Daily Archives

September 3, 2021

ಅಪರೂಪವಾದ ಎರಡು ತಲೆಯ ಎಮ್ಮೆಯ ಕರುವಿನ ಜನನ | ನಾಲ್ಕು ಕಣ್ಣುಗಳ ಈ ಪುಟ್ಟ ಕರುವನ್ನು ನೋಡಲು ಮುಗಿಬೀಳುತ್ತಿದೆ ಜನಸಾಗರ !

ಸಾಮಾನ್ಯವಾಗಿ ನಾವೆಲ್ಲ ಎಮ್ಮೆಯ ಕರುಗಳನ್ನು ಅಲ್ಲೋ ಇಲ್ಲೋ ನೋಡಿರುತ್ತೇವೆ. ಆದರೆ ಇಲ್ಲೊಂದು ಕಡೆ ವಿಚಿತ್ರವಾದ ಕರುವಿಗೆ ಎಮ್ಮೆಯೊಂದು ಜನ್ಮ ನೀಡಿದ್ದು, ಸ್ಥಳೀಯರು ಈ ದೃಶ್ಯ ನೋಡಿ ಬೆರಗಾಗುತ್ತಿದ್ದಾರೆ. ಧೋಲ್ಪುರ್ ಜಿಲ್ಲೆಯ ಸಿಕ್ರೌಡ ಗ್ರಾಮದಲ್ಲಿ ಹಲವುವರ್ಷಗಳಿಂದ ಸಾಕುತ್ತಿದ್ದ

ಬೆಳ್ತಂಗಡಿ | ಪತ್ನಿ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪ, ಪತಿಯಿಂದ ದೂರು ದಾಖಲು

ದುಬೈನಲ್ಲಿ ವೃತ್ತಿಯಲ್ಲಿರುವ ಪತ್ನಿಗೆಉಗ್ರ ಸಂಘಟನೆಯೊಂದಿಗೆ ನಂಟು ಇದೆ ಎಂದು ಆರೋಪಿಸಿ ಪತಿಯು ದ.ಕ.ಜಿಲ್ಲಾ ಎಸ್ಪಿಗೆ ದೂರು ನೀಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ನೆರಿಯ ನಿವಾಸಿ ಚಿದಾನಂದ ಕೆ.ಆರ್. ಎಂಬುವರು ಎಸ್ಪಿಗೆ ದೂರು ನೀಡಿದವರು. ತಮ್ಮ ಪತ್ನಿ ರಾಜಿ

ಶಿಕ್ಷಕರ ದಿನಾಚರಣೆಯಂದು ಜಾರಿಯಾಗಲಿದೆ ಸರ್ಕಾರದ ಹೊಸ ಯೋಜನೆ | ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿ ದೀಪವಾಗಲಿದೆ…

ಬೆಂಗಳೂರು : ರೈತರ ಮಕ್ಕಳ ಉನ್ನತ ಶಿಕ್ಷಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಉಪಯುಕ್ತವಾದ ಯೋಜನೆಯನ್ನು ನಿರ್ಮಿಸಿದ್ದು, ರೈತ ವಿದ್ಯಾನಿಧಿ ಎಂಬ ಯೋಜನೆಗೆ ಚಾಲನೆ ಸಿಗಲಿದೆ. ಈ ಯೋಜನೆಯು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಜಾರಿ ಆಗಲಿದೆ.ರಾಜ್ಯದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ

ಕೋಳಿ ಜಗಳ : ಚೂರಿ ಇರಿತದಲ್ಲಿ ಅಂತ್ಯ | ಗಂಭೀರ ಗಾಯಗೊಂಡು ವೆನ್ಲಾಕ್‌ಗೆ ದಾಖಲು

ಮಂಗಳೂರು: ಸೆ 3 : ಯುವಕನೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಘಟನೆ ಗುರುವಾರ ತಡರಾತ್ರಿ ಮಂಗಳೂರಿನ ಹೊರವಲಯ ಎದುರುಪದವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ನಿಂಗಣ್ಣ ವ್ಯಕ್ತಿ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಉಂಟಾದ ಕೋಳಿ ಜಗಳ ಚೂರಿಇರಿತದವರೆಗೆ ತಲುಪಿದೆ ಎಂದು