Daily Archives

May 25, 2022

ಕೊನೆಯುಸಿರೆಳೆದ ಕಾಡುಗಳ್ಳ ವೀರಪ್ಪನ್​ ಅಣ್ಣ

ಕಾಡುಗಳ್ಳ ವೀರಪ್ಪನ್​ ಅಣ್ಣ ಇಂದು ಜೈಲಿನಲ್ಲಿ ಮೃತಪಟ್ಟಿದ್ದಾನೆ. ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಮಾದಯ್ಯನ್​​ ಸೇಲಂ(80) ಮೃತಪಟ್ಟಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇಂದು ಮೃತಪಟ್ಟಿದ್ದಾನೆ. 1987ರ ಅರಣ್ಯ ಸಿಬ್ಬಂದಿ…

ತ್ಯಾಜ್ಯ ನಿರ್ವಹಣೆ ವಿಫಲ :ಸ್ವಚ್ಛತೆಯಲ್ಲಿ ನಾನು ಸಹಭಾಗಿ ಆಂದೋಲನದ ರೂವಾರಿ ಅನಿರುದ್ದ್ ಅವರಿಂದ ಪ್ರಧಾನಿಗೆ ಪತ್ರ

ನಟ ಅನಿರುದ್ಧ್​ ಅವರು ಸ್ವಚ್ಛ ಬೆಂಗಳೂರಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಸುದ್ದಿಯಾಗಿರುವ ನಟ, ಇದೀಗ 'ಬ್ರ್ಯಾಂಡ್ ಬೆಂಗಳೂರು' ಉಳಿಸುವ ಬಗ್ಗೆ ಪತ್ರದಲ್ಲಿ ನಮೂದಿಸಿದ್ದಾರೆ ಐಟಿ ಹಬ್, ಗ್ರೀನ್ ಸಿಟಿ ಎಂದೆಲ್ಲಾ ವಿಶ್ವದ ಗಮನ…

ಸುಬ್ರಹ್ಮಣ್ಯ:ಟೀ ಕೊಡುವಾಗ ಕೈ ಹಿಡಿದೆಳೆದ ಅನ್ಯಮತೀಯ ಕಟ್ಟಡ ಮಾಲೀಕ!! ಹೋಟೆಲ್ ಮಾಲಕಿಯಿಂದ ಠಾಣೆಗೆ ದೂರು

ಸುಬ್ರಹ್ಮಣ್ಯ: ಕಟ್ಟಡ ಮಾಲೀಕನೊಬ್ಬ ಹೋಟೆಲ್ ಮಾಲಕಿಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರದಲ್ಲಿ ನಡೆದಿದ್ದು, ಘಟನೆಯ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ಮಹಿಳೆ ನೀಡಿದ ದೂರನಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. …

ಮಾಜಿ ನಗರಸಭಾ ಸದಸ್ಯರು/ ಅಧಿಕಾರಿಗಳಿಂದ
ಸರ್ಕಾರಿ ಭೂ ಕಬಳಿಕೆ : ಮತ್ತೆ ದಾಖಲಾಯಿತು ಪೊಲೀಸ್ ಪ್ರಕರಣ.

ವಿಜಯನಗರಹೊಸಪೇಟೆ ಮೇ25: ಬೇಲಿನೆ ಎದ್ದು ಹೊಲವನ್ನು ಮೇದಂಗಾದ ಮತ್ತೊಂದು ಪ್ರಕರಣ ಹೊಸಪೇಟೆ ನಗರಸಭೆಯಲ್ಲಿ ಬೆಳಕಿಗೆ ಬಂದಿದೆ.ಈ ಹಿಂದೆ ಬೇರೆಯವರ ಹೆಸರಿನ ಫಾರ್ಮ್ ನಂ 3 ಹಂಚಿಕೆಯಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡ ಪ್ರಕರಣದ ನಂತರ ಇದೀಗ ಮತ್ತೊಂದು ಪ್ರಕರಣ…

ಉಗ್ರ ಯಾಸೀನ್ ಮಲಿಕ್ ಗೆ “ಎರಡು ಜೀವಾವಧಿ” ಶಿಕ್ಷೆ ವಿಧಿಸಿದ ಕೋರ್ಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ್ದ ಆರೋಪದ ಮೇಲೆ ದೋಷಿ ಎಂದು ಸಾಬೀತಾಗಿರುವ ಉಗ್ರ ಯಾಸಿನ್ ಮಲಿಕ್ ಗೆ ದೆಹಲಿಯ ಎನ್‌ಐಎ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 5 ಪ್ರಕರಣಗಳಿಗೆ ಸಂಬಂಧಿಸಿ ಇಂದು ನ್ಯಾಯಾಲಯ ಶಿಕ್ಷೆ…

