Daily Archives

March 27, 2022

ಕೊನೆಗೂ ಬಯಲಾಯಿತಾ ಕನ್ನಡದ ಸ್ಟಾರ್ ನಟಿ ಮಂಜುಳಾ ಸಾವಿನ ಹಿಂದಿರುವ ಸತ್ಯ !!? | ಅಂತಿಂಥ ಹೆಣ್ಣು ನಾನಲ್ಲ.. ಎಂದು ಬೀಗಿದ…

ಅಂತಿಂಥ ಹೆಣ್ಣು ನಾನಲ್ಲ… ನನ್ನಂತ ಹೆಣ್ಣು ಯಾರು ಇಲ್ಲ… ಇದು ಇಂದಿಗೂ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಹಾಡು. ಯಾಕೆಂದರೆ ಆ ಹಾಡಿನಲ್ಲಿ ನಟಿಸಿದ್ದು ಅಂತಿಂಥ ಹೆಣ್ಣಲ್ಲ, ಕನ್ನಡ ಚಿತ್ರರಂಗದ ಅಪರೂಪದ ಸ್ಫುರದ್ರೂಪಿ ನಟಿ ಮಂಜುಳಾ. 1970 ಮತ್ತು 80ರ ದಶಕದಲ್ಲಿ ಕನ್ನಡ

ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪತ್ರಕರ್ತೆಯ ಮೃತದೇಹ!! ಸಾವಿನ ಸುತ್ತ ಹಲವು ಅನುಮಾನ-ಪತಿಯ ವಿರುದ್ಧ ಪ್ರಕರಣ…

ಬೆಂಗಳೂರು: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಾಸರಗೋಡು ಮೂಲದ ಪತ್ರಕರ್ತೆಯೊಬ್ಬರ ಸಾವಿನ ಹಿಂದೆ ಹಲವು ಅನುಮಾನ ಎದ್ದಿದ್ದು, ಸಮಗ್ರ ತನಿಖೆಗಾಗಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.ಮೃತ ಪತ್ರಕರ್ತೆಯನ್ನು ಶ್ರುತಿ ಎಂದು ಗುರುತಿಸಲಾಗಿದೆ. 2017 ರಲ್ಲಿ ಕಾಸರಗೋಡು

ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಪತ್ತೆ | ಆಘಾತಕಾರಿ ಮಾಹಿತಿ ಬಹಿರಂಗ

ಅಧ್ಯಯನವೊಂದರ ಪ್ರಕಾರ ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳ ಅಂಶವಿರುವುದು ಬಹಿರಂಗವಾಗಿದೆ. ನೆದರ್ಲೆಂಡ್‌ನ ವಿಜ್ಞಾನಿಗಳ ತಂಡವು ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ. ಶೇ. 77ರಷ್ಟು ಜನರ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು

ಈ ಬಾರಿ ಕಪ್ ಆರ್ಸಿಬಿ ಪಾಲಿಗೆ ? ಇಂದಿನ ಪಂದ್ಯದ ಕುರಿತಾದ ಸಮಸ್ತ ಮಾಹಿತಿ ಇಲ್ಲಿದೆ

ಹೊಸ ನಾಯಕನೊಂದಿಗೆ ಐಪಿಎಲ್ ಗೆ ಸಜ್ಜಾದ ಆರ್ಸಿಬಿ ಇಂದು ಈ ಬಾರಿಯ ಐಪಿಎಲ್ ನಲ್ಲಿ‌ ಇಂದು ಮೊದಲ ಆಟಕ್ಕೆ ಅಣಿಯಾಗಿದೆ. ಈ ಬಾರಿಯೂ ಕಪ್ ನಮ್ಮದೆ ಎನ್ನುವ ಕೂಗು ಹೆಚ್ಚಾಗುತ್ತಿದೆ. ಇಂದು ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್

ಯುವಕರಿಗೆ ಮಾದರಿಯಾದ ಹಿರಿಕರು; ಇವರು ಮಾಡಿದ ಕೆಲಸಕ್ಕೆ ಏನು ಹೇಳುತ್ತೀರಿ?

ಓದುವ ವಯಸ್ಸಿನಲ್ಲೂ ಓದದೆ ವಿದ್ಯಾರ್ಥಿಗಳು ಬೇಸರದಿಂದ ಪರೀಕ್ಷೆಗೂ ಸಿದ್ಧತೆ ನಡೆಸದೆ, ಓದು ಒಂದು ಭಾರ ಎಂದು ಭಾವಿಸುತ್ತಿರುತ್ತಾರೆ.‌ಆದರೆ ಇಲ್ಲೊಂದು ಘಟನೆ ವಿಧ್ಯಾರ್ಥಿಗಳಿಗೆ ಮಾದರಿಯಾಗುವಂತಿದೆ. ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಶೈಕ್ಷಣಿಕ‌ ರಂಗಕ್ಕೆ

ವಿಶೇಷ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ನಿಂದ ಸಿಹಿಸುದ್ದಿ !! | ಪೊಲೀಸ್ ಸೇವೆ ಮುಂತಾದ ಸೇವೆಗಳಿಗೆ ಅರ್ಜಿ…

