Daily Archives

April 21, 2022

ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೈಲರ್!! ಸಾವಿಗೆ ಕಾರಣ ನಿಗೂಢ

ವಿಟ್ಲ: ವ್ಯಕ್ತಿಯೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ವಿಟ್ಲ ಸೈಂಟ್ ರೀಟಾ ಶಾಲೆಯ ಪಕ್ಕದ ನಿವಾಸಿ ಟೈಲರ್ ಉದ್ಯೋಗ ಮಾಡಿಕೊಂಡಿದ್ದ ಲಕ್ಷ್ಮಣ್ ಸಾಗರ್ ಮನೆಯ ಬಾಗಿಲು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ಏನೂ ಎಂದು

ಸಿಎಂ ಗೆ ಕಾರು ಬೇಕೆಂದು, ನಡುಬೀದಿಯಲ್ಲಿ ಕುಟುಂಬವೊಂದನ್ನು ಇಳಿಸಿ, ಕಾರನ್ನು ಕೊಂಡು ಹೋದ ಪೊಲೀಸರು ;

ತಿರುಪತಿಗೆಂದು ಹೊರಟಿದ್ದ ಕುಟುಂಬದ ಎಸ್ಕಾರ್ಟ್ ವಾಹನವನ್ನು ತಡೆದು ನಿಲ್ಲಿಸಿ, ಸಿಎಂಗೆ ಎಸ್ಕಾರ್ಟ್ ಬೇಕೆಂದು ಬಲವಂತವಾಗಿ ಕೊಂಡೊಯ್ದ ಘಟನೆಯೊಂದು ಬುಧವಾರ ನಡೆದಿದೆ.ಶುಕ್ರವಾರ ಒಂಗೋಲ್‌ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಭೇಟಿ ನೀಡಲಿದ್ದಾರೆ. ಇದೇ ವೇಳೆ

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಇಲ್ಲ; ಮನುಷ್ಯನ ಶಿಕ್ಷಣಕ್ಕೆ ಬೇಕಾದ ಅಗತ್ಯ ಕ್ರಮಗಳತ್ತ ಮಾತ್ರ ಗಮನ- ಬಿ ಸಿ ನಾಗೇಶ್

ಕರ್ನಾಟಕದ ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಕೆ ಇಲ್ಲ. ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.ಪಠ್ಯಕ್ರಮದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸುವುದಾಗಿ ರಾಜ್ಯ ಸರ್ಕಾರ ಯಾವತ್ತೂ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ- ನಿಕ್ ದಂಪತಿಗಳ ಹೆಣ್ಣು ಮಗುವಿಗೆ ಅದ್ಧೂರಿ ನಾಮಕರಣ | ಮುದ್ದು ಕಂದನ ಹೆಸರೇನು…

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮೊದಲ ಮಗುವನ್ನು ಬರಮಾಡಿಕೊಂಡ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ನಟಿ ಪ್ರಿಯಾಂಕ ಈಗ ಮಗುವಿಗೆ ನಾಮಕರಣ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.ನಟಿ ಪ್ರಿಯಾಂಕಾ ಚೋಪ್ರಾ

ಮಂಗಳೂರು : ಅಜ್ಜಿ ಮನೆಗೆಂದು ಏಕಾಂಗಿಯಾಗಿ ರೈಲಿ‌ನಲ್ಲಿ ತೆರಳಿದ ಬಾಲಕನ ಮೊಬೈಲ್ ಸ್ವಿಚ್ಡ್ ಆಫ್ ! ಗಾಬರಿಗೊಂಡ ತಂದೆಯಿಂದ…

ಮಂಗಳೂರು: ಬಾಲಕನೋರ್ವ ಏಕಾಂಗಿಯಾಗಿ ರೈಲು ಪ್ರಯಾಣ ಮಾಡುವ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಆಗಿ, ಮೊಬೈಲ್ ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಗಾಬರಿಗೊಂಡ ತಂದೆ ರೈಲ್ವೇ ಸಚಿವರಿಗೆ ಟ್ವಿಟ್ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಟ್ವೀಟ್ ಗೆ ಅರ್ಧ ಗಂಟೆಯೊಳಗೆ ಸ್ಪಂದಿಸಿದ ರೈಲ್ವೆ

ವೃದ್ಧೆಯ ಮೇಲೆ ಹಲ್ಲೆ ನಡೆಸಿ ಕಾರು ಕದ್ದ !!|ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅಪಘಾತದಲ್ಲಿ ಮಸಣ ಸೇರಿದ

ಇನ್ನೊಬ್ಬರಿಗೆ ನಾವು ಒಳಿತನ್ನು ಬಯಸಿದರೆ ನಮಗೂ ಒಳ್ಳೆಯದೇ ಆಗುತ್ತದೆ ವಿನಃ ಕೆಟ್ಟದ್ದು ಅಲ್ಲ.ಮಾಡಿದ್ದುಣ್ಣೋ ಮಾರಾಯ ಎಂಬ ಮಾತಿನಂತೆ ಇಲ್ಲೊಬ್ಬ ತನ್ನ ಲಾಭಕ್ಕೆ ಇನ್ನೊಬ್ಬನನ್ನು ಬಲಿಪಶು ಮಾಡಲು ಹೋಗಿ ತಾನು ತೋಡಿಕೊಂಡ ಹೊಂಡಕ್ಕೆ ತಾನೇ ಬಲಿಯಾಗಿದ್ದಾನೆ.ಹೌದು.72-ವರ್ಷ ವಯಸ್ಸಿನ ಈ

ಭಾವಿ ಪತಿಯ ‘ಕಣ್ಣಿಗೆ ಬಟ್ಟೆ ಕಟ್ಟಿ’ ಸರ್ಪೈಸ್ ಕೊಡ್ತೀನಿ ಎಂದು ಕತ್ತು ಸೀಳಿದ ಯುವತಿಯ ಕೃತ್ಯದ…

ಈಗಿನ ಕಾಲದಲ್ಲಿ ತಂದೆತಾಯಿಯಂದಿರು ಮಕ್ಕಳು ಆದಷ್ಟು ಬೇಗ ಮದುವೆ ಮಾಡಿ ಸೆಟ್ಲ್ ಆಗಲಿ ಎಂದು ಬಯಸುವುದು ಸಹಜ. ಗಂಡು, ಹುಡುಗಿ ಇಬ್ಬರ ಒಪ್ಪಿಗೆ ಪಡೆದು ಮದುವೆ ಕೆಲಸ ಮುಂದುವರಿಸಿದರೂ, ಹುಡುಗ ತಾಳಿ ಕಟ್ಟುವವರೆಗೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಅಂಥದ್ದೇ ಒಂದು ಭಯ ಹುಟ್ಟಿಸುವ ಘಟನೆಯೊಂದು

ಮಂಗಳೂರು: ನಾಳೆಯಿಂದ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿ !!

ನಾಳೆಯಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೇ ಪರೀಕ್ಷೆಯನ್ನು ಸುಲಲಿತವಾಗಿ ನಡೆಸಲು ಕಲಂ 144ರ ಸಿಆಸಿ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ನಗರ ಪೊಲೀಸ್

ಬೆಂಗಳೂರಿನಲ್ಲಿ ತನ್ನ 5 ವರ್ಷದ ಮಗುನ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಮೂಲದ ಮಹಿಳೆ!

ರಾತ್ರಿ ಊಟ ಮಾಡಿ ಚೆನ್ನಾಗಿಯೇ ಇದ್ದ ಹೆಂಡತಿ ಬೆಳಗ್ಗೆ ಗಂಡ ಬಾಗಿಲು ಬಡಿದಾಗ, ಎಷ್ಟೇ ಹೊತ್ತಾದರೂ ಬಾಗಿಲು ತೆಗೆಯದೇ ಇದ್ದುದ್ದನ್ನು ಕಂಡು ದಿಗಿಲುಗೊಂಡು, ಅಕ್ಕಪಕ್ಕದವರನ್ನು ಕರೆದು ಬಾಗಿಲು ಹೊಡೆದು ಒಳ ಹೋದಾಗ ಶಾಕ್ ಕಾದಿತ್ತು. ಅಲ್ಲಿ ಆತನ ಹೆಂಡತಿ ಹಾಗೂ ಮಗನ ದೇಹ ನೇಣು ಬಿಗಿದ

ಸುಳ್ಯ: ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ಇನ್ನಿಲ್ಲ

ಸುಳ್ಯದ ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು (95) ನಿನ್ನೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅಧ್ಯಾಪಕ, ಕೃಷಿಕ, ಕವಿ, ವಿದ್ವಾಂಸರಾಗಿ ಹೆಸರು ಮಾಡಿದ್ದ ತಮ್ಮಯ್ಯ ಗೌಡ ಮುಡೂರವರು ಕನ್ನಡ, ತುಳು, ಅರೆಭಾಷೆ ಈ ಮೂರು ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಲ್ಲದೆ,