Day: May 30, 2022

ಪತಿಯ ಸಹಪಾಠಿಯನ್ನು ರೇಪ್ ಮಾಡಲು ಪತ್ನಿ ಕೊಟ್ಟಳು ಸುಪಾರಿ !

ವಿಚಿತ್ರವಾದ ಗ್ಯಾಂಗ್ ರೇಪ್ ಪ್ರಕರಣವೊಂದು ಬಯಲಾಗಿದೆ. ಈ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ತನ್ನ ಪತಿಯ ಮೇಲೆ ಅನುಮಾನಗೊಂಡು ಪತಿಯ ಗೆಳತಿಯನ್ನು ರೇಪ್ ಮಾಡಲು ಪತ್ನಿಯೆ ಸುಪಾರಿ ಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾಳೆ. ಹೈದರಾಬಾದಿನ ಗಚ್ಚಿಬೊಳಿಯಲ್ಲಿ ವಾಸವಾಗಿರುವ 32 ವರ್ಷದ ವ್ಯಕ್ತಿ ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಿದ್ದ. ಅದಾಗಲೇ ಮದುವೆಯಾಗಿರುವ ಆತನಿಗೆ ಯುಪಿಎಸ್ಸಿ ಗೆ ತಯಾರಾಗುತ್ತಿದ್ದ ಹುಡುಗಿಯೊಬ್ಬಳು ಪರಿಚಯವಾಗಿದ್ದಳು. ಕಾಲಕ್ರಮೇಣ ಅವರಿಬ್ಬರ ಮಧ್ಯೆ ಸಹಜ ಗೆಳೆತನ ಏರ್ಪಟ್ಟಿತ್ತು. ಮೊದಮೊದಲು ಎಲ್ಲವೂ ಸರಿಯಾಗಿತ್ತು. ಮೂರು ಜನ ಗೆಳೆಯರಂತೆ ವರ್ತಿಸುತ್ತಿದ್ದರು. ಆಗ …

ಪತಿಯ ಸಹಪಾಠಿಯನ್ನು ರೇಪ್ ಮಾಡಲು ಪತ್ನಿ ಕೊಟ್ಟಳು ಸುಪಾರಿ ! Read More »

ಶ್ವಾನ 2 ಕಿಮೀ ನಡೆದು ಮಾಲೀಕನಿಗೆ ಊಟ ಮುಟ್ಟಿಸಿದ್ದು ಹೇಗೆ ಗೊತ್ತೇ ? ಇಲ್ಲಿದೆ ನೋಡಿ ಅಪರೂಪದ ವೀಡಿಯೋ

ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ.ಈಗ ಜರ್ಮನ್ ಶೆಫರ್ಡ್ ಶ್ವಾನವೊಂದು ತನ್ನ ಮಾಲೀಕನಿರುವ ಕಚೇರಿಗೆ 2 ಕಿಮೀ ನಡೆದುಕೊಂಡು ಹೋಗಿ ಮಧ್ಯಾಹ್ನದ ಊಟವನ್ನು ನೀಡುವ ವಿಡಿಯೋವೊಂದು ವೈರಲ್ ಆಗಿದೆ. ಈ ಶ್ವಾನದ ಹೆಸರು ಶೇರು. ತನ್ನ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ತಲುಪಿಸಲು ಶೇರು ಪ್ರತಿದಿನ ಬೆಳಗ್ಗೆ ಎರಡು ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ವಿಡಿಯೋದಲ್ಲಿ ಕಾಣಿಸುವಂತೆ ಜರ್ಮನ್ ಶೆಫರ್ಡ್ ಶ್ವಾನ ತನ್ನ ಮಾಲೀಕನಿಗೆ ಊಟವನ್ನು ತೆಗೆದುಕೊಂಡು ಹೋಗುತ್ತಿದೆ. ಬಾಯಿಯಲ್ಲಿ …

ಶ್ವಾನ 2 ಕಿಮೀ ನಡೆದು ಮಾಲೀಕನಿಗೆ ಊಟ ಮುಟ್ಟಿಸಿದ್ದು ಹೇಗೆ ಗೊತ್ತೇ ? ಇಲ್ಲಿದೆ ನೋಡಿ ಅಪರೂಪದ ವೀಡಿಯೋ Read More »

ಸಾವಿನಲ್ಲಿ ಒಂದಾದ ವಿಚ್ಛೇದಿತ ಜೋಡಿ

ಒಂದು ಗಂಡ ಹೆಂಡತಿ ಜೊಡಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಇಬ್ಬರನ್ನೂ ಸಾವಿನ ಮೂಲಕ ಮತ್ತೆ ಒಂದಾಗಿಸಿದ ಘಟನೆಯೊಂದು ನಡೆದಿದೆ. ವೈಭವಿ ತ್ರಿಪಾಠಿ ಮತ್ತು ಅವರ ಮಾಜಿ ಪತಿ ಅಶೋಕ್ ತ್ರಿಪಾಠಿಯವರ ನಡುವೆ ವೈಮನಸ್ಯ ಉಂಟಾಗಿ ಇಬ್ಬರೂ ಕೌಟುಂಬಿಕ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಕೌಟುಂಬಿಕ ನ್ಯಾಯಾಲಯವು ಪ್ರತಿ ವರ್ಷ ಮಕ್ಕಳೊಂದಿಗೆ 10 ದಿನಗಳ ಕಾಲ ಪ್ರವಾಸ ಮಾಡಬೇಕೆಂದು ನಿಬಂಧನೆ ವಿಧಿಸಿತ್ತು. ಈ ನಿಬಂಧನೆ ಹಿನ್ನೆಲೆಯಲ್ಲಿ ದಂಪತಿ …

ಸಾವಿನಲ್ಲಿ ಒಂದಾದ ವಿಚ್ಛೇದಿತ ಜೋಡಿ Read More »

ನಿಮ್ಮ ಫ್ರೆಂಡ್ಸ್ ವಾಟ್ಸಪ್ ಸ್ಟೇಟಸ್ ಅವರಿಗೆ ತಿಳಿಯದಂತೆ ನೋಡುವುದು ಹೇಗೆ ? ಇಲ್ಲಿದೆ ಸುಲಭ ಟ್ರಿಕ್ !!!

ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಆ್ಯಪ್ ಎಂದರೆ ತಪ್ಪಾಗಲಾರದು. ಮೆಟಾ ಒಡೆತನದ ಈ ಅಪ್ಲಿಕೇಶಮ್ ಹೊಸ ಹೊಸ ಅಪ್ಡೇಟ್ಸ್ ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಲೇ ಇರುತ್ತದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ವಾಟ್ಸಪ್ ಆ್ಯಪ್ ನ್ನು ಉಪಯೋಗಿಸುತ್ತಾರೆ. ಈ ಆ್ಯಪ್ ನಲ್ಲಿ ಅದೆಷ್ಟೋ ಮಂದಿಗೆ ತಿಳಿದಿರದ ಅದೆಷ್ಟೋ ಟ್ರಿಕ್‌ಗಳಿವೆ. ಡಿಲೀಟ್ ಆದ ಮೆಸೇಜ್ ನೋಡುವುದೋ, ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂಬ ಬಗ್ಗೆ ಇರಬಹುದು ಈ ತರಹ ಅನೇಕ ಹಿಡನ್ ಸೀಕ್ರೇಟ್ …

ನಿಮ್ಮ ಫ್ರೆಂಡ್ಸ್ ವಾಟ್ಸಪ್ ಸ್ಟೇಟಸ್ ಅವರಿಗೆ ತಿಳಿಯದಂತೆ ನೋಡುವುದು ಹೇಗೆ ? ಇಲ್ಲಿದೆ ಸುಲಭ ಟ್ರಿಕ್ !!! Read More »

ರಾಜ್ಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ ಯುವಕರ ಬುರ್ಖಾ ಡ್ಯಾನ್ಸ್ !!

ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಚರ್ಚೆ ತಣ್ಣಗಾಗುವ ಮೊದಲೇ ಇದೀಗ ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಬುರ್ಖಾ ಹಾಕಿ ಕೆಲ ಯುವಕರು ನೃತ್ಯ ಮಾಡಿರುವುದು ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ಕೊಳಕೇರಿ ಗ್ರಾಮದಲ್ಲಿ ಮೇ 28 ಮತ್ತು …

ರಾಜ್ಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ ಯುವಕರ ಬುರ್ಖಾ ಡ್ಯಾನ್ಸ್ !! Read More »

ಗ್ರಾಹಕರಿಗೆ ಜಿಯೋ ಕಡೆಯಿಂದ ಸಿಹಿಸುದ್ದಿ !!

ರಿಲಯನ್ಸ್ ಜಿಯೋ ತನ್ನ JioFi 4G ವೈರ್‌ಲೆಸ್ ಹಾಟ್‌ಸ್ಪಾಟ್ ಜೊತೆಗೆ ಮೂರು ಹೊಸ ಪೋಸ್ಟ್‌ಪೇಯ್ಡ್ ಮಾಸಿಕ ರೀಚಾರ್ಜ್ ಯೋಜನೆಗಳೊಂದಿಗೆ ಬಂದಿದ್ದು, ಉಚಿತ ಜಿಯೋಫೈ ಡಾಂಗಲ್ ಜೊತೆಗೆ ಯೂಸ್ ಮತ್ತು ರಿಟರ್ನ್ ಆಧಾರದ ಮೇಲೆ ನೀಡುತ್ತಿದೆ. ವಿವಿಧ ಡೇಟಾ ಮಿತಿಗಳೊಂದಿಗೆ ರೀಚಾರ್ಜ್ ಯೋಜನೆಗಳ ಬೆಲೆ ರೂ. 249, ರೂ. 299, ಮತ್ತು ರೂ. 349 ಆಗಿದೆ. ಆದರೆ ಈ ಯೋಜನೆಗಳು ಸಾಮಾನ್ಯ ಬಳಕೆದಾರರಿಗಾಗಿ ಲಭ್ಯವಿಲ್ಲ. ಇದು ವ್ಯಾಪಾರಗಳಿಗೆ ಮಾತ್ರ ಉಪಯೋಗಿಸಬಹುದಾಗಿದೆ. -ರೂ. 249 ರೀಚಾರ್ಜ್ ಯೋಜನೆಯು ತಿಂಗಳಿಗೆ 30 …

ಗ್ರಾಹಕರಿಗೆ ಜಿಯೋ ಕಡೆಯಿಂದ ಸಿಹಿಸುದ್ದಿ !! Read More »

ಮಂಗಳೂರು : ನಗರದ ಕಾಲೇಜಿನಲ್ಲಿ ನಡೆದ ಹಲ್ಲೆ ಪ್ರಕರಣ | ಪೊಲೀಸರಿಂದ 8 ಮಂದಿಯ ಬಂಧನ

ಮಂಗಳೂರು: ಮೇ. 28 ರಂದು ನಗರದ ಕಾಲೇಜಿನಲ್ಲಿ ನಡೆದ ಗಲಾಟೆ ಹಲ್ಲೆ ಪ್ರಕರಣದ ಆರೋಪವೊಂದರ 8 ಮಂದಿಯನ್ನು ಉರ್ವಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ದ್ವೇಷದಿಂದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ವಿದ್ಯಾರ್ಥಿಯೋರ್ವನ ಮೇಲೆ ಎದುರಾಳಿ ವಿದ್ಯಾರ್ಥಿ ತಂಡ ವಿಕೆಟ್ ಕೀಪರ್‌ನಿಂದ ಹಲ್ಲೆ ನಡೆಸಿದ ಪ್ರಕರಣ ಇದಾಗಿತ್ತು. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಅಫ್ರೀಶ್, ಸುನೈಫ್, ಶೇಖ್ ಮೊಹಿದ್ದೀನ್, ಇಬ್ರಾಹಿಂ ರಾಝೀ, ಮೊಹಮ್ಮದ್ ಸಿನಾನ್, ಮೊಹಮ್ಮದ್ ಆಶಾಮ್, ಮೊಹಮ್ಮದ್ ಸಯ್ಯದ್, ಮೊಹಮ್ಮದ್ ಅಫಮ್ ಎಂದು ಗುರುತಿಸಲಾಗಿದೆ. ಘಟನೆ ವಿವರ : ದೇರಳಕಟ್ಟೆಯಲ್ಲಿರುವ ಖಾಸಗಿ …

