Yearly Archives

2021

ಸಾಯಲು ಹೊರಟವನ ಜೀವ ಉಳಿಸಿದ ಕೊನೆಯ ಆನ್ಲೈನ್ ಫುಡ್ ಡೆಲಿವರಿ!!

ಒಬ್ಬನ ಬದುಕು ಯಾವ ರೀತಿಲಿ ಇರಬೇಕು ಎಂಬುದು ಆತ ಹೇಗೆ ರೂಪಿತಗೊಳಿಸುತ್ತಾನೆ ಅದರ ಮೇಲೆ ನಿಲ್ಲುತ್ತದೆ. ಉತ್ತಮವಾದ ಮಾರ್ಗವನ್ನು ಆಯ್ದು ಕೊಂಡರೆ, ಆತ ಕೆಟ್ಟ ಆಲೋಚನೆಯನ್ನೂ ಮಾಡದೇ ತನ್ನ ಗುರಿಯತ್ತ ಹೆಜ್ಜೆ ಹಾಕಿ ಬದುಕು ಸುಂದರವಾಗಿಸುತ್ತಾನೆ.ಹೀಗೆ ಜೀವನ ಇಷ್ಟೇ ಬದುಕಿರುವಷ್ಟು ದಿನ

ವ್ಯಾಟ್ಸಾಪ್ ಗ್ರೂಪ್ ಮೂಲಕವೇ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ 1.5 ಕೋಟಿ ಸಂಗ್ರಹ !!

ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ಧಾರ್ಮಿಕ ಆಚರಣೆಗಳಲ್ಲಿನ ನಂಬಿಕೆ ಮಾತ್ರ ಇನ್ನೂ ಬಲವಾಗಿದೆ. ಹಾಗಾಗಿ ಪ್ರತಿಯೊಂದು ಗ್ರಾಮದಲ್ಲೂ ದೇವಸ್ಥಾನ ತಲೆಯೆತ್ತಿ ನಿಂತಿರುತ್ತದೆ. ಶ್ರದ್ಧಾಭಕ್ತಿಯಿಂದ ಪೂಜೆ, ಪುನಸ್ಕಾರಗಳು ಸದಾ ನಡೆಯುತ್ತಲೇ ಇರುತ್ತವೆ. ಹಾಗೆಯೇ ದೇವಾಲಯ ನಿರ್ಮಾಣ

ಎಲ್ಲಾ ಜಾತಿ, ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಹಿಂದೂ – ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ

ಎಲ್ಲಾ ಜಾತಿ, ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಹಿಂದೂ. ಆದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜಾತಿ-ಧರ್ಮ, ಒಳಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ

ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಪುತ್ತೂರು : ದೇವಸ್ಥಾನ ಮತ್ತು ವೇದ ಗ್ರಂಥಗಳಿಂದ ಹಿಂದು ಧರ್ಮ ಸದಾ ಜಾಗೃತವಾಗಿದೆ ಎಂದು‌ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕೀರಿ ಹೇಳಿದರು. ಬುಧವಾರ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕೆಎಫ್ ಸಿಯ ಟೇಕ್ ಅವೇ ವಿಂಗ್ಸ್ ಮೀಲ್ ಚಪ್ಪರಿಸುತ್ತಿದ್ದ ಮಹಿಳೆಗೆ ಸಿಕ್ಕಿತು ಗರಿ-ಗರಿ ಕರಿದ ‘ಕೋಳಿ ತಲೆ’

ಇತ್ತೀಚೆಗೆ ಅನೇಕ ವಿಡಿಯೋ, ಫೋಟೋ ಹೀಗೆ ಹಲವು ಆಹಾರಗಳ ಕಲಬೆರಕೆ ಬಗ್ಗೆ ಮಾಹಿತಿ ಹೊರ ಬೀಳುತ್ತಲೆ ಇದೆ. ಬೀದಿ ಬದಿ ವ್ಯಾಪಾರಿಗಳು ತಯಾರಿಸಿದ ಆಹಾರದಲ್ಲಿ ಕೊಳಕು ನೀರು ಉಪಯೋಗಿಸುವುದರಿಂದ ಹಿಡಿದು ಜ್ಯೂಸ್ ಬಾಟಲಿಗಳಲ್ಲಿ ಮಿರಿ-ಮಿರಿ ಮಿಂಚೋ ಹುಳದಿಂದ ಹಿಡಿದು ಎಲ್ಲಾ ಆಹಾರಗಳ ಬಂಡವಾಳದ ವಿಡಿಯೋ

