Daily Archives

December 22, 2021

ಸುಳ್ಯ: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಆತ್ಮಹತ್ಯೆಗೆ ಶರಣು

ಗ್ರಾ.ಪಂ ಮಾಜಿ ಸದಸ್ಯರೊಬ್ಬರು ತಮ್ಮ ಅಂಗಡಿಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಅಡ್ತಲೆಯಲ್ಲಿ ನಡೆದಿದೆ.ಮರ್ಕಂಜ ಗ್ರಾಮದ ಕಾಯರ ಭೋಜಪ್ಪ (48)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು.ಭೋಜಪ್ಪ ಅವರು

ಬಲವಂತದ ಮತಾಂತರಕ್ಕೆ ಕಡಿವಾಣ ಬೀಳಲು ಮತಾಂತರ ನಿಷೇಧ ಕಾಯಿದೆ ಶೀಘ್ರ ಅನುಷ್ಠಾನವಾಗಲಿ- ಕೇಮಾರು ಶ್ರೀ

ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪವಾದ ಮತಾಂತರ ನಿಷೇಧ ಕಾಯಿದೆಯನ್ನು ಸ್ವಾಗತಿಸುತ್ತೇನೆ, ಸಮಾಜದಲ್ಲಿನ ಶಾಂತಿ ಹಾಗೂ ಸೌಹಾರ್ದಕ್ಕೆ ಧಕ್ಕೆ ಬರುವಂತಹ ಹಾಗೂ ಬಲವಂತದ ಮತಾಂತರಕ್ಕೆ ಅನುವುಮಾಡಿಕೊಡುವುದನ್ನು ತಪ್ಪಿಸಲು ಇಂತಹ ಕಾಯಿದೆ ಅನುಷ್ಠಾನಕ್ಕೆ ಬರಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ

ಇನ್ನು ಮುಂದೆ ಭಾರತದ ಕಂಪನಿಗಳಲ್ಲಿ ವಾರಕ್ಕೆ ಬರೋಬ್ಬರಿ 3 ದಿನ ರಜೆ | ಕೇಂದ್ರ ಸರಕಾರ ತರ್ತಿದೆ ಹೊಸ ಕಾನೂನು

ಕೇಂದ್ರ ಸರ್ಕಾರವು ಕಂಪೆನಿಗಳ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮವನ್ನು ಜಾರಿಗೆ ತರುವ ಚಿಂತನೆಯಲ್ಲಿದೆ.ಈ ಚಿಂತನೆ ಜಾರಿಯಾದರೆ ಮುಂದಿನ ಏಪ್ರಿಲ್‌ ತಿಂಗಳಿನಿಂದ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಇರಲಿದೆ. ಮೂರು ದಿನ ರಜೆ ಇರಲಿದೆಯಾದರೂ,

ರಿಲಯನ್ಸ್ ಫೌಂಡೇಶನ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ | ಆರು ಲಕ್ಷದವರೆಗೆ ವಿದ್ಯಾರ್ಥಿ ವೇತನ ಪಡೆಯಲು ಇಂದೇ…

ಸಮಾಜದ ಒಳಿತಿಗಾಗಿ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ 100 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನ ನೀಡುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ.ಮೊದಲ ವರ್ಷ ಪದವಿಯ 60 ವಿದ್ಯಾರ್ಥಿಗಳಿಗೆ ತಲಾ 4 ಲಕ್ಷ ರೂಪಾಯಿ, 40 ಸ್ನಾತಕೋತ್ತರ

ಇಬ್ಬರು ಯುವತಿಯರೊಂದಿಗೆ ಪ್ರೇಮ ನಾಟಕ, ಮಧ್ಯೆ ಬಂದ ಜಾಲತಾಣ ಗೆಳೆಯ ಆಟವೇ ನಿಲ್ಲಿಸಿದ!!
ಹೊಲದಲ್ಲಿ ಸಿಕ್ಕಿದ್ದ

ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಮೊನ್ನೆಯ ದಿನ ಹಳ್ಳಿಯ ಹೊಲದಲ್ಲಿ ರಕ್ತ ಸಿಕ್ತ ಹಲ್ಲು ಹಾಗೂ ಕೂದಲು ಪತ್ತೆಯಾದ ಬೆನ್ನಲ್ಲೇ, ಮಣ್ಣಡಿ ಹೂತಿದ್ದ ಯುವಕನೊಬ್ಬನ ಹೆಣವೂ ಪತ್ತೆಯಾಗಿತ್ತು. ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಲಭಿಸಿದೆ.ವಿದ್ಯಾರ್ಥಿಯೋರ್ವನ ಭೀಕರ

ರೈತ ಸಮುದಾಯಕ್ಕೆ ಸಿಹಿ ಸುದ್ದಿ |ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುವ ಪರಿಹಾರ ಮೊತ್ತ…

ಬೆಳಗಾವಿ :ರೈತ ಸಮುದಾಯಕ್ಕೆ ಶುಭ ಸುದ್ದಿಯೊಂದಿದ್ದು,ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದರು.ಅತಿವೃಷ್ಟಿ ಮೇಲಿನ

ಮತಾಂತರ ನಿಷೇಧ ಕಾಯ್ದೆ ಮಂಡಿಸಿದ ಬಿಜೆಪಿ ಸರಕಾರ | ಈ ಮತಾಂತರ ನಿಷೇದ ಕಾಯ್ದೆಯಲ್ಲಿ ಏನಿದೆ.?

ಬೆಳಗಾವಿ : ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ.ಮಸೂದೆ ಮಂಡಿಸಿರುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿ ಪಕ್ಷಗಳು ಮಸೂದೆಯ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತ ಪಡಿಸಿವೆ.

ರೈಲಿನ ಇಂಜಿನ್ ಅನ್ನೇ ಮಾರಿದ ಇಲಾಖೆಯ ಇಂಜಿನಿಯರ್

ರೈಲ್ವೆ ಇಂಜಿನಿಯರೊಬ್ಬರು ನಕಲಿ ದಾಖಲೆಗಳನ್ನು ಉಪಯೋಗಿಸಿ ರೈಲಿನ ಎಂಜಿನ್‌ನ್ನು ಮಾರಾಟ ಮಾಡಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಟೀಸ ಶೇಡ್‌ನ ರೈಲ್ವೆ ಪರ್ನಿಯಾ ಸ್ಟೇಷನ್‌ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್ ನ್ನು ಮಾರಾಟ ಮಾಡುವಲ್ಲಿ