರು ಬಂದು ಗಲಾಟೆ, ರಂಪಾಟ ಮಾಡಿ ಹುಡುಗಿನಾ ಎತ್ತಾಕ್ಕೊಂಡು ಹೋಗೋ ಎಷ್ಟೋ‌‌ ಘಟನೆಗಳನ್ನು ನಾವು ಕೇಳಿದ್ದೇವೆ. ಅಥವಾ ಕಣ್ಣಾರೆ ಕಂಡಿದ್ದೇವೆ ಕೂಡಾ. ಅಂಥಹುದೇ ಒಂದು ಘಟನೆ ಈಗ ಮತ್ತೊಮ್ಮೆ ನಡೆದಿದೆ. ಹಾಗಾದರೆ ಪ್ರೀತಿಸಿ

ಜೆಟ್ ಏರ್‌ವೇಸ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ !! | ಅಭ್ಯರ್ಥಿಗಳಿಗಿರಬೇಕಾದ…

ಈ ವರ್ಷದ ಸೆಪ್ಟೆಂಬರ್‌ನೊಳಗೆ ವಾಣಿಜ್ಯ ಸೇವೆಗಳನ್ನು ಪುನರಾರಂಭಿಸುವ ಗುರಿಯನ್ನು ಹೊಂದಿರುವ ಜೆಟ್ ಏರ್‌ವೇಸ್ ಬಹು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದೇ ವೇಳೆ ವಿಮಾನಯಾನವು ಈ ಹಿಂದಿನ ಜೆಟ್ ಏರ್ವೇಸ್

ಬಾರಿ ಮಳೆಗೆ ಬಾಳೆ ಬೆಳೆ ಹಾನಿ

ವಿಜಯಪುರ: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಅಪಾರ ಪ್ರಮಾಣದ ಬಾಳೆ ಬೆಳೆ ಹಾನಿಯಾಗಿರುವ ಪ್ರಕರಣ ವಿಜಯಪುರ ಜಿಲ್ಲೆಯ ನಾಲತ್ವಾಡ ಪಟ್ಟಣದ ಆಲೂರು ರಸ್ತೆಯಲ್ಲಿ ನಡೆದಿದೆ.ರೈತ ಈರಪ್ಪ ಮಲ್ಲಪ್ಪ ಕಸಬೇಗೌಡರ ಬಾಳೆ ತೋಟದಲ್ಲಿ ಸಂಪೂರ್ಣ ಹಾನಿಯಾಗಿದೆ. ಒಂದುವರೆ ಎಕರೆ ಜಮೀನಿನಲ್ಲಿ ರೈತ

ಕಲುಷಿತ ನೀರು ಸೇವಿಸಿ 63 ಜನ ಅಸ್ವಸ್ಥ

ರಾಯಚೂರು: ನಗರದಲ್ಲಿ ಕಲುಷಿತ ಕುಡಿಯುವ ನೀರು ಕುಡಿದು ವಾಂತಿ-ಭೇದಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದಿರಾನಗರದ ನಿವಾಸಿ ಮಲ್ಲಮ್ಮ ಮುದುಕಪ್ಪ (40) ನರ್ಜಲಿಕರಣದಿಂದ

ಕೊನೆಗೂ ರೈತರ ಖಾತೆಗೆ ಸೇರಿದ ಪಿಎಂ ಕಿಸಾನ್ ಹಣ |  ರೈತರ ಮುಖದಲ್ಲಿ ಮಂದಹಾಸ

ಮುಂಗಾರು ಪ್ರವೇಶದ ಬರುವಿಕೆಯನ್ನು ಕಾತುರತೆಯಿಂದ ನೋಡುತ್ತಿರುವ ಜನರಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದೆ. ಈ ಬಾರಿಯ ಮಳೆ ಬೇಗನೇ ಬರುವ ಸಂದೇಶದ ಜೊತೆ ಜೊತೆಗೆ ಸರ್ಕಾರದಿಂದ ನಾಲ್ಕು ತಿಂಗಳಿಗೊಮ್ಮೆ ಸಿಗುವ ಸಹಾಯಧನದ ನಿರೀಕ್ಷೆಯಲ್ಲಿ ಕುಳಿತಿರುವ ರೈತರ ಕೈಗೆ ಹಣ ಕೂಡಾ ಬಂದು ಸೇರಿದೆ.

ಉಳ್ಳಾಲ: ಮನೆಗೆ ಪೈಂಟ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಳಗೆ ಎಸೆಯಲ್ಪಟ್ಟು ಪೈಂಟರ್ ದುರಂತ ಸಾವು

ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲಂತಸ್ತಿನ ಗೋಡೆಗೆ ಪೈಂಟ್‌ ಬಳಿಯುತ್ತಿದ್ದ ವೇಳೆ ವಿದ್ಯುತ್‌ ತಗುಲಿ ಕಾರ್ಮಿಕನೊಬ್ಬ ಕೆಳಕ್ಕೆ ಎಸೆಯಲ್ಪಟ್ಟು ದುರಂತವಾಗಿ ‌ಸಾವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.ಮಂಜನಾಡಿ ಗ್ರಾಮದ ಕಟ್ಟೆಮಾರ್‌ ನಿವಾಸಿ ಝುಲ್ಫಿಕಾರ್‌ ಆಲಿ (29) ಮೃತಪಟ್ಟವರು.