Daily Archives

September 5, 2021

ಪಿಎಂ ಕಿಸಾನ್ ಯೋಜನೆಯಲ್ಲಿ ಅತಿ ಕಡಿಮೆ ದರದಲ್ಲಿ ದೊರೆಯಲಿದೆ ಲೋನ್ | ಅರ್ಜಿ ಸಲ್ಲಿಸಲು ಈ ನಿಯಮಗಳನ್ನು ಪಾಲಿಸಿ

ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪಿಎಂ ಕಿಸಾನ್ ಕೂಡ ಒಂದು. ಕೇಂದ್ರ ಸರ್ಕಾರ ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆಯಡಿ 9 ನೇ ಕಂತನ್ನು ಬಿಡುಗಡೆ ಮಾಡಿದೆ. ದೇಶದ ಕೋಟ್ಯಾಂತರ ರೈತರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿ, ರೈತರು ಆರ್ಥಿಕ

ತಾಲಿಬಾನ್ ಉಗ್ರರಿಗೆ ಜಗ್ಗದ ಪಂಜಶೀರ್ ಯೋಧರು | 600 ಕ್ಕೂ ಹೆಚ್ಚು ತಾಲಿಬಾನಿಗಳ ಸದೆಬಡಿದ ಕಮಾಂಡರ್​ ಅಹ್ಮದ್​ ಮಸೂದ್​…

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಇದರ ನಡುವೆ ಪಂಜಶೀರ್ ಪ್ರಾಂತ್ಯ ಈದೀಗ ತಾಲಿಬಾನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನದ ಎಲ್ಲಾ ಪ್ರದೇಶಗಳು ತಾಲಿಬಾನಿಗಳ ವಶವಾಗಿದ್ದರೂ ಈಶಾನ್ಯ ಪ್ರಾಂತ್ಯ ಪಂಜಶೀರ್​​ ಮಾತ್ರ ದಕ್ಕುತ್ತಿಲ್ಲ.

ನಿಫಾ ವೈರಸ್ ಗೆ ಬೆಚ್ಚಿಬಿದ್ದ ಕೇರಳ | ಈ ಮಹಾಮಾರಿಗೆ 12 ವರ್ಷದ ಬಾಲಕ ಬಲಿ

ಕೊರೋನ ಎಂಬ ಸೋಂಕಿನಿಂದ ಈಗಾಗಲೇ ದಣಿದ ಜನತೆಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಇದೀಗ ಹೊಸದಾದ ನಿಫಾ ವೈರಸ್ ಕೇರಳದಲ್ಲಿ ಕಂಡು ಬಂದಿದ್ದು ಅಷ್ಟೇ ಅಲ್ಲದೇ,12 ವರ್ಷದ ಬಾಲಕನ ಪ್ರಾಣವನ್ನೇ ತೆಗೆದಿದೆ.ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್​​ನಿಂದ 12 ವರ್ಷದ ಬಾಲಕ ಭಾನುವಾರ

ಇಬ್ಬರ ಪ್ರೀತಿಯ ಹಾಯಿ ದೋಣಿಗೆ ಏಕಕಾಲದಲ್ಲಿ ಕಾಲಿಟ್ಟ ಯುವಕ | ಕೊನೆಗೆ ಲಾಟರಿ ಎತ್ತುವ ಮೂಲಕ ಅವರಿಬ್ಬರಲ್ಲಿ ಒಬ್ಬಳ…

ಹಾಸನ: ಹಾಸನದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರನ್ನು ಏಕಕಾಲಕ್ಕೆ ಪ್ರೀತಿಸಿದ್ದ ಯುವಕ ಕೊನೆಗೆ ಲಾಟರಿ ಮೂಲಕ ಹುಡುಗಿಯರಲ್ಲೊಬ್ಬಳನ್ನು ಆಯ್ಕೆ ಮಾಡಿದ ಅಪೂರ್ವ ಘಟನೆ ಸಕಲೇಶಪುರದಲ್ಲಿ ನಡೆದಿದೆ.ಕೊನೆಗೆ ಇಬ್ಬರ ಕೈಗೂ ಸಿಕ್ಕಿಬಿದ್ದು ಪೆಚಾಟಕ್ಕೆ

ಸಿದ್ದರಾಮಯ್ಯ ಬ್ರಾಹ್ಮಣ್ಯವನ್ನು ಮೈಗೂಡಿಸಿಕೊಂಡಿರುವ, ‘ಕೇವಲ ಕುರುಬ ‘ ಜಾತಿಯ ನಾಯಕ | ಪ್ರಚಾರದ ಚಾಳಿಯ…

ಸದಾ ವಿವಾದಿತ ಹೇಳಿಕೆಗಳೊಂದಿಗೆ ಸುದ್ದಿಯಲ್ಲಿರುವ ನಟ ಚೇತನ್ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನ್ನ ಮಾತಿನ ಚಾಳಿ ಮುಂದುವರಿಸಿದ್ದಾರೆ.‌ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರಾಹ್ಮಣ್ಯವನ್ನು ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ ಎಂದು ನಟ ಚೇತನ್ ವಿವಾದಿತ

