Daily Archives

September 5, 2021

ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ ಶಿಕ್ಷಕರ ದಿನಾಚರಣೆ

ನರಿಮೊಗರು : ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಈ ದಿವಸ ಸ್ಥಳೀಯ ಶಿಕ್ಷಕಿ ಯನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಮುಂಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶರ್ಮಿಳಾ ರಮೇಶ ನಾಡಾಜೆ ಯವರನ್ನು ಶಾಲು ಹಾಕಿ

ಗಂಡನಿಂದ ದೂರವಾಗಬೇಕೆಂದುಕೊಂಡು ಗಂಟು ಮೂಟೆ ಹೊತ್ತು ಹೊರಟ ಆಕೆಯನ್ನು ಮೊಬೈಲ್ ಚಾರ್ಜರ್ ಮರಳಿ ಗಂಡನ ಮನೆ ಸೇರಿಸಿತು!!…

ಗಂಡನ ದುರ್ಬುದ್ಧಿ, ಕೆಟ್ಟ ಚಟಗಳಿಂದ ಬೇಸತ್ತ ಮಹಿಳೆಯೊಬ್ಬರು ಹೇಗಾದರೂ ಮಾಡಿ ಆತನಿಂದ ಮುಕ್ತಿ ಪಡೆಯಬೇಕೆಂದು ಆತನನ್ನು ತೊರೆದು, ತನ್ನ ಗಂಟು ಮೂಟೆ ಹೊತ್ತುಕೊಂಡು ತವರು ಮನೆಗೆ ಹೊರಟು ರೈಲ್ವೆ ನಿಲ್ದಾಣ ಕ್ಕೆ ಬಂದಿದ್ದ ಆ ಮಹಿಳೆಯನ್ನು ಮೊಬೈಲ್ ಚಾರ್ಜರ್ ಒಂದು ಪುನಃ ಮನೆ ಸೇರುವಂತೆ ಮಾಡಿದ

ಸರ್ವೆ ಹಿಂ.ಜಾ.ವೇ.ಯಿಂದ ಅಶಕ್ತ ಕುಟುಂಬಗಳಿಗೆ‌ ಕಿಟ್ ವಿತರಣೆ,ಕಾರ್ಯಕರ್ತರಿಗೆ ಭಗವದ್ಗೀತೆ ಪ್ರತಿ ವಿತರಣೆ

ಸವಣೂರು : ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಇದರ ನೂತನ ಪದಾಧಿಕಾರಿಗಳ ನೇಮಕ , ಅಶಕ್ತ ಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಕಾರ್ಯಕರ್ತರಿಗೆ ಭಗವದ್ಗೀತೆ ವಿತರಣಾ ಕಾರ್ಯಕ್ರಮ ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸೆ.5ರಂದು ನಡೆಯಿತು.ಹಿಂದು ಜಾಗರಣ ವೇದಿಕೆ

ಬಂಟ್ವಾಳ | ನಾಪತ್ತೆಯಾಗಿದ್ದ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ನಯನಾಡು ಪರಿಸರದಲ್ಲಿ ಬೆಳಕಿಗೆ ಬಂದಿದೆ.ಕೊಡಂಬೆಟ್ಟು ಗ್ರಾಮದ ಹತ್ತುರ್ಲೆ ನಿವಾಸಿ ರಾಜೇಶ್ ಪೂಜಾರಿ(45) ಮೃತ ವ್ಯಕ್ತಿ. ಇವರ ಮೃತದೇಹ ನಯನಾಡು ಪರಿಸರದ ಗುಡ್ಡೆಯಲ್ಲಿ

ಕಡಬ ಮುಳಿಮಜಲಿನಲ್ಲಿ ಮಹಿಳೆಗೆ ಹಲ್ಲೆ, ಆರೋಪ-ಪ್ರತ್ಯಾರೋಪ | ಇತ್ತಂಡದ ಐವರು ಕಡಬ ಆಸ್ಪತ್ರೆಗೆ ದಾಖಲು

ಕಡಬ: ಇಲ್ಲಿನ ಮುಳಿಮಜಲು ಎಂಬಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಮಹಿಳೆಯ ಮೇಲೆ ಸಮೀಪದ ಅಂಗಡಿಯ ವ್ಯಕ್ತಿಯೋರ್ವರು ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದ್ದು, ಈ ಸಂಬಂಧ ಇತ್ತಂಡದ ಐವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಸೆ.5ರಂದು ನಡೆದಿದೆ.ಮುಳಿಮಜಲಿನಲ್ಲಿ ಗೂಡಂಗಡಿ

ಕಾಶ್ಮೀರದಲ್ಲಿ ನಡೆಯಿತು ದೇಶವಿರೋಧಿ ಚಟುವಟಿಕೆ!!ಅನಾರೋಗ್ಯದಿಂದ ಮೃತಪಟ್ಟ ನಾಯಕರೊಬ್ಬರ ಶವದ ಮೇಲೆ ಪಾಪಿ ಪಾಕಿಸ್ಥಾನದ…

ಕಾಶ್ಮೀರದಲ್ಲಿ ದೇಶವಿರೋಧಿ ಘಟನೆಯೊಂದು ನಡೆದಿದ್ದು, ಕಾಶ್ಮೀರ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿಯವರ ಮೃತದೇಹಕ್ಕೆ ಪಾಕಿಸ್ತಾನ ಧ್ವಜ ಹೊದಿಸಿ, ದೇಶ ವಿರೋಧಿ ಘೋಷಣೆ ಕೂಗಿದ ಗೀಲಾನಿಯವರ ಕುಟುಂಬದವರ ವಿರುದ್ಧ ಬದ್ಗಾಂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.ಹಲವು ದಿನಗಳಿಂದ

ಬೀದಿ ನಾಯಿಗಳ ಬಾಯಿಗೆ ಆ್ಯಸಿಡ್ ಸುರಿದು ಅಮಾನವೀಯವಾಗಿ ಕೊಂದ ದುಷ್ಕರ್ಮಿಗಳು | ಮೂಕ ಪ್ರಾಣಿಗಳ ಮೇಲೆ ನಡೆದಿರುವ ಅಮಾನುಷ…

ಬರುಬರುತ್ತಾ ಮನುಷ್ಯ ತುಂಬಾನೇ ಕ್ರೂರಿಯಾಗುತ್ತಿದ್ದಾನೆ. ಮನುಷ್ಯತ್ವ ಎಳ್ಳಷ್ಟು ಉಳಿದಿಲ್ಲ ಎಂಬುದಕ್ಕೆ ಈ ಘಟನೆಯೊಂದು ಜೀವಂತ ಸಾಕ್ಷಿಯಾದಂತಿದೆ. ರಸ್ತೆಯಲ್ಲಿ ಓಡಾಡುತ್ತಿದ್ದ ಬೀದಿ ನಾಯಿಗಳ ಮೇಲೆ ಆ್ಯಸಿಡ್ ದಾಳಿ ನಡೆಸಿ, ಕೊಲೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ

ಮಂಗಳೂರು | ಬಿರಿಯಾನಿ ಪಾರ್ಸೆಲ್ ಜೊತೆ ಪ್ಲೇಟ್ ಗೆ ಬೇಡಿಕೆಯಿಟ್ಟ ಗ್ರಾಹಕ | ಚಾರ್ಜ್ ಆಗುತ್ತದೆ ಎಂದು ಹೇಳಿದ್ದಕ್ಕೆ…

ಹೋಟೆಲ್ ನಿಂದ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬ ಅದರ ಜತೆಗೆ ಪ್ಲೇಟ್ ನೀಡುವಂತೆ ಕೇಳಿದ್ದು, ಅದಕ್ಕೆ ಚಾರ್ಜ್ ಆಗುತ್ತದೆ ಎಂದು ಹೇಳಿದಕ್ಕೆ ಗ್ರಾಹಕ ಹೋಟೆಲ್ ಮಾಲೀಕನ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬೆಂದೂರ್‌ವೆಲ್‌ನಲ್ಲಿ ನಡೆದಿದೆ.ನಗರದ ಬೆಂದೂರ್‌ವೆಲ್‌ನ ಅಬ್ದುಲ್ ರಶೀದ್ಎಂಬುವವರು

ಗಣೇಶೋತ್ಸವಕ್ಕೆ ಸರಕಾರದ ಅನುಮತಿ ಆದರೆ ಷರತ್ತುಗಳು ಅನ್ವಯ- ಸಿ.ಎಂ.ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ಗಣಪತಿ ಮೂರ್ತಿಗಳನ್ನು ನಿಗದಿತ ಸ್ಥಳಗಳಲ್ಲ ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಿಯೇ ವಿಸರ್ಜಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.ರಾಜ್ಯದಲ್ಲಿ 3 ದಿನ ಮಾತ್ರ ಸರಳವಾಗಿ ಗಣೇಶೋತ್ಸವ

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ‘ಎಸ್ಟಿಲಾ’ | ಇನ್ನೇನಿದ್ದರೂ ಎಲೆಕ್ಟ್ರಿಕ್ ಗಾಡಿಗಳದ್ದೇ ಹವಾ !

ಬೆಳವಣಿಗೆಯತ್ತ ಹೆಜ್ಜೆ ಹಾಕುತ್ತಿರುವುದರಲ್ಲಿ ನಮ್ಮ ದೇಶ ವೇಗವಾಗಿ ಸಾಗುತ್ತಿದೆ. ಅನೇಕ ಆವಿಷ್ಕಾರಗಳು ಕಂಡು ಬರುತಿದ್ದು, ಅದರಲ್ಲೂ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ತಯಾರಿಕೆಯನ್ನು ನೋಡಬಹುದು.ವಾಹನ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆ ನಿರಂತರವಾಗಿ