Daily Archives

March 16, 2022

ಉಬರ್ ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಕಾದಿತ್ತು ಬಿಗ್ ಶಾಕ್ !! | ಕ್ಯಾಬ್ ಚಾಲಕನಾಗಿ ಬಂದದ್ದು ಯಾರು ಗೊತ್ತಾ??

ಉಬರ್ ಕ್ಯಾಬ್‌ ಬುಕ್‌ ಮಾಡಿ ಕಾಯುತ್ತಾ ನಿಂತಿದ್ದ ಯುವತಿಗೆ ಊಹಿಸಲಾಗದ ಅಚ್ಚರಿಯೊಂದು ಕಾದಿತ್ತು. ತನ್ನನ್ನೇ ತಾನು ನಂಬಲಾಗದ ಸ್ಥಿತಿಯಲ್ಲಿದ್ದಳು ಆಕೆ. ಏಕೆಂದರೆ ಕಾರಲ್ಲಿ ಸಾಮಾನ್ಯ ಕ್ಯಾಬ್‌ ಚಾಲಕನ ಬದಲು ಕುಳಿತಿದ್ದದ್ದು ಯಾರು ಗೊತ್ತಾ?? ಬೇರಾರೂ ಅಲ್ಲ, ಸ್ವತಃ ಊಬರ್ ಕ್ಯಾಬ್‌ ಬುಕ್ ಕಂಪನಿಯ

ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ |

ಸಾಲದ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಹಾಸನದಲ್ಲಿ ನಡೆದಿದೆ.ಮೃತನ ಹೆಸರು ಅಂಬರೀಶ್ ಎಂಬುದಾಗಿದ್ದು, ಹಾಸನದ ಉದಯಗಿರಿಯ ನಿವಾಸಿ. ಭಾನುವಾರ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ವೀಡಿಯೋ ಮಾಡಿ ಕಾರಣ

ಯುವತಿಯ ಜತೆ ಮಾತನಾಡಿದ ವಿಚಾರ : ಯುವಕನನ್ನು ಥಳಿಸಿ ಕೊಂದ ಯುವತಿಯ ಮನೆಯವರು

ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ್ಳುಪೇಟೆ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.ಅನಿಲ್‌ರಾಜ್ (22) ಮೃತ ಯುವಕ. ಸ್ನೇಹಿತ ಪ್ರಜ್ವಲ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮೃತ ಅನಿಲ್‌ರಾಜ್ ಹಾಗೂ ಸ್ನೇಹಿತ ಪ್ರಸಾದ್

ತುಳುನಾಡಿನ ನಂಬಿಕೆಯ ಕೊರಗಜ್ಜನ ಪವಾಡ ಮತ್ತೊಮ್ಮೆ ಸಾಬೀತು | ಮಲಗಿದ್ದಲ್ಲೇ ಇದ್ದ ಮಗು ಎದ್ದು ಓಡಾಡೋಕೆ ಶುರು !

ಸುಳ್ಯ: ತುಳುನಾಡಿನಲ್ಲಿ ಕೊರಗಜ್ಜ ಅಂದರೆ ಪವಾಡ. ತುಳುನಾಡ ಜನತೆ ಮಾತ್ರವಲ್ಲ ಎಲ್ಲರೂ ಈ ದೈವದ ಪವಾಡ ನಂಬುತ್ತಾರೆ. ಈ ಪವಾಡಗಳು ನಿಜ ಎಂದು ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಲೇ ಇದೆ.ಕೊರಗಜ್ಜನ ಮೂಲ ಸ್ಥಾನ ಮಂಗಳೂರಿನ ಕುತ್ತಾರು. ಆದರೂ

ನೆಲ್ಯಾಡಿ : ಸರಣಿ ಕಳ್ಳತನ,ಆರೋಪಿಯ ಬಂಧನ

ನೆಲ್ಯಾಡಿ: ಕಳೆದ ನವಂಬರ್ ತಿಂಗಳಿನಲ್ಲಿ ನೆಲ್ಯಾಡಿ ಪೇಟೆಯಲ್ಲಿ ನಡೆದ ಸರಣಿ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.ಹಾವೇರಿ ನಿವಾಸಿ ಈರಣ್ಣ ಬಂಧಿತ ಆರೋಪಿ.2021ರ ನ.9ರಂದು ನೆಲ್ಯಾಡಿ ಪೇಟೆಯಲ್ಲಿರುವ ಮಂಜುನಾಥ ತರಕಾರಿ ಅಂಗಡಿ,

ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಶಾಕ್ | ನಂದಿನಿ ಹಾಲಿನ ದರ ಶೀಘ್ರದಲ್ಲೇ 3 ರೂ.ಹೆಚ್ಚಳ!

