Daily Archives

February 24, 2022

IPL 2022 : ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಮಾರ್ಚ್ 26 ರಿಂದ ಪ್ರಾರಂಭ

ಇಂಡಿಯನ್ ಪ್ರೀಮಿಯರ್ ಲೀಗ್ 2022 ಪ್ರಾರಂಭಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಲ್ಲಿಯವರೆಗೆ ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಕ್ರಿಕೆಟ್ ಅಭಿಮಾನಿಗಳಿಗೆ ಈಗೊಂದು ಸಿಹಿಸುದ್ದಿ ದೊರಕಿದೆ. ಪಂದ್ಯಾವಳಿಯ ಆರಂಭದ ದಿನಾಂಕವನ್ನು ಬಿಡುಗಡೆ ಮಾಡಿದೆ.

ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ| ರೆಡ್ ಹ್ಯಾಂಡ್ ಆಗಿ ಹಿಡಿದ ಮಾಲೀಕ| ಹಸುವಿನ ಮೇಲೆ ದೌರ್ಜನ್ಯ…

ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ವಿಕೃತಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಾಮುಕ ಮಾಲೀಕನ ಕಣ್ಣಿಗೆ ಬಿದ್ದಿದ್ದು, ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ದಾವಣಗೆರೆ ಮೂಲದ ತಿಂಡ್ಲು

ಬೆಳ್ತಂಗಡಿ: ಹಿಂದೂ ಯುವತಿ-ಮುಸ್ಲಿಂ ಯುವಕ ದೇವಾಲಯವೊಂದರಲ್ಲಿ ಮದುವೆ!! ತಡವಾಗಿ ಬೆಳಕಿಗೆ ಬಂದ ಪ್ರಕರಣ-ಹಿಂದೂ…

ಬೆಳ್ತಂಗಡಿ: ಇಲ್ಲಿನ ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿನ ಸತ್ಯನಾರಾಯಣ ದೇವಾಲಯದಲ್ಲಿ ಸ್ಥಳೀಯ ಹಿಂದೂ ಯುವತಿಯೊಬ್ಬಳ ವಿವಾಹವು ಉಡುಪಿ ಜಿಲ್ಲೆಯ ಮುಸ್ಲಿಂ ಯುವಕನೊಂದಿಗೆ ನಡೆದ ಬಗ್ಗೆ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದ ವಿಷಯ ತಿಳಿದ ಕೂಡಲೇ ಹಿಂದೂ ಸಂಘಟನೆಗಳು ಘಟನೆಯ ಬಗ್ಗೆ ಕಿಡಿಕಾರಿದೆ.

ಮಳಿಗೆಯಲ್ಲಿ ಅಗ್ನಿ ಅವಘಡ !! | ಕಟ್ಟಡದಿಂದ ಹೊರ ಜಿಗಿದು ಪ್ರಾಣ ಉಳಿಸಿಕೊಂಡ ತಾಯಿ-ಮಗಳು

ಅಂಗಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ನಡೆದಿದ್ದು, ಈ ವೇಳೆ ಮಳಿಗೆಯ ಮೇಲಿನ ಮನೆಯಲ್ಲಿದ್ದ ತಾಯಿ, ಮಗಳು ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.ಭಾರತಿ ಮಡಿವಾಳ್ ಹಾಗೂ ಈಕೆಯ ಮಗಳು ಮೇಘನಾ ಮಡಿವಾಳ ಪ್ರಾಣಾಪಾಯದಿಂದ

ಬಾಡಿ ಹೋದ ಮೊಗದಲ್ಲಿ ನಗು ತರಿಸುವ ನಿಸ್ವಾರ್ಥ ಸೇವೆಯ ದಾನಿ | ಬರಿಗಾಲಲ್ಲಿ ನಡೆದಾಡೋ ಮಕ್ಕಳನ್ನು ಕಂಡೊಡನೆ ತೆರೆಯುತ್ತೆ…

ನಮ್ಮಲ್ಲಿ ಅದೆಷ್ಟು ಆಸ್ತಿ, ಹಣಗಳಿದ್ದರೆ ಏನು ಉಪಯೋಗ? ಒಳ್ಳೆಯ ಮನಸ್ಸು ಇಲ್ಲದಿದ್ದರೆ!!. ಅದೆಷ್ಟೋ ಮಂದಿ ತಮಗೆ ಎಷ್ಟಿದ್ದರೂ ಇನ್ನೂ ಬೇಕು ಇನ್ನೂ ಬೇಕು ಎಂಬ ಮನಸ್ಥಿತಿಲೇ ಇರುತ್ತಾರೆ. ಅದರ ಹೊರತು ನಮ್ಮ ಪಾಲಿಗೆ ಇದ್ದಿದ್ದು ಇನ್ನೊಬ್ಬರ ಪಾಲಿಗೆ ಇಲ್ಲ ಎಂಬ ಯೋಚನೆಯೇ ಬಾರದಂತಿದೆ.ಆದರೆ ಈ

ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಸರ್ಕಾರಿ ಉದ್ಯೋಗ – ಪಿಣರಾಯಿ ವಿಜಯನ್ !! | ಗಡಿಭಾಗದ ಕನ್ನಡಿಗರಲ್ಲಿ…

