Daily Archives

December 22, 2021

ಪ್ರಯಾಣಿಕರ ಆಕಾಶದಲ್ಲಿ ಹಾರುವ ಕನಸುಗಳಿಗೆ ರೆಕ್ಕೆ ನೀಡಲಿದೆ‌ ಗೋ ಫಸ್ಟ್ !! |ಬೆಂಗಳೂರಿನಿಂದ ದೇಶಾದ್ಯಂತ ವಿವಿಧ…

ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಸದಾ ಭೂಮಿಯಲ್ಲಿ ಪ್ರಯಾಣಿಸುವ ಜನರಿಗೆ ಒಮ್ಮೆಯಾದರೂ ಆಕಾಶದಲ್ಲಿ ಹಾರಬೇಕೆಂಬುದು ಹಲವರ ಕನಸಾಗಿರುತ್ತದೆ. ಇಂತಹ ಕನಸು ನನಸಾಗುವ ಅವಕಾಶವೊಂದು ಇಲ್ಲಿದೆ. ಕೊರೋನಾ ಸಾಂಕ್ರಾಮಿಕದ ನಂತರ ವಿಮಾನಯಾನ

ಡಿ.28 : ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ,ಸಾಧನೆ ಸಂಭ್ರಮ-2021

ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿಜಿಲ್ಲಾ ಪತ್ರಕರ್ತರ ಸಮ್ಮೇಳನ ಸಾಧನೆ ಸಂಭ್ರಮ-2021 ಡಿ.28ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ‌. ಸಮ್ಮೇಳನದ ಉದ್ಘಾಟನೆಯನ್ನುಕರ್ನಾಟಕದ ಗೃಹ ಸಚಿವರಾದ ಆರಗ ಜ್ಞಾನೇಂದ್ರ

ಕೆಲಸಕ್ಕೆ ಹೋದ ವ್ಯಕ್ತಿ ಮನೆಗೆ ಬಾರದೇ ಕಾಣೆ | ತಿಂಗಳ ಹಿಂದೆ ನಾಪತ್ತೆಯಾದ ವ್ಯಕ್ತಿ

ಕಾರ್ಕಳ: ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಿಂದ ವರದಿಯಾಗಿದೆ. ತಾಲೂಕಿನ ಬಜಗೋಳಿ ನಿವಾಸಿ ಶೇಖರ (40) ಎಂಬವರು ನಾಪತ್ತೆಯಾಗಿರುವ ವ್ಯಕ್ತಿ. ಇವರು ನ.24ರಂದು ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಮನೆಗೆ

ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ್ಯು

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಮಠದಬೆಟ್ಟುವಿನಲ್ಲಿರುವ ಸೀತಾನದಿಗೆ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ. ಮೃತರನ್ನು ಮಂಗಳೂರು ಬಂದರು ನಿವಾಸಿ ಮೊಹಮ್ಮದ್ ಇಕ್ವಾಲ್(24) ಎಂದು

ಪಕ್ಕದ ಮನೆಯ ಹೆಂಗಸಿನ ಹೆಸರು ಹಿತ್ತಲಿನ ಮನೆಯ ನಾಯಿಗೆ !!| ತನ್ನ ಪತ್ನಿಯ ಹೆಸರು ನಾಯಿಗೆ ಇಟ್ಟಿದ್ದಕ್ಕೆ ಗರಂ ಆದ ಗಂಡ |…

ಮನೆಯಲ್ಲಿ ನಾಯಿ ಸಾಕುವುದು ಮಾಮೂಲು. ಹಾಗೆಯೇ ಆ ನಾಯಿಗೆ ಒಂದು ಮುದ್ದಾದ ನಾಮಕರಣ ಕೂಡ ಮಾಡಲಾಗುತ್ತದೆ. ಆ ನಾಯಿ ಕೂಡ ಆ ಹೆಸರನ್ನು ಕರೆದ ತಕ್ಷಣ ಎಲ್ಲಿದ್ದರೂ ಓಡೋಡಿ ಯಜಮಾನನ ಬರುತ್ತದೆ. ಹೀಗಿರುವಾಗ ಇಲ್ಲೊಂದು ಕಡೆ ನಾಯಿಗೆ ಹೆಸರು ಇಟ್ಟದ್ದೇ ತಪ್ಪಾಯಿತೇನೋ ಎಂಬಂತಹ ಘಟನೆಯೊಂದು ನಡೆದಿದೆ.