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 3 ರೂ ಏರಿಕೆ ಮಾಡುವ ಚಿಂತನೆಯನ್ನು ಸರ್ಕಾರ ಈಗಾಗಲೇ ನಡೆಸಿದ್ದು,ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡೋದಕ್ಕೆ ಸರಕಾರ ಸಜ್ಜಾಗಿದೆ ಎನ್ನಲಾಗಿದೆ.ಕರ್ನಾಟಕ ಹಾಲು ಮಂಡಳಿ, ಕೊರೋನಾ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರಕ್ಕೆ ಎರಡು ರೂ ಹಾಲಿನ ದರ

ಹದಿನಾಲ್ಕು ವರ್ಷದಲ್ಲಿ ಕಾಣದಷ್ಟು ಏರಿಕೆ ಕಂಡಿದ್ದ ಕಚ್ಚಾ ತೈಲ ದರ ಇಳಿಕೆ|ಕಾರಣ ಇಲ್ಲಿದೆ ನೋಡಿ..

ನವದೆಹಲಿ:ವಾಹನ ಸವಾರರಿಗೆ ತೈಲ ಬೆಲೆ ಏರಿಕೆಯಿಂದಾಗಿ ಓಡಾಟ ನಡೆಸಲೂ ಸ್ವಲ್ಪ ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಯಾಕೆಂದರೆ ಅಷ್ಟರ ಮಟ್ಟಿಗೆ ಇಂಧನ ಬೆಲೆ ಹೆಚ್ಚಾಗಿತ್ತು. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಏರಿಕೆಯಾದಕ್ಕಿಂತ ಹೆಚ್ಚೇ ಏರಿಕೆಯಾಗಿದ್ದು ಇದೀಗ

ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆ | ಆಯಾ ರಾಜ್ಯಗಳ ಅಧ್ಯಕ್ಷರನ್ನು ವಜಾಗೊಳಿಸಿದ ಕಾಂಗ್ರೆಸ್

ಇತ್ತೀಚಿಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲನ್ನು ಕಂಡಿರುವ ಹಿನ್ನಲೆಯಲ್ಲಿ ಇದೀಗ ಆಯಾ ರಾಜ್ಯಗಳ ಅಧ್ಯಕ್ಷರಿಗೆ ಗೇಟ್ ಪಾಸ್ ನೀಡುವ ಸಿದ್ಧತೆಯಲ್ಲಿ ಕಾಂಗ್ರೆಸ್ ಇದೆ. ಹೌದು. ಆಯಾ ರಾಜ್ಯಗಳ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಪಕ್ಷದ

ಬೆಳ್ಳಂಬೆಳಗ್ಗೆನೇ ACB ರೈಡ್ : ರಾಜ್ಯದ 78 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ 200 ಕ್ಕೂ ಹೆಚ್ಚು ಅಧಿಕಾರಿಗಳು!

ಇಂದು ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಬೆಂಗಳೂರಿನ 3 ಕಡೆ ಸೇರಿದಂತೆ ರಾಜ್ಯದ 78 ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇರೆಗೆ ರಾಜ್ಯದ 18 ಸರಕಾರಿ ಅಧಿಕಾರಿಗಳು, 78 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. 18

‘ಜನೌಷಧಿ’ ಕೇಂದ್ರದ ಕುರಿತು ನಿಮಗೆ ತಿಳಿಯದ ಕೆಲವೊಂದು ಮಾಹಿತಿ| ಇದರ ಉದ್ದೇಶ, ವೈಶಿಷ್ಟ್ಯಗಳ ಬಗ್ಗೆ…

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಸಾಮಾನ್ಯ ಜನರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ. ದುಬಾರಿ ಬ್ರಾಂಡ್ ಔಷಧಗಳಂತೆಯೇ ಗುಣಮಟ್ಟದ ಔಷಧಿಗಳ‌ಇದು ಕೂಡಾ ಮಾಡುತ್ತದೆ.ಈ ಯೋಜನೆಯನ್ನು ಯುಪಿಎ ಸರಕಾರವು 2008 ರಲ್ಲಿ ಪ್ರಾರಂಭಿಸಿತ್ತು ಹಾಗೂ 2015 ರಲ್ಲಿ ಪ್ರಧಾನಮಂತ್ರಿ ಭಾರತೀಯ