Daily Archives

October 14, 2021

ಮಂಗಳೂರು : ವ್ತಕ್ತಿಗೆ ಚೂರಿ ಇರಿದು ತಂಡ ಪರಾರಿ ,ಗಾಯಗೊಂಡ ರಾಜೇಶ್ ಆಸ್ಪತ್ರೆಗೆ ದಾಖಲು

ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಲೆಮಾರ್ ಬಳಿ ವ್ಯಕ್ತಿಯೊಬ್ಬರಿಗೆ ಅಪರಿಚಿತರು ಚೂರಿಯಿಂದ ಇರಿದು ಪರಾರಿಯಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಪಂಜಿಮೊಗರು ನಿವಾಸಿ ರಾಜೇಶ್ (45)ಗಾಯಗೊಂಡವರು ಎಂದು ತಿಳಿದು ಬಂದಿದೆ. ರಾಜೇಶ್ ಎಂದಿನಂತೆ ಕೆಲಸ ಮುಗಿಸಿ

ಅಡುಗೆ ಮನೆಗೆ ಸಿಹಿ ಕೊಡುಗೆ : ಕಚ್ಚಾ ಸೋಯಾ, ತಾಳೆ, ಸೂರ್ಯಕಾಂತಿ ಎಣ್ಣೆಗಳ ಕಸ್ಟಮ್ಸ್ ಸುಂಕ ರದ್ದು, ಕೃಷಿ ಸೆಸ್ ಕಡಿತ |…

ನವದೆಹಲಿ: ಕಚ್ಚಾ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಕೃಷಿ ಸೆಸ್ ಪ್ರಮಾಣವನ್ನು ಕಡಿತ ಮಾಡಿದೆ. 2022ರ ಮಾರ್ಚ್ 31ರವರೆಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಕೃಷಿ ಸೆಸ್ ಅನ್ನು ಕಡಿತಗೊಳಿಸಿರುವ ಕ್ರಮವು ಹಬ್ಬದ ಸೀಸನ್

ಹಲವು ಗಂಟೆಗಳ ಕಾಲ ಸಾರ್ವಜನಿಕರನ್ನು ಮತ್ತು ಪೊಲೀಸರನ್ನು ಕಾಡಿದ ಕಲರ್ ಫುಲ್ ಸೀರೆಗಳು !

ಬೆಂಗಳೂರು: ನೀರೆ ಬಣ್ಣಬಣ್ಣದ ಸೀರೆಯುಟ್ಟು ನೋಡುಗರನ್ನು ಕಾಡುವುದು ಸಹಜ. ಆದರೆ ಕಲರ್ ಕಲರ್ ಸೀರೆಗಳೆ ಇಲ್ಲಿ ಸಾರ್ವಜನಿಕರನ್ನು ಸೇರಿ, ಪೊಲೀಸರನ್ನು ಗಂಟೆಗಟ್ಟಲೆ ಕಾಡಿದೆ. ಆತಂಕ ಸೃಷ್ಟಿಸಿದೆ. ನಿನ್ನೆ ಬೆಂಗಳೂರಿನ ಜನನಿಬಿಡ ವ್ಯಾಪಾರದಿಂದ ಸದಾ ತುಂಬಿ ತುಳುಕುವ ಚಿಕ್ಕಪೇಟೆ