Daily Archives

November 18, 2021

ಹಾಸ್ಟೆಲ್‌ನಲ್ಲಿ ಉಪ್ಪಿಟ್ಟಿಗೆ ಬಿದ್ದ ಹಾವಿನ‌ ಮರಿ | ಉಪ್ಪಿಟ್ಟು ಸೇವಿಸಿದ 52 ವಿದ್ಯಾರ್ಥಿಗಳು ಅಸ್ವಸ್ಥ

ಉಪಹಾರ ಮಾಡುವಾಗ ಹಾವು ಬಿದ್ದ ಪರಿಣಾಮ ಅದನ್ನು ಸೇವಿಸಿ 52 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದಿದೆ.ಗುರುವಾರ ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಸೇವಿಸಿ

ಪುತ್ತೂರು : ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ | ತಲೆ ಮರೆಸಿಕೊಂಡ ಆರೋಪಿಯನ್ನು ಬಂಧಿಸಿದ ಸಂಪ್ಯ ಪೊಲೀಸರು

ಪುತ್ತೂರು: ಶ್ರೀಗಂಧ ಎಣ್ಣೆಯನ್ನು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಲಯದಿಂದ ಜಾಮೀನು ಪಡೆದ ಆರೋಪಿಗಳ ಪೈಕಿ ವಿಚಾರಣೆಗೆ ತಲೆಮರೆಸಿಕೊಂಡಿದ್ದ ಓರ್ವ ಆರೋಪಿಯನ್ನು ಸಂಪ್ಯ ಎಸ್.ಐ ಉದಯ ರವಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ

ನೆಲ್ಯಾಡಿಯಲ್ಲಿ ಮತ್ತೆ ಕಳ್ಳತನ | ಗುಜರಿ ಅಂಗಡಿಗೆ ನುಗ್ಗಿದ ಕಳ್ಳರು

ನೆಲ್ಯಾಡಿ : ವಾರದ ಹಿಂದಷ್ಟೇ ಸರಣಿ ಕಳ್ಳತನ ನಡೆದಿದ್ದ ನೆಲ್ಯಾಡಿಯಲ್ಲಿ ಮತ್ತೆ ಕಳ್ಳತನ ನಡೆದಿದೆ.ನಿನ್ನೆ ತಡರಾತ್ರಿ ನೆಲ್ಯಾಡಿಯಲ್ಲಿರುವ ಗುಜರಿ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಸೊತ್ತು ಕಳವು ಮಾಡಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ಸ್ಥಳಕ್ಕಾಗಮಿಸಿದ

ಸಮುದ್ರತೀರದಲ್ಲಿ ಅಲೆಯೊಂದಿಗೆ ತೀರ ಸೇರುತ್ತಿವೆ ರಾಶಿರಾಶಿ ಚಿನ್ನ !! | ಮೀನಿಗೆ ಗಾಳ ಹಾಕುವ ಬದಲು ಚಿನ್ನಕ್ಕೆ ಗಾಳ…

ಸಮುದ್ರ ತೀರಗಳಲ್ಲಿ ಕೆಲವೊಮ್ಮೆ ಬೆಲೆಬಾಳುವ ವಸ್ತುಗಳು ಕಂಡುಬರುತ್ತವೆ. ಆದರೆ ಅಲೆಗಳೊಂದಿಗೆ ರಾಶಿರಾಶಿ ಚಿನ್ನ ತೀರಕ್ಕೆ ಅಪ್ಪಳಿಸಿದರೆ ಹೇಗಿರಬೇಡ?? ಅಂತಹದೇ ಪರಿಸ್ಥಿತಿ ಇದೀಗ ಈ ಬೀಚ್ ನಲ್ಲಿ ಕಂಡುಬರುತ್ತಿದೆ.ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಾಡ ಕರಾವಳಿಯಲ್ಲಿ ಸ್ಥಳೀಯ

ರಾಜಕೀಯದಲ್ಲಿ ತೀವ್ರಗೊಂಡ ಹಿಂದುತ್ವ-ಹಿಂದೂ ಧರ್ಮದ ಚರ್ಚೆ !! | ಕಾಂಗ್ರೆಸ್ ನಾಯಕರ ಮಧ್ಯೆಯೇ ಒಡಕು ಮೂಡಿ…

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನಾರಂಭ ಮಾಡಿದ ಹಿಂದುತ್ವ-ಹಿಂದೂ ಧರ್ಮದ ಚರ್ಚೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದ್ದ ಒಗ್ಗಟ್ಟನ್ನು ಛಿದ್ರಗೊಳಿಸಿದಂತೆ,ಅವರ ನಡುವಲ್ಲೇ ಬೆಂಕಿ ಕಾಣುತ್ತಿದೆ.ಕಾಂಗ್ರೆಸ್ ಪಕ್ಷದಲ್ಲಿರುವ

ನೀವು ಕೂಡ ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಗಾಗಿ ಕಾಯುತ್ತಿದ್ದೀರಾ??? | ಹಳೆಯ ಚಾಲನಾ ಪರವಾನಿಗೆಯ ಬದಲು ಮೈಕ್ರೋಚಿಪ್…

ಚಾಲಕರು ಚಾಲನೆ ಮಾಡಲು ಕಡ್ಡಾಯ ದಾಖಲೆಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪ್ರಮುಖವಾದದ್ದು. ಈ ದಾಖಲೆಯನ್ನು RTO ಒದಗಿಸುತ್ತದೆ. ನಂತರ ನಾವು ರಸ್ತೆಯಲ್ಲಿ ವಾಹನವನ್ನು ಚಲಾಯಿಸಲು ಕಾನೂನುಬದ್ಧವಾಗಿ ಮಾನ್ಯರಾಗುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಈಗಾಗಲೇ ಚಾಲನಾ ಪರವಾನಗಿಗಳನ್ನು ಹೊಂದಿದ್ದಾರೆ, ಆದರೆ

ಅನಾದಿ ಕಾಲದಿಂದಲೂ ವಿಜ್ಞಾನಿಗಳ ಸಹಿತ ಕುತೂಹಲಿಗರನ್ನು ಕಾಡಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ!!ಕೋಳಿ…

ಆ ಪ್ರಶ್ನೆಯೇ ಒಂಥರಾ ಕುತೂಹಲ!.ಶಾಲೆಯಲ್ಲಿ, ಸಿನಿಮಾಗಳಲ್ಲಿ ಆ ಪ್ರಶ್ನೆ ಕೇಳಿದರೆಂದರೆ ಅದೊಂದು ತಮಾಷೆಗೂ ಕಾರಣವಾಗುತ್ತದೆ.ಅಜ್ಜ-ಮುತ್ತಜ್ಜಂದಿರ ಕಾಲದಿಂದಲೂ ಅನೇಕ ವಿಜ್ಞಾನಿಗಳ ಸಹಿತ ಕುತೂಹಲಿಗರಲ್ಲಿ ಮೂಡಿದ್ದ ಆ ತಮಾಷೆಯ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದಂತಾಗಿದೆ.ಅಷ್ಟಕ್ಕೂ ಆ ಪ್ರಶ್ನೆ

ತನ್ನ ಮನೆಯಲ್ಲಿ ವಾಸಿಸಬೇಕಾದರೆ ಬಾಡಿಗೆ ನೀಡಬೇಕೆಂದು ಮಗಳಿಗೆ ತಾಯಿ ತಾಕೀತು !!? | ಅಷ್ಟಕ್ಕೂ ತಾಯಿ ಈ ನಿರ್ಧಾರ…

ಸಾಮಾನ್ಯವಾಗಿ ಬೇರೆಯವರಿಗೆ ಮನೆ ಬಾಡಿಗೆ ನೀಡಿದಾಗ ಅವರಿಂದ ರೆಂಟ್ ಪಡೆದುಕೊಳ್ಳೋದು ಸಾಮಾನ್ಯ.ಆದರೆ ಇಲ್ಲೊಂದು ಕಡೆ ಯಾರು ಯಾರಿಂದ ಬಾಡಿಗೆ ಹಣ ಸ್ವೀಕರಿಸಿದ್ದಾರೆ ಎಂದು ತಿಳಿದರೆ ಆಶ್ಚರ್ಯ ಆಗೋದಂತೂ ಗ್ಯಾರಂಟಿ.ನಾವೆಲ್ಲರೂ ತಿಳಿದ ಪ್ರಕಾರ ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಕ್ಕಳೇ ಸರ್ವಸ್ವ.

50,000 ರೂ.ಗೆ ತನ್ನ ಸ್ವಂತ ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಂತು ಮಾರಾಟ ಮಾಡಿದ ಪೊಲೀಸ್ !! | ಕರುಳು ಹಿಂಡುವ ಈ ವಿಡಿಯೋ…

ಇಡೀ ಸಂಸಾರ ಅಂದರೆ ಮಡದಿ, ಮಕ್ಕಳು, ತಂದೆ-ತಾಯಿ , ಸಹೋದರ ಸಹೋದರಿ ಮತ್ತಿತರರ ಬೇಕು ಬೇಡಗಳನ್ನು ನಿಭಾಯಿಸುವವನು ತಂದೆ. ಎಲ್ಲಿಯವರೆಗೆ ಅಂದರೆ ಕೊನೆಯವರೆಗೆ.... ಎಲ್ಲರ ಜವಾಬ್ದಾರಿಯನ್ನು ಹೊತ್ತು ನಿಲ್ಲುವುದು ಆತನ ಹೆಮ್ಮೆಯೂ ಹೌದು, ತಪ್ಪಿಸಿಕೊಳ್ಳಲಾಗದ ಜವಾಬ್ದಾರಿಯೂ ಹೌದು. ಹೀಗಿರುವಾಗ

ಕರಾವಳಿಯಲ್ಲಿ ಸುರಿಯಿತು ‘ಹಳದಿ ಮಳೆ’ !! | ಕಲೆಯಾಗಿ ಉಳಿದಿರುವ ಈ ಮಳೆಹನಿಗೆ ಆತಂಕಗೊಂಡ ಜನತೆ

ಮಳೆಯೆಂದರೆ ಎಲ್ಲರಿಗೂ ಒಂಥರಾ ಖುಷಿ. ಮಳೆಯ ವಾತಾವರಣ ಮನಸ್ಸಿಗೆ ಮುದ ನೀಡುವಂತಹದ್ದು. ಆದರೆ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಮಳೆಯ ಮಾಮೂಲಿಯಾಗಿ ಹೋಗಿಬಿಟ್ಟಿದೆ. ಸಂಜೆಯಾದರೆ ಸಾಕು ಪ್ರತಿದಿನ ಮಳೆ ಹಾಜರ್. ಹೀಗಿರುವಾಗ ವಿಚಿತ್ರವಾದ ಮಳೆಯೊಂದು ನಿನ್ನೆ ಕರಾವಳಿಯಲ್ಲಿ ಸುರಿದಿದೆ.ಕೋಟೇಶ್ವರದ