ಚರ್ಮದ ಸಮಸ್ಯೆಗಳ ಜಾಹೀರಾತಿಗಾಗಿ ಖ್ಯಾತ ಹಾಲಿವುಡ್, ಆಸ್ಕರ್ ಪ್ರಶಸ್ತಿ ವಿಜೇತ ನಟನ ಫೋಟೋ ಬಳಕೆ | ಆಸ್ಪತ್ರೆ ಮಂಡಳಿಯ ಯಡವಟ್ಟು
ತಿರುವನಂತಪುರಂ : ತನ್ನ ಚರ್ಮದ ಚಿಕಿತ್ಸಾ ವಿಧಾನದ ಸೌಲಭ್ಯಕ್ಕೆ ಜಾಹೀರಾತು ನೀಡಲು ಬಹು ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ಮೋರ್ಗನ್ ಫ್ರೀಮನ್ ಅವರ ಫೋಟೋವನ್ನು ವಡಕರ ಸಹಕಾರಿ ಆಸ್ಪತ್ರೆ ಬಳಸಿಕೊಂಡಿತ್ತು. ಚರ್ಮದ ಟ್ಯಾಗ್ ಗಳು, ಮುಖದ ಮೇಲಿನ…









