Daily Archives

February 23, 2022

CBSE, ICSE ಆಫ್ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್!!

ನವದೆಹಲಿ:ಎಲ್ಲಾ ರಾಜ್ಯ ಮಂಡಳಿಗಳು, CBSE, ICSE ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ನಡೆಸಲಾಗುವ ಹತ್ತು ಮತ್ತು ಹನ್ನೆರಡನೇ ತರಗತಿಗಳ ಆಫ್‌ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ .

ಉಳ್ಳಾಲ:ಪ್ರಿಯಕರನೊಂದಿಗೆ ಫೋನ್ ನಲ್ಲಿ ಮಾತಾಡುತ್ತಿದ್ದಾಗಲೇ ನೇಣಿಗೆ ಶರಣಾದ ಪ್ರೇಯಸಿ|ಆಸ್ಪತ್ರೆಗೆ ಸಾಗಿಸಿದರು…

ಉಳ್ಳಾಲ:ಯುವತಿಯೋರ್ವಳು ಪ್ರೀತಿಯಲ್ಲಿ ಮನಸ್ತಾಪವಾಗಿ ಪ್ರಿಯಕರನೊಂದಿಗೆ ಫೋನಿನಲ್ಲಿ ಮಾತಾಡುತಿದ್ದ ವೇಳೆಯೇ ನೇಣಿಗೆ ಕೊರಳೊಡ್ಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂಪಲ ಬಲ್ಯ ಎಂಬಲ್ಲಿ ನಡೆದಿದೆ.ಮೃತರು ಕುಂಪಲ ಬಲ್ಯ ನಿವಾಸಿ ಹರ್ಷಿತ (21)ಎಂದು ತಿಳಿದುಬಂದಿದೆ.

ತಾನು ದುಡಿದ ಹಣದಲ್ಲಿ 100 ರೂ. ಕೇಳಿದಕ್ಕಾಗಿ ಗಲಾಟೆ| ಹೆಂಡತಿಯಿಂದ ಅಣ್ಣನಿಗೆ ಕರೆ| ಅಣ್ಣನಿಂದ ಮಾರಣಾಂತಿಕವಾಗಿ…

ದುಡಿದು ಬಂದ ಹಣವನ್ನು ಸಂಪೂರ್ಣವಾಗಿ ಹೆಂಡತಿಗೆ ನೀಡಿ, ಅದರಲ್ಲಿ 100 ರೂ. ಕೊಡು ಎಂದು ಕೇಳಿದ್ದಕ್ಕೆ ಗಲಾಟೆ ಆಗಿ ನಂತರ, ಹೆಂಡತಿಯ ಅಣ್ಣ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ

ಉತ್ತರಪ್ರದೇಶ ಚುನಾವಣಾಧಿಕಾರಿಯ ಸ್ಟೈಲಿಶ್ ಲುಕ್ | ಸೆನ್ಸೇಶನ್ ಹುಟ್ಟುಹಾಕಿದ ಮಹಿಳೆಯ ಮೈಮಾಟಕ್ಕೆ ಮನಸೋತ ಮಂದಿ

ಉತ್ತರಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ. ತುಂಬಾ ಜನರಿಗೆ ಈ ಹೆಸರು ನೆನಪಿರಬಹುದು. 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದಂತಹ ಮಹಿಳೆ.2019 ರ ಲೋಕಸಭೆ ಚುನಾವಣಾ ಸಂದರ್ಭದಲ್ಲಿ

ಕೀಬೋರ್ಡ್ ನಲ್ಲಿ A-Z ಏಕೆ ಅಲ್ಲಿ ಇಲ್ಲಿ ಕೂತಿವೆ ??! | ಈ ಪ್ರಶ್ನೆ ನಿಮ್ಮ ತಲೆಯಲ್ಲೂ ಓಡಿದೆಯೇ ?? | ಹಾಗಾದರೆ ಆ…