ಕೇರಳ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ಕನ್ನಡಿಗರಿಗೆ ತೊಂದರೆ ನೀಡುತ್ತಾ ಬಂದಿದೆ. ಇದೀಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರ್ಕಾರಿ ಉದ್ಯೋಗ ಎಂಬ ಹೇಳಿಕೆ ಕೊಟ್ಟಿರುವುದು ಕಾಸರಗೋಡು ಹಾಗೂ ಸುತ್ತಮುತ್ತ ಇರುವ ಅಲ್ಪಸಂಖ್ಯಾತ

ಜಪ್ತಿ ಮಾಡಿದ ವಾಹನದ ತೆರಿಗೆಯನ್ನು ಜಪ್ತಿ ಮಾಡಿದ ಸಂಸ್ಥೆಯೇ ಕಟ್ಟಬೇಕು : ಸುಪ್ರೀಂ ಕೋರ್ಟ್ ಆದೇಶ

ವಾಹನ ಸಾಲದ ಅಡಿ ಖರೀದಿಸಲಾದ ಅಥವಾ ಬಾಡಿಗೆ ಯಾ ಭೋಗ್ಯಕ್ಕೆ ಪಡೆಯಲಾಗಿರುವ ಅಥವಾ ಮತ್ಯಾವುದೇ ರೀತಿಯ ಕಾನೂನಾತ್ಮಕ ಒಪ್ಪಂದದ ಮೇರೆಗೆ ಪಡೆಯಲಾಗಿರುವ ವಾಹನದ ಸಾಲದ ಕಂತು ಕಟ್ಟದ ಕಾರಣ ಬ್ಯಾಂಕ್ ಅಥವಾ ಯಾವುದಾದರೂ ಹಣಕಾಸು ಸಂಸ್ಥೆ ಆ ವಾಹನವನ್ನು ಜಪ್ತಿ ಮಾಡಿದ್ದರೆ, ಜಪ್ತಿ ಮಾಡಿದ ಬ್ಯಾಂಕ್ ಅಥವಾ

ಕೋಳಿ ಅಂಕಕ್ಕೆ ಸಿಕ್ತು ಕೋರ್ಟ್ ನಿಂದ ಅನುಮತಿ | ದ.ಕ‌. ಜಿಲ್ಲೆಯಲ್ಲಿ ಮತ್ತೆ ಕೋಳಿಕಾಳಗ ಶುರು | ಫೈಟರ್ ಹುಂಜಗಳಿಗೆ…

ಇವತ್ತು ಕರಾವಳಿಯಾದ್ಯಂತ ಗುಟುರು ಹಾಕುತ್ತಾ ಕಾಲ್ ಕೆರೆಯಿತ್ತಾ ಯುದ್ದಕ್ಕೆ ಆಹ್ವಾನಿಸುವ ಕೋಳಿಗಳದ್ದೆ ಸದ್ದು. ಬಣ್ಣ ಬಣ್ಣದ, ಗರಿಗರಿ ಬೆಡಗಿನ ಪುಕ್ಕದ ಸೌಮ್ಯವಾಗಿ ಕಂಡು ಬರುವ ಈ ಕೋಳಿಗಳು, ವಾಸ್ತವವಾಗಿ ಹಾಗಿಲ್ಲ. ಅವು ನಿಜಕ್ಕೂ ಜೀವದ ಹಂಗು ತೊರೆದು ಹೋರಾಡುವ ಗಟ್ಟಿ ಮನಸ್ಸಿನ ಪ್ರಾಣಿಗಳು.

ಮಂಗಳೂರು : ಜಿಲ್ಲೆಯಾದ್ಯಂತ ಫೆ.27 ಕ್ಕೆ ಪಲ್ಸ್ ಪೋಲಿಯೋ ಕಾರ್ಯಕ್ರಮ

ಮಂಗಳೂರು : ಜಿಲ್ಲೆಯಾದ್ಯಂತ ಫೆ.27 ಭಾನುವಾರದಂದು ರಾಷ್ಟೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ‌8 ರಿಂದ ಸಂಜೆ‌ 5 ಗಂಟೆಯ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.ಹತ್ತಿರದ ಪೋಲಿಯೋ ಬೂತ್ ಗೆ ಪೋಷಕರು ತಮ್ಮ‌ ಮಕ್ಕಳನ್ನು ಕರೆದುಕೊಂಡು ಹೋಗಿ ಪೋಲಿಯೋ ಹನಿ ಹಾಕಿಸಿ‌ ಮಾರಕ ರೋಗಗಳಿಂದ

ಕಡಲತೀರದಲ್ಲಿ ಸಾವಿರಾರು ಜನರ ಕಣ್ಣೆದುರೇ ಪತನಗೊಂಡ ಹೆಲಿಕಾಪ್ಟರ್ !! | ಬೆಚ್ಚಿಬೀಳಿಸುವ ದೃಶ್ಯ ವೈರಲ್

ಸಂತೋಷದ ಕ್ಷಣ ಒಮ್ಮೆಲೆ ಗಾಬರಿಯ ಕ್ಷಣವಾಗಿ ಬದಲಾದಾಗ ಎಂತಹವರಿಗೂ ಎದೆ ಝಲ್ ಎನ್ನುತ್ತದೆ. ಅಂತಹುದೇ ಘಟನೆಯೊಂದು ಇತ್ತೀಚೆಗೆ ವರದಿಯಾಗಿದೆ. ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್ ಬಳಿ ಹೆಲಿಕಾಪ್ಟರ್ ಪತನಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಘನೆಯ ವೇಳೆ ಸಾವಿರಾರು ಜನರು ಸಮುದ್ರ ತೀರದಲ್ಲಿ ಮೋಜು