ಮಂಗಳೂರು : ನಗರದ ಕಾಲೇಜಿನಲ್ಲಿ ನಡೆದ ಹಲ್ಲೆ ಪ್ರಕರಣ | ಪೊಲೀಸರಿಂದ 8 ಮಂದಿಯ ಬಂಧನ Read More »

ರಷ್ಯಾ ಅಧ್ಯಕ್ಷ ಪುಟಿನ್ ಜೀವಿತಾವಧಿ ಇನ್ನು ಕೇವಲ 3 ವರ್ಷವಂತೆ !!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅವರು ಇನ್ನು ಗರಿಷ್ಠವೆಂದರೆ ಮೂರು ವರ್ಷಗಳ ಕಾಲ ಬದುಕಬಹುದಂತೆ. ಹೀಗೆಂದು ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ ಎಸ್ ಬಿಯ ಸ್ಫೋಟಕ ವರದಿಯೊಂದು ಹೇಳಿದೆ. ವ್ಲಾಡಿಮಿರ್ ಪುಟಿನ್ ಗರಿಷ್ಠ ಮೂರು ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ಗುಪ್ತಚರ ಸಂಸ್ಥೆಯ ಮೂಲವನ್ನು ಉಲ್ಲೇಖಿಸಿ ಮಿರರ್ ವರದಿ ಮಾಡಿದೆ. 69 ವರ್ಷದ ರಷ್ಯಾದ ಅಧ್ಯಕ್ಷರು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಮಿರರ್ ವರದಿ ಮಾಡಿದೆ. ಪುಟಿನ್ ಅವರ …

ರಷ್ಯಾ ಅಧ್ಯಕ್ಷ ಪುಟಿನ್ ಜೀವಿತಾವಧಿ ಇನ್ನು ಕೇವಲ 3 ವರ್ಷವಂತೆ !! Read More »

ಸೋಮಾರಿ ಗಂಡನನ್ನು ಸರಿದಾರಿಗೆ ತರಲು ಹೆಂಡತಿಯರೇ ಇಲ್ಲಿದೆ ನಿಮಗೆ ಅದ್ಭುತ ಟಿಪ್ಸ್!

ಮನೆ ಕೆಲಸ ಎಂದರೆ ಕೇವಲ ಹೆಂಗಸರೇ ಮಾಡುವುದಾ ಅಂತ ಆಗ್ತದೆ. ಅದರಲ್ಲೂ ಮದುವೆಯಾದ ಮೇಲಂತೂ ಗಂಡ ಯಾವುದೇ ಮನೆ ಕೆಲಸ ಮಾಡುವುದಿಲ್ಲ ಅಂತ ಗೊತ್ತಾದರಂತೂ ಅದರಷ್ಟು ಕಷ್ಟ ಯಾವುದೂ ಇಲ್ಲ.ಪತಿ ಮೊಬೈಲ್ ನೋಡುತ್ತಾ ಸೋಫಾದ ಮೇಲೆ ಕುಳಿತರೆ, ಅವರತ್ರ ಮನೆಗೆಲಸಕ್ಕೆ ಏನಾದರೂ ಸಹಾಯ ಮಾಡಿ ಎಂದು ಕೇಳಿದರೆ ಸೋಮಾರಿಯಂತೆ ವರ್ತಿಸುವ ಗಂಡಸರಿರುತ್ತಾರೆ. ಅಂತಹ ವೇಳೆ ನೀವು ಕೆಲವು ಸಲಹೆಗಳನ್ನು ಪಾಲಿಸಿದರೆ ಪತಿ ನಿಮಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ. ನಿಮ್ಮ ಸೋಮಾರಿ ಗಂಡನ ಜೊತೆ ಪ್ರತಿದಿನ ಮಾತಾಡಿ. ನಿಮ್ಮ …

ಸೋಮಾರಿ ಗಂಡನನ್ನು ಸರಿದಾರಿಗೆ ತರಲು ಹೆಂಡತಿಯರೇ ಇಲ್ಲಿದೆ ನಿಮಗೆ ಅದ್ಭುತ ಟಿಪ್ಸ್! Read More »

ಹಾಡಹಗಲೇ ಪಂಜಾಬ್ ನ ಕಾಂಗ್ರೆಸ್ ನಾಯಕ, ಖ್ಯಾತ ಗಾಯಕ ಸಿಧು ಗುಂಡೇಟಿಗೆ ಬಲಿ | ಆಮ್ ಆದ್ಮಿ ಸರ್ಕಾರ ಭದ್ರತೆ ಹಿಂಪಡೆದ 24 ಗಂಟೆಯಲ್ಲೇ ಹರಿಯಿತು ರಕ್ತದೋಕುಳಿ

ಹಾಡಹಗಲೇ ಪಂಜಾಬ್ ಕಾಂಗ್ರೆಸ್ ನಾಯಕ, ಖ್ಯಾತ ಗಾಯಕ ಸಿಧು ಮೂಸೆ ವಾಲಾ ಹತ್ಯೆ ನಡೆಸಲಾಗಿದೆ. ಹತ್ಯೆಗೆ ಇಡೀ ಪಂಜಾಬ್ ಬೆಚ್ಚಿಬಿದ್ದಿದೆ. ದುಷ್ಕರ್ಮಿಗಳು ಸಿಧು ತೆರಳುತ್ತಿದ್ದ SUV ಯನ್ನು ಬೆನ್ನಟ್ಟಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ನಿನ್ನೆಯಷ್ಟೇ ಪಂಜಾಬ್ ಸರ್ಕಾರ ಸಿಧು ನ ಭದ್ರತೆಯನ್ನು ವಾಪಸ್ ಪಡೆದಿತ್ತು. ನಾವು ಜನಸಾಮಾನ್ಯರ ಸರ್ಕಾರ ಎಂದು 400ಕ್ಕೂ ಹೆಚ್ಚು ಮಂದಿಯ ಭದ್ರತೆ ವಾಪಸ್ ಪಡೆದಿತ್ತು. ಭದ್ರತೆ ವಾಪಸ್ ಪಡೆದ ಮರುದಿನವೇ ಸಿಧು ಮೂಸೆವಾಲ ಹತ್ಯೆಯಾಗಿದ್ದಾರೆ. ಈ ಕೊಲೆಗೆ ಸಿಎಂ ಭಗವಂತ್ ಮಾನ್ ನೇರ …

ಹಾಡಹಗಲೇ ಪಂಜಾಬ್ ನ ಕಾಂಗ್ರೆಸ್ ನಾಯಕ, ಖ್ಯಾತ ಗಾಯಕ ಸಿಧು ಗುಂಡೇಟಿಗೆ ಬಲಿ | ಆಮ್ ಆದ್ಮಿ ಸರ್ಕಾರ ಭದ್ರತೆ ಹಿಂಪಡೆದ 24 ಗಂಟೆಯಲ್ಲೇ ಹರಿಯಿತು ರಕ್ತದೋಕುಳಿ Read More »

error: Content is protected !!
Scroll to Top