ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ “ರಾಜಾಹುಲಿ” ಬಿ.ಎಸ್ ಯಡಿಯೂರಪ್ಪ !! | ಮಾಜಿ ಮುಖ್ಯಮಂತ್ರಿ ಬಣ್ಣ…
ಬಿಜೆಪಿ ಪಾಳಯದ "ರಾಜಹುಲಿ" ಬಿ. ಎಸ್ ಯಡಿಯೂರಪ್ಪ. ಕರ್ನಾಟಕ ಕಂಡ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಇವರು ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಮೊಟ್ಟಮೊದಲ!-->…