Daily Archives

March 27, 2022

ಈ ಊರಿನ ದೇವರು ‘ಮದ್ಯಪ್ರಿಯ’ನಂತೆ|ಗುಡಿಗೆ ತೆರಳುವಾಗ ಕೈಯಲ್ಲಿ ಸಾರಾಯಿ ಬಾಟಲ್ ಹಿಡಿದೇ ನಡೆಯುತ್ತಾರಂತೆ…

ಬಾಗಲಕೋಟೆ :ಸಾಮಾನ್ಯವಾಗಿ ದೇವಾಲಯಕ್ಕೆ ತೆರಳುವಾಗ ದೇವರಿಗೆ ನೈವೇದ್ಯವಾಗಿ ಹೂ, ಹಣ್ಣು ಕಾಯಿ, ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇವೆ.ಆದರೆ ಇಲ್ಲಿನ ಜನ ಸಾರಾಯಿ ಕೈಯಲ್ಲಿ ಹಿಡಿದೇ ದೇವರ ಗುಡಿಗೆ ತೆರಳೋದಂತೆ…ಈ ಪದ್ಧತಿ ವಿಚಿತ್ರ ಎನಿಸಿದರು ಅಲ್ಲಿನ ದೇವರಿಗೆ ಮಾತ್ರ ಮದ್ಯವೇ

ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕಾಗ ಅಥವಾ ತುಂಬಾ ಖುಷಿಯಾಗಿದ್ದಾಗ ಕಣ್ಣೀರು ಬರುವುದೇಕೆ !?? | ಈ ಆನಂದಭಾಷ್ಪದ…

ನಾವು ತುಂಬಾ ಸಂತೋಷವಾಗಿದ್ದಾಗ ಮತ್ತು ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಸಮಯದಲ್ಲಿ ನಮ್ಮ ಕಣ್ಣಿನಿಂದ ನೀರು ಬರುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಆನಂದಭಾಷ್ಪ ಎಂದು ಕರೆಯುತ್ತಾರೆ. ಆದರೆ ಖುಷಿಯಲ್ಲಿದ್ದಾಗ ಕಣ್ಣಿನಿಂದ ನೀರು ಏಕೆ ಬರುತ್ತದೆ?? ಇದರ ಹಿಂದೆ ವೈಜ್ಞಾನಿಕ ಕಾರಣವಿದೆ.ವರದಿಯ

ಬರೋಬ್ಬರಿ 17 ವರ್ಷಗಳ ಬಳಿಕ ತಾನು ಕಳೆದುಕೊಂಡಿದ್ದ ಬೆಕ್ಕನ್ನು ಮರಳಿ ಪಡೆದ ಮಹಿಳೆ !! | ಮರಳಿ ಭೇಟಿಗೆ ಕಾರಣವಾಯಿತು…

ಹಲವು ಅವರು ತಮ್ಮ ಮನೆಯಲ್ಲಿ ಸಾಕಿ ಸಲಹುವ ಸಾಕುಪ್ರಾಣಿಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವುಗಳಿಗೆ ಸ್ವಲ್ಪ ಏಟಾದರೂ ತಮ್ಮ ಮನೆಯ ಸದಸ್ಯರಿಗೆ ಏನೋ ಆಗಿದೆ ಎಂಬಂತೆ ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಅವುಗಳನ್ನು ಕಳೆದುಕೊಂಡವರ ಪರಿಸ್ಥಿತಿ ಹೇಗಿರಬೇಡ. ಕಳೆದುಕೊಂಡರೂ

ಮಂಗಳೂರು : ಅನೈತಿಕ ದಂಧೆಗೆ ಬಡ ಹೆಣ್ಣುಮಕ್ಕಳೇ ಟಾರ್ಗೆಟ್| ವಿಲಾಸಿ ಜೀವನದ ಆಸೆ ತೋರಿಸಿ ಬಲೆಗೆ ಬೀಸೋ ಗ್ಯಾಂಗ್!

ಮಂಗಳೂರು : ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ದಂಧೆಯೊಂದು ಕಳೆದ ತಿಂಗಳಷ್ಟೇ ನಗರದಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ಈಗಲೂ ಮುಂದುವರಿದಿದೆ.ಅಪ್ರಾಪ್ತ ಬಾಲಕಿಯರನ್ನು ತಮ್ಮ ದಂಧೆಗೆ ಸೆಳೆಯಲು ಮಹಿಳಾ ಪಿಂಪ್ ಗಳು ಮಾಲ್, ಸಿನಿಮಾ ಥಿಯೇಟರ್, ಹೋಟೆಲ್, ಪಾರ್ಕ್,

ಹೊಸದಾಗಿ ಬಂದಿದೆ ‘ಗೋಲ್ಡ್ ಕಾರ್ ‘|ಈ ಕಾರ್ ಟ್ಯಾಕ್ಸಿಲಿ ಪ್ರಯಾಣಿಸಬೇಕಾದರೆ ನೀವು ನೀಡಬೇಕು 7ಲಕ್ಷ!

