Daily Archives

February 15, 2022

ದಿನಗೂಲಿ ನೌಕರನ ಸೂಪರ್ ಗ್ಲ್ಯಾಮ್ ಮೇಕ್ ಓವರ್ ಲುಕ್| ಸೂಪರ್ ಮಾಡೆಲ್ ಗಿಂತ ಕಮ್ಮಿ ಇಲ್ಲ ಈ ಸ್ಟೈಲಿಶ್ ಲುಕ್ | ಹೇಗಿದ್ದ…

ಈ ವ್ಯಕ್ತಿ ದಿನಗೂಲಿ ಕಾರ್ಮಿಕ. ಬೆಳಗ್ಗೆ ಕೆಲಸಕ್ಕೆ ಹಾಗೂ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆ ಪರಿಸರದ ಜನ ಇವರನ್ನು ನೋಡಿಯೇ ಇರುತ್ತಾರೆ. ಆದರೆ ಈಗ ವಿಷಯ ಏನೆಂದರೆ ಮುಸುಕು ಮುಸುಕಾದ ಬಟ್ಟೆ ಲುಂಗಿ ಧರಿಸಿ ಹೋಗುತ್ತಿದ್ದ ಇವರ ಲುಕ್ ಈಗ ಸಂಪೂರ್ಣ ಬದಲಾಗಿದೆ.ಈ ಸೂಪರ್ ಗ್ಲ್ಯಾಮರ್

ಇಪ್ಪತ್ತು ಬಸ್ ಗಳ ಮಾಲೀಕನಿಗೆ ಬಸ್ ಮಾರುವ‌ ಸಂಕಷ್ಟ| ಕೇಜಿಗೆ 45 ರೂ.ಗೆ ಬಸ್ ಗಳನ್ನು ಮಾರಾಟಕ್ಕಿಟ್ಟ ಒಡೆಯ

ಬಸ್ ಮಾಲೀಕರೊಬ್ಬರು ಕೊರೊನಾ ಲಾಕ್ಡೌನ್ ನಿಂದ ತೀವ್ರ ಸಂಕಷ್ಟಕ್ಕೊಳಗಾಗಿ ತಮ್ಮ‌ಬಸ್ ಗಳನ್ನು ರೂ. 45 ರಂತೆ ಗುಜರಿ ಬೆಲೆಗೆ ಮಾರಾಟಕ್ಕಿಟ್ಟು ಸುದ್ದಿಯಾಗಿದ್ದಾರೆ.ಕೊಚ್ಚಿಯಲ್ಲಿ ರಾಯಲ್ ಟ್ರಾವೆಲ್ಸ್ ಹೆಸರಿನಲ್ಲಿ ಟೂರಿಸ್ಟ್ ವಾಹನಗಳನ್ನು ನಡೆಸುತ್ತಿದ್ದ ರಾಯನ್ಸ್ ಜೋಸೆಫ್ ಈ ರೀತಿಯ ನಿರ್ಧಾರ

ಆಟೋ ಚಾಲಕರೇ ಇತ್ತ ಗಮನಿಸಿ| ಸಾರಿಗೆ ಇಲಾಖೆಯಿಂದ ಬಿಗ್ ಶಾಕ್| ಅರ್ಹತಾ ಪ್ರಮಾಣ ಪತ್ರ( FC) ಮಾರ್ಚ್ 31 ಕ್ಕೆ ಮುಕ್ತಾಯ

ಬೆಂಗಳೂರು : ಆಟೋ‌ ಚಾಲಕರಿಗೆ ಸಾರಿಗೆ‌ ಇಲಾಖೆ ಬಿಗ್ ಶಾಕ್ ನೀಡಿದ್ದು, ಎಫ್ ಸಿ ( ಅರ್ಹತಾ ಪತ್ರ) ಅವಧಿಯ ಸಮಯವನ್ನು ಮಾರ್ಚ್ 31 ಕ್ಕೆ ಮುಕ್ತಾಯಗೊಳಿಸುವುದಾಗಿ‌ ಹೇಳಿದೆ.ಮಾಲಿನ್ಯ ನಿಯಂತ್ರಣಕ್ಕಾಗಿ ಟು- ಸ್ಟ್ರೋಕ್ ಆಟೋಗಳ ಅರ್ಹತಾ ಪ್ರಮಾಣ ಪತ್ರ ( FCl ) ಅವಧಿ ಮುಕ್ತಾಯಗೊಳಿಸುವುದಾಗಿ

ತನ್ನ ಹುಟ್ಟುಹಬ್ಬದಂದು ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಬಾಲಕಿ ದುರಂತ ಸಾವು!!

ತನ್ನ ಹುಟ್ಟುಹಬ್ಬದಂದು ಆಕಸ್ಮಿಕವಾಗಿ ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ದುರಂತ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ನಡೆದಿದೆ.ಭಾನುವಾರ ಈ ಘಟನೆ ನಡೆದಿದ್ದು, ಶಿವ ಮತ್ತು ಭಾನುಮತ್ ಅವರ ಪುತ್ರಿ ತೇಜಸ್ವಿ ತನ್ನ

ಕಾಸರಗೋಡು :RSS ಸಕ್ರಿಯ ಕಾರ್ಯಕರ್ತ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಕಾಸರಗೋಡು: RSS ಸಕ್ರಿಯ ಕಾರ್ಯಕರ್ತರೋರ್ವರುಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಮುಂಜಾನೆ ನಡೆದಿದೆ.ಅಣಂಕೂರು ಜೆಪಿ ಕಾಲೋನಿಯ ಜ್ಯೋತಿಶ್ (35)ಎಂಬುವವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ಮುಂಜಾನೆ 5 ಗಂಟೆ ಸುಮಾರಿಗೆ ಜ್ಯೋತಿಶ್ ರವರ ತಂದೆ ಮಗನ ರೂಮ್' ಗೆ

ಮಲ್ಪೆ : ಬಂದರಿನ ದಕ್ಕೆಯ ನೀರಿಗೆ ಬಿದ್ದು ಸಾವು!!!

ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.ಮಹಾರಾಷ್ಟ್ರ ರತ್ನಗಿರಿಯ ನಿವಾಸಿಯಾಗಿರುವ ನಿತಿನ್ ಮಲ್ಪೆ ಬಂದರಿನಲ್ಲಿ ನಾಗಾರ್ಜುನ ಕಂಪನಿಯ ಪೈಪ್ ಲೈನ್ ಕಾಮಗಾರಿಯ ಕೆಲಸ ಮಾಡುತ್ತಿದ್ದ. ಈತ ಇತರ ಇಬ್ಬರು ಕಾರ್ಮಿಕರೊಂದಿಗೆ ಸೇರಿ ಈ ಕೆಲಸ

ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಗೆ ಬೊಟ್ಟು ಇಟ್ಟರೆ ಅದು ವಿವಾದವಲ್ಲ ಎಂದ ಬಿಹಾರ ಸಿಎಂ ನಿತೀಶ್ ಕುಮಾರ್

ಪಟ್ನಾ:ಹಿಜಾಬ್ ವಾದದ ಕುರಿತು ಬಿಹಾರಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ 'ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ,ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ 'ಎಂದು

ಕಡಬ : ಅಪ್ರಾಪ್ತೆಯ ಮಾನಭಂಗ ಯತ್ನ,ಹಲ್ಲೆ ಪ್ರಕರಣ | 10 ದಿನ ಕಳೆದರೂ ಆರೋಪಿಯ ಬಂಧನವಾಗಿಲ್ಲ

ಕಡಬ : ಕಡಬದ ಕೋಡಿಂಬಾಳ ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಬಾಲಾತ್ಕಾರಕ್ಕೆ ಯತ್ನ ಹಾಗೂ ತೀವ್ರ ತರಹ ಹಲ್ಲೆ ನಡೆಸಿದ ಆರೋಪಿ ಜಾನ್ ಎಂಬಾತನನ್ನು ಬಂಧಿಸಲು ಹಾಗೂ ಆತನ ಮತ್ತು ಹಲ್ಲೆ ನಡೆಸಿದ ಆತನ ಪತ್ನಿ ಹಾಗೂ ಶಿಕ್ಷಕಿಯೂ ಆಗಿರುವ ಮಹಿಳೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಮಕ್ಕಳ ಇಲಾಖೆ

ನೆರೆಮನೆಯವಳು ಮಾತನಾಡಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು!!!

ನಾಗ್ಪುರ : ತನ್ನ ನೆರೆಮನೆಯ ಮಹಿಳೆಯು ತನ್ನೊಂದಿಗೆ ಸರಿಯಾಗಿ ಮಾತಾಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು‌ ನಂತರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ‌ 47 ವರ್ಷದ ವಿವಾಹಿತ ವ್ಯಕ್ತಿಯೊಬ್ಬ 37

ಅನ್ಯಕೋಮಿನ ಯುವಕನೊಂದಿಗೆ ಮಾತಾಡುತ್ತಿದ್ದಾಗ ಹಲ್ಲೆ ಮಾಡಿದ ತಂಡ | ತೀವ್ರ ಹಲ್ಲೆಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ…

ಅನ್ಯಕೋಮಿನ ಸಹಪಾಠಿ ವಿದ್ಯಾರ್ಥಿಗಳಿಗೆ ದುಷ್ಕರ್ಮಿಗಳ‌ ತಂಡವೊಂದು ಹಲ್ಲೆ ನಡೆಸಿರುವ ಘಟನೆತಯೊಂದು ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ನೀಲೇಶ್ವರ ನಿವಾಸಿ ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಶ್ವತಿ ಎಂಬ ಯುವತಿ