Yearly Archives

2021

ರಿಲಯನ್ಸ್ ಫೌಂಡೇಶನ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ | ಆರು ಲಕ್ಷದವರೆಗೆ ವಿದ್ಯಾರ್ಥಿ ವೇತನ ಪಡೆಯಲು ಇಂದೇ…

ಸಮಾಜದ ಒಳಿತಿಗಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ 100 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನ ನೀಡುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ. ಮೊದಲ ವರ್ಷ ಪದವಿಯ 60 ವಿದ್ಯಾರ್ಥಿಗಳಿಗೆ ತಲಾ 4 ಲಕ್ಷ ರೂಪಾಯಿ, 40 ಸ್ನಾತಕೋತ್ತರ

ಇಬ್ಬರು ಯುವತಿಯರೊಂದಿಗೆ ಪ್ರೇಮ ನಾಟಕ, ಮಧ್ಯೆ ಬಂದ ಜಾಲತಾಣ ಗೆಳೆಯ ಆಟವೇ ನಿಲ್ಲಿಸಿದ!!
ಹೊಲದಲ್ಲಿ ಸಿಕ್ಕಿದ್ದ

ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಮೊನ್ನೆಯ ದಿನ ಹಳ್ಳಿಯ ಹೊಲದಲ್ಲಿ ರಕ್ತ ಸಿಕ್ತ ಹಲ್ಲು ಹಾಗೂ ಕೂದಲು ಪತ್ತೆಯಾದ ಬೆನ್ನಲ್ಲೇ, ಮಣ್ಣಡಿ ಹೂತಿದ್ದ ಯುವಕನೊಬ್ಬನ ಹೆಣವೂ ಪತ್ತೆಯಾಗಿತ್ತು. ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಲಭಿಸಿದೆ.ವಿದ್ಯಾರ್ಥಿಯೋರ್ವನ ಭೀಕರ

ರೈತ ಸಮುದಾಯಕ್ಕೆ ಸಿಹಿ ಸುದ್ದಿ |ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುವ ಪರಿಹಾರ ಮೊತ್ತ…

ಬೆಳಗಾವಿ :ರೈತ ಸಮುದಾಯಕ್ಕೆ ಶುಭ ಸುದ್ದಿಯೊಂದಿದ್ದು,ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಅತಿವೃಷ್ಟಿ ಮೇಲಿನ

ಮತಾಂತರ ನಿಷೇಧ ಕಾಯ್ದೆ ಮಂಡಿಸಿದ ಬಿಜೆಪಿ ಸರಕಾರ | ಈ ಮತಾಂತರ ನಿಷೇದ ಕಾಯ್ದೆಯಲ್ಲಿ ಏನಿದೆ.?

ಬೆಳಗಾವಿ : ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಮಸೂದೆ ಮಂಡಿಸಿರುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿ ಪಕ್ಷಗಳು ಮಸೂದೆಯ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತ ಪಡಿಸಿವೆ.

ರೈಲಿನ ಇಂಜಿನ್ ಅನ್ನೇ ಮಾರಿದ ಇಲಾಖೆಯ ಇಂಜಿನಿಯರ್

ರೈಲ್ವೆ ಇಂಜಿನಿಯರೊಬ್ಬರು ನಕಲಿ ದಾಖಲೆಗಳನ್ನು ಉಪಯೋಗಿಸಿ ರೈಲಿನ ಎಂಜಿನ್‌ನ್ನು ಮಾರಾಟ ಮಾಡಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಟೀಸ ಶೇಡ್‌ನ ರೈಲ್ವೆ ಪರ್ನಿಯಾ ಸ್ಟೇಷನ್‌ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್ ನ್ನು ಮಾರಾಟ ಮಾಡುವಲ್ಲಿ

ಪರಮಹಿಳೆಯ ಬಯಸಿದಾತನ ಕತ್ತಿಗೆ ಬಿತ್ತು ಮಚ್ಚು!! ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದರೂ ಬೆನ್ನು ಬಿಡದ…

ಅದಾಗಲೇ ಮದುವೆಯಾಗಿದ್ದ ಮಹಿಳೆಯೋರ್ವಳ ಸಹವಾಸ ಬಯಸಿ ಆಕೆಯ ಗಂಡನ ಮಚ್ಚಿನೇಟಿಗೆ ಇಲ್ಲೋರ್ವ ಇಹಲೋಕವನ್ನೇ ತ್ಯಜಿಸಿದ್ದಾನೆ. ಮೊದಲು ತಾನು ಪ್ರೀತಿಸುತ್ತಿದ್ದ ಮಹಿಳೆಗೆ ಬೇರೆ ವಿವಾಹವಾದ ವಿಚಾರ ಅರಿತಿದ್ದರೂ ಆ ಮಹಿಳೆಯ ಸಹವಾಸ ಬಯಸಿದ್ದೇ ಆತನ ಅಂತ್ಯಕ್ಕೆ ಕಾರಣವಾಗಿದೆ.ಮೃತ ಯುವಕನನ್ನು 32 ವರ್ಷದ

ಕಾರ್ಕಳ: ಕಾಲೇಜಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗದೆ ನಾಪತ್ತೆ!! ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು-…

ಕಾರ್ಕಳ: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಆಕೆಯ ಪೋಷಕರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹುಕಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ(18) ನಾಪತ್ತೆಯಾದ

ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ!

ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ! ನಮ್ಮ ಮನಸ್ಸಿನ ಆರೋಗ್ಯ ಸದಾ ನಮ್ಮ ದೇಹದ ಮೇಲಿನ ಆರೋಗ್ಯಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ... ನಮ್ಮ ಮೆದುಳು ಸದಾ ಚಟುವಟಿಕೆಯಿಂದ ಇರುವುದರಿಂದ ದೇಹದಲ್ಲಿನ ಹಲವು ಭಾಗಗಳು ಸಹ

ಬಂಟ್ವಾಳ : ಬೈಕ್‌ಗೆ ಡಿಕ್ಕಿಯಾಗಿ ಆಟೋರಿಕ್ಷಾ ಪಲ್ಟಿ ,ಬೈಕ್ ಸವಾರ ಗಂಭೀರ

ಬಂಟ್ವಾಳ : ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಸಂಭವಿಸಿದೆ. ಮಾಣಿಯಿಂದ ಗಡಿಯಾರ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಉಪ್ಪಿನಂಗಡಿಯಿಂದ ಬಂದ ಬೈಕ್ ಗೆ ಢಿಕ್ಕಿ ಹೊಡೆದಿದೆ.

ಬೆಳ್ತಂಗಡಿ: ತಹಶೀಲ್ದಾರ್ ಮಹೇಶ್ .ಜೆ ಅವರ ವರ್ಗಾವಣೆ ರದ್ದು

ಬೆಳ್ತಂಗಡಿಯ ತಹಶೀಲ್ದಾರ್ ಮಹೇಶ್ .ಜೆ. ಅವರ ವರ್ಗಾವಣೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ಚಾಮರಾಜನಗರಕ್ಕೆ ವರ್ಗಾವಣೆ ಮಾಡಿದ ಆದೇಶ ರದ್ದಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಡಿ 16 ರಂದು ಬೆಳ್ತಂಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್