ಉದ್ಯೋಗ ಪಡೆಯಲಿಚ್ಛಿಸುವ ವಿಶೇಷ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ಸಿಹಿಸುದ್ದಿ ನೀಡಿದೆ. ಭಾರತೀಯ ಪೊಲೀಸ್ ಸೇವೆ, ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ ಹಾಗೂ ದೆಹಲಿ, ದಮನ್ – ದಿಯು, ದಾದ್ರಾ – ನಗರ್ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಪೊಲೀಸ್ ಸೇವೆಗಳ

ಪಡಿತರದಾರರಿಗೆ ಸಿಹಿಸುದ್ದಿ|ಉಚಿತ ರೇಷನ್ ಯೋಜನೆ ಆರು ತಿಂಗಳವರೆಗೆ ವಿಸ್ತರಣೆ ಮಾಡಿದ ಕೇಂದ್ರ ಸಚಿವ ಸಂಪುಟ

ದೆಹಲಿ:ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣಕ್ಕಾಗಿ ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ ಯನ್ನು ದೇಶದಲ್ಲಿ ಏಪ್ರಿಲ್ 2020 ರಲ್ಲಿ ಒಂದು ತಿಂಗಳ ಮೊದಲ ಲಾಕ್‌ಡೌನ್ ಸಮಯದಲ್ಲಿ ಪರಿಚಯಿಸಲಾಗಿದ್ದು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ

ಅವನ್ ಬಿಟ್ ಇವನ್ ಬಿಟ್ ಅವನ್ : ಮಾಜಿ ಹಾಲಿ ಪ್ರಿಯಕರ ಮಧ್ಯೆ ಗಲಾಟೆ |ಡಿವೋರ್ಸಿಯ ಸಖ್ಯಕ್ಕಾಗಿ ನಡೆಯಿತು ಕೊಲೆ ಯತ್ನ !

ಪ್ರೀತಿ ಮಾಯೆ ಹುಷಾರು ಅಂತ ಹೇಳುವ ಮಾತು ನಿಜ. ಪ್ರೀತಿಯಲ್ಲಿ ಬಿದ್ದವರು ಯಾರೇ ಆದರೂ ತನ್ನ ಪ್ರೇಯಸಿ ಅಥವಾ ಪ್ರಿಯಕರನಿಗೆ ಉಪದ್ರ ಕೊಟ್ಟರೆ ಸಹಿಸುವುದಿಲ್ಲ. ಈ ರೀತಿಯ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅದು ಕೂಡಾ ಹಾಲಿ ಹಾಗೂ ಮಾಜಿ ಪ್ರಿಯಕರನ ಮಧ್ಯೆ. ಅಂತದ್ದೇನಾಯ್ತು ? ಇಲ್ಲಿದೆ

18 ವರ್ಷದ ಯುವತಿಯನ್ನು ಬೆಂಬಿಡದೇ ಕಾಡಿದ ನಾಗರಾಜ | ಎರಡು ಬಾರಿ ಹಾವು ಕಚ್ಚಿ ಬದುಕುಳಿದರೂ, ಯುವತಿಯ ಸಾವು ಆಕೆಯ…

ತಂದೆ ತಾಯಿಗಳಿಗೆ ಮಕ್ಕಳೇ ಎಲ್ಲಾ. ಮಕ್ಕಳನ್ನು ಕಣ್ಣರೆಪ್ಪೆಯಂತೇ ಎಲ್ಲರೂ ಸಲಹುತ್ತಾರೆ. ಅವರ ಬೇಕು ಬೇಡಗಳನ್ನು ನೋಡಿಕೊಂಡು ಅವರುಗಳಿಗೆ ತೊಂದರೆ ಆಗದಂತೆ ನೋಡುತ್ತಾರೆ. ಇಂಥದ್ದೇ ಒಂದು ಪೋಷಕರಿಗೆ ತಮ್ಮ ಮಗಳಿಗೆ ಸಾವು ಹಾವಿನ ರೂಪದಲ್ಲಿ ಬೆಂಬಿಡದೇ ಕಾಡಿದ್ದು, ನಂತರ ಕೊನೆಗೇ ಅದೇ ವಿಧಿಯಾಟ

ಚಾಲಕನ ಅಜಾಗರೂಕತೆಯಿಂದ ಪ್ರಪಾತಕ್ಕೆ ಉರುಳಿದ ಬಸ್ !! | 7 ಮಂದಿ ಸಾವು, 45 ಜನರಿಗೆ ಗಾಯ

ಇತ್ತೀಚೆಗೆ ದೇಶದಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದೆ. ಹಾಗೆಯೇ ಇಲ್ಲಿ ‌ಬಸ್ಸೊಂದು ಪ್ರಪಾತಕ್ಕೆ ಉರಳಿದ ಪರಿಣಾಮ 7 ಮಂದಿ ಸಾವನ್ನಪ್ಪಿ 45 ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಚಾಲಕನ