Daily Archives

October 28, 2021

ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ, “ನನ್ನನ್ನು ಬಂಧಿಸಿ, ಜೈಲಿಗೆ ಹಾಕಿ, ನೆಮ್ಮದಿಯಾಗಿರ್ತೀನಿ ” ಎಂದು…

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ, ನಗದು- ಕೋಟಿ ರೂಪಾಯಿ ಎಂಬ ಮಾತನ್ನು ಕೇಳಿದ್ದೇವೆ. ಮದುವೆಯಾಗುವವರೆಗೂ ಒಂದು ಗೋಳಾದರೆ ಮದುವೆ ಆದ ಮೇಲೆ ಒಂದು ಗೋಳು ಅಂತಾರೆ ಗಂಡಸರು. ಮದುವೆ ಆಗುವ ಮುನ್ನ ಹುಡುಗಿ ಸಿಕ್ಕರೆ ಸಾಕು ಅಂತಾರೆ. ಆಗ ಎಲ್ಲವೂ ಚಂದ ಕಾಣಿಸಿ, ಕೆಲಸ ಸರಾಗ.

ಬಕೆಟ್ ನಲ್ಲಿ ಮುತ್ತು ಬೆಳೆಸಿ ಲಕ್ಷಗಟ್ಟಲೆ ಲಾಭ ಪಡೆಯುತ್ತಿದ್ದಾನೆ ಈ ರೈತ | ಹಲವರಿಗೆ ಮಾದರಿಯಾಗಿದೆ ಕಾಸರಗೋಡಿನ ಈ…

'ಕೈ ಕೆಸರಾದರೆ ಬಾಯಿ ಮೊಸರು'ಎಂಬ ಗಾದೆಯಂತೆ ಯಾವಾಗ ನಾವು ಕಷ್ಟ ಪಟ್ಟು ದುಡಿಯುತ್ತೇವೋ ಆಗ ನಾವು ಹಾಯಾಗಿ ಕೂತು ಊಟ ಮಾಡಬಹುದು.ಇದೇ ರೀತಿ ಪರಿಶ್ರಮ ಹಾಗೂ ಅಚಲ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ ಅಲ್ಲದೆ ಮಾದರಿಯಾಗಿ ನಿಂತಿದ್ದಾರೆ ಈ 65 ಹರೆಯದ ಕೃಷಿಕ.

ಸವಣೂರು : ಗ್ರಾ.ಪಂ.ನಲ್ಲಿ ಮೊಳಗಿತು ಕನ್ನಡದ ಶ್ರೇಷ್ಠತೆ ಸಾರುವ ಹಾಡುಗಳು

ಸವಣೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ 'ಕನ್ನಡಕ್ಕಾಗಿ ನಾವು' ಅಭಿಯಾನದ ಅಂಗವಾಗಿ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಕನ್ನಡದ ಶ್ರೇಷ್ಟತೆಯನ್ನು ಸಾರುವ ಹಾಡುಗಳನ್ನು ಹಾಡಲಾಯಿತು. https://youtu.be/s2aT33MOJFs ಅ.28 ರಂದು ಬೆಳಗ್ಗೆ 11

ತಂದೆ ಸತ್ತು ಮಲಗಿದ್ದಾಗ ನಗುತ್ತಾ ಶವದ ಮುಂದೆ ಫೋಟೋಶೂಟ್ ಮಾಡಿಸಿಕೊಂಡ ಮಾಡೆಲ್, ಆಕ್ರೋಶ ಸಾರ್ವತ್ರಿಕ !

ಪ್ರೀತಿ ಪಾತ್ರರ ಅಗಲಿಕೆಯ ನೋವು ಯಾವತ್ತೂ ಶಾಶ್ವತ. ಈ ದುಃಖ ಜೀವನದುದ್ದಕ್ಕೂ ಕ್ಷಣಕ್ಷಣಕ್ಕೂ ಕಾಡುತ್ತಿರುತ್ತದೆ. ಪ್ರೀತಿ ಪಾತ್ರರು ಅಗಲಿದಂದು ಎಲ್ಲರೂ ಕಣ್ಣೀರ ಕಡಲಲ್ಲಿ ಮುಳುಗಿರುತ್ತಾರೆ. ಅತ್ತು ಅತ್ತು ಸುಸ್ತಾಗಿರುತ್ತಾರೆ. ಊಟ ನಿದ್ದೆ ಬಿಟ್ಟು ಬಸವಳಿದಿರುತ್ತಾರೆ. ಇದು ಸಹಜ ಕೂಡಾ.

ಖಂಡಾಂತರ ಕ್ಷಿಪಣಿ ಅಗ್ನಿ-5ರ ಪ್ರಯೋಗ ಯಶಸ್ವಿ!! | ಪಾಕಿಸ್ತಾನ ಹಾಗೂ ಚೀನಾಗೆ ಎಚ್ಚರಿಕೆಯ ಸಂದೇಶ ಸಾರಿದ ಭಾರತ

ಭಾರತ ಹಾಗೂ ಚೀನಾದ ಸಂಬಂಧ ಎಂದೋ ಹದಗೆಟ್ಟಿದೆ. ಭಾರತವನ್ನು ಸೋಲಿಸಲು ಚೀನಾ ಎಲ್ಲಾ ಪ್ರಕಾರಗಳಲ್ಲೂ ಶತ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಮಾತ್ರ ಭಾರತ ಎಂದೂ ಹಿಂದೇಟು ಹಾಕುವುದಿಲ್ಲ ಎಂಬುದು ಅಷ್ಟೇ ಸತ್ಯ. ಅಂತಹುದೇ ಸಾಧನೆ ಇದೀಗ ಭಾರತ

ನಾಪತ್ತೆಯಾದ ಯುವಕ ಅಸ್ವಸ್ಥಗೊಂಡು ಗದ್ದೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆ | ಯುವಕನ ರಕ್ಷಣೆ

ಉಡುಪಿ : ನಿಟ್ಟೂರು ಬಾಳಿಗ ಫಿಶ್ ನೆಟ್ ಬಳಿ ಅಸ್ವಸ್ಥಗೊಂಡು ಗದ್ದೆಯಲ್ಲಿ ಬಿದ್ದು ಇಡೀ ರಾತ್ರಿ ಕಳೆದ ಯುವಕ ನೋರ್ವನನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ ಘಟನೆ ನಡೆದಿದೆ. ಯುವಕನನ್ನು ಕಲ್ಯಾಣಪುರದ ಸುಧೀರ್(33) ಎಂದು ಗುರುತಿಸಲಾಗಿದೆ. ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು,

ತಣ್ಣೀರುಬಾವಿ ಕಡಲ ತೀರದಲ್ಲಿ ಯಶಸ್ವಿಯಾದ ಲಕ್ಷ ಕಂಠಗಳ ಗೀತ ಗಾಯನ

ಮಂಗಳೂರು, ಅ.28(ಕ.ವಾ.):-ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇದೇ ಅ. 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಲಕ್ಷ ಕಂಠಗಳ ಕನ್ನಡ ಸಮೂಹ ಗೀತಾ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೊಳಗಿತು ಕನ್ನಡದ ಶ್ರೇಷ್ಠತೆ ಸಾರುವ ಹಾಡುಗಳು

ಪುತ್ತೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ 'ಕನ್ನಡಕ್ಕಾಗಿ ನಾವು' ಅಭಿಯಾನದ ಅಂಗವಾಗಿ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕನ್ನಡದ ಶ್ರೇಷ್ಟತೆಯನ್ನು ಸಾರುವ ಹಾಡುಗಳನ್ನು ಹಾಡಲಾಯಿತು. https://youtu.be/O1E3zsmmsVU

ಇನ್ನು ಮುಂದೆ ಹಾಲಿನ ಕಲಬೆರಕೆಗೆ ಬೀಳಲಿದೆ ಕಡಿವಾಣ | ಹಾಲಿನ ಕಲಬೆರಕೆ ಪತ್ತೆಹಚ್ಚುಲು ನೂತನ ವಿಧಾನವನ್ನು ಆವಿಷ್ಕರಿಸಿದ…

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಕಲಬೆರಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಹಾಲಿಗೆ ರಾಸಾಯನಿಕಗಳ ಕಲಬೆರಕೆ ಪಿಡುಗಾಗಿ ಕಾಡುತ್ತಿದೆ. ನಾವು ಆರೋಗ್ಯಕರ ಎಂದು ಕುಡಿದ ಹಾಲು ಅದು ಅಮೃತವಾಗಿರದೆ, ಅದನ್ನು ವಿಷವಾಗಿಸಿರುತ್ತಾರೆ. ಇದೀಗ ಇದರ ಪತ್ತೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ

ಯಾರ ಸಹಾಯವೂ ಪಡೆಯದೆ, ಯೂಟ್ಯೂಬ್ ನೋಡಿ ಮಗುವಿಗೆ ಜನ್ಮನೀಡಿದ ಅಪ್ರಾಪ್ತ ಬಾಲಕಿ !! | ಗರ್ಭಾವಸ್ಥೆಗೆ ಕಾರಣನಾದ ಪ್ರಿಯಕರ…

ಈಗಿನ ಕಾಲದಲ್ಲಿ ಹಲವು ಕೆಲಸವನ್ನು ಯೂಟ್ಯೂಬ್ ನಲ್ಲಿ ನೋಡಿ ಅನುಸರಿಸಿಕೊಂಡು ಮಾಡುವವರು ಹಲವು ಮಂದಿ ಇದ್ದಾರೆ. ಹೊಸ ವಿಷಯಗಳನ್ನು, ಹೊಸ ತರಬೇತಿ ಪಡೆಯಲು ಬೇರೆಲ್ಲಿಗೂ ಹೋಗಬೇಕಿಲ್ಲ, ಮೊಬೈಲ್ನಲ್ಲಿ ಯೂಟ್ಯೂಬ್ ನೋಡಿದರೆ ಸಾಕು, ಅದೇ ಎಲ್ಲವನ್ನು ಕಲಿಸಿಕೊಡುತ್ತದೆ. ಇದರಿಂದ ಎಷ್ಟು