Day: November 24, 2021

ಸಿಂಹವಿದ್ದ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿ | ಮುಂದೇನಾಯ್ತು ಗೊತ್ತಾ? ವಿಡಿಯೋ ನೋಡಿ !

ಹೈದರಾಬಾದ್: ​​ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಆಫ್ರಿಕನ್ ಸಿಂಹವಿದ್ದ ಆವರಣಕ್ಕೆ ವ್ಯಕ್ತಿಯೊಬ್ಬ ಹೊಕ್ಕಿದ್ದಾನೆ. ಅಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಿದ ನಂತರ ಮೃಗಾಲಯದ ಅಧಿಕಾರಿಗಳು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ, ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿಯನ್ನು ಜಿ ಸಾಯಿಕುಮಾರ್ ಎಂದು ಗುರುತಿಸಲಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಹವಿದ್ದ ಆವರಣಕ್ಕೆ ವ್ಯಕ್ತಿ ಎಂಟ್ರಿ ನೀಡಿದ್ದಾನೆ. ನಂತರ ವ್ಯಕ್ತಿಯು ಬಂಡೆಯ ಮೇಲೆ ಕುಳಿತುಕೊಂಡಿದ್ದಾನೆ, ಆಗ ಸಿಂಹ ಆತನಿಗೆ ಎದುರಾಗಿದೆ. …

ಸಿಂಹವಿದ್ದ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿ | ಮುಂದೇನಾಯ್ತು ಗೊತ್ತಾ? ವಿಡಿಯೋ ನೋಡಿ ! Read More »

ಉನ್ನತ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಕೊಯಿಲದಲ್ಲಿ ಅಕ್ರಮ ಕೋಳಿ ಅಂಕ?.

ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ನೀಡೇಲು ಎಂಬಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿದ್ದು, ಪ್ರಭಾವಿ ರಾಜಕಾರಣಿಗಳು ಉನ್ನತ ಮಟ್ಟದ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಒಂದು ದಿನದಲ್ಲಿ ನಿಂತು ಹೋಗಿದ್ದ ಕೋಳಿ ಅಂಕವನ್ನು ಮತ್ತೆ ಮುಂದುವರಿಸಲು ಸಕಲ ಸಿದ್ದತೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಇದೆ.ನೀಡೇಲು ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ದೈವದ ನೇಮೊತ್ಸವ ಪ್ರಯುಕ್ತ ಮಂಗಳವಾರ ಹಾಗೂ ಬುಧವಾರ ಕೋಳಿ ಅಂಕ ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕೆ ಉನ್ನತ ಮಟ್ಡದ ಅಧಿಕಾರಿಗಳ ಶಿಫಾರಸ್ಸನ್ನು ಪಡೆಯಲಾಗಿತ್ತು ಎಂದು ಹೇಳಲಾಗಿದೆ. ಅದರಂತೆ ಮಂಗಳವಾರ ಅದ್ಧೂರಿ …

ಉನ್ನತ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಕೊಯಿಲದಲ್ಲಿ ಅಕ್ರಮ ಕೋಳಿ ಅಂಕ?. Read More »

ಮೊಬೈಲ್ ಕೊಳ್ಳಲು ತಕ್ಷಣಕ್ಕೆ ಹಣ ಬೇಕಿತ್ತು | ಸಾಕಿದ ತಾತನನ್ನೇ ಇಲ್ಲವಾಗಿಸಿದ ಪಾಪಿ ಮೊಮ್ಮಗ!