ಸಾರ್ವಜನಿಕ ಸಭೆಗಳನ್ನು ತಕ್ಷಣ ನಿಲ್ಲಿಸಿ – ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸಲಹೆ

ದೇಶಾದ್ಯಂತ ಓಮಿಕ್ರಾನ್ ಭೀತಿ ಮತ್ತೊಂದು ಅಲೆಯ ರೂಪದಲ್ಲಿ ಎದುರಾಗಿದ್ದು ಸಾರ್ವಜನಿಕ ಸಭೆಗಳನ್ನು ನಿಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಅಲ್ಲಹಾಬಾದ್ ಹೈಕೋರ್ಟ್ ಸಲಹೆ ನೀಡಿದೆ. ನ್ಯಾ. ಶೇಖರ್ ಕುಮಾರ್ ಯಾದವ್ ಅವರಿದ್ದ ಪೀಠ, ಅರ್ಜಿಯೊಂದರ ವಿಚಾರಣೆ ನಡೆಸಿದ್ದು, ಓಮಿಕ್ರಾನ್ ಪ್ರಕರಣಗಳು

ಸುಳ್ಯ ಸಮೀಪ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್!! ಮುಂದಾಗಿದ್ದೇ ಅನಾಹುತ- ನಾಲ್ವರ ಬಲಿ

ಸುಳ್ಯ: ಭೀಕರ ಅವಘಡಕ್ಕೆ ನಾಲ್ವರು ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪದ ಪರಿಯಾರಂ ಎಂಬಲ್ಲಿ ನಡೆದಿದೆ. ಕಟಾವು ಮಾಡಿದ ರಬ್ಬರ್ ಮರದ ದಿಮ್ಮಿಗಳನ್ನು ಸಾಗುಸುತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ವಿವರ: ಸುಳ್ಯದಿಂದ ಕೇರಳಕ್ಕೆ ರಬ್ಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯು

ಜೈಲಿನಲ್ಲಿದ್ದೇ ಸಂಪಾದಿಸಿದ 215 ಕೋಟಿ ರೂ! | ಯಾರೀತ ಇಂತಹ ಖತರ್ನಾಕ್ ಕಿಲಾಡಿ

ಸುಕೇಶ್ ಚಂದ್ರಶೇಖರ್…ಈ ಹೆಸರು ಕಳೆದ ಕೆಲದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. 215 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಈ ಖದೀಮನ ಜೀವನ ಚರಿತ್ರೆಯೇ ಭಾರೀ ರೋಚಕವಾಗಿದೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಈ ಖದೀಮ 12ನೇ ಕ್ಲಾಸಿಗೆ

ಮೊಮ್ಮಗಳ ಜೊತೆಗೆ ಪದವಿ ಪೂರೈಸಿದ 87 ವರ್ಷದ ಅಜ್ಜ!

ನ್ಯೂಯಾರ್ಕ್ : ವಿದ್ಯೆ ಎಂಬುದು ಯಾರ ಮನೆಯ ಆಸ್ತಿಯೂ ಅಲ್ಲ. ಯಾವ ವಯಸ್ಸಿನಲ್ಲಿ ಓದಿ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು. ವಯಸ್ಸಿನ ಹಂಗಿಲ್ಲದೆ ಯುವಕರನ್ನು ನಾಚಿಸುವಂತೆ ಪದವಿ ಪಡೆದು ಸಾಕಷ್ಟು ಜನರು ತಮ್ಮ ಜೀವನಕ್ಕೆ ಒಂದು ಅರ್ಥ ಕೊಟ್ಟುಕೊಂಡಿದ್ದಾರೆ. ಆದರೆ ಇದಕ್ಕೆಲ್ಲದಕ್ಕೂ ಕಾರಣ

ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ,ಕಾಂಗ್ರೆಸ್, ಜೆಡಿಎಸ್ ಆಕ್ರೋಶ : ನಮ್ಮ ತಂಟೆಗೆ ಬಂದರೆ ಚಿಂದಿ ಚಿಂದಿ ಮಾಡ್ತೇವೆ…

ಬೆಳಗಾವಿ: ಭಾರೀ ವಿರೋಧದ ಮಧ್ಯೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದ್ದು, ವಿಧೇಯಕದ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಗ್ರಾಮೀಣಾಭೀವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ 'ನಾವು ಮತಾಂತರಕ್ಕೆ ಅವಕಾಶ ಮಾಡಿ