ಇದು ಕಂಪ್ಯೂಟರ್ ಯುಗ. ಯಾವುದೇ ರೀತಿಯ ಕೆಲಸ ಆಗಬೇಕೆಂದರೂ ಕಂಪ್ಯೂಟರ್ ಬೇಕೇ ಬೇಕು. ಅಂದಹಾಗೆ ಬಾಲ್ಯದಲ್ಲಿ ಎಲ್ಲರೂ ಮೊದಲು ಕಂಪ್ಯೂಟರ್ ಅನ್ನು ಆಪರೇಟ್ ಮಾಡಲು ಕಲಿತಾಗ, ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಹುಡುಕಲು ಪರದಾಡಿದ್ದುಂಟು. ಕೇವಲ ‌10 ಪದಗಳನ್ನು ಹುಡುಕಲು ಮತ್ತು ಟೈಪ್ ಮಾಡಲು ಸಾಕಷ್ಟು

16 ರ ವಯಸ್ಸಿನಲ್ಲೇ ಚೆಸ್ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಸೋಲಿಸಿದ ಭಾರತದ ಗ್ರಾಂಡ್ ಮಾಸ್ಟರ್…

ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸೆನ್ ಅವರನ್ನು ಭಾರತದ 16 ವರ್ಷದ ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಬು ಪ್ರಗ್ನಾನಂದ ಏರ್ ಥಿಂಗ್ಸ್ ಮಾಸ್ಟರ್ಸ್ ನ ಎಂಟನೇ ಸುತ್ತಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದಾನೆ.ಆನ್ಲೈನ್ ಕ್ಷಿಪ್ರ ಚೆಸ್ ಸ್ಪರ್ಧೆಯಲ್ಲಿ ಅವರ ವಿಜಯದ ನಂತರ

ತವರು ಮನೆಯಲ್ಲಿ ತಾಯಿಯ ಸ್ಥಿತಿ ಕಂಡು ಮರುಕಗೊಂಡ ನವ ವಿವಾಹಿತೆ ಆತ್ಮಹತ್ಯೆ!! ಅಳುತ್ತಲೇ ಕೋಣೆಯೊಳಗೆ ಸೇರಿಕೊಂಡವಳು ಮರಳಿ…

ಅನಾರೋಗ್ಯಕ್ಕೆ ಈಡಾಗಿ ನರಳುತ್ತಿರುವ ತಾಯಿಯ ಸ್ಥಿತಿಯನ್ನು ಕಂಡು ಮರುಗಿದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನ ಅಲ್ವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ಯುವತಿಯನ್ನು ಲತಾ ಎಂಬವರ ಪುತ್ರಿ, ಕಿರಣ್ ಎಂಬವರ ಪತ್ನಿ ರೇವತಿ(28) ಎಂದು

ಇನ್ನು ಮುಂದೆ ತಡರಾತ್ರಿಯವರೆಗೂ ತೆರೆಯಲಿದೆ ರೆಸ್ಟೋರೆಂಟ್!!|ವ್ಯಾಪಾರಕ್ಕೆ ಪೊಲೀಸರು ಅಡ್ಡಿ ಪಡಿಸದಂತೆ ಕೋರ್ಟ್…

ರೆಸ್ಟೋರೆಂಟ್​ಗಳಲ್ಲಿ ವ್ಯಾಪಾರ ನಡೆಸುವ ಹಕ್ಕನ್ನು ಮಾಲೀಕರು ಹೊಂದಿದ್ದಾರೆ.ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಪೊಲೀಸರು ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಮೇಘನಾ ರಾಜ್!! ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರವಾಗಿದ್ದ ಮೇಘನಾ…

ಪತಿಯನ್ನು ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರ ಉಳಿದಿದ್ದ ಚಿರು ಪತ್ನಿ ಮೇಘನಾ ರಾಜ್ ಮತ್ತೊಮ್ಮೆ ಸಿನಿ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.ಈಗಾಗಲೇ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಅವರು ಸಿನಿಮಾ ಒಂದರಲ್ಲೂ

“ಲವ್” ಪದಕ್ಕೂ ನನಗೂ ಆಗಿ ಬರುತ್ತಿಲ್ಲ, ಹಾಗಾಗಿ ಅದರಿಂದ ದೂರ ಉಳಿಯುತ್ತೇನೆ ಎಂದ ಡಿಂಪಲ್ ಕ್ವೀನ್ !! |…

ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಚೆಲುವೆ ನಟಿ ರಚಿತಾ ರಾಮ್.‌ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಇತ್ತೀಚೆಗೆ ಕೆಲವು ಸಿನಿಮಾಗಳ ಪಾತ್ರಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುತ್ತಿರುವ ರಚಿತಾ ಕಂಫರ್ಟ್ ಝೋನ್