ಇಂದಿನ ಟೆಕ್ನಾಲಜಿಯಲ್ಲಿ ಕಾರುಗಳಿಗೆ ಏನು ಕಮ್ಮಿ ಇಲ್ಲ. ವಿಭಿನ್ನ ಎಂಬಂತೆ ಹೊಸ-ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಲೇ ಇದೆ. ಅದೆಷ್ಟೇ ಬಂದರೂ ಅವುಗಳಿಗಿರುವ ಡಿಮ್ಯಾಂಡ್ ಕಮ್ಮಿಯಾಗಿಲ್ಲ ನೋಡಿ. ಯಾಕಂದ್ರೆ ಹೊಸ ಮಾದರಿಯ ಕಾರ್ ಬರುತ್ತಿದ್ದಂತೆ ಕುತೂಹಲ ಹೆಚ್ಚಾಗಿರುತ್ತೆ. ಅದರಲ್ಲೂ ಬೆಂಗಳೂರು

ಅವಳಿ ವೀರರ ಹೆಸರಿನಲ್ಲಿ ರಾರಾಜಿಸಲಿದೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ!! ಮುಂದಿನ ತಿಂಗಳಿನಲ್ಲೇ ಕೋಟಿ…

ಪುತ್ತೂರು:ಜಿಲ್ಲೆಯಲ್ಲೇ ಅತೀ ದೊಡ್ಡ ಹಾಗೂ ವಿಶಾಲವಾದ ಬಸ್ಸು ತಂಗುದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುತ್ತೂರು ಬಸ್ ನಿಲ್ದಾಣ, ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾರಾಜಿಸಲಿದ್ದು ಶೀಘ್ರವೇ ಅನುಷ್ಠಾನಗೊಳ್ಳಲಿದೆ.ಶಾಸಕ ಸಂಜೀವ ಮಠಂದೂರು ಅವರ ಅವಿರತ

ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ದೂರು ದಾಖಲು |

' ಪುಷ್ಪಾ' ಸಿನಿಮಾ ಎಲ್ಲಾ ಕಡೆ ಭರ್ಜರಿ ಹಿಟ್ ಗಳಿಸಿ ನಿರ್ಮಾಪಕರ ಕಿಸೆ ತುಂಬಿಸಿದರಲ್ಲಿ ಮೋಸ‌ ಮಾಡದ ಸಿನಿಮಾ. ಈ ಸಿನಿಮಾ ಹೀರೋ ಅಲ್ಲು ಅರ್ಜುನ್ ವಿರುದ್ಧ ಪೊಲೀಸರು ದೂರನ್ನು ದಾಖಲಿಸಿದ್ದಾರೆ. ಆದರೆ ಇದು ಪುಷ್ಪಾ ಸಿನಿಮಾಕ್ಕೆ ಸಂಬಂಧಿಸಿದ ವಿಷಯಕ್ಕಲ್ಲ.ರೇಂಜ್ ರೋವರ್ ಕಾರು ಅಲ್ಲು

ವಿರಹ ತಾಳಲಾಗದೆ ಭಾರತದ ಸಂಗಾತಿಯನ್ನು ಸೇರಲು ಏಕಾಂಗಿಯಾಗಿ ಸಮುದ್ರಯಾನ ಮಾಡಿದ ಭೂಪ ! ಇಲ್ಲಿದೆ ರೋಚಕ ಲವ್ ಕಹಾನಿ

ಪ್ರೀತಿ ಕುರುಡು ಎನ್ನುತ್ತಾರೆ. ಪ್ರೀತಿಗೆ ಅಪಾರ ಶಕ್ತಿ ಇದೆ ಎನ್ನುತ್ತಾರೆ. ಪ್ರಿಯತಮೆಗಾಗಿ ಪ್ರಿಯಕರ ಏನೆನೊ ಮಾಡಿದ ಉದಾಹರಣೆಗಳು ನಮ್ಮಲ್ಲಿದೆ.( ತಾಜಮಹಲ್ ) ಪ್ರೀತಿಗಾಗಿ ಜೀವ ಕೊಟ್ಟ ಜೊಡಿಗಳಿವೆ( ರೋಮಿಯೊ ಜ್ಯುಲೆಟ್) .ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ. ನಿನ್ನನ್ನು ಅಗಲಿ ಕ್ಷಣಮಾತ್ರ

ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಕೇಂದ್ರ ಕಾರ್ಮಿಕ ಸಂಘಟನೆ!!

ನವದೆಹಲಿ:ಸರ್ಕಾರದ ನೀತಿಗಳು ಕಾರ್ಮಿಕರಿಗೆ,ರೈತ ಮತ್ತು ಜನರ ಮೇಲೆ ಪರಿಣಾಮ ಬೀರುವುದನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.ಹೆಚ್ಚಿದ ನಿರುದ್ಯೋಗ, ಕಡಿಮೆಯಾದ ವೇತನ,ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ಮತ್ತು

ಪಾಕ್ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡಲಿದ್ದಾರೆ ಇಮ್ರಾನ್ ಖಾನ್!! ಯಾರಾಗಲಿದ್ದಾರೆ ಮುಂದಿನ ಪ್ರಧಾನಿ!?

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಂದ ಸಚಿವ ಸಂಪುಟದ ಸದಸ್ಯರು ಅಂತರ ಕಾಯ್ದುಕೊಂಡ ಬೆನ್ನಲ್ಲೇ ಇಮ್ರಾನ್ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ.ಇಸ್ಲಾಮಾಬಾದ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಈ ಸಮಾವೇಶದ