ಡಿಸೆಂಬರ್ 31 ರಂದು ಸ್ತಬ್ಧವಾಗಲಿದೆ ಕರ್ನಾಟಕ !!| ಕರ್ನಾಟಕ ಬಂದ್ ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

ಎಂಇಎಸ್‌ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಡಿಸೆಂಬರ್‌ 31 ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಖಾಸಗಿ ಹೋಟೆಲ್‌ನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 31 ರಂದು

ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ನೀಡಲು ದುಬೈ ದೊರೆಗೆ ಆದೇಶಿಸಿದ ಹೈಕೋರ್ಟ್ | ಆಕೆಗೆ ನೀಡಬೇಕಾದ ಜೀವನಾಂಶದ ಮೊತ್ತ…

ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ಹಾಗೂ ಮಕ್ಕಳ ಭದ್ರತೆಗಾಗಿ ಬರೋಬ್ಬರಿ 550 ಮಿಲಿಯನ್ ಪೌಂಡ್ (5509 ಕೋಟಿ ರೂ.) ನೀಡುವಂತೆ ಲಂಡನ್ ಹೈಕೋರ್ಟ್, ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಮ್‌ಗೆ ಆದೇಶ ನೀಡಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ವಿಚ್ಛೇದನ ಪರಿಹಾರ ಎಂದು ಹೇಳಲಾಗಿದೆ.

ಸತ್ತ ಮೀನು ಮತ್ತೆ ಜೀವಂತ |ಪ್ಯಾನ್ ನಲ್ಲಿ ಫ್ರೈ ಮಾಡುವಾಗ ಟಪ-ಟಪ ಕುಣಿದಾಡಿದ ಮೀನು

ಮೀನುಗಳಿಗೆ ನೀರೇ ಪ್ರಪಂಚ. ಒಂದು ವೇಳೆ ಹೆಚ್ಚು ಹೊತ್ತು ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ.ಸಾಮಾನ್ಯವಾಗಿ ಮೀನುಗಳನ್ನು ಮಾರ್ಕೆಟ್ ನಲ್ಲಿ ಖರೀದಿಸುವಾಗಲೇ ಸತ್ತಿರುತ್ತವೆ. ಆದರೆ, ಇಲ್ಲೊಂದೆಡೆ ಸತ್ತ ಮೀನು ಮತ್ತೆ ಜೀವಂತ!! ಟಿಕ್‌ಟಾಕ್‌ನಲ್ಲಿ ಮೀನಿನ ವಿಡಿಯೋ

ಮಧ್ಯರಾತ್ರಿ ಜೊತೆಯಾಗಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ!! ಮುಖಕ್ಕೆ ಮಾಸ್ಕ್…

ಕನ್ನಡ ಚಿತ್ರಗಳಲ್ಲಿ ನಟಿಸಿ ಬಳಿಕ ತೆಲುಗಿನತ್ತ ಮುಖ ಮಾಡಿ, ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಜೊತೆ ಚಿತ್ರದಲ್ಲಿ ಕಾಣಿಸಿಕೊಂಡ ಕನ್ನಡದ ಕುವರಿ, ಪಡ್ಡೆ ಹುಡುಗರ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ಭಾರೀ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿಯಿಂದಲೇ ವಿಜಯ್ ಜೊತೆ ನಟಿಸುತ್ತಿರುವ ಮಂದಣ್ಣ,

ವಾಹನ ನೋಂದಣಿಗಾಗಿ ಬಿಹೆಚ್ ಸರಣಿಯ ನೋಂದಣಿ ಆರಂಭಿಸಿದ ರಾಜ್ಯ ಸರ್ಕಾರ | ಈ ನೋಂದಣಿಯಿಂದ ಯಾರಿಗೆಲ್ಲ ಲಾಭ??

ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಕಾರ್ಯವನ್ನು ರಾಜ್ಯ ಸರ್ಕಾರ ಇದೀಗ ಪ್ರಾರಂಭಿಸಿದೆ. ರಾಜ್ಯದ ಸರ್ಕಾರಿ ನೌಕರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸುಗಮವಾಗಿ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ವಾಹನ ಮಾಲೀಕರ ಆಯ್ದ ಗುಂಪಿಗೆ ಬಿಹೆಚ್ ಸರಣಿಯ ನೋಂದಣಿ ಸಂಖ್ಯೆಗಳನ್ನು