ಬೊಕೊ ಹರಂ ಉಗ್ರರಿಂದ ನೈಜೀರಿಯಾದಲ್ಲಿ ನರಮೇಧ | ಅಮಾನುಷವಾಗಿ 50 ಜನರ ಭೀಕರ ಹತ್ಯೆ

ನೈಜೀರಿಯಾ: ಕ್ಯಾಮರೂನ್‌ನ ಗಡಿಯ ಸಮೀಪ ದೇಶದ ಈಶಾನ್ಯ ತುದಿಯಲ್ಲಿರುವ ನೈಜೀರಿಯಾದಲ್ಲಿ ಭಾನುವಾರ ಬೊಕೊ ಹರಾಮ್‌ ಉಗ್ರರು ನಡೆಸಿದ ದಾಳಿಯಿಂದ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕಾ ಪ್ರಾಂತ್ಯದ ಉನ್ನತ ಕಮಾಂಡರ್‌ಗಳನ್ನು…

” ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ” – ಇ.ಡಿ ಗೆ ಸಾಕ್ಷಿದಾರ ಅಲಿಶಾ ಪರ್ಕರ್ ಹೇಳಿಕೆ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದೆ. ಅದನ್ನು ಆಧರಿಸಿ ಇ.ಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. …

ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು

ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ, ಇಂದು ಮಾಗಡಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಮಾರ್ಚ್/ಏಪ್ರಿಲ್ ನಲ್ಲಿ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯೊಂದು ಸೋರಿಕೆಯಾಗಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಯಿಂದ ಮಾಗಡಿ ಠಾಣೆಗೆ ದೂರು…

20 ಲಕ್ಷ ದೋಚಿ, ಮನೆ ಪರದೆಯ ಮೇಲೆ ಮಾಲೀಕನಿಗೆ ” ಐ ಲವ್ ಯೂ” ಎಂದು ಸಂದೇಶ ಬರೆದ ಕಳ್ಳರು!!!

ಜಗತ್ತಿನಲ್ಲಿ ಎಂತೆಂತ ಕಳ್ಳರಿರುತ್ತಾರೆ ಎಂದರೆ ನಂಬೋಕೆ ಅಸಾಧ್ಯ. ಎಂತೆಂತ ವಿಚಿತ್ರ ಕಳ್ಳರ ಬಗ್ಗೆ ನಾವು ಓದಿದ್ದೇವೆ. ಇತ್ತೀಚೆಗಷ್ಟೇ ಅಂಗನವಾಡಿಯೊಂದಕ್ಕೆ ಕನ್ನ ಹಾಕಿದ್ದ ವ್ಯಕ್ತಿಯೊಬ್ಬ, ಅಲ್ಲಿ ಅಡುಗೆ ಮಾಡಿ ತಿಂದು, ಕವನ ಬರೆದಿಟ್ಟ ಘಟನೆ ಮಂಡ್ಯದಲ್ಲಿ ನಡೆದಿತ್ತು. ವಿಗ್ರಹ ಕದ್ದ ಕಳ್ಳರಿಗೆ…

ಭಗವಾನ್ ಶ್ರೀರಾಮ ಹಾಗೂ ಹಿಂದೂಗಳೆಂದರೆ ನಿಮಗೇಕೆ ಇಷ್ಟು ದ್ವೇಷ ?? | ‘ಕೈ’ ವಿರುದ್ಧ ಹಾರ್ದಿಕ್ ಪಟೇಲ್…

ಹಿಂದೂ ದೇವರು ಮತ್ತು ಹಿಂದೂಗಳೆಂದರೆ ನಿಮಗೇಕೆ ಇಷ್ಟು ದ್ವೇಷ?? ಕಾಂಗ್ರೆಸ್ ಪಕ್ಷ ಜನರ ಭಾವನೆಗಳಿಗೆ ಮತ್ತು ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಪಕ್ಷದ ಮಾಜಿ ನಾಯಕ ಹಾರ್ದಿಕ್ ಪಟೇಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಗುಜರಾತ್…