Monthly Archives

September 2021

ಮನೆಯಲ್ಲಿನ ಬಡತನ, ಕೈಕೊಟ್ಟ ಉದ್ಯೋಗ ಆ ಇಬ್ಬರನ್ನೂ ಮಸಣ ಸೇರಿಸಿತು!!ಅಣ್ಣ ನೇಣಿಗೆ ಕೊರಳೊಡ್ಡಿದರೆ, ತಮ್ಮ ವಿಷ ಸೇವಿಸಿದ

ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ಅಲ್ಪ ಸ್ವಲ್ಪ ಸಾಲ, ಮಾಡಲು ಕೆಲಸವಿಲ್ಲದೆ, ಕೆಲಸಕ್ಕಾಗಿ ಅಲೆದು ಅಲೆದು ಸುಸ್ತು.ಇದೆಲ್ಲದರಿಂದ ಮನನೊಂದ ಯುವಕನೋರ್ವ ಇನ್ನೆಂದು ಬಾರದ ಲೋಕಕ್ಕೇ ತೆರಳಿದ್ದಾನೆ. ಅಣ್ಣನ ಸಾವಿನ ಸುದ್ದಿ ತಿಳಿದ ತಮ್ಮನೂ ಬದುಕಲು ಇಷ್ಟ ಪಡದೆ ಅಣ್ಣನ ದಾರಿಯನ್ನೇ

ಹಬ್ಬಗಳ ಪ್ರಯುಕ್ತ ಎಸ್ ಬಿಐನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ | ಕಾರು , ಮನೆ ಸಾಲ ಪಡೆಯುವವರಿಗೆ ಬಂಪರ್ ಆಫರ್ !!

ಇನ್ನೇನೀದ್ದರೂ ಹಬ್ಬಗಳ‌ ಸೀಸನ್. ಈ ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಟ್ವಿಟರ್‌ನಲ್ಲಿ ಹೊಸ ಹೊಸ ಆಫರ್ ಗಳನ್ನು ಘೋಷಿಸುತ್ತಿದೆ. ಬ್ಯಾಂಕ್​ ಖಾತೆದಾರರಿಗೆ ತಮ್ಮ ಗೃಹ ಸಾಲ, ಕಾರು ಸಾಲ, ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲದ ( Home Loan, Personal Loan, Car Loan)

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣವಕಾಶ | ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ 3261 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಸೆಲೆಕ್ಷನ್‌ ಪೋಸ್ಟ್‌ (ಫೇಸ್-9) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಪಿಯುಸಿ, ಪದವಿ, ಸ್ನಾತಕ ಪದವಿ ಕೋರ್ಸ್‌ಗಳನ್ನು ಪಾಸ್‌ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಗಾನ ಗಾರುಡಿಗ ದಿ ||ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಥಮ ವರ್ಷದ ಸಂಸ್ಮರಣೆ ಮತ್ತು ಗಾನ ನಮನ ಕಾರ್ಯಕ್ರಮ

ಸುಳ್ಯ : ಇಂದು ಖ್ಯಾತ ಗಾಯಕ ದಿ|ಎಸ್ ಪಿ ಬಿ ಅವರ ಪ್ರಥಮ ವರ್ಷದ ಸಂಸಾರಾನಾ ಕಾರ್ಯಕ್ರಮವು ನಮ್ಮ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ತಮಿಳು ಕಲಾವಿದರ ವೇದಿಕೆ ವತಿಯಿಂದ ಸುಳ್ಯದ ಸಪ್ತಸ್ವರ ಸಂಗೀತ ಶಾಲೆಯಲ್ಲಿ ನಡೆಯಿತು.ಎರಡು ಬಳಗದ ಅಧ್ಯಕ್ಷರುಗಳಾದ ಎಚ್ .ಭೀಮರಾವ್ ವಾಷ್ಠರ್ ಮತ್ತು

ಸ್ಟಂಟ್ ಮಾಡಲು ಹೋಗಿ
ಜೀವಂತ ಹಾವನ್ನೇ ನುಂಗಿದ ವ್ಯಕ್ತಿ!! ಮುಂದೆ ನಡೆದಿದ್ದು ಮಾತ್ರ ಅನಾಹುತ..

ಹಾವು ಕಡಿತದಿಂದ ಯಾರು ಬೇಕಾದರೂ ಸಾಯಬಹುದು. ವಿಷಯುಕ್ತ ಹಾವು ಕಚ್ಚಿದರೆ ಕ್ಷಣ ಮಾತ್ರದಲ್ಲಿ ಪ್ರಾಣಪಕ್ಷಿ ಹಾರಿ ಹೋಗುವ ಪ್ರಮೇಯವೇ ಹೆಚ್ಚು. ಹಾಗಾಗಿ ಹಾವಿನೊಂದಿಗೆ ಯಾವುದೇ ರೀತಿಯ ಹುಚ್ಚಾಟ ಮಾಡಬಾರದು.ಆದರೆ ಇಲ್ಲೊಬ್ಬ ವ್ಯಕ್ತಿಯು ಜೀವಂತ ಹಾವನ್ನು ನುಂಗಿದ್ದಾನೆ. ಸಹಜವಾಗಿಯೇ ಇದು ಕೇಳಲು

ಕೋಪಬಂದಾಗ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವ ಅಭ್ಯಾಸ ಇದೆಯೇ? | ಅಂತಹ ಅಭ್ಯಾಸ ನಿಮಗೆ ಇದ್ದರೆ ಇಂದೇ ಬಿಟ್ಟು ಬಿಡಿ |…

ಕೋಪ ಬಂದಾಗ ಮಾತು ಮೌನವಾಗಿರಬೇಕು ಇಂತಹ ಸಂದರ್ಭದಲ್ಲಿ ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬ ಮಾತಿದೆ. ಹೌದು ನಾವು ಇದನ್ನು ಪಾಲಿಸುವುದು ತುಂಬಾ ಉತ್ತಮ. ಯಾಕೆಂದರೆ ಕೋಪ ಬಂದಾಗ ಪ್ರತಿಯೊಬ್ಬ ಮನುಷ್ಯನು ಮೃಗದಂತೆ ವರ್ತಿಸುವುದು ಅಂತೂ ಸುಳ್ಳಲ್ಲ. ಇದರಿಂದ ಎದುರಾಗುವ ಅಪಾಯ ತಪ್ಪಿಸಲು

ನಿಮಗೂ ನಿಮ್ಮ ಮನೆಯ ಗೋಡೆಗಳಲ್ಲಿ ಫೋಟೋಗಳನ್ನು ಹಾಕುವ ಆಸಕ್ತಿ ಇದೆಯೇ!!?|ಹಾಗಿದ್ದರೆ ಯಾವ ಫೋಟೋ ಹಾಕಿದರೆ ನಿಮ್ಮ ಮನೆಗೆ…

ಸಾಮಾನ್ಯವಾಗಿ ನಾವು ಮನೆಯ ಗೋಡೆಗಳಲ್ಲಿ ವಿವಿಧ ರೀತಿಯ ಫೋಟೋಗಳನ್ನು ಹಾಕಿರುತ್ತೇವೆ. ಕೆಲವರಿಗೆ ಅದರ ಹುಚ್ಚು ತುಂಬಾನೆ ಇರುತ್ತದೆ. ಕಂಡ ಕಂಡ ಫೋಟೋಗಳನ್ನೆಲ್ಲಾ ಮನೆಗೆ ತಂದಿಡುತ್ತಾರೆ. ಆದರೆ ಆ ಫೋಟೋಗಳು ಸಹ ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು.ಹೌದು, ನಾವು

ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು

ಹೈದರಾಬಾದ್​​: ಪ್ರಪಂಚವನ್ನು ನೋಡಿ ಇನ್ನೇನು ಕಣ್ಣು ತುಂಬಿಸಿಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲೇ ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವಂತಹ ಕರಳುಕಿತ್ತು ಬರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.ಹೌದು. ತನ್ನ ತಂದೆ-ತಾಯಿಯ ಜಗಳದಿಂದ ಪುಟ್ಟ

ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಬೇಸತ್ತು ತಂದೆ ನೇಣಿಗೆ ಶರಣು!!

ಚಿತ್ರದುರ್ಗ:ಯಾವೊಬ್ಬ ತಂದೆಗೆ ತಾನೇ ಮಕ್ಕಳು ಭಾರವಾಗುವುದಿಲ್ಲ. ಎಷ್ಟು ಕಷ್ಟ ಪಟ್ಟರೂ ಸಂತೋಷದಿಂದ ಕಾಪಾಡುವ ಜವಾಬ್ದಾರಿ ತಂದೆ ಹೊರುತ್ತಾರೆ.ಇಂತಹ ತಂದೆ ಒಬ್ಬರು ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳು ಎಂದು ಬೇಸರದಿಂದ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದ ಹೃದಯ ಕಲ್ಲಾಗಿಸುವ

ಚಾರ್ಮಾಡಿ ಘಾಟ್ ನಲ್ಲಿ ಪಲ್ಟಿಯಾದ ಪೆಟ್ರೋಲ್ ಟ್ಯಾಂಕರ್ | ಪೆಟ್ರೋಲ್ ಸೋರಿಕೆ, ತಪ್ಪಿದ ಭಾರೀ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರೊಂದು ಪಲ್ಟಿಯಾಗಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.ಚಾರ್ಮಾಡಿ ಘಾಟಿಯ ಆಲೇಕಾನ್ ಸಮೀಪ ಈ ದುರ್ಘಟನೆ ನಡೆದಿದ್ದು, ಪೆಟ್ರೋಲ್ ಟ್ಯಾಂಕರ್‌ನಿಂದ ಪೆಟ್ರೋಲ್ ಸೋರಿಕೆಯಾಗಿದೆ.