ರಾಯಚೂರು: ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನವೆಂಬರ್ 21 ರಂದು ನಡೆದಿದ್ದ ಕೊಲೆ ಪ್ರಕರಣವನ್ನು 40 ಗಂಟೆಯೊಳಗೆ ಭೇದಿಸಿರುವ ಪೊಲೀಸರು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವುದರೊಂದಿಗೆ ತಾತನನ್ನು ಕೊಲೆಮಾಡಿದ ಪಾಪಿ ಮೊಮ್ಮಗನ ಹೀನಕೃತ್ಯ ಬಯಲಾಗಿದೆ. ನಿವೃತ್ತ ಶಿರಸ್ತೇದಾರ ಪಂಪಾಪತಿ ‌(77) ಕೊಲೆಯಾದ ವ್ಯಕ್ತಿ. ಮೃತರ ಅಣ್ಣನ ಮೊಮ್ಮಗ ಹಾಗೂ ಆತನ ಸ್ನೇಹಿತ ಹಣಕ್ಕಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಹಣ, ಒಡವೆಗಳಿಗಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಅಖಿಲೇಶ್ ಹಾಗೂ ಗೌತಮ್ ಬಂಧಿಸಲಾಗಿದೆ. ಮೊಬೈಲ್ ಕೊಳ್ಳಲು ಹಣಕ್ಕಾಗಿ …

ಮೊಬೈಲ್ ಕೊಳ್ಳಲು ತಕ್ಷಣಕ್ಕೆ ಹಣ ಬೇಕಿತ್ತು | ಸಾಕಿದ ತಾತನನ್ನೇ ಇಲ್ಲವಾಗಿಸಿದ ಪಾಪಿ ಮೊಮ್ಮಗ! Read More »

ಹುಡುಗಿಯ ಬ್ರಾ ಸೈಜ್​, ಸೊಂಟದ ಅಳತೆ ಇಷ್ಟೇ ಇರಬೇಕು ಎಂದು ಮ್ಯಾಟ್ರಿಮೊನಿಯಲ್ ಜಾಹೀರಾತು ಹಾಕಿದ ವರ !

ವಧು ಹುಡುಕುವ ಹುಡುಗರು ಹುಡುಗಿಯ ಬಣ್ಣ, ಎತ್ತರ ವಿದ್ಯಾಭ್ಯಾಸ ಕುಲ ಗೋತ್ರ ಮುಂತಾದುವನ್ನು ಗಮನಿಸುವುದು ಮತ್ತು ಕೇಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮದುವೆಯಾಗುವ ಹುಡುಗಿಯ ಎದೆಗೆ ಮತ್ತು ಸೊಂಟಕ್ಕೆ ಕಣ್ಣು ಹಾಕಿದ್ದಾನೆ.ವಧು ಬೇಕಾಗಿರುವ ಈ ಹುಡುಗನಿಗೆ, ಹುಡುಗಿಯ ಎತ್ತರ ಇಂತಿಷ್ಟೇ ಇರಬೇಕೆಂದು ಕಂಡೀಷನ್ ಹಾಕುವ ಜತೆಗೇ ಆಕೆಯಬ್ರಾದ ಸೈಜ್, ಸೊಂಟದ ಅಳತೆ ಇಷ್ಟೇ ಇರಬೇಕೆಂದು ಕಂಡೀಷನ್ ಮಡಗಿದ್ದಾನೆ. ವಧು ವರರನ್ನು ಹುಡುಕಬೇಕು ಅಂದಾಕ್ಷಣ ಮೊದಲು ನೆನಪಾಗುವುದೇ ಮೆಟ್ರಿಮೋನಿಯಲ್. ಮೆಟ್ರೊಮೋನಿಯಲ್ ಮೂಲಕ  ಜನರು ತಮಗೆ ಇಷ್ಟವಾಗುವ ವಧು, ವರರನ್ನು …

ಹುಡುಗಿಯ ಬ್ರಾ ಸೈಜ್​, ಸೊಂಟದ ಅಳತೆ ಇಷ್ಟೇ ಇರಬೇಕು ಎಂದು ಮ್ಯಾಟ್ರಿಮೊನಿಯಲ್ ಜಾಹೀರಾತು ಹಾಕಿದ ವರ ! Read More »

ಮಂಗಳೂರು :ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಕಾಮುಕರು ಅರೆಸ್ಟ್!!|ನಾವೇ ಕೃತ್ಯ ಎಸಗಿ ಬಾಲಕಿಯನ್ನು ಹುಡುಕಾಡುವಾಗ ಸೊಬಗರಂತೆ ನಟಿಸಿದ ನಾಲ್ವರ ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸ್

ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕತ್ತು ಹಿಸುಕಿ ಕೊಲೆ ನಡೆಸಿ ಮೋರಿಯೊಂದರಲ್ಲಿ ಮೃತದೇಹವನ್ನು ಮುಚ್ಚಿಟ್ಟು ಆ ಬಳಿಕ ಬಾಲಕಿಯನ್ನು ಹುಡುಕಾಡಲು ಸಹಕರಿಸಿ ತಮಗೇನೂ ಅರಿವಿಲ್ಲದಂತೆ ಇದ್ದ ನಾಲ್ವರು ಅತ್ಯಾಚಾರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ:ಮಂಗಳೂರು ಹೊರವಲಯದ ಉಳಾಯಿಬೆಟ್ಟು ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಿರುವ ಕುಟುಂಬವೊಂದರ ಎಂಟು ವರ್ಷದ ಹೆಣ್ಣುಮಗು ರವಿವಾರ ಸಂಜೆ ನಾಪತ್ತೆಯಾಗಿತ್ತು.ಮನೆಯವರು ಹುಡುಕಾಡಿದಾಗ ಸಂಜೆ ಸುಮಾರು 6.00 ಗಂಟೆಯ ಹೊತ್ತಿಗೆ ಪಕ್ಕದಲ್ಲೇ ಇರುವ ಮೋರಿಯೊಂದರಲ್ಲಿ ಹೆಣ್ಣುಮಗುವಿನ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ …

ಮಂಗಳೂರು :ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಕಾಮುಕರು ಅರೆಸ್ಟ್!!|ನಾವೇ ಕೃತ್ಯ ಎಸಗಿ ಬಾಲಕಿಯನ್ನು ಹುಡುಕಾಡುವಾಗ ಸೊಬಗರಂತೆ ನಟಿಸಿದ ನಾಲ್ವರ ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸ್ Read More »

“ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕ್ತಿವಿ-ಅವನ ಕೊರಳ ಪಟ್ಟಿಯನ್ನು ಹಿಡಿತೀವಿ!” ಸಮಾವೇಶವೊಂದರಲ್ಲಿ ಕಿಡಿಕಾರಿದ್ದ ಕಾರಂತ್!!|ಪುಂಜಾಲಕಟ್ಟೆ ಠಾಣೆಯಲ್ಲಿ ಜಗದೀಶ್ ಕಾರಂತರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ

ಕೆಲ ದಿನಗಳ ಹಿಂದೆ ನಡೆದ ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರನ ಮಣ್ಣಿಗೆ ‘ಜಾಗರಣದ ವೀರ ನಡಿಗೆ’ ಕಾರ್ಯಕ್ರಮದಲ್ಲಿ ಭಾಷಣಗಾರರಾಗಿ ಆಗಮಿಸಿದ್ದ ಸಂಘಟನೆಯ ಪ್ರಖರ ವಾಗ್ಮಿ ಜಗದೀಶ್ ಕಾರಂತ್ ಮೇಲೆ ಪಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಕಾರಿಂಜದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯ ಮೇರೆಗೆ ಹಿಂದೂ ಜಾಗರಣ ವೇದಿಕೆಯ ಸಮ್ಮುಖದಲ್ಲಿ ಕಾರಿಂಜ ದೇವಾಲಯಕ್ಕೆ ಕಾಲ್ನಡಿಗೆ ಜಾತಾ ಹಾಗೂ ಬೃಹತ್ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಗದೀಶ್ ಕಾರಂತ್ ತನ್ನ ಭಾಷಣದುದ್ದಕ್ಕೂ ಕಿಡಿಕಾರಿದಲ್ಲದೇ, …

“ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕ್ತಿವಿ-ಅವನ ಕೊರಳ ಪಟ್ಟಿಯನ್ನು ಹಿಡಿತೀವಿ!” ಸಮಾವೇಶವೊಂದರಲ್ಲಿ ಕಿಡಿಕಾರಿದ್ದ ಕಾರಂತ್!!|ಪುಂಜಾಲಕಟ್ಟೆ ಠಾಣೆಯಲ್ಲಿ ಜಗದೀಶ್ ಕಾರಂತರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ Read More »

ದೋಸೆ ಪ್ರಿಯರ ಜೊತೆ ತಯಾರಕರಿಗೂ ಶುಭ ಸುದ್ದಿ | ಅದೆಷ್ಟೇ ಪ್ರಯತ್ನಿಸಿದರೂ ಯಾವುದೋ ದೇಶದ ಮ್ಯಾಪ್ ಆಕೃತಿಯ ದೋಸೆ ನೋಡಿ ವ್ಯಥೆ ಪಡುತ್ತಿದ್ದ ಗೃಹಿಣಿಯರಿಗಾಗಿ ಬಂದಿದೆ ‘ದೋಸೆ ಮೇಕರ್’ !!

ದಕ್ಷಿಣ ಭಾರತದ ಭಕ್ಷ್ಯಗಳು ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ ಬೇರೆ. ಇಲ್ಲಿನ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ತುಂಬಾನೇ ರುಚಿಕರವಾಗಿರುತ್ತದೆ. ಇಲ್ಲಿನ ತಿಂಡಿಗಳಲ್ಲಿ ಪ್ರಮುಖವಾದದ್ದು ಇಡ್ಲಿ ಹಾಗೂ ದೋಸೆ. ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ ಆ ಪರಿಪೂರ್ಣವಾದ, ದುಂಡಗಿನ ದೋಸೆ ಪಡೆಯಲು ಹೆಣಗಾಡುತ್ತಾರೆ. ನಾವು ಮಾಡುವ ದೋಸೆ ಯಾವುದೋ ದೇಶದ ಮ್ಯಾಪ್‌ ರೀತಿ ಆಗಿರುತ್ತದೆ ಎಂದು ನಮಗೆ ನಾವೇ …

ದೋಸೆ ಪ್ರಿಯರ ಜೊತೆ ತಯಾರಕರಿಗೂ ಶುಭ ಸುದ್ದಿ | ಅದೆಷ್ಟೇ ಪ್ರಯತ್ನಿಸಿದರೂ ಯಾವುದೋ ದೇಶದ ಮ್ಯಾಪ್ ಆಕೃತಿಯ ದೋಸೆ ನೋಡಿ ವ್ಯಥೆ ಪಡುತ್ತಿದ್ದ ಗೃಹಿಣಿಯರಿಗಾಗಿ ಬಂದಿದೆ ‘ದೋಸೆ ಮೇಕರ್’ !! Read More »

ಕಾಂಗ್ರೆಸ್ ನಿಂದ ಸರ್ದಾರ್ ಪಟೇಲ್ ಗೆ ಅವಮಾನ | ಸಿದ್ದು ಡಿಕೆಶಿ ಬಾತ್ ಜೀತ್ ವೈರಲ್ ಮಾಡಿ ಮಜಾ ನೋಡುತ್ತಿರುವ ಬಿಜೆಪಿ !!

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ದಿನದಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಫೋಟೋವನ್ನು ಕೆಪಿಸಿಸಿ ಕಚೇರಿಯಲ್ಲಿ ಇಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮಾತುಕತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿಗರಿಗೆ ಆಹಾರ ಆಗ್ತೇವೆ ಅನ್ನೋ ಕಾರಣಕ್ಕೆ ಪಟೇಲರ ಫೋಟೋ ತಂದಿಟ್ಟ ಘಟನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದು, ಇದನ್ನು ಇದೀಗ ಬಿಜೆಪಿ ವೈರಲ್ ಮಾಡಿದೆ. ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಪುಣ್ಯಸ್ಮರಣೆಯನ್ನು ಕಾಂಗ್ರೆಸ್ …

ಕಾಂಗ್ರೆಸ್ ನಿಂದ ಸರ್ದಾರ್ ಪಟೇಲ್ ಗೆ ಅವಮಾನ | ಸಿದ್ದು ಡಿಕೆಶಿ ಬಾತ್ ಜೀತ್ ವೈರಲ್ ಮಾಡಿ ಮಜಾ ನೋಡುತ್ತಿರುವ ಬಿಜೆಪಿ !! Read More »

ಬೆಳ್ತಂಗಡಿ: ನಾರಾವಿ-ವೇಣೂರು ರಸ್ತೆಯಲ್ಲಿ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ, ಸ್ಕೂಟರ್ ಸವಾರನಿಗೆ ಗಂಭೀರ ಗಾಯ

ಬೆಳ್ತಂಗಡಿ :ನಾರಾವಿ – ವೇಣೂರು ರಸ್ತೆಯಲ್ಲಿ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಒಬ್ಬ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ನಾರಾವಿಯಿಂದ ಅರಸಕಟ್ಟೆ ಕಡೆಗೆ ತೆರಳುತ್ತಿದ್ದ ಸ್ಕೂಟರ್ ಹಾಗೂ ವೇಣೂರಿನಿಂದ ನಾರಾವಿಯತ್ತ ತೆರಳುತ್ತಿದ್ದ ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.ಘಟನೆಯಲ್ಲಿ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.ವೇಣೂರು ಠಾಣಾ ಪೋಲಿಸರು ಘಟನಾ ಸ್ಥಳಕ್ಕಾಗಮಿಸಿದ್ದು,ಪರಿಶೀಲನೆ …

ಬೆಳ್ತಂಗಡಿ: ನಾರಾವಿ-ವೇಣೂರು ರಸ್ತೆಯಲ್ಲಿ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ, ಸ್ಕೂಟರ್ ಸವಾರನಿಗೆ ಗಂಭೀರ ಗಾಯ Read More »

ಪುತ್ತೂರು:ನಿನ್ನೆ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ!! ಪ್ರತಿಭಟನೆಯ ಬೆನ್ನಲ್ಲೇ ಮತ್ತೆ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

ಪುತ್ತೂರು: ನಿನ್ನೆ ಪುತ್ತೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿಗೆ ಸಂಬಂಧಪಡದ ಸಂಘಟನೆ ಕ್ಯಾಂಪಸ್ ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸುತ್ತಿದ್ದ ಘಟನೆಯನ್ನು ಖಂಡಿಸಿ ಇಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆ ಮುಗಿದ ಬೆನ್ನಲ್ಲೆ ವಿದ್ಯಾರ್ಥಿಗಳ ನಡುವೆ ಮತ್ತೆ ಹೊಡೆದಾಟ ನಡೆದಿದೆ ಎನ್ನಲಾಗಿದ್ದು, ಗಾಯಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟೆದಾಟದಲ್ಲಿ ಮೂವರು ವಿದ್ಯಾರ್ಥಿಗಳಿಗೆ ತೀವ್ರ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ನಡೆಯುತ್ತಿದ್ದಂತೆ ಪೊಲೀಸರು …

ಪುತ್ತೂರು:ನಿನ್ನೆ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ!! ಪ್ರತಿಭಟನೆಯ ಬೆನ್ನಲ್ಲೇ ಮತ್ತೆ ಹೊಡೆದಾಡಿಕೊಂಡ ವಿದ್ಯಾರ್ಥಿಗಳು Read More »

error: Content is protected !!
Scroll to Top