Yearly Archives

2021

ಆನ್ಲೈನ್ ಮದುವೆಗೆ ಅಸ್ತು ಎಂದ ಹೈ ಕೋರ್ಟ್!!

ಕೇರಳ :ಮದುವೆ ಎಂದರೆ ನವ-ದಂಪತಿಗಳಿಗೆ ಹೊಸ ಹೆಜ್ಜೆ. ಬದುಕಿನುದ್ದಕ್ಕೂ ಮೆಲುಕುಹಾಕುವಂತಹ ಕ್ಷಣ.ನೂರೆಂಟು ವಿಭಿನ್ನ ಪ್ಲಾನ್ ಗಳೊಂದಿಗೆ ಅದ್ದೂರಿಯಾಗಿ ಮದುವೆ ನಡೆಸುತ್ತಾರೆ.ಮೊದಲೆಲ್ಲ ಮದುವೆ ಅಂದ್ರೆ ಮನೆಯಲ್ಲಿ ಸಂಭ್ರಮ, ದಿನಗಟ್ಟಲೇ ಕೆಲಸ. ಅದು ಒಂದಲ್ಲ ಎರಡಲ್ಲ ಐದಾರು ದಿನ ಮದುವೆ ನಡೆಯೋದು.

ಈಕೆಗೆ ಎಡೆಬಿಡದೆ ಬಂದಿದೆಯಂತೆ ಬರೋಬ್ಬರಿ 4,500 ಕರೆಗಳು !! |ಅಷ್ಟೊಂದು ಕರೆಗಳು ಬರಲು ಕಾರಣ ಏನು ಗೊತ್ತಾ??

ಯಾರಿಗಾದರೂ ಒಂದೇ ಬಾರಿಗೆ 4-5 ಫೋನ್ ಕರೆಗಳು ಬಂದರೆ ಸಾಕು, ಎಷ್ಟು ಕರೆಯಪ್ಪಾ ಎಂದು ಕರೆ ಮಾಡಿದವರಿಗೆ ಬೈಯಲು ಪ್ರಾರಂಭಿಸುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆಗೆ ಎಡೆಬಿಡದೆ 4,500 ಕರೆಗಳು ಬಂದಿದೆ… ಹಾಗಾದ್ರೆ ಆಕೆಯ ಪರಿಸ್ಥಿತಿ ಹೇಗಿರಬೇಡ?? ಹೌದು, ಉತ್ತರ ಐರ್ಲೆಂಡ್ (ಎನ್‌ಐ) ಸರ್ಕಾರಿ

ಮುಸ್ಲಿಮರಿಗೆ ಮಾತ್ರ ಮಕ್ಕಳನ್ನು ಹುಟ್ಟಿಸಲು ತಿಳಿದಿದೆ ಎಂದು ಹೇಳಿ ವಿವಾದಕ್ಕೆ ನಾಂದಿ ಹಾಡಿದ ಸಚಿವ !!

ರಾಜಕೀಯ ವ್ಯಕ್ತಿಗಳ ಮಾತುಗಳು ಅದೆಷ್ಟೋ ಬಾರಿ ದೊಡ್ಡ ವಿವಾದವನ್ನೇ ಸೃಷ್ಟಿಸುತ್ತವೆ. ಅಂತೆಯೇ ಈ ಬಾರಿ ಉತ್ತರ ಪ್ರದೇಶದ ಸಚಿವ ಬಲದೇವ್ ಸಿಂಗ್ ಔಲಾಖ್ ಅವರು ಮುಸ್ಲಿಂ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಹುಟ್ಟು ಹಾಕಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್

ಪತಿ ಸತ್ತ ಹತ್ತೇ ನಿಮಿಷಕ್ಕೆ ಪತ್ನಿಯೂ ಸಾವು |ಸಾವಲ್ಲೂ ಜೊತೆಯಾದ ಅಮರ ದಂಪತಿಗಳು

ಯಾದಗಿರಿ:ಪತಿ ಸತ್ತ ಹತ್ತೇ ನಿಮಿಷದ ಬಳಿಕ ಪತ್ನಿಯೂ ಸತ್ತು, ಸಾವಿನಲ್ಲೂ ದಂಪತಿಗಳು ಒಂದಾದ ಅಚ್ಚರಿಯ ಘಟನೆ ಯಾದಗಿರಿ ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ನಡೆದಿದೆ ಧೂಳಪ್ಪ (80) ಹಾಗೂ ಕಾಶಮ್ಮ (70) ಸಾವಿನಲ್ಲೂ ಒಂದಾದ ದಂಪತಿ. ಈ ದಂಪತಿಗಳಿಬ್ಬರು ಕೂಡ ವಯೋಸಹಜ ಕಾಯಿಲೆಯಿಂದ

ಗ್ರಾಹಕರ ಕಾಲ್ ರೆಕಾರ್ಡ್ ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ !! | ಹೊಸ ನಿಯಮದಲ್ಲೇನಿದೆ?? ಇಲ್ಲಿದೆ ಮಾಹಿತಿ

ಭದ್ರತೆಯನ್ನು ಉಲ್ಲೇಖಿಸಿ ಎರಡು ವರ್ಷಗಳ ಕಾಲ ಕರೆ ದಾಖಲೆಗಳನ್ನು ಸುರಕ್ಷಿತವಾಗಿರಿಸುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದ್ದು, ಇದೀಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಈ ನಿಯಮದ ಅಡಿಯಲ್ಲಿ, ಇದೀಗ ದೂರಸಂಪರ್ಕ ಇಲಾಖೆಯು ತನ್ನ ಏಕೀಕೃತ ಪರವಾನಗಿ ಒಪ್ಪಂದದಲ್ಲಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಚಟುವಟಿಕೆಗೆ ಚಾಲನೆ

ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ 2021-22ನೇ ಸಾಲಿನ ವಾರ್ಷಿಕ ಚಟವಟಿಕೆಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್ ಇವರು ಚಾಲನೆ ನೀಡಿ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮೇಲ್ವಿಚಾರಕ, ಸಂಘ ಪರಿವೀಕ್ಷಕ, - ಕೃಷಿ ಮೇಲ್ವಿಚಾರಕ ಮತ್ತು ಆಡಳಿತ (ಸಹಾಯಕ) ಪ್ರಬಂಧಕರ

ವಿದೇಶದಿಂದ ಬಂದಿದ್ದ ಮಹಿಳೆ ತಂದಿದ್ದಳು ಚಿನ್ನ!! ಪೊಲೀಸರು ಹುಡುಕದ ಜಾಗದಲ್ಲಿ ಇರಿಸಿಕೊಂಡರೆ ಗೊತ್ತಾಗುವುದಿಲ್ಲವೆಂದು…

ಬೆಂಗಳೂರು: ಇಲ್ಲೊಬ್ಬಳು ವಿದೇಶಿ ಮಹಿಳೆ ವಿದೇಶದಿಂದ ಬರುವಾಗ ಚಿನ್ನ, ಡ್ರಗ್ಸ್ ತಂದಿದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.ಒಟ್ಟು 26.11 ಲಕ್ಷ ಮೌಲ್ಯದ ಸೊತ್ತನ್ನು ಆಕೆ ಬಚ್ಚಿಟ್ಟು ತಂದಿದ್ದಾದರೂ ಯಾವ ಜಾಗದಲ್ಲಿ ಗೊತ್ತಾ??. ಕಸ್ಟಮ್

ಸರಕು,ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿಗೆ ನದಿಯಲ್ಲಿ ಹಿಡಿದ ಬೆಂಕಿ | 32 ಮಂದಿ ಸಜೀವ ದಹನ

ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ ಜಕಾಕತಿ ನಗರದ ಬಳಿ ಈ ಘಟನೆ ನಡೆದಿದೆ.ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿ

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ನದಿತಟದಲ್ಲಿ ಪತ್ತೆ , ಸಾವಿನ ಸುತ್ತ ಹಲವಾರು ಶಂಕೆ

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ 9 ದಿನದ ಬಳಿಕ ನದಿ ದಡದಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ನಡೆದಿದೆ. ಅರಸಿನಮಕ್ಕಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿದ್ದ ಕುಂಟಾಲಪಳಿಕೆ ಅಣ್ಣುರವರ ಪುತ್ರ ಗಣೇಶ್ (24ವ) ಮೃತ ವ್ಯಕ್ತಿ. ಗಣೇಶ್ ರವರು ಡಿ.14ರಂದು