Daily Archives

February 23, 2022

ತನ್ನ ಹುಟ್ಟುಹಬ್ಬದ ದಿನದಂದೇ ಸಾವು ಕಂಡ ಬಾಲಕಿ| ಅಪಘಾತದ ತೀವ್ರತೆಗೆ ಆರನೇ ತರಗತಿ ಬಾಲಕಿ ಬಲಿ

ಹನ್ನೊಂದು ವರ್ಷದ ಬಾಲಕಿಯೋರ್ವಳು ತನ್ನ ಹುಟ್ಟುಹಬ್ಬದ ದಿನದಂದೇ ಅಪಘಾತಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಮಂಜೇಶ್ವರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬಂಗ್ರಮಂಜೇಶ್ವರ ಕಟ್ಟೆಬಜಾರಿನ ರವಿಚಂದ್ರ ಹೆಗ್ಡೆ ರವರ ಪುತ್ರಿ ದೀಪಿಕಾ ( 11) ಮೃತಪಟ್ಟ ಬಾಲಕಿ. ಮಂಜೇಶ್ವರಕ್ಕೆ ತನ್ನ‌…

ವೋಕ್ಸ್ ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರುಗಳ ಉತ್ಪಾದನೆ ಭಾರತದಲ್ಲಿ ಸ್ಥಗಿತ|12 ವರ್ಷಗಳ ನಾಗಾಲೋಟಕ್ಕೆ ಬ್ರೇಕ್!

ಜರ್ಮನಿ ಮೂಲದ ಕಾರು ತಯಾರಿಕಾ ಸಂಸ್ಥೆಯಾದ ವೋಕ್ಸ್ ವ್ಯಾಗನ್, ಭಾರತದಲ್ಲಿ ತಾನು ಉತ್ಪಾದಿಸುವ ಪೋಲೋ ಹಾಗೂ ವೆಂಟೋ ಹೆಸರಿನ ಕಾರುಗಳ ತಯಾರಿಕೆಯನ್ನು ನಿಲ್ಲಿಸಲಿದೆ. ಹೊಸ ಸಂಚಲನವನ್ನೇ ಭಾರತದಲ್ಲಿ ಸೃಷ್ಟಿ ಮಾಡಿದ ಹ್ಯಾಚ್ ಬ್ಯಾಕ್ ಹಾಗೂ ಸೆಡಾನ್ ಕಾರಿನ ಮೂಲಕ ವೋಕ್ಸ್ ವ್ಯಾಗನ್ ತನ್ನ ಎರಡು…

ಮಗನ ಪ್ರೀತಿಗೆ ತಂದೆಯೇ ವಿಲನ್!! ಸೊಸೆಯಾಗಿ ಬರುವ ಯುವತಿಗೆ ಧಮ್ಕಿ -ಖಾಸಗಿ ಕ್ಷಣಗಳ ಫೋಟೋ ಚಿತ್ರೀಕರಣ

ಬೆಂಗಳೂರು: ಮಕ್ಕಳು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಕೂಡಲೇ ಹೆತ್ತವರು ಒಂದು ಕ್ಷಣ ಕೋಪಗೊಳ್ಳುವುದು ಮಾಮೂಲು. ಆ ಬಳಿಕ ಮಕ್ಕಳ ಮೇಲಿನ ಮಮಕಾರದಿಂದ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಸೂಚಿಸುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಯುವಕನ ತಂದೆಯೇ ಲವ್ ಸ್ಟೋರಿ ಗೆ ವಿಲನ್ ಆಗಿ…

ಬೆಳ್ತಂಗಡಿ:ಗರ್ಡಡಿ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ|ಬೈಕ್ ಸವಾರನಿಗೆ ಗಾಯ

ಬೆಳ್ತಂಗಡಿ:ಗರ್ಡಡಿ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಇಂದು ನಡೆದಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದು, ಸವಾರರು ಎಲ್ಲಿಯವರು, ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ.

ಹಾವಿನ ದ್ವೇಷ ಹನ್ನೆರಡು ವರುಷ: ಕೃಷಿ ಕುಟುಂಬದ ಎಲ್ಲರಿಗೂ ಪದೇ ಪದೇ ಕಚ್ಚುತ್ತಿರುವ ನಾಗಪ್ಪ| ಚಿಕಿತ್ಸೆ ಪಡೆದು ಮನೆಗೆ…

ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಕೇಳಿದ್ದೇವೆ. ಆದರೆ ಇದು ನಿಜ ಹೌದೋ ಅಲ್ಲವೋ ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ಘಟನೆ ನಡೆದಿದೆ. ಆಧುನಿಕತೆ ವಿಜ್ಞಾನ ಏನೇ ಹೇಳಿದರೂ ನಂಬಿಕೆಗಳನ್ನು ನಂಬದಿದ್ದರೆ ಕೆಲವೊಮ್ಮೆ ನಡೆಯುವ ಘಟನೆಗಳು ಯಾರ ಊಹೆಗೂ ನಿಲುಕುವುದಿಲ್ಲ. ಅಂಥದ್ದೇ ಒಂದು ಘಟನೆ…

ಇಂಡಿಯನ್ ಬ್ಯಾಂಕ್ ನಿಂದ 202 ಉದ್ಯೋಗಗಳಿಗೆ ಅರ್ಜಿ ಆಹ್ವಾನ | ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ| ಅರ್ಜಿ ಸಲ್ಲಿಸಲು…

ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಿದ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತರು ಇಂಡಿಯನ್ ಬ್ಯಾಂಕ್ ವೆಬ್‌ಸೈಟ್‌ ಗೆ ಭೇಟಿ ‌ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಹೆಸರು :…

ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದದ ಬೆಲೆ ಏರಿಕೆ | ಭಕ್ತರಿಗೆ ಶಾಕ್ ಕೊಟ್ಟ ಟಿಟಿಡಿ

ತಿರುಪತಿ : ತಿರುಪತಿ ದೇವಸ್ಥಾನ ( ಟಿಟಿಡಿ) ತನ್ನ ಪ್ರಸಾದದ ಬೆಲೆಗಳನ್ನು ಏರಿಕೆ ಮಾಡಿದೆ. ಆದರೆ ಲಡ್ಡು ಪ್ರಸಾದದ ಬೆಲೆಯನ್ನು ಏರಿಕೆ ಮಾಡಿಲ್ಲ. ಆದರೆ ಜಿಲೇಬಿ ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ. 100 ಇದ್ದ ಜಿಲೇಬಿ ಬೆಲೆ 500 ರೂ. ಆಗಿದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು…

ಹರ್ಷ ಕೊಲೆಯ ಬೆನ್ನಲ್ಲೇ ಮೂವರಿಗೆ ಕೊಲೆ ಬೆದರಿಕೆ!! ಒಂದು ತಿಂಗಳ ಒಳಗೆ ಬೀದಿ ಹೆಣವಾಗುತ್ತೀರಿ ಎಂದು ಸಾಮಾಜಿಕ…

ದೇಶದೆಲ್ಲೆಡೆ ಕೋಲಾಹಲ ಎಬ್ಬಿಸಿದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಮೂವರಿಗೆ ಕೊಲೆ ಬೆದರಿಕೆಗಳು ಬರಲಾರಾಂಭಿಸಿವೆ. ಹಿಂದೂ ಕಾರ್ಯಕರ್ತ ಪುನೀತ್ ಕೆರೆಕಳ್ಳಿ ಎಂಬವರಿಗೆ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಮೂಲಕ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಸುದ್ದಿಯಾಗಿದ್ದು, ಹಿಜಾಬ್…

ಎರಡು ವರ್ಷದಲ್ಲಿ ಬರೋಬ್ಬರಿ ಮೂರು ಕೋಟಿ ಪೇಪರ್ ಉಳಿಸಿದ ಸುಪ್ರೀಂಕೋರ್ಟ್ !!

ಪರಿಸರ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ತೆಗೆದುಕೊಂಡಿದ್ದ ನಿರ್ಧಾರವೊಂದು ಯಶಸ್ವಿ ಫಲ ನೀಡಿದ್ದು, A4 ಸೈಜ್ ಪುಟಗಳಲ್ಲಿ ಡಬಲ್ ಸೈಡ್ ಪ್ರಿಂಟಿಂಗ್‌‌ನಿಂದಾಗಿ ಎರಡು ವರ್ಷದಲ್ಲಿ ಬರೋಬ್ಬರಿ ಮೂರು ಕೋಟಿ ಪೇಪರ್‌‌ಗಳನ್ನು ಸುಪ್ರೀಂ ಕೋರ್ಟ್ ಉಳಿಸಿದೆ. 2020ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿಗಳಾದ…

ವಿದ್ಯಾರ್ಥಿಗಳೇ ಗಮನಿಸಿ : 10 ಮತ್ತು 12 ನೇ ತರಗತಿಗಳ ಆಫ್ ಲೈನ್ ಪರೀಕ್ಷೆಗಳ ರದ್ದು ಕೋರಿ ಸಲ್ಲಿಸಿದ ಅರ್ಜಿ…

ನವದೆಹಲಿ : ಎಲ್ಲಾ ರಾಜ್ಯ ಮಂಡಳಿಗಳು, ಸಿಬಿಎಸ್ ಇ, ಐಸಿಎಸ್ ಇ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ( NIOS) ಮೂಲಕ ನಡೆಸಲಾಗುವ X ಮತ್ತು XII ತರಗತಿಗಳ ಆಫ್ ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ…