ಈ ಗ್ರಾಮದಲ್ಲಿನ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದೆಯಂತೆ !! | ಇದೊಂದು ಪವಾಡ ಎಂದು ನಂಬಿ ಮರಕ್ಕೆ ಗ್ರಾಮಸ್ಥರಿಂದ…
ಪ್ರಪಂಚದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಹಾಗೆಯೇ ತೀರಾ ವಿಚಿತ್ರವೆಂಬಂತಹ ಘಟನೆ ಇಲ್ಲೊಂದು ನಡೆದಿದೆ. ಕೊಪ್ಪಳದ ಗ್ರಾಮವೊಂದರಲ್ಲಿ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದ್ದು ಅದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು!-->!-->!-->…