ಬೆಳ್ತಂಗಡಿ | ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ನಿಡಿಗಲ್ ಸೇತುವೆಯಲ್ಲಿ ಬಾಯ್ತೆರೆದು ನಿಂತಿವೆ ಗುಂಡಿಗಳು

ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸೇತುವೆ ನಿರ್ಮಾಣವಾಗಿ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಸೇತುವೆಯ ಒಂದು ಭಾಗದಲ್ಲಿ ಗುಂಡಿಗಳು ಈಗಾಗಲೇ ಬಾಯ್ತೆರೆದು ನಿಂತಿವೆ.ಸುಮಾರು ನಾಲ್ಕರಿಂದ ಐದು ಹೊಂಡಗಳು ರಸ್ತೆಯ ಮಧ್ಯಭಾಗದಲ್ಲೇ ನಿರ್ಮಾಣವಾಗಿದ್ದು, ಕಬ್ಬಿಣದ

ಮೀನುಗಾರಿಕೆಗೆ ತೆರಳುವವರಿಗೆ ಸಿಹಿ ಸುದ್ದಿ | ಇನ್ನು ಮುಂದೆ ಬೋಟ್ನಲ್ಲಿ ಉಪ್ಪು ನೀರನ್ನೇ ಫಿಲ್ಟರ್ ಮಾಡಿ ತಯಾರಾಗಲಿದೆ…

ದಕ್ಷಿಣ ಕನ್ನಡ:ಮೀನುಗಾರರಿಗೆ ಒಳ್ಳೆಯ ಸಿಹಿ-ಸುದ್ದಿ ದೊರಕಿದ್ದು, ಇನ್ನು ಮುಂದೆ ಆಳಕ್ಕೆ ಮೀನುಗಾರಿಕೆಗೆ ತೆರಳುವಾಗ ನೀರನ್ನು ಹಿಡಿದುಕೊಂಡೊಗುವ ಅಗತ್ಯವಿಲ್ಲ. ಬದಲಿಗೆ ಸಮುದ್ರದ ಉಪ್ಪು ನೀರನ್ನು ಬೋಟ್‌ನಲ್ಲಿಯೇ ಫಿಲ್ಟರ್ ಮಾಡಿ ಸಿಹಿನೀರಾಗಿ ಪಡೆಯುವ ತಂತ್ರಜ್ಞಾನ ಪ್ರಾರಂಭಿಸಲಾಗಿದೆ.

ನಾಳೆಯಿಂದ ರಾಜ್ಯದಲ್ಲಿ 6 ರಿಂದ 8 ತರಗತಿಗಳು ಆರಂಭ | ಕೊರೋನಾ ಮಾರ್ಗಸೂಚಿಗಳೊಂದಿಗೆ ಮತ್ತೆ ತೆರೆಯಲಿವೆ 18 ತಿಂಗಳು…

ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡು ಒಂದೊಂದೇ ತರಗತಿಗಳು ಪ್ರಾರಂಭವಾಗುತ್ತಿದೆ. ಕಳೆದ ತಿಂಗಳ 23 ರಿಂದ 9, 10ನೇ ಮತ್ತು ಪಿಯು ತರಗತಿಗಳನ್ನು ಆರಂಭಿಸಿದ್ದ ಶಿಕ್ಷಣ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ 6 ರಿಂದ 8ನೇ ತರಗತಿ

ಬೈಕ್, ಟಿವಿ, ಫ್ರಿಡ್ಜ್ ಇರುವ ಮನೆಯ ಬಿಪಿಎಲ್ ಕಾರ್ಡ್ ರದ್ದು ಎಂಬುದು ಸುಳ್ಳು ಸುದ್ದಿ !! | ಸ್ಪಷ್ಟನೆ ನೀಡಿದ ಆಹಾರ…

ಬೆಂಗಳೂರು: ಮೊನ್ನೆಯಷ್ಟೇ ಒಂದು ಸುಳ್ಳು ಸುದ್ದಿ ಹರಡಿದ್ದು, ಇದೀಗ ಈ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಬೈಕ್, ಟಿವಿ, ಫ್ರಿಡ್ಜ್ ಇದ್ದವರ BPL ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತಿಳಿಸಿದೆ.ಹೌದು. ಬೈಕ್, ಫ್ರಿಡ್ಜ್, ಟಿವಿ ಇದ್ದರೂ BPL

ಶಿಕ್ಷಕರ ದಿನಾಚರಣೆ | ಶಿಕ್ಷಕರ ಸಂಭ್ರಮ, ಸಡಗರ

ಸೆಪ್ಟೆಂಬರ್ 5 ,ಶಿಕ್ಷಕರ ಸಡಗರ, ಸಂಭ್ರಮದ ಮತ್ತು ಹಬ್ಬದ ದಿನ. ನಮ್ಮನ್ನು ನಾವೇ ಪ್ರೀತಿಸುವ ದಿನ.ಎಲ್ಲರ ಬಾಯಿಯಿಂದಲು ಹೊಗಳಿಸಿಕೊಳ್ಳುವ ದಿನ.ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಕಾರಣ ಓರ್ವ ಮಹಾನ್ ವ್ಯಕ್ತಿ. ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ನಂತರದ ರಾಷ್ಟ್ರಪತಿ. ಅವರ ಹುಟ